ಶುಕ್ರವಾರ, ಮೇ 2, 2025

Monthly Archives: ಏಪ್ರಿಲ್, 2021

ಹೊತ್ತಿದ್ದು,ಹೆತ್ತಿದ್ದು ನಾನು…! ಹೋಲಿಕೆ ಅಪ್ಪಂದು…! ಕುಟ್ಟಿಮಾ ಸ್ಟೇಟಸ್ ನಲ್ಲೂ ಫನ್ನಿ ಕಂಪ್ಲೆಂಟ್…!!

ಸಾಮಾನ್ಯವಾಗಿ ಎಲ್ಲ ಮನೆಯಲ್ಲೂ ಮಕ್ಕಳು ತಂದೆಯ ಹೋಲಿಕೆಯನ್ನೇ ಜಾಸ್ತಿ ತಂದಿರತಾರೆ. ಅದಕ್ಕೆ ಹೊತ್ತಿದ್ದು, ಹೆತ್ತಿದ್ದು ನಾನು. ಮೂರು ಹೊತ್ತು ನೋಡಿಕೊಳ್ಳೋದು ನಾನು. ಹೋಲಿಕೆ ಇರೋದು ಅಪ್ಪನ ತರ, ಮಲಗೋದು,ನಗೋದು ಎಲ್ಲ ಅಪ್ಪನ ತರನೇ...

ದೇಶದಲ್ಲಿ ಕೊರೊನಾ ಸುನಾಮಿ : ತುರ್ತು ಸಭೆ ಕರೆದ ಮೋದಿ

ನವದೆಹಲಿ : ದೇಶದಲ್ಲಿ ಕೊರೋನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ತುರ್ತು ಸಭೆ ಕರೆದಿದ್ದಾರೆ. ಸಭೆಯಲ್ಲಿ ಕೊರೊನಾ ವ್ಯಾಪಕವಾಗಿ ಹರಡುತ್ತಿರುವ ರಾಜ್ಯಗಳಿಗೆ ಕಠಿಣ ನಿಯಮಗಳನ್ನು ಜಾರಿ ಮಾಡುವ ಸಾಧ್ಯತೆಯಿದೆ....

ನಾನು ಕರೋನಾದಿಂದ ಸತ್ರೆ ಅದಕ್ಕೆ ಸಿಎಂ ಬಿಎಸ್ವೈ ಮತ್ತು ಸುಧಾಕರ್ ಕಾರಣ…! ಸ್ಯಾಂಡಲ್ ವುಡ್ ನಟ-ನಿರ್ದೇಶಕ ಗುರು ಆಕ್ರೋಶ…!!

ಕೊರೋನಾ‌ ಎರಡನೇ ಅಲೆಗೆ ಸ್ಯಾಂಡಲ್ ವುಡ್ ನಲುಗಿ ಹೋಗಿದೆ. ಪ್ರಜ್ವಲ್ ದೇವರಾಜ್, ಮಿಲನಾನಾಗರಾಜ್ ದಂಪತಿ ಬೆನ್ನಲ್ಲೇ ಇದೀಗ ಮಠ ಖ್ಯಾತಿಯ ನಿರ್ದೇಶಕ ಗುರು ಕೊರೋನಾ ಗೆ ತುತ್ತಾಗಿದ್ದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.ನಟ...

ಚೆಕ್ ಬೌನ್ಸ್ ಪ್ರಕರಣ: ಕಲಂ 138 ಕ್ಕೆ ತಿದ್ದುಪಡಿ ತರಲು ಕೇಂದ್ರಕ್ಕೆ ಸುಪ್ರೀಂ ಸೂಚನೆ

ನವದೆಹಲಿ :  ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿ ದಂತೆ, ನೆಗೋಶಬಲ್ ಇನ್ಸ್ಟ್ರುಮೆಂಟ್ಸ್ ಆಕ್ಟ್ ನ ಕಲಂ 138 ಗೆ ತಿದ್ದುಪಡಿ ತರುವಂತೆ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿದೆ....

24 ಗಂಟೆಯಲ್ಲಿ 2.73 ಲಕ್ಷ ಮಂದಿಗೆ ಕೊರೊನಾ ಸೋಂಕು : 1,619 ಮಂದಿಯನ್ನು ಬಲಿ ಪಡೆದ ಹೆಮ್ಮಾರಿ

ನವದೆಹಲಿ : ದೇಶದಲ್ಲಿ ಕೊರೊನಾ ವೈರಸ್‌ ಸೋಂಕು ಎಲ್ಲಾ ದಾಖಲೆ ಗಳನ್ನು ಅಳಿಸಿ ಹಾಕಿದೆ. ಕಳೆದ 24 ತಾಸಿನಲ್ಲಿ 2.73 ಲಕ್ಷ ಕೋವಿಡ್ ಪ್ರಕರಣ ದಾಖಲಾಗಿದ್ದು, 1,619 ಮಂದಿಯನ್ನು ಹೆಮ್ಮಾರಿ ಕೊರೊನಾ ಬಲಿ...

ಕರಾವಳಿಯಲ್ಲಿ ಹಬ್ಬುತ್ತಿದೆ ಕೊರೊನಾ : ಇನ್ನೊಂದೆಡೆ ನಡೆಯುತ್ತಿವೆ ಕಾರ್ಯಕ್ರಮ : ಸೋಂಕು ನಿಯಂತ್ರಣ ಹೇಗೆ ಸಾಧ್ಯ?

ಮಂಗಳೂರು : ಕರಾವಳಿಯಲ್ಲಿ ಕೊರೋನಾ ವ್ಯಾಪಕವಾಗಿ ಹಬ್ಬುತ್ತಿದೆ. ಈ ನಡುವೆ ರಾಜಕೀಯ, ಧಾರ್ಮಿಕ ಹಾಗೂ ಇತರ ಕಾರ್ಯಕ್ರಮಗಳು ಎಗ್ಗಿಲ್ಲದೇ ನಡೆಯುತ್ತಿದ್ದು, ಸಂದಿಗ್ಧತೆಯಲ್ಲಿ ಜನರು ಹಾಗೂ ಸರ್ಕಾರ ಸಿಕ್ಕಿಬಿದ್ದಿದೆ.   ...

ಖ್ಯಾತ ನಿಘಂಟು ತಜ್ಞ ಶತಾಯುಷಿ ಪ್ರೊ.ಜಿ. ವೆಂಕಟಸುಬ್ಬಯ್ಯ ಇನ್ನಿಲ್ಲ

ಬೆಂಗಳೂರು : ಖ್ಯಾತ ನಿಘಂಟು ತಜ್ಞ ಶತಾಯುಷಿ ಪ್ರೊ.ಜಿ ವೆಂಕಟ ಸುಬ್ಬಯ್ಯ (108‌ ವರ್ಷ) ಅವರು ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ.ಕಳೆದ‌ ಹಲವು ಸಮಯಗಳಿಂದಲೂ ವಯೋಸಹಜ ಸಮಸ್ಯೆಗಳಿಂದ ಬಳಲುತ್ತಿದ್ದ ವೆಂಕಟಸುಬ್ಬಯ್ಯ ಅವರು, ಕಳೆದೊಂದು ವಾರದ ಹಿಂದೆ ಯಷ್ಟೇ...

ನಿತ್ಯಭವಿಷ್ಯ: ಇಂದು ನಿಮಗೆ ದೊಡ್ಡ ಜವಾಬ್ದಾರಿ ಲಭಿಸಲಿದೆ

ಮೇಷ ರಾಶಿಇಂದು ಸೂರ್ಯದೇವನನ್ನು ಪ್ರಾರ್ಥಿಸಿ ನಿಮ್ಮ ದಿನವನ್ನು ಪ್ರಾರಂಭಿಸಿ. ಇಂದು ನಿಮ್ಮ ಆರ್ಥಿಕ ಪರಿಸ್ಥಿತಿಯ ಗಮನದಲ್ಲಿ ಟ್ಟುಕೊಂಡು ಮಾತ್ರ ನೀವು ಹಣವನ್ನು ಖರ್ಚು ಮಾಡಬೇಕು. ಕುಟುಂಬ ಜೀವನ ದಲ್ಲಿ ಸಂತೋಷ ಮತ್ತು ಶಾಂತಿ ಇರುತ್ತದೆ. ...

ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದಾಖಲೆ ಬರೆಯುತ್ತಿದೆ‌ ಕೊರೊನಾ ಸೋಂಕು

ಉಡುಪಿ /ಮಂಗಳೂರು : ಕರಾವಳಿ ಭಾಗದಲ್ಲಿ ಕೊರೊನಾ ಎರಡ ನೇ ಅಲೆಯ ಅಬ್ಬರ‌ ಜೋರಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿಂದು 272 ಮಂದಿಗೆ ಕೊರೊನಾ‌ ಸೋಂಕು ಕಾಣಿಸಿಕೊಂಡಿದ್ದರೆ, ಉಡುಪಿ ಜಿಲ್ಲೆ ಯಲ್ಲಿ 152 ಮಂದಿಗೆ...

ಕರುನಾಡಲ್ಲಿ ಕೊರೊನಾ ಮಹಾಸ್ಪೋಟ : 24 ಗಂಟೆಯಲ್ಲಿ 19 ಸಾವಿರ ಮಂದಿಗೆ ಸೋಂಕು

ಬೆಂಗಳೂರು : ಕೊರೊನಾ ಎರಡನೇ ಅಲೆಯ ಆರ್ಭಟ ಮಿತಿಮೀರಿದೆ. ಕರುನಾಡಲ್ಲಿಂದು ಕೊರೊನಾ ಮಹಾಸ್ಪೋಟವೇ ಸಂಭವಿಸಿದೆ. ಕಳೆದ 24 ಗಂಟೆಗಳ ಅವಧಿಯಲ್ಲಿ ರಾಜ್ಯದಲ್ಲಿ ಬರೋಬ್ಬರಿ 19,067 ಮಂದಿಗೆ ಸೋಂಕು ಕಾಣಿಸಿಕೊಂಡು ಆತಂಕ ಮೂಡಿಸಿದೆ....
- Advertisment -

Most Read