ಬುಧವಾರ, ಏಪ್ರಿಲ್ 30, 2025

Monthly Archives: ಏಪ್ರಿಲ್, 2021

ಕರುನಾಡಲ್ಲಿ ಕೊರೊನಾ ಮಹಾಸ್ಪೋಟ : ಆತಂಕ ಹುಟ್ಟಿಸಿದೆ ಹೊಸ ಸೋಂಕಿತ ಸಂಖ್ಯೆ

ಬೆಂಗಳೂರು : ಕೊರೊನಾ ಎರಡನೇ ರಾಜ್ಯದಲ್ಲಿ ಅಟ್ಟಹಾಸವನ್ನು ಮೆರೆಯುತ್ತಿದೆ. ಇದೀಗ ಕೊರೊನಾ ಹೊಸ ದಾಖಲೆಯನ್ನು ಬರೆದಿದೆ. ಇಷ್ಟು ದಿನ 6 ಸಾವಿರದಷ್ಟಿದ್ದ ಕೊರೊ‌ನಾ ಸೋಂಕಿತರ ಸಂಖ್ಯೆ ಇದೀಗ 8 ಸಾವಿರದ ಅಂಚಿ‌ನಲ್ಲಿದೆ.ರಾಜ್ಯದಲ್ಲಿ ಒಂದೇ ದಿನ...

18 ವರ್ಷ ಮೇಲ್ಪಟ್ಟವರಿಗೆ ತಮ್ಮ ಧರ್ಮವನ್ನು ಆಯ್ದುಕೊಳ್ಳುವ  ಆರ್ಹತೆಯಿದೆ : ಸುಪ್ರೀಂಕೋರ್ಟ್ ಮಹತ್ವದ ಆದೇಶ

ನವದೆಹಲಿ : 18 ವರ್ಷಕ್ಕಿಂತ ಮೇಲ್ಪಟ್ಟ ವ್ಯಕ್ತಿ ತನ್ನ ಧರ್ಮವನ್ನು ಆಯ್ಕೆ ಮಾಡಿಕೊಳ್ಳುವುದಕ್ಕೆ ಪೂರ್ಣ ಪ್ರಮಾಣದಲ್ಲಿ ಅರ್ಹರು ಎಂದು ಸುಪ್ರೀಂ ಕೋರ್ಟ್ ಮಹತ್ಚದ ಆದೇಶ ಹೊರಡಿಸಿದೆ.ಧಾರ್ಮಿಕ ಬಲತ್ಕಾರದ ಮತಾಂತರ ಹಾಗೂ ಮಾಟ, ಮಂತ್ರವನ್ನು ನಿಯಂತ್ರಿಸಲು...

16 ಕೋಲು ಆಯದ ಏಕೈಕ ಕರಾವಳಿಯ ಗರಡಿ :  ಎರ್ಮಾಳ್ ಗರಡಿಯಲ್ಲಿ ಎ.11ರಿಂದ ವಾರ್ಷಿಕ ನೇಮೋತ್ಸವ

ಉಡುಪಿ : ತುಳುನಾಡಲ್ಲೇ 16 ಕೋಲು ಆಯದ ಏಕೈಕ ಗರಡಿ ಎಂದು ಖ್ಯಾತಿ ಹೊಂದಿರುವ ಎರ್ಮಾಳು ಗರಡಿಯ ಶ್ರೀ ಬ್ರಹ್ಮ ಬೈದರ್ಕಳ ಗರಡಿಯಲ್ಲಿ ವಾರ್ಷಿಕ ನೇಮೋತ್ಸವ ಏಪ್ರಿಲ್ 11ರಂದು  ಜರುಗಲಿದೆ.ಜನಪದದಲ್ಲಿ ಸಂದು ದಾಂತಿ...

ರಾಜ್ಯದಲ್ಲಿ ಜಾರಿಯಾಯ್ತು ನೈಟ್ ಕರ್ಪ್ಯೂ ಜಾರಿ ಮಾರ್ಗಸೂಚಿ ಪ್ರಕಟ: ಏನಿರುತ್ತೆ..? ಏನಿರಲ್ಲ..?

ಬೆಂಗಳೂರು : ಕೊರೊನಾ ವೈರಸ್ ಸೋಂಕು ಹೆಚ್ಚಳವಾಗುತ್ತಿದೆ ಈ ಹಿನ್ನೆಲೆಯಲ್ಲಿ ನಾಳೆಯಿಂದ 7 ಜಿಲ್ಲೆಗಳ 8 ನಗರದಲ್ಲಿ ನೈಟ್ ಕರ್ಫ್ಯೂ ಜಾರಿ ಮಾಡಲಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಮಾರ್ಗಸೂಚಿ ಪ್ರಕಟಿಸಿದೆ.ಬೆಂಗಳೂರು, ಮೈಸೂರು,...

ಬಿಗ್ ಬಾಸ್ ಸ್ಪರ್ಧಿ ಮದುವೆ ಸ್ಟೋರಿಯಲ್ಲಿ ಟ್ವಿಸ್ಟ್….! ಗಂಡ-ಹೆಂಡತಿ ಮತ್ತು ಅವಳ ಕತೆ ಬಿಚ್ಚಿಟ್ಟ ಚೈತ್ರಾ ಕೊಟೂರು…!!

ಕೋಲಾರ: ಕೆಲದಿನಗಳ ಹಿಂದೆಯಷ್ಟೇ ಸರಳ ವಿವಾಹದ ಮೂಲಕ ಸುದ್ದಿಯಾಗಿದ್ದ ಬಿಗ್ ಬಾಸ್ ಸ್ಪರ್ಧಿ ಹಾಗೂ ನಟಿ ಚೈತ್ರಾ ಕೊಟೂರು ಮದುವೆ ಕಹಾನಿಯಲ್ಲಿ ಟ್ವಿಸ್ಟ್ ಎದುರಾಗಿದೆ. ಮದುವೆಯಲ್ಲಿ ಎದುರಾದ ವಿವಾದದಿಂದ ನೊಂದ ಚೈತ್ರಾ ಆತ್ಮಹತ್ಯೆಗೆ...

ಕೊರೊನಾ ಲಸಿಕೆ ಹಾಕಿಸಿ ಕೊಂಡ್ರೆ ಕೇಂದ್ರ ಸರಕಾರ ಕೊಡುತ್ತೆ 5,000 ರೂಪಾಯಿ…!!!

ನವದೆಹಲಿ : ಕೊರೊನಾ ವೈರಸ್ ಸೋಂಕು ಆರ್ಭಟಿಸುತ್ತಿದೆ. ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಇದೀಗ ಲಸಿಕೆ ಹಾಕಿಸುವ ಕಾರ್ಯ ಆರಂಭಗೊಂಡಿದೆ. ಈ ನಡುವಲ್ಲೇ ಲಸಿಕೆ ಹಾಕಿಸಿಕೊಂಡ್ರೆ ನಿಮಗೆ 5 ಸಾವಿರ ರೂಪಾಯಿ ಬಹುಮಾನ ಸಿಗೋದು...

ಕಿರಿಕ್ ಪಾರ್ಟಿ ಸಿನಿಮಾ ತಂಡಕ್ಕೆ ಸಂಕಷ್ಟ….! ರಿಷಬ್ ಮತ್ತು ರಕ್ಷಿತ್ ಶೆಟ್ಟಿಗೆ ಎದುರಾಯ್ತು ಬಂಧನಭೀತಿ…!!

ಸ್ಯಾಂಡಲ್ ವುಡ್ ನಲ್ಲಿ 2016 ರಲ್ಲಿ ತೆರೆಕಂಡು ಸೂಪರ್ ಹಿಟ್ ಎನ್ನಿಸಿದ ಕಿರಿಕ್ ಪಾರ್ಟಿ ಸಿನಿಮಾ ತಂಡಕ್ಕೆ ಕಾನೂನಿನ ಕಿರಿಕ್ ಎದುರಾಗಿದ್ದು, ತಂಡಕ್ಕೆ ತಂಡವೇ ಬಂಧನ ಭೀತಿ ಎದುರಿಸುತ್ತಿದೆ. ರಕ್ಷಿತ್ ಶೆಟ್ಟಿ-ರಿಷಬ್ ಶೆಟ್ಟಿ...

ತಿಳಿನೀರಿನಲ್ಲೂ ಮತ್ತೇರಿಸಿದ ಬಾಲಿವುಡ್ ಬೆಡಗಿ…! ಜಾಹ್ನವಿ ಕಪೂರ್ ವೆಕೆಶನ್ ಪೋಟೋಸ್ ವೈರಲ್….!!

ಮಾಲ್ಡೀವ್ಸ್  ಭೂಲೋಕದ ಸ್ವರ್ಗದಂತಿದ್ದು ಸೆಲೆಬ್ರೆಟಿಗಳ  ಪಾಲಿಗೆ ಹಾಟ್ ಫೇವರಿಟ್. ಮೊನ್ನೆ ಮೊನ್ನೆಯಷ್ಟೇ ಬಾಲಿವುಡ್ ಬೆಡಗಿ ದಿಯಾ ಮಿರ್ಜಾ, ಸ್ಯಾಂಡಲ್ ವುಡ್ ಮಿಲನಾ ನಾಗರಾಜ್, ಡಾರ್ಲಿಂಗ್ ಕೃಷ್ಣ  ಹನಿಮೂನ್ ಮುಗಿಸಿ ಮರಳಿದ್ದಾರೆ. ಈ ಮಧ್ಯೆ...

ಉತ್ತರ ಕರ್ನಾಟಕದ ಉಡುಗೆಯಲ್ಲಿ ಮಿಂಚಿದ ಚಿಟ್ಟೆ…! ಪೋಟೋಶೂಟ್ ಗೆ ಮರುಳಾದ ಅಭಿಮಾನಿಗಳು…!

ಮೊನ್ನೆ ಮೊನ್ನೆಯಷ್ಟೇ ಬಾಲಿವುಡ್ ಹಿರೋ ಜೊತೆ ಕನ್ನಡದ ಹಾಡು ಹಾಡಿ ಅಭಿಮಾನಿಗಳಿಗೆ ಸಪ್ರೈಸ್ ನೀಡಿದ್ದ ಸ್ಯಾಂಡಲ್ ವುಡ್ ಚಿಟ್ಟೆ ಹರ್ಷಿಕಾ ಪೂಣಚ್ಚ ಈಗ ಖಡಕ್ ಜವಾರಿ ಹುಡುಗಿ ಅವತಾರದಲ್ಲಿ ಮಿಂಚಿದ್ದಾರೆ. ಬಿರುಬೇಸಿಗೆಯಲ್ಲಿ ಮೈತುಂಬ...

ಸಾರಿಗೆ ಮುಷ್ಕರ….! 10 ಲಕ್ಷ ಪರಿಹಾರ ಕೋರಿ ಬಿಎಂಟಿಸಿ ಎಂಡಿ ಹಾಗೂ ಕೋಡಿಹಳ್ಳಿಗೆ ನೊಟೀಸ್ ರವಾನಿಸಿದ ವಿದ್ಯಾರ್ಥಿನಿ…!!

ನೀಕೊಡೆ ನಾ ಬಿಡೆ ಎಂಬ ಸ್ಥಿತಿಯಲ್ಲಿ ರಾಜ್ಯದ ಸಾರಿಗೆ ನೌಕರರು ವೇತನ ಹೆಚ್ಚಳಕ್ಕೆ ಆಗ್ರಹಿಸಿ ಮುಷ್ಕರ ಆರಂಭಿಸಿದ್ದಾರೆ. ಆದರೆ ಸರ್ಕಾರ ಸಾರಿಗೆ ನೌಕರರ ಮುಷ್ಕರಕ್ಕೆ ಸೊಪ್ಪು ಹಾಕಿಲ್ಲ.  ಈ ಮಧ್ಯೆ  ಸಾರಿಗೆ ಮುಷ್ಕರದಿಂದ...
- Advertisment -

Most Read