ಗುರುವಾರ, ಮೇ 1, 2025

Monthly Archives: ಏಪ್ರಿಲ್, 2021

ಆರ್ಸಿಬಿ ಅಭಿಮಾನಿಯ ಹೊಸವರಸೆ…! ತಂಡ ಬೆಂಬಲಿಸೋರಿಗೆ ಚಿಕನ್ ಬಿರಿಯಾನಿ, ಚಿಕನ್ ಚಾಪ್ಸ್ ಮೇಲೆ ಸಖತ್ ಡಿಸ್ಕೌಂಟ್….!!

ಕ್ರಿಕೆಟ್ ಅನ್ನೋದು ಅಬಾಲವೃದ್ಧರಾಗಿ ಎಲ್ಲರನ್ನೂ ಸೆಳೆಯೋ ಕ್ರೀಡೆ. ಅದರಲ್ಲೂ ಐಪಿಎಲ್  ಯುವಜನತೆಯಿಂದ ಆರಂಭಿಸಿ ಮುದುಕರವರೆಗೆ ಎಲ್ಲರನ್ನೂ ಸೆಳೆಯುತ್ತಿದೆ.  ಆರ್ಸಿಬಿ ಅಭಿಮಾನಿಗಳದ್ದಂತೂ ವಿಚಿತ್ರ ಅಭಿಮಾನ. ಮೈಸೂರಿನಲ್ಲೊಬ್ಬ ಕಟ್ಟಾ ಆರ್ಸಿಬಿ ಫ್ಯಾನ್ ಹೊಟೇಲ್ ಮಾಲೀಕ ತಂಡದ...

ರಾಜ್ಯದಲ್ಲಿ ಲಾಕ್ ಡೌನ್ ಜಾರಿ : ಸಿಎಂ ಯಡಿಯೂರಪ್ಪ ಹೇಳಿದ್ದೇನು..?

ಬೀದರ್ : ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿನ ಎರಡನೇ ಅಲೆಯ‌ ಆರ್ಭಟ ಹೆಚ್ಚುತ್ತಿದ್ದು, ಲಾಕ್ ಡೌನ್ ಮಾಡುವ ಅನಿವಾರ್ಯತೆ ಎದುರಾದರೆ ಲಾಕ್ ಡೌನ್ ಜಾರಿ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ....

ನಿರುದ್ಯೋಗಿಗಳಿಗೆ 6 ಸಾವಿರ ಭತ್ಯೆ…! ಕ್ಯಾಶ್ ಲೆಸ್ ಆಸ್ಪತ್ರೆ…! ಮಸ್ಕಿಯಲ್ಲಿ ಕೆಪಿಸಿಸಿ ಅಧ್ಯಕ್ಷರ ಭರ್ಜರಿ ಭರವಸೆ…!

ರಾಜ್ಯದಲ್ಲಿ ಕೊರೋನಾ ಎರಡನೇ ಅಲೆಯ ನಡುವೆಯೇ ಉಪಚುನಾವಣೆ ಕಣ ರಂಗೇರಿದೆ. ಮಸ್ಕಿಯಲ್ಲಿ ಕಾಂಗ್ರೆಸ್-ಬಿಜೆಪಿ ನೆಕ್ ಟೂನೆಕ್  ಫೈಟ್ ನಲ್ಲಿದ್ದು, ನಮ್ಮ ಅಭ್ಯರ್ಥಿಯನ್ನು ವಿಧಾನಸೌಧಕ್ಕೆ ಕರೆದೊಯ್ಯಲು ಸಿದ್ಧ ಎಂದಿರುವ ಡಿಕೆಶಿ ನಿರುದ್ಯೋಗಿಗಳಿಗೆ 6 ಸಾವಿರ...

ಮತ್ತೆ ಮನ್ವಂತರದ ಮೂಲಕ ಕಿರುತೆರೆಗೆ ಮರಳಿದ ಧಾರಾವಾಹಿ ಬ್ರಹ್ಮ ಟಿ.ಎನ್.ಸೀತಾರಾಮ್….!!

ಕನ್ನಡ ಕಿರುತೆರೆಯಲ್ಲಿ ಪ್ರತಿನಿತ್ಯ  ನೂರಾರು ಧಾರಾವಾಹಿಗಳು ಪ್ರಸಾರವಾದರೂ 1990 ದಶಕದಿಂದ ಇಂದಿನವರೆಗೂ ಟಿ.ಎನ್.ಸೀತಾರಾಮ್ ಅವರ ಧಾರಾವಾಹಿಗಳಿಗೇ ಅದರದ್ದೇ ತೂಕ,ವಿಶೇಷತೆ,ಆಪ್ತತೆ ಇದೆ. ಈ ಕಾರಣಕ್ಕೆ ಒಂದು ವಿಶೇಷವಾದ ವೀಕ್ಷಕವರ್ಗವೂ ಇದೆ. ಹೀಗೆ ಕಥಾಭಿನ್ನತೆ,ಮನೋರಂಜನೆಯ ಗುಣಮಟ್ಟ,ಭಾಷೆಯ,...

ಚುನಾವಣಾ ಕಣಕ್ಕಿಳಿದ ಕಣ್ಣೇ ಅದಿರಿಂದಿ ಗಾಯಕಿ…! ಮಸ್ಕಿಯಲ್ಲಿ ಮಂಗಳವಾದ ಮಂಗ್ಲಿ ಹವಾ…!!

ರಾಯಚೂರು: ಕನ್ನಡದ ಬಹುನೀರಿಕ್ಷಿತ ಚಿತ್ರ ರಾಬರ್ಟ್ ಸಿನಿಮಾದ ತೆಲುಗು ವರ್ಸನ್ ನ ಕಣ್ಣೇ ಅದಿರಿಂದಿ ಹಾಡಿನಿಂದ ರಾತ್ರಿ ಬೆಳಗಾಗುವುದರೊಳಗೆ ಸಂಗೀತ ಪ್ರಿಯರ ಮನೆಮಾತಾದ ಗಾಯಕಿ ಮಂಗ್ಲಿ. ಇಂತಿಪ್ಪ ಮಂಗ್ಲಿ ಪ್ರಸಿದ್ಧಿಗೆ ಬರುತ್ತಿದ್ದಂತೆ ಚುನಾವಣಾ...

ರೇವ್ ಪಾರ್ಟಿ ಮೇಲೆ ಪೊಲೀಸರ ದಾಳಿ :  ಯುವಕ, ಯುವತಿಯರ ಬಂಧನ

ಹಾಸನ :  ರೆಸಾರ್ಟ್ ವೊಂದರಲ್ಲಿ ರೇವ್ ಪಾರ್ಟಿ ನಡೆಯುತ್ತಿದ್ದ ಮಾಹಿತಿಯ ಹಿನ್ನೆಲೆಯಲ್ಲಿ ದಾಳಿ ನಡೆಸಿದ ಪೊಲೀಸರು 130 ಯುವಕ, ಯುವತಿಯರನ್ನು ಬಂಧಿಸಿದ ಘಟನೆ ಹಾಸನ ಜಿಲ್ಲೆಯ ಆಲೂರಿನಲ್ಲಿ ನಡೆದಿದೆ....

ನನಗೂ ಈ ಸಮಸ್ಯೆ ಇದೆ…! ಸೋಷಿಯಲ್ ಮೀಡಿಯಾದಲ್ಲಿ‌ಮೇಘನಾ ಪೋಸ್ಟ್…!!

ಸ್ಯಾಂಡಲ್ ವುಡ್ ನ ನಟಿ ಮೇಘನಾ ರಾಜ್ ಸದ್ಯ ತಮ್ಮ ಐದು ತಿಂಗಳ ಮಗು ಜೊತೆ ತಾಯ್ತನ ಎಂಜಾಯ್ ಮಾಡ್ತಿದ್ದಾರೆ. ಇದರ ಮಧ್ಯೆ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಿರೋ ಕುಟ್ಟಿಮಾ ಭಾರತೀಯ...

ಕುಂದಾಪುರ : ಗುಡುಗು, ಆಲಿಕಲ್ಲು ಸಹಿತ ಭಾರೀ ಮಳೆ

ಕುಂದಾಪುರ :  ಉಡುಪಿ ಜಿಲ್ಲೆಯ ಹಲವು ಕಡೆಗಳಲ್ಲಿ ಭಾನುವಾರ ಗುಡುಗು, ಮಿಂಚು ಸಹಿತ ಭಾರೀ ಮಳೆ ಸುರಿದಿದೆ. ಅದ್ರಲ್ಲೂ ಕುಂದಾಪುರ ಹಾಗೂ ಬೈಂದೂರು ತಾಲೂಕಿನ‌ ಕೆಲವೆಡೆ ಆಲಿಕಲ್ಲು ಸಹಿತ ಮಳೆ ಸುರಿದ ಬಗ್ಗೆ...

ನಿತ್ಯಭವಿಷ್ಯ : ಈ ರಾಶಿಯವರು ಹಿತಶತ್ರುಗಳ ಕಾಟದ ಬಗ್ಗೆ ಎಚ್ಚರದಿಂದ ಇರಿ (12-04-2021)

(adsbygoogle = window.adsbygoogle || ).push({});ಮೇಷರಾಶಿಆತ್ಮೀಯರೊಂದಿಗೆ ಕಲಹ, ಹಂತ ಹಂತವಾಗಿ ಅಭಿವೃದ್ದಿ, ಅತೀ ಆತ್ಮವಿಶ್ವಾಸ ಅಹಂಕಾರವನ್ನು ತೋರಿಸುತ್ತದೆ. ಪುಣ್ಯಕ್ಷೇತ್ರ ದರ್ಶನ, ಸೇವಕರಿಂದ ತೊಂದರೆ, ತಾಳ್ಮೆಯಿಂದ ಗೊಂ‌ದಲ ನಿವಾರಣೆ,...

ರಾಜ್ಯದಲ್ಲಿ ಕೊರೊನಾ ಸ್ಪೋಟ : 10 ಸಾವಿರದ ಗಡಿದಾಟಿದ ಸೋಂಕಿತರ ಸಂಖ್ಯೆ

ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಸ್ಪೋಟ ಸಂಭವಿಸಿದೆ. ಇದೇ ಮೊದಲ ಬಾರಿ ಸೋಂಕಿತರ ಸಂಖ್ಯೆ 10 ಸಾವಿರದ ಗಡಿದಾಟಿದ್ದು, ಸಿಲಿಕಾನ್ ಸಿಟಿಯಲ್ಲೇ 7,584 ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ.ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಕೊರೊನಾ‌...
- Advertisment -

Most Read