Monthly Archives: ಏಪ್ರಿಲ್, 2021
ರಾಜ್ಯದಲ್ಲಿ ಮತ್ತೆ ಆರ್ಭಟಿಸಿದ ಕೊರೊನಾ : ಸಿಲಿಕಾನ್ ಸಿಟಿಯಲ್ಲಿ 5 ಸಾವಿರದಂಚಿನಲ್ಲಿ ಸೋಂಕಿತರು
ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಸೋಂಕು ಆರ್ಭಟಿಸುತ್ತಿದೆ. ರಾಜ್ಯದಲ್ಲಿಂದು ಒಂದೇ ದಿನ ಬರೋಬ್ಬರಿ 6,976 ಜನರಿಗೆ ಕೊರೊನಾ ಸೋಂಕು ತಗುಲಿರುವುದು ಧೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 10,33,560 ಕ್ಕೆ ಏರಿಕೆಯಾಗಿದೆ.ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಕೊರೊನಾ ಸ್ಪೋಟ...
ಅಪ್ಪನದೇ ತದ್ರೂಪು ಜ್ಯೂನಿಯರ್ ಚಿರು…! ಅಭಿಮಾನಿಯ ಅಭಿಪ್ರಾಯಕ್ಕೆ ಮೇಘನಾ ಏನಂದ್ರು ಗೊತ್ತಾ…?!
ಯುವಸಾಮ್ರಾಟ್ ಚಿರು ಇನ್ನಿಲ್ಲವಾಗಿ ವರ್ಷವಾಗುತ್ತಾ ಬಂದರೂ ಅಭಿಮಾನಿಗಳು ಹಾಗೂ ಸರ್ಜಾ ಕುಟುಂಬ ದಲ್ಲಿ ಅನುಕ್ಷಣ ಜೀವಂತ. ಚಿರು ಹಾಗೂ ಜ್ಯೂನಿಯರ್ ಚಿರು ಜೊತೆ ಅಭಿಮಾನಿಯು ಸಿದ್ಧಪಡಿಸಿದ ಪೋಟೋ ಇದಕ್ಕೆ ಸಾಕ್ಷಿ.ಆಗಾಗ ಮೇಘನಾ ರಾಜ್...
ಚಿಕನ್ ಸೆಂಟರ್‌ನಲ್ಲಿ ದನದ ಮಾಂಸ ಮಾರಾಟ : ಕರಾವಳಿಯಲ್ಲಿ ಇಬ್ಬರ ಬಂಧನ
ಮಂಗಳೂರು : ಚಿಕನ್ ಸೆಂಟರ್ ನಲ್ಲಿ ದನದ ಮಾಂಸವನ್ನು ಮಾರಾಟ ಮಾಡುತ್ತಿದ್ದ ಇಬ್ಬರನ್ನು ಬಂಧಿಸಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ.ಮೊಹಮದ್ ಸಮೀರ್ ಹಾಗೂ ಮೊಹಮದ್ ಸಫಿಕ್ ಎಂಬವರೇ ಬಂಧಿತ ಆರೋಪಿಗಳು. ಮೂಡು ಪೆರರಾ ಗ್ರಾಮದ...
ಕಾರಿನಲ್ಲಿ ಒಬ್ಬರೇ ಪ್ರಯಾಣಿಸಿದ್ರು ಮಾಸ್ಕ್ ಕಡ್ಡಾಯ : ಹೈಕೋರ್ಟ್ ಮಹತ್ವದ ಆದೇಶ
ನವದೆಹಲಿ : ಮಾಸ್ಕ್ ಬಳಕೆ ವಿಚಾರಕ್ಕೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್ ಮಹತ್ವದ ಆದೇಶ ಹೊರಡಿಸಿದೆ. ಸ್ವಂತ ವಾಹನದಲ್ಲಿ ಒಬ್ಬರೇ ಕಾರಿನಲ್ಲಿ ಪ್ರಯಾಣಿಸುತ್ತಿದ್ದರೂ ಕೂಡ ಮಾಸ್ಕ್ ಧರಿಸುವುದು ಕಡ್ಡಾಯ ಎಂದಿದೆ.ಸ್ವಂತ ಕಾರಿನಲ್ಲಿ ಮಾಸ್ಕ್ ಧರಿಸದೇ ಪ್ರಯಾಣಿಸುತ್ತಿದ್ದ...
ವಿದೇಶದಲ್ಲೂ ಕರಾವಳಿಗರ ಹವಾ….! ಕಡಲಾಚೆ ತೆರೆ ಕಾಣಲಿದೆ ತುಳು ಚಿತ್ರ ಇಂಗ್ಲೀಷ್ ಎಂಕ್ಲೇಗ್ ಬರ್ಪುಜಿ ಬ್ರೋ…!
ಮಂಗಳೂರು: ತುಳು ಚಿತ್ರರಂಗದಲ್ಲಿ ಹೊಸ ದಾಖಲೆ ಬರೆಯುವ ಮುನ್ಸೂಚನೆ ನೀಡಿರುವ ಹಾಸ್ಯಮಯ ಹಾಗೂ ನವಿರು ಪ್ರೇಮಕತೆ ಹೊಂದಿರುವ ಚಿತ್ರ ಇಂಗ್ಲೀಷ್ ಎಂಕ್ಲೇಗ್ ಬರ್ಪುಜಿ ಬ್ರೋ ಈಗ ಕಡಲಾಚೆಯೂ ತೆರೆ ಕಾಣಲಿದ್ದು, ತುಳುಪ್ರೇಕ್ಷಕರನ್ನು ಸೆಳೆಯಲಿದೆ.ಈಗಾಗಲೇ...
ಅಪ್ಪನ ಕ್ಷೇತ್ರಕ್ಕೆ ಹೋಗಿ ಸಂಕಷ್ಟಕ್ಕೆ ಸಿಲುಕಿದ್ರಾ ಶ್ರುತಿ ಹಾಸನ್…?! ಬಹುಭಾಷಾ ನಟಿ ವಿರುದ್ಧ ಬಿಜೆಪಿ ದೂರು…!!
ತಮಿಳುನಾಡಿನಲ್ಲಿ ಚುನಾವಣಾ ಮತದಾನ ಮುಗಿದ ಬೆನ್ನಲ್ಲೇ, ಮಕ್ಕಳ್ ನಿಧಿಮೈಯಂ ಪಕ್ಷದ ಶ್ರುತಿ ಹಾಸನ್ ವಿರುದ್ಧ ಬಿಜೆಪಿ ಚುನಾವಣಾ ಆಯೋಗಕ್ಕೆ ದೂರು ನೀಡಿದೆ. ಮತಗಟ್ಟೆಯೊಳಗೆ ಶ್ರುತಿ ಅಕ್ರಮ ಪ್ರವೇಶ ಮಾಡಿದ್ದು, ಕ್ರಿಮಿನಲ್ ಪ್ರಕರಣ ದಾಖಲಿಸಬೇಕೆಂದು...
ಟಾಲಿವುಡ್ ಗೆ ಹಾರಿದ ಸ್ಯಾಂಡಲ್ ವುಡ್ ಗುಂಡಮ್ಮ…! ತಮನ್ನಾ ಜೊತೆ ನಟಿಸಲಿದ್ದಾರೆ ಕನ್ನಡದ ಸೀರಿಯಲ್ ನಟಿ…!!
ಕನ್ನಡ ಕಿರುತೆರೆ ಲೋಕದಲ್ಲಿ ಗುಂಡಮ್ಮ ಎಂದೇ ಖ್ಯಾತಿ ಗಳಿಸಿದ ಬ್ರಹ್ಮಗಂಟು ಧಾರಾವಾಹಿಯ ನಟಿ ಹಾಗೂ ಬಿಗ್ ಬಾಸ್ ಸೀಸನ್ 8 ರಸ್ಪರ್ಧಿ ಗೀತಾ ಭಟ್ ಸ್ಯಾಂಡಲ್ ವುಡ್ ದಾಟಿ ಟಾಲಿವುಡ್ ಗೆ ಹಾರಿದ್ದಾರೆ....
ಮಗಳನ್ನೇ ಮಗನಿಗೆ ಮದುವೆ ಮಾಡಿಸಿದ ತಾಯಿ : ಮಗಳು ಸೊಸೆಯಾದ ಹಿಂದಿದೆ ಮಿಸ್ಸಿಂಗ್ ಕಹಾನಿ..!!
ಬೀಜಿಂಗ್ : 20 ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ಮಗಳು ತಾಯಿಗೆ ಸಿಕ್ಕಿದ್ದು ಮದುವೆ ಮಂಟಪದಲ್ಲಿ. ತನ್ನ ಮಗಳು ಅಂತಾ ಗೊತ್ತಿದ್ದರೂ ಕೂಡ ಹೆತ್ತ ತಾಯಿಯೇ ಮಗನಿಗೆ ಮಗಳನ್ನು ಮದುವೆ ಮಾಡಿಸಿದ ಘಟನೆ ಚೀನಾದಲ್ಲಿ...
ಕೊರೋನಾ ಸೋಂಕಿತರ ಸಂಖ್ಯೆಯಲ್ಲಿ ಏರಿಕೆ…! ಪರಿಸ್ಥಿತಿ ನಿಯಂತ್ರಣಕ್ಕೆ ಬೆಂಗಳೂರಿನಲ್ಲಿ ನಿಷೇಧಾಜ್ಞೆ…!!
ಬೆಂಗಳೂರು: ಕೊರೋನಾ ಎರಡನೇ ಅಲೆಯಲ್ಲಿ ರಾಜ್ಯರಾಜಧಾನಿ ಬೆಂಗಳೂರಿನಲ್ಲಿ ದಿನೇ ದಿನೇ ಸೋಂಕಿತರ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದೆ. ಈ ನಿಟ್ಟಿನಲ್ಲಿ ಜನರು ಇನ್ನಷ್ಟು ಹೆಚ್ಚು ಸೋಂಕು ಹರಡುವುದನ್ನು ತಪ್ಪಿಸುವ ನಿಟ್ಟಿನಲ್ಲಿ ನಗರದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ನಗರ...
ಬಿಜೆಪಿಯ ಫೈರ್ ಬ್ರ್ಯಾಂಡ್ ಗೆ ಜೀವಬೆದರಿಕೆ….! ಸಂಸದ ಅನಂತಕುಮಾರ್ ಕೊಲ್ಲುವುದಾಗಿ ಎಚ್ಚರಿಸಿದ ಪೋನ್ ಕರೆ…!!
ಕಾರವಾರ: ಬಿಜೆಪಿಯ ಫೈರ್ ಬ್ರ್ಯಾಂಡ್ ಖ್ಯಾತಿಯ ಸಂಸದ ಹಾಗೂ ಮಾಜಿ ಕೇಂದ್ರ ಸಚಿವ ಅನಂತಕುಮಾರ್ ಹೆಗಡೆಗೆ ಮತ್ತೊಮ್ಮೆ ಜೀವಬೆದರಿಕೆ ಕರೆ ಬಂದಿದೆ. ಈ ಬಗ್ಗೆ ಸಂಸದ ಅನಂತಕುಮಾರ್ ಹೆಗಡೆ ಆಪ್ತಕಾರ್ಯದರ್ಶಿ ಪೊಲೀಸರಿಗೆ ದೂರು...
- Advertisment -