ಬುಧವಾರ, ಏಪ್ರಿಲ್ 30, 2025

Yearly Archives: 2021

Tejaswisooriya’s Controversial Statement : ಮುಸ್ಲಿಂ, ಕ್ರೈಸ್ತ್ ರನ್ನು ಮರು ಮತಾಂತರ ಮಾಡಿ: ಸಂಸದ ತೇಜಸ್ವಿಸೂರ್ಯ ವಿವಾದಾತ್ಮಕ ಹೇಳಿಕೆ

ಉಡುಪಿ : ತೀವ್ರ ವಿರೋಧದ ನಡುವೆಯೂ ಬಿಜೆಪಿ ಸರ್ಕಾರ ಮತಾಂತರ ನಿಷೇಧದ ಕಾಯಿದೆ ಜಾರಿಗೆ ತಂದಿದೆ. ಇದರ ಬೆನ್ನಲ್ಲೇ ಬಿಜೆಪಿ ಸಂಸದ ತೇಜಸ್ವಿ ಸೂರ್ಯ (Tejaswisooriya's Controversial Statement)ಕ್ರೈಸ್ತ್ ಮತ್ತು ಮುಸ್ಲಿಂರನ್ನು...

COVID-19 Vaccination Children : ಓಮೈಕ್ರಾನ್, ಕೊರೊನಾ ನಿಯಂತ್ರಣ ಕ್ಕೆ ಮಾಸ್ಟರ್ ಪ್ಲ್ಯಾನ್: 15-18 ವಯಸ್ಸಿನ ಮಕ್ಕಳಿಗೆ ವಾಕ್ಸಿನ್

ನವದೆಹಲಿ : ದೇಶದಲ್ಲಿ ಓಮೈಕ್ರಾನ್ ಪ್ರಕರಣಗಳು ಹೆಚ್ಚುತ್ತಿರುವ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ತುರ್ತು ಸಭೆ ನಡೆಸಿ ಎಚ್ಚರಿಕೆ ವಹಿಸುವಂತೆ ಸೂಚಿಸಿದ್ದರು. ಇದೀಗ ಕ್ರಿಸ್ಮಸ್ ದಿನದಂದು ರಾತ್ರಿ 9.40 ರ ವೇಳೆಗೆ ಪ್ರಧಾನಿ...

Beauty Tips: ಬ್ಲಾಕ್​ ಟೀ ಸೇವನೆಯ ಹಿಂದೆ ಅಡಗಿದೆ ಬ್ಯೂಟಿ ಸೀಕ್ರೆಟ್​..!

Beauty Tips :ನೀವು ದೇಶದ ಯಾವುದೇ ಮೂಲೆಗೆ ಹೋದರೂ ನಿಮಗೆ ಚಹಾ ಪ್ರಿಯರಂತೂ ಸಿಕ್ಕೇ ಸಿಗುತ್ತಾರೆ. ಬೆಳಿಗ್ಗೆ ಸರಿಯಾದ ಸಮಯಕ್ಕೆ ಚಹಾ ಸಿಗದಿದ್ದರೆ, ದಿನವಿಡೀ ಆಲಸ್ಯ ಮತ್ತು ಚಡಪಡಿಕೆಯ ಭಾವನೆ ಇರುತ್ತದೆ. ಟೀ...

Vaastu Tips Broom : ಮನೆಯಲ್ಲಿರುವ ಪೊರಕೆಯು ನಿರ್ಧರಿಸುತ್ತೆ ನಿಮ್ಮ ಆರ್ಥಿಕ ಸ್ಥಿತಿ

Vaastu Tips Broom : ಮನೆ ಅಂದಮೇಲೆ ಅದನ್ನು ಅಚ್ಚುಕಟ್ಟಾಗಿ ಇಟ್ಟುಕೊಳ್ಳಬೇಕು. ಮನೆಯನ್ನು ಸರಿಯಾಗಿ ಸ್ವಚ್ಛಗೊಳಿಸುವುದು ಹಾಗೂ ಎಲ್ಲಾ ವಸ್ತುಗಳನ್ನು ಸೂಕ್ತವಾದ ಜಾಗದಲ್ಲಿ ಇಡುವುದು ಹೀಗೆ ಅನೇಕ ಕೆಲಸಗಳನ್ನು ಮಾಡಲಾಗುತ್ತದೆ. ಮನೆಯನ್ನು ಅಚ್ಚುಕಟ್ಟಾಗಿ...

Watar Drinking Habits : ನೀರು ಕುಡಿಯುವ ವಿಚಾರದಲ್ಲಿ ಮಾಡಲೇಬೇಡಿ ಈ ತಪ್ಪು..!

Watar Drinking Habits :ನೀರು ಕುಡಿಯೋದು ಒಂದು ಸಾಮಾನ್ಯ ವಿಚಾರವಾಗಿದೆ. ಮನೆಯಲ್ಲಿ, ಶಾಲೆಯಲ್ಲಿ, ಕಚೇರಿಯಲ್ಲಿ ಹೀಗೆ ಎಲ್ಲೆಂದರಲ್ಲಿ ನಾವು ನೀರನ್ನು ಕುಡಿಯುತ್ತೇವೆ. ನೀರು ಕುಡಿಯಲೆಂದೇ ಸ್ಥಳ ಅಥವಾ ಸಮಯವನ್ನು ನಿಗದಿ ಮಾಡೋದಿಲ್ಲ. ಅಲ್ಲದೇ...

Vastu Tips : ಮಕ್ಕಳು ಓದಿನ ಕಡೆಗೆ ಗಮನ ನೀಡುತ್ತಿಲ್ಲವೇ..? ಹಾಗಾದರೆ ಮನೆಯಲ್ಲಿ ಮಾಡಿ ಈ ಬದಲಾವಣೆ

Vastu Tips :ಪ್ರತಿಯೊಂದು ಕುಟುಂಬದಲ್ಲಿಯೂ ಮಕ್ಕಳಿಗೆ ಮಹತ್ವದ ಸ್ಥಾನವಿರುತ್ತದೆ. ಪೋಷಕರಿಗೆ ಭವಿಷ್ಯದ ಆಶಾಕಿರಣವೆಂಬಂತೆ ಮಕ್ಕಳು ಇರುತ್ತಾರೆ. ಮಕ್ಕಳನ್ನು ಚೆನ್ನಾಗಿ ಓದಿಸಬೇಕು, ಅವರಿಗೆ ಉಜ್ವಲ ಭವಿಷ್ಯವನ್ನು ನೀಡಬೇಕು ಎಂಬ ಆಸೆ ಪ್ರತಿಯೊಬ್ಬ ಪೋಷಕರಿಗೂ ಇರುತ್ತದೆ.ಹೀಗಾಗಿ...

Horoscope Today : ದಿನಭವಿಷ್ಯ : ಹೇಗಿದೆ ಭಾನುವಾರದ ರಾಶಿಫಲ

ಮೇಷರಾಶಿ(Horoscope Today) ಕೋಪದ ಗಲಾಟೆಯು ವಾದ ಮತ್ತು ಘರ್ಷಣೆಗೆ ಕಾರಣವಾಗಬಹುದು. ನೀವು ಹಣವನ್ನು ಸಾಲವಾಗಿ ಕೇಳುವ ಮತ್ತು ಅದನ್ನು ಹಿಂತಿರುಗಿಸದ ಅಂತಹ ಸ್ನೇಹಿತರಿಂದ ದೂರವಿರಬೇಕು. ಕುಟುಂಬದ ಸದಸ್ಯರ ಅಗತ್ಯತೆಗಳಿಗೆ ಆದ್ಯತೆ ನೀಡಿ. ಅವರ...

Pro Kabaddi 8 Day 4 Highlights: ಚೊಚ್ಚಲ ಗೆಲುವು ಸಾಧಿಸಿದ ಯುಪಿ ಯೋಧಾಸ್; ಪಾಟ್ನಾ ಪೈರೇಟ್ಸ್ ಸೋಲಿಗೆ ಕಾರಣಗಳು ಇಲ್ಲಿವೆ

ಕ್ರಿಸ್‌ಮಸ್ ದಿನದಂದು ನಡೆದ ಪ್ರೊ ಕಬಡ್ಡಿ ಲೀಗ್ 8ನೇ ಆವೃತ್ತಿಯ 4ನೇ ದಿನದಾಟದ (Pro Kabaddi 8 Day 4 Highlights) ಮೊದಲನೇ ಪಂದ್ಯದಲ್ಲಿ ಯುಪಿ ಯೋಧಾಸ್ ಮತ್ತು ಪಾಟ್ನಾ ಪೈರೇಟ್ಸ್ ತಂಡಗಳ...

China Population Loan : ದಂಪತಿಗೆ ಮಕ್ಕಳಾದರೆ 23.56 ಲಕ್ಷ ರೂಪಾಯಿ ಸಾಲ; ಚೀನಾದ ಈ ಯೋಜನೆಯ ಫಲಾನುಭವ ಪಡೆಯಲು ಏನು ಮಾಡಬೇಕು?

ಸಾಲ ಬೇಕು (Loan) ಅಂತಂದ್ರೂ ಸಿಗ್ತಿಲ್ಲ ಅಂತ ಬೇಸರ ಮಾಡ್ಕೊಂಡಿದ್ದೀರಾ? ನಿಮ್ಮ ಬೇಸರ ನೀಗಿಸುವಂತಹ ಸುದ್ದಿಯೊಂದು ಚೀನಾದಿಂದ (China) ಹೊರಬಿದ್ದಿದೆ. ಅಭಿವೃದ್ಧಿಗೆ ಜನಸಂಖ್ಯಾ ಸ್ಫೋಟ (Population Increase) ಮಾರಕ ಎಂಬ...

Japan Bus-Rail : ಇದನ್ನು ಬಸ್ ಎನ್ನುವಿರೋ? ರೈಲು ಎನ್ನುವಿರೋ? ಜಪಾನ್‌ನಲ್ಲಿ ಹೊಸ ವಾಹನದ ಬಳಕೆ ಆರಂಭ

ರಸ್ತೆ ಮತ್ತು ರೈಲ್ವೇ ಹಳಿ ಎರಡರ ಮೆಲೂ ಚಲಿಸಬಲ್ಲಂತಹ ವಾಹನವೊಂದನ್ನು(Japan Bus-Rail) ಜಪಾನ್‌ ದೇಶದಲ್ಲಿ ರೂಪಿಸಲಾಗಿದೆ. ರಬ್ಬರ್‌ ಟೈರ್‌ಗಳ ಸಹಾಯ ದಿಂದ ರಸ್ತೆಯ ಮೇಲೂ ಹಾಗೂ ಉಕ್ಕಿನ ಚಕ್ರಗಳ ಸಹಾಯದಿಂದ ರೈಲು ಹಳಿಗಳ...
- Advertisment -

Most Read