Monthly Archives: ಏಪ್ರಿಲ್, 2021
ನಿಮ್ಮ ಕಣ್ಣೀರು ಒರೆಸಲು ಸಾಧ್ಯವಾಗದ ಸ್ಥಿತಿಗೆ ಧಿಕ್ಕಾರವಿರಲಿ…!! ನಟಿ ಮಾಲಾಶ್ರೀಗೆ ಸ್ನೇಹಿತೆ ಶೃತಿ ಭಾವುಕ ಪತ್ರ…!!
ಕೊರೋನಾ ಎರಡನೇ ಅಲೆಗೆ ಸ್ಯಾಂಡಲ್ ವುಡ್ ತಲ್ಲಣಿಸಿಹೋಗಿದ್ದು, ಕೋಟಿ ನಿರ್ಮಾಪಕ ಖ್ಯಾತಿಯ ರಾಮು ಕೊರೋನಾದಿಂದ ನಿಧನರಾಗಿದ್ದಾರೆ. ಈ ದುಃಖದ ಗಳಿಗೆಯಲ್ಲಿ ಮನೆಯೊಡೆಯನನ್ನು ಕಳೆದುಕೊಂಡು ಕಂಗಾಲಾಗಿರುವ ನಟಿ ಮಾಲಾಶ್ರೀ ಹಾಗೂ ಕುಟುಂಬಕ್ಕೆ ಮಾಲಾಶ್ರೀ ಸಮಕಾಲಿನ...
ಉದ್ಯಮಿ ಭಾಸ್ಕರ ಶೆಟ್ಟಿ ಅವರನ್ನು ಹೋಮಕುಂಡ ದಲ್ಲಿ ಸುಟ್ಟ ಪ್ರಕರಣ : ಇಂದು ಮಹತ್ವದ ತೀರ್ಪು ಪ್ರಕಟ
ಉಡುಪಿ : ದೇಶವನ್ನೇ ತಲ್ಲಣಗೊಳಿಸಿದ್ದ ಉಡುಪಿಯ ಉದ್ಯಮಿ ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣದ ತೀರ್ಪು ಇಂದು ಪ್ರಕಟಗೊಳ್ಳಲಿದೆ.ಆರೋಪಿಗಳು 2016ರ ಜು.28ರಂದು ಮಧ್ಯಾಹ್ನ 3 ಗಂಟೆಗೆ ಇಂದ್ರಾಳಿಯ ಮನೆಯಲ್ಲಿ ಭಾಸ್ಕರ್ ಶೆಟ್ಟಿಯನ್ನು ಕೊಲೆ ಮಾಡಿ,...
ಹೊಟ್ಟೆ ನೋವು, ಹೊಟ್ಟೆ ಕೆಡುವುದು ಕೊರೊನಾ ಲಕ್ಷಣ : ಡಾ.ರವಿ
ಬೆಂಗಳೂರು : ಕೊರೊನಾ ಸೋಂಕು ವೈದ್ಯಲೋಕಕ್ಕೆ ತಲೆನೋವು ತರಿಸಿದೆ. ದಿನಕ್ಕೊಂದು ಲಕ್ಷಣಗಳ ಮೂಲಕ ಸೋಂಕು ಕಾಣಿಸಿ ಕೊಳ್ಳುತ್ತಿದೆ. ಇದೀಗ ಹೊಟ್ಟೆ ನೊವು, ಹೊಟ್ಟೆ ಕೆಡುವುದು, ಬೇಧಿ ಕೂಡ ಕೊರೊನಾ ಲಕ್ಷಣ ಎಂದಿದ್ದಾರೆ ಕೋವಿಡ್...
ಮೂಗಿಗೆ ನಿಂಬೆ ರಸ ಬಿಟ್ರೆ, ಕೊರೊನಾ ಬರಲ್ವಾ ..? ವೈದ್ಯರು ಕೊಟ್ರು ಅಚ್ಚರಿಯ ಮಾಹಿತಿ..!!!
ತುಂಬಾ ಜನ ನಿಂಬೆಹಣ್ಣಿನ ರಸವನ್ನು ಮೂಗಿಗೆ ಹಾಕುವ ಬಗ್ಗೆ ಕೇಳುತ್ತಿದ್ದೀರಿ. ಇಂದು ಇದಕ್ಕೆ ಸ್ಪಷ್ಟ ಉತ್ತರ ನೀಡುತ್ತೇನೆ. ಆದರೆ ಅದಕ್ಕೂ ಮೊದಲು ನೀವು ಮೂಗಿನಲ್ಲಿ ಔಷಧ ಹಾಕುವುದರ ಬಗ್ಗೆ ಕೆಲವು ಮೂಲಭೂತ ವಿಚಾರಗಳನ್ನು...
ನಿತ್ಯಭವಿಷ್ಯ : ಈ ರಾಶಿಯವರಿಗೆ ಸಾಂಸಾರಿಕವಾಗಿ ಹೊಂದಾಣಿಕೆಯಿರಲಿ
ಮೇಷರಾಶಿಕಠಿಣ ಶ್ರಮದಿಂದ ಯಶಸ್ಸು, ವ್ಯವಹಾರದಲ್ಲಿ ಚೇತರಿಕೆ, ಆದಾಯದಲ್ಲಿ ಏರಿಳಿತ, ಆರ್ಥಿಕ ಸಮಸ್ಯೆ ಎದುರಾಗದು, ವಿದ್ಯಾಭ್ಯಾಸದಲ್ಲ ಪ್ರಗತಿ ಕಂಡುಬಂದೀತು. (adsbygoogle = window.adsbygoogle || ).push({});ವೃಷಭರಾಶಿಸಾಂಸಾರಿಕವಾಗಿ ಕಿರಿಕಿರಿಯ...
ಬೆಂಗಳೂರಲ್ಲಿ 3000ಕ್ಕೂ ಅಧಿಕ ಕೊರೊನಾ ಸೋಂಕಿತರು ನಾಪತ್ತೆ…! ಪತ್ತೆಗೆ ಮುಂದಾದ ಪೊಲೀಸರು..!!!
ಬೆಂಗಳೂರು : ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕು ಎರಡನೇ ಅಲೆಗೆ ಜನರು ತತ್ತರಿಸಿದ್ದಾರೆ. ಈ ನಡುವಲ್ಲೇ ಬೆಂಗಳೂರಿನಲ್ಲಿ 3,000ಕ್ಕೂ ಅಧಿಕ ಕೊರೊನಾ ಸೋಂಕಿತರು ನಾಪತ್ತೆಯಾಗಿದ್ದಾರೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ....
ಕಲಾವಿದ ಉದಯ ಕಡಬಾಳ ನಾಪತ್ತೆ ಪ್ರಕರಣ ಸುಖಾಂತ್ಯ: ಬೆಂಗಳೂರಲ್ಲಿ ಪತ್ತೆ
ಕೋಟ : ಬಡಗುತಿಟ್ಟಿನ ಖ್ಯಾತ ಯಕ್ಷಗಾನ ಕಲಾವಿದ ಉದಯ ಹೆಗಡೆ ಕಡಬಾಳ ಅವರು ನಾಪತ್ತೆ ಪ್ರಕರಣಕ್ಕೆ ತೆರೆಬಿದ್ದಿದ್ದು, ಅವರು ಬೆಂಗಳೂರಿನಲ್ಲಿ ಪತ್ತೆಯಾಗಿದ್ದಾರೆ.ಉದಯ ಕಡಬಾಳ ಅವರ ಸಹೋದರನಿಗೆ ಅನಾರೋಗ್ಯ ಸಮಸ್ಯೆ ಕಾಣಿಸಿಕೊಂಡಿದ್ದು, ಈ ಹಿನ್ನೆಲೆಯಲ್ಲಿ...
ರಾಧಾರಮಣ ನಾಯಕಿಗೆ ಕೂಡಿಬಂತು ಕಂಕಣ…! ಮೇ 13 ರಂದು ನಟಿ ಕಾವ್ಯಾಗೌಡ ವಿವಾಹ…! ಮನಸೆಳೆದ ಅದ್ದೂರಿ ಫ್ರಿವೆಡ್ಡಿಂಗ್ ಪೋಟೋಶೂಟ್…!!
ಸ್ಯಾಂಡಲ್ ವುಡ್ ಬಳಿಕ ಇದೀಗ ಕನ್ನಡ ಕಿರುತೆರೆಯಲ್ಲೂ ಮಂಗಳವಾದ್ಯ ಮೊಳಗಲಿದ್ದು, ರಾಧಾ ರಮಣ ಖ್ಯಾತಿಯ ನಟಿ ಕಾವ್ಯಾ ಗೌಡ ಹೊಸಬದುಕಿಗೆ ಕಾಲಿಡಲು ನಿರ್ಧರಿಸಿದ್ದಾರೆ.ದುಬೈನಲ್ಲಿ ಅದ್ದೂರಿ ಪೋಟೋಶೂಟ್ ನಡೆಸಿ, ಪೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ...
ಪೆರ್ಡೂರು ಮೇಳದ ಖ್ಯಾತ ಕಲಾವಿದ ಉದಯ ಹೆಗಡೆ ಕಡಬಾಳ ನಾಪತ್ತೆ
ಕೋಟ : ಬಡಗುತಿಟ್ಟಿನ ಖ್ಯಾತ ಯಕ್ಷಗಾನ ಕಲಾವಿದ ಉದಯ ಹೆಗಡೆ ಕಡಬಾಳ ಅವರು ನಾಪತ್ತೆಯಾಗಿ ದ್ದಾರೆ. ಈ ಕುರಿತು ಅವರ ಪತ್ನಿ ಅಶ್ವಿನಿ ಕೊಂಡದಕುಳಿ ಅವರು ಕೋಟ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.ಉಡುಪಿ...
ಮಲೆಯಾಳಂ ನಟಿ ಮನಗೆದ್ದ ಜ್ಯೂನಿಯರ್ ಚಿರು…! ನನ್ನ ಪ್ರೀತಿಯ ಚುಂಬಕ್ ಎಂಬ ನ್ರಜಿಯಾ ನಜೀಮ್… !!
ಪ್ರತಿನಿತ್ಯ ಹೊಸ ಹೊಸ ತುಂಟಾಟಗಳ ಮೂಲಕ ಅಮ್ಮನ ಮುದ್ದಿನ ಮಗನಾಗಿ ಬೆಳೆಯುತ್ತಿರುವ ನಟಿ ಮೇಘನಾ ರಾಜ್ ಪುತ್ರ ಜ್ಯೂನಿಯರ್ ಚಿರು ಈಗಲೇ ಸಖತ್ ಪಬ್ಲಿಸಿಟಿ ಗಳಿಸಿದ್ದಾನೆ. ಮೊನ್ನೆಯಷ್ಟೇ ಮೇಘನಾ ರಾಜ್ ರಿಲೀಸ್ ಮಾಡಿದ...
- Advertisment -