ಗುರುವಾರ, ಮೇ 1, 2025

Monthly Archives: ಏಪ್ರಿಲ್, 2021

ಶಾಲೆಗಳಿಗೆ ತಕ್ಷಣದಿಂದಲೇ‌ ಬೇಸಿಗೆ ರಜೆ : ಸಚಿವ ಸುರೇಶ್ ಕುಮಾರ್ ಗೆ ಶಿಕ್ಷಕರಿಂದ ಪತ್ರ

ಬೆಂಗಳೂರು : ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕು ಹರಡುತ್ತಿದ್ದು, ವಿದ್ಯಾರ್ಥಿಗಳನ್ನು ಉತ್ತೀರ್ಣಗೊಳಿಸಿ ಶಾಲೆಗಳಿಗೆ ತಕ್ಷಣವೇ ಬೇಸಿಗೆ ರಜೆಯನ್ನು ಘೋಷಣೆ ಮಾಡುವಂತೆ ಶಿಕ್ಷಕರು ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರಿಗೆ...

ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಆಸ್ಪತ್ರೆಗೆ ದಾಖಲು

ಬೆಂಗಳೂರು : ಸಿಎಂ ಬಿ.ಎಸ್ ಯಡಿಯೂರಪ್ಪ‌ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಅನಾರೋಗ್ಯದ ಹಿನ್ನೆಲೆಯಲ್ಲಿ ನಗರದ ಎಂ.ಎಸ್. ರಾಮಯ್ಯ ಆಸ್ಪತ್ರೆಗೆ ದಾಖಲಾಗಿದ್ದು, ತಪಾಸಣೆ ನಡೆಸಲಾಗುತ್ತಿದೆ.    (adsbygoogle = window.adsbygoogle...

ರಾಮಮಂದಿರ ದೇಣಿಗೆಗೂ ತಟ್ಟಿದ ಚೆಕ್ ಬೌನ್ಸ್ ಬಿಸಿ….! 22 ಕೋಟಿ ಮೌಲ್ಯದ 15 ಸಾವಿರ ಚೆಕ್ ಬಳಕೆಗೆ ಸಿಕ್ಕಿಲ್ಲ….!!

ಅಯೋಧ್ಯೆಯ ಶ್ರೀರಾಮ ಮಂದಿರ ನಿರ್ಮಾಣಕ್ಕೆ ದಾಖಲೆಯ ನಿಧಿ ಸಂಗ್ರಹಿಸಿಕೊಟ್ಟ ವಿಶ್ವಹಿಂದೂ ಪರಿಷತ್ ಗೆ ಚೆಕ್ ಬೌನ್ಸ್ ಬಿಸಿ ತಟ್ಟಿದೆ ಎಂಬ ಸಂಗತಿ ಹೊರಬಿದ್ದಿದೆ. ವಿಶ್ವಹಿಂದೂ ಪರಿಷತ್ ಸಂಗ್ರಹಿಸಿಕೊಟ್ಟ ಒಟ್ಟು ಚೆಕ್ ಗಳ ಪೈಕಿ...

ಆಧ್ಯಾತ್ಮಕ್ಕೆ ಹೊರಳಿದ ಗಂಡ-ಹೆಂಡತಿ ಬೆಡಗಿ…! ನಮಾಜ್ ಮಾಡಲು ಕಲಿತಿದ್ದಾರಂತೆ ಸಂಜನಾ…!!

ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣದಲ್ಲಿ ಜೈಲು ಸೇರಿದ್ದ ನಟಿ ಸಂಜನಾ ಜಾಮೀನಿನ ಮೇಲೆ ಹೊರಬಂದಿದ್ದಾರೆ. ಪ್ರಕರಣ ಚಾರ್ಜಶೀಟ್ ಹಂತದಲ್ಲಿರೋದರಿಂದ ಸಂಜನಾ ಮತ್ತೆ ಸಾಮಾಜಿಕ ಬದುಕಿಗೆ ಮರಳಿದ್ದು, ಇತ್ತೀಚಿಗೆ ನನಗೆ ಆಧ್ಯಾತ್ಮದಲ್ಲಿ ಆಸಕ್ತಿ ಮೂಡಿದೆ....

ಸ್ಯಾಂಡಲ್ ವುಡ್ ಕಿಚ್ಚನಿಗೆ ಜ್ವರ….! ವೀಕೆಂಡ್ ಬಿಗ್ ಬಾಸ್ ಶೋಗೆ ಬರಲ್ಲ ಸುದೀಪ್….!!

ಕಳೆದ ಕೆಲ ತಿಂಗಳುಗಳಿಂದ ಸಿನಿಮಾ ಶೂಟಿಂಗ್, ಪ್ರಮೋಶನ್ ಬಿಗ್ ಬಾಸ್ ಹೀಗೆ ಸಾಲು ಸಾಲು ಕಾರ್ಯಕ್ರಮಗಳಲ್ಲಿ ಬ್ಯುಸಿಯಾಗಿದ್ದ ನಟ ಸುದೀಪ್ ಅನಾರೋಗ್ಯಕ್ಕಿಡಾಗಿದ್ದಾರೆ. ಜ್ವರದಿಂದ ಬಳಲುತ್ತಿರುವ ಸುದೀಪ್ ಗೆ ವೈದ್ಯರು ಕೆಲದಿನಗಳ ವಿಶ್ರಾಂತಿ ಸೂಚಿಸಿದ್ದಾರೆ....

ಆಲೂರು ರೇವ್ ಪಾರ್ಟಿ ಹಿಂದೆ ಸಿಸಿಬಿ ಪೊಲೀಸ್ ಕೈವಾಡ..? ವಿಡಿಯೋ ವೈರಲ್..!

    (adsbygoogle = window.adsbygoogle || ).push({});ಹಾಸನ‌ : ರಾಜ್ಯದಾದ್ಯಂತ ಕುತೂಹಲ‌ ಮೂಡಿಸಿದ ಆಲೂರಿನ ಹೈದೂರು ರೇವ್ ಪಾರ್ಟಿ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ರೇವ್...

ಸಂವಿಧಾನದ ವಿಧಿ 224 ಎ :  ಹೊಸ ಇತಿಹಾಸಕ್ಕೆ ನಾಂದಿ ಹಾಡಲಿದೆಯೆ ಸುಪ್ರೀಂ ತೀರ್ಪು ..?

ನವದೆಹಲಿ: ಮಹತ್ವದ ಬೆಳವಣಿಗೆಯೊಂದರಲ್ಲಿ ಭಾರತದ ಉನ್ನತ ನ್ಯಾಯಾಲಯ ಸುಪ್ರೀಂಕೋರ್ಟ್ ಸಂವಿಧಾನ ಚರ್ಚಿತ 224 ಎ ವಿಧಿಯ ಕುರಿತಂತೆ ತನ್ನ ಆದೇಶವನ್ನು ಕಾಯ್ದಿರಿಸಿದೆ.    (adsbygoogle = window.adsbygoogle ||...

ಭಾರತದಲ್ಲಿ ಸಿಟಿ ಬ್ಯಾಂಕ್ ಸ್ಥಗಿತ : ಗ್ರಾಹಕರಿಗೆ ಶಾಕ್‌ ಕೊಟ್ಟ ಬ್ಯಾಂಕ್

ಮುಂಬೈ : ಅಮೆರಿಕ ಮೂಲದ `ಸಿಟಿಬ್ಯಾಂಕ್’ ಭಾರತದಲ್ಲಿ ಗ್ರಾಹಕ ರಿಗೆ ಬ್ಯಾಂಕಿಂಗ್ ಸೇವೆಗಳನ್ನು ಸ್ಥಗಿತಗೊಳಿಸಲಿದೆ. ಈ ಕುರಿತು ಬ್ಯಾಂಕ್ ಅಧಿಕೃತ ಪ್ರಕಟಣೆಯನ್ನು ಹೊರಡಿಸಿದೆ.ಸಿಟಿ ಬ್ಯಾಂಕ್ ಭಾರತದಲ್ಲಿ ಒಟ್ಟು 35 ಶಾಖೆಗಳನ್ನು ಹೊಂದಿದ್ದು, ಕ್ರೆಡಿಟ್ ಕಾರ್ಡ್,...

ಕರುನಾಡಲ್ಲಿ ಕೊರೊನಾ ಆರ್ಭಟ : ತುರ್ತು ಸಭೆ ಕರೆದ ಸಿಎಂ

ಬೆಂಗಳೂರು : ಕೊರೊನಾ ವೈರಸ್ ಸೋಂಕಿನ ಅಬ್ಬರಕ್ಕೆ ರಾಜ್ಯ ತತ್ತರಿಸಿದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ತುರ್ತು ಸಭೆ ಕರೆದಿದ್ದಾರೆ.    (adsbygoogle = window.adsbygoogle...

ನಿತ್ಯ‌ಭವಿಷ್ಯ: ಈ ರಾಶಿಯವರಿಗೆ ಮನೆ ಕಟ್ಟುವ ಕಾರ್ಯ‌ಕೈ ಗೂಡಲಿದೆ. ಹೇಗಿದೆ‌ ನಿಮ್ಮ ಜಾತಕಫಲ

ಮೇಷ ರಾಶಿವಿದ್ಯಾರ್ಥಿಗಳಿಗೆ ಬಹಳ ಇಂದು ಒಳ್ಳೆಯ  ದಿನ. ಕಚೇರಿಯಲ್ಲಿ ಕಠಿಣ ಪರಿಶ್ರಮದಿಂದ  ಉತ್ತಮ ಫಲಿತಾಂಶಗಳನ್ನು ಪಡೆಯಲಿದ್ದೀರಿ. ನೀವು ನಿಮ್ಮ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಿ.ವೃಷಭ ರಾಶಿಮನೆ ಆಸ್ತಿ ಖರೀದಿ ಯೋಗವಿದೆ. ವ್ಯವಹಾರದಲ್ಲಿ...
- Advertisment -

Most Read