ಭಾನುವಾರ, ಏಪ್ರಿಲ್ 27, 2025

Monthly Archives: ಏಪ್ರಿಲ್, 2021

PUB G ಆಟದ ವಿಚಾರಕ್ಕೆ ಮಂಗಳೂರಲ್ಲಿ ಬಾಲಕನ ಕೊಲೆ : ಮಕ್ಕಳ ಕೈಗೆ ಮೊಬೈಲ್ ಕೊಡುವ ಮುನ್ನ ಹುಷಾರ್..!!

ಮಂಗಳೂರು : ಇತ್ತೀಚಿನ ದಿನಗಳಲ್ಲಿ ಮಕ್ಕಳಲ್ಲಿ ಪಬ್ ಜಿ ಆಟದ ಗೀಳು ಹೆಚ್ಚುತ್ತಿದೆ. ಅಂತಯೇ ಪಬ್ ಆಟದಲ್ಲಿ ಸೋಲು ಗೆಲುವಿನ ವಿಚಾರಕ್ಕೆ ಮಂಗಳೂರು ಹೊರವಲಯದ ಉಳ್ಳಾಲದಲ್ಲಿ ಬಾಲಕನೋರ್ವನ ಕೊಲೆ ನಡೆದಿದೆ.ದಕ್ಷಿಣ ಕನ್ನಡ ಜಿಲ್ಲೆಯ‌...

ಶಾಲೆಗಳಿಗೆ ಬೇಸಿಗೆ ರಜೆ : 2 ದಿನದಲ್ಲಿ ನಿರ್ಧಾರ ..! ಶಿಕ್ಷಕರಿಗೆ ಲಭಿಸುತ್ತಾ ಹಕ್ಕಿನ ರಜೆ ..?

ಬೆಂಗಳೂರು : ಕೊರೊನಾ‌ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ 9ನೇ ತರಗತಿ‌ವರೆಗಿನ ಪಠ್ಯ ಚಟುವಟಿಕೆ ಬಂದ್ ಆಗಿದೆ. ಎಸ್ಎಸ್ಎಲ್ ಸಿ‌ ವಿದ್ಯಾರ್ಥಿಗಳಿಗೆ ಪರೀಕ್ಷಾ ಸಿದ್ದತೆ ರಜೆ ನೀಡುವ ಕುರಿತು ಚರ್ಚೆ ನಡೆಯುತ್ತಿದೆ. ಈ ನಡುವಲ್ಲೇ ಪ್ರಾಥಮಿಕ...

ನಿತ್ಯಭವಿಷ್ಯ : ಮೇಷರಾಶಿಯವರಿಗೆ ಸಾಮಾಜಿಕವಾಗಿ ಸಮ್ಮಾನಗಳು ದೊರೆಯಲಿದೆ

ಮೇಷರಾಶಿಮದುವೆಯ ಮಾತುಕತೆಗಳಲ್ಲಿ ಸಫಲತೆ ಇದೆ. ಸಾಮಾಜಿಕ ಕ್ಷೇತ್ರದಲ್ಲಿ ಮಾನ ಸಮ್ಮಾನಗಳು ದೊರೆಯುವವು. ಕೆಲಸದಲ್ಲಿ ವಿಘ್ನ ಉಂಟಾಗುವ ಸಾಧ್ಯತೆ ಇರುವುದು. ಎಚ್ಚರಿಕೆ ವಹಿಸಿರಿ.ಅದೃಷ್ಟ ಸಂಖ್ಯೆ : 6ವೃಷಭರಾಶಿಪೂರ್ವ ತಯಾರಿ ಇಲ್ಲದ ಕೆಲಸವನ್ನೂ ಸಕಾಲಕ್ಕೆ ಮುಗಿಸುವಿರಿ....

ಚಿತ್ರಮಂದಿರದ ಮೇಲೆ ನಿರ್ಬಂಧ…! ಸ್ಯಾಂಡಲ್ ವುಡ್ ಸ್ಟಾರ್ಸ್ ಗಳಿಂದ ಸರ್ಕಾರದ ವಿರುದ್ಧ ಟ್ವೀಟ್ ವಾರ್…!!

ಕೊರೋನಾ ಎರಡನೇ ಅಲೆಯನ್ನು ನಿಯಂತ್ರಿಸಲು ಸರ್ಕಾರ ಚಿತ್ರಮಂದಿರಗಳ ನಿರ್ಬಂಧ ಹೇರಿದ್ದು, ಸರ್ಕಾರದ ಆದೇಶಕ್ಕೆ ಸ್ಯಾಂಡಲ್ ವುಡ್ ತಿರುಗಿಬಿದ್ದಿದೆ. ಸುದೀಪ್,ಶಿವಣ್ಣ,ಯಶ್ ಸೇರಿದಂತೆ ಹಲವು ನಟರು ಸರ್ಕಾರದ ವಿರುದ್ಧ ಟ್ವೀಟ್ ವಾರ್ ನಡೆಸಿದ್ದಾರೆ.ಏಪ್ರಿಲ್ 1 ರಂದು...

ನಾವು ಬದುಕೋದು ಬೇಡವಾ…?! ಸಿನಿಮಾದಂತೆ ಜಿಮ್ ಗೂ ಶೇಕಡಾ 50 ರಷ್ಟು ಪ್ರವೇಶಾವಕಾಶ ಕೊಡಿ…!!

ರಾಜ್ಯದಲ್ಲಿ ಒಂದೆಡೆ ಸಿನಿಮಾ ಥೀಯೇಟರ್ ಗೆ ಶೇಕಡಾ 50 ರಷ್ಟು ಪ್ರವೇಶಾವಕಾಶ ನೀಡಿದ್ದಕ್ಕೆ ಅಸಮಧಾನ ಭುಗಿಲೆದ್ದು ನಟ,ನಿರ್ದೇಶಕ,ನಿರ್ಮಾಪಕರು ಸರ್ಕಾರದ ವಿರುದ್ಧ ಮುಗಿಬಿದ್ದಿದ್ದರೇ, ಜಿಮ್ ಒಕ್ಕೂಟ ಶೇಕಡಾ 50 ರಷ್ಟಾದರೂ ಪ್ರವೇಶಾವಕಾಶ  ಕೊಡಿ ಎಂದು...

ಕೊರೊನಾ ಆರ್ಭಟ :  ಉಡುಪಿ, ದಕ್ಷಿಣ ಕನ್ನಡಕ್ಕೆ ಹೊಸ ಮಾರ್ಗಸೂಚಿ : ಯಾವುದಕ್ಕೆ ನಿರ್ಬಂಧ ಗೊತ್ತಾ ?

ಉಡುಪಿ/ ಮಂಗಳೂರು : ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿನ ಪ್ರಮಾಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಉಡುಪಿ, ದಕ್ಷಿಣ ಕನ್ನಡ ಸೇರಿದಂತೆ ಒಟ್ಟು 8 ಜಿಲ್ಲೆಗಳಿಗೆ ಹೊಸ ಮಾರ್ಗಸೂಚಿ ಪ್ರಕಟಿಸಿದೆ.6 ರಿಂದ 9ನೇ ತರಗತಿಯ...

ಕಾರು – ಕೋಳಿ ಸಾಗಾಟದ ಲಾರಿ ಢಿಕ್ಕಿ : ನವ ವಿವಾಹಿತೆ‌ ಸಾವು, ಮೂವರು ಗಂಭೀರ

ನೆಲಮಂಗಲ : ವ್ಯಾಗನರ್ ಕಾರು ಹಾಗೂ ಕೋಳಿ ಸಾಗಾಟ‌ ಲಾರಿ ನಡುವೆ ಢಿಕ್ಕಿಯಾಗಿ ನವವಿವಾಹಿತೆ ಸಾವನ್ನಪ್ಪಿ, ಮೂವರು ಗಂಭೀರವಾಗಿ ಗಾಯ ಗೊಂಡಿರುವ ಘಟನೆ ನೆಲಮಂಗಲದಲ್ಲಿ ನಡೆದಿದೆ.ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಚಿಕ್ಕಬುಡ್ನೂರು...

ಪಕ್ಷದ ಮುಖಂಡರಿಂದ ಕಿರುಕುಳ ಆರೋಪ…! ಕಣದಿಂದ ಹಿಂದೆ ಸರಿದ ತೃತೀಯಲಿಂಗಿ ಅಭ್ಯರ್ಥಿ ಅನನ್ಯಕುಮಾರ್ ಅಲೆಕ್ಸ್….!!

ಕೇರಳ: ಕೇರಳ ವಿಧಾನಸಭೆ ಕಣಕ್ಕಿಳಿದ ಮೊದಲ ತೃತೀಯ ಲಿಂಗಿ ಎಂಬ ಖ್ಯಾತಿಗಳಿಸಿಕೊಂಡಿದ್ದ ತೃತೀಯ ಲಿಂಗಿ ಆರ್ಜೆ ಹಾಗೂ ನಿರೂಪಕಿ ಅನನ್ಯಾಕುಮಾರ್ ಅಲೆಕ್ಸ್ ತಮ್ಮ ಚುನಾವಣಾ ಪ್ರಚಾರ ಮೊಟಕುಗೊಳಿಸಿದ್ದು, ಚುನಾವಣಾ ಕಣದಿಂದ ಹಾಗೂ ಸ್ಪರ್ಧೆಯಿಂದ...

ಪೆಟ್ರೋಲ್ ಸುರಿದು 6 ಮಂದಿ ಕುಟುಂಬಸ್ಥರನ್ನು ಸುಟ್ಟ ಆರೋಪಿ

ಮಡಿಕೇರಿ : ತನ್ನ ಕುಟುಂಬದ 6 ಮಂದಿಯ ಸದಸ್ಯರ ಮೇಲೆ‌ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಘಟನೆ ಕೊಡಗು ಜಿಲ್ಲೆಯಲ್ಲಿ ನಡೆದಿದೆ.ಎರವರ ಮಂಜ‌ ಎಂಬವನೇ ತನ್ನ ಕುಟುಂಬಸ್ಥರ ಮೇಲೆ ಬೆಂಕಿ ಹಚ್ಚಿದ ಆರೋಪಿ. ಕೊಡಗು...

ಸಿಎಂ ಸರಿಯಾಗಿ ಆಡಳಿತ ನಡೆಸುತ್ತಿರೋದು ನಿಜವಾದ್ರೆ ಈಶ್ವರಪ್ಪನವರನ್ನು ವಜಾ ಮಾಡಲಿ…! ಸರ್ಕಾರಕ್ಕೆ ಡಿಕೆಶಿ ಸವಾಲು..!!

ರಾಜ್ಯ ಸರ್ಕಾರದಲ್ಲಿ ಸೃಷ್ಟಿಯಾಗಿರುವ ಆತಂರಿಕ ಭಿನ್ನಮತ ಕಾಂಗ್ರೆಸ್ ಟೀಕೆಗೆ ವಿಷಯ ಸಿಕ್ಕಂತಾಗಿದ್ದು, ಸಿಎಂ ಬಿಎಸ್ವೈ ಸೂಕ್ತವಾಗಿ ಆಡಳಿತ ನಡೆಸುತ್ತಿರುವುದು ನಿಜವಾದರೇ ಹಿರಿಯ ಸಚಿವರ ಈಶ್ವರಪ್ಪ   ಅವರನ್ನು ಸಚಿವ ಸ್ಥಾನದಿಂದ ಹಾಗೂ ಸಂಪುಟದಿಂದ ವಜಾ...
- Advertisment -

Most Read