ಸೋಮವಾರ, ಏಪ್ರಿಲ್ 28, 2025

Yearly Archives: 2021

divya suresh violates night curfew : ಮದ್ಯದ ನಶೆಯಲ್ಲಿ ನೈಟ್​ ಕರ್ಫ್ಯೂ ಉಲ್ಲಂಘಿಸಿದ ನಟಿ ದಿವ್ಯಾ ಸುರೇಶ್​..!

ಬೆಂಗಳೂರು : ಹೆಚ್ಚುತ್ತಿರುವ ಒಮಿಕ್ರಾನ್​ ಪ್ರಕರಣ ಹಾಗೂ ಹೊಸ ವರ್ಷದ ಸಂಭ್ರಮಾಚರಣೆಗಳನ್ನು ಗಮನದಲ್ಲಿಟ್ಟುಕೊಂಡು ನಿನ್ನೆಯಿಂದ 10 ದಿನಗಳ ಕಾಲ ರಾಜ್ಯಾದ್ಯಂತ ನೈಟ್​ ಕರ್ಫ್ಯೂ ಜಾರಿಯಲ್ಲಿದೆ. ನಿನ್ನೆಯಿಂದ ಆರಂಭವಾದ ನೈಟ್​ ಕರ್ಫ್ಯೂವಿನ ಮೊದಲ ದಿನ...

Agrifi App Farmers Loan : ಕೃಷಿ ವ್ಯಾಪಾರಸ್ಥರಿಗೆ ಸಾಲ ಒದಗಿಸಲಿದೆ ‘ಅಗ್ರಿ ಫೈ’ ಆ್ಯಪ್; ಸಾಲ ಪಡೆಯಲು ಏನು ಮಾಡಬೇಕು?

Agrifi App Farmers Loan : ಹೊಸದಾಗಿ ಏನನ್ನಾದರೂ ದೊಡ್ಡ ಮಟ್ಟದಲ್ಲಿ ಮಾಡುವುದಿದ್ದರೆ ಈಕಾಲದಲ್ಲಿ ಸಾಲ ಅಗತ್ಯವಂತೂ ಇದ್ದೇ ಇರುತ್ತದೆ. ಆದರೆ ಸಾಲ (Loan) ಕೊಡುವವರಾರು? ಪ್ರತಿದಿನ ಕಣ್ಣಿನ ಮುಂದೆ ಕಾಣುವ ಬ್ಯಾಂಕ್‌ಗಳಿಗೆ...

gold mine collapse : ಸುಡಾನ್​​ನಲ್ಲಿ ಚಿನ್ನದ ಗಣಿ ಕುಸಿದು 38 ಮಂದಿ ಸಾವು…!

gold mine collapse :ಪಶ್ಚಿಮ ಕೊರ್ಡೋಫಾನ್​ ಪ್ರಾಂತ್ಯದಲ್ಲಿ ನಿಷ್ಕ್ರಿಯಗೊಂಡ ಚಿನ್ನದ ಗಣಿ ಕುಸಿದ ಪರಿಣಾಮ ಕನಿಷ್ಟ 38 ಮಂದಿ ಸಾವನ್ನಪ್ಪಿದ್ದಾರೆ ಎಂದು ಸುಡಾನ್​ನ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ದೇಶದ ಸರ್ಕಾರಿ ಸ್ವಾಮ್ಯದ ಗಣಿಗಾರಿಕೆ...

Fire to the chariot : ರಥೋತ್ಸವದ ವೇಳೆ ಅವಘಡ: ಪಟಾಕಿ ಸಿಡಿದು ರಥಕ್ಕೆ ತಗುಲಿದ ಬೆಂಕಿ

ಬೆಳಗಾವಿ : ರಥೋತ್ಸವ ಅಂದಮೇಲೆ ಊರಲ್ಲಿ ಸಂಭ್ರಮ ಇರುತ್ತೆ. ಪಟಾಕಿ ಸದ್ದು, ವಾದ್ಯಗಳ ಝೇಂಕಾರ, ಜನರ ಕೂಗು ಹೀಗೆ ಆ ಸಡಗರವನ್ನ ಬಣ್ಣಿಸೋಕೆ ಸಾಧ್ಯವೇ ಇಲ್ಲ. ಆದರೆ ಬೆಳಗಾವಿ ಜಿಲ್ಲೆಯಲ್ಲಿ ನಡೆದ ರಥೋತ್ಸವವೊಂದರಲ್ಲಿ...

LPG Blast 5 Death : ತಾಯಿ ಅಡುಗೆ ಮಾಡುತ್ತಿದ್ದಾಗ ಎಲ್‌ಪಿಜಿ ಸಿಲಿಂಡರ್ ಸ್ಫೋಟ, ಐದು ಮಕ್ಕಳು ಸಾವು

ಬಿಹಾರ : ತಾಯಿ ಅಡುಗೆ ಮಾಡುತ್ತಿದ್ದ ವೇಳೆಯಲ್ಲಿ ಎಲ್‌ಪಿಜಿ ಸಿಲಿಂಡರ್‌ ಸ್ಪೋಟಗೊಂಡು ಐವರು ಮಕ್ಕಳು ಸುಟ್ಟು ಕರಕಲಾಗಿ, (LPG Blast 5 Child Death) ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಬಿಹಾರದ ಬಂಕಾ ಜಿಲ್ಲೆಯ...

KGF Yash New Project : ಕೆಜಿಎಫ್ 2 ನಂತರ ಯಶ್ ಏನು ಮಾಡ್ತಾರೆ ?

ನಟ ಯಶ್ (Actor Yash) ತಮ್ಮ ಕೆಜಿಎಫ್ (KGF Film) ಚಿತ್ರದ ಮೂಲಕ ಭಾರತ ಚಿತ್ರರಂಗವೇ ಇತ್ತ ತಿರುಗುವಂತೆ ಮಾಡಿದ್ದು ಇತಿಹಾಸ. ಕೆಜಿಎಫ್ 1 (KGF Chapter 1), ಅಮೋಘ ಗೆಲುವಿನ ನಂತರ...

Andhra BJP President : 1 ಕೋಟಿ ಮತ ಸಿಕ್ಕರೆ ಕಡಿಮೆ ದರದಲ್ಲಿ ಮದ್ಯ ನೀಡುತ್ತೇವೆ ಎಂದ ಬಿಜೆಪಿ ನಾಯಕ..!

Andhra BJP President : ಚುನಾವಣೆ ಹತ್ತಿರ ಬಂತು ಅಂದರೆ ಸಾಕು ಜನಪ್ರತಿನಿಧಿಗಳಿಗೆ, ರಾಜಕೀಯ ಪಕ್ಷಗಳಿಗೆ ಮತದಾರರನ್ನು ತಮ್ಮತ್ತ ಸೆಳೆದುಕೊಳ್ಳುವುದೇ ಒಂದು ಕೆಲಸವಾಗಿ ಬಿಡುತ್ತದೆ. ಜನರಿಗೆ ಇಲ್ಲ ಸಲ್ಲದ ಆಶ್ವಾಸನೆಗಳನ್ನು ನೀಡುವುದು, ಹಣ...

1st PUC students pass : ಪ್ರಥಮ ಪಿಯುಸಿ ಎಲ್ಲಾ ವಿದ್ಯಾರ್ಥಿಗಳು ಉತ್ತೀರ್ಣ : ರಾಜ್ಯ ಸರಕಾರ ಮಹತ್ವದ ಆದೇಶ

ತೆಲಂಗಾಣ : ಕೊರೊನಾ ಸಂಕಷ್ಟದ ಕಾಲದಲ್ಲಿಯೂ ಪ್ರಥಮ ಪಿಯುಸಿ ವಿದ್ಯಾರ್ಥಿಗಳನ್ನು ಅನುತೀರ್ಣಗೊಳಿಸಿರುವ ಕ್ರಮವನ್ನು ಖಂಡಿಸಿ ವಿರೋಧ ಪಕ್ಷಗಳು ಹಾಗೂ ವಿದ್ಯಾರ್ಥಿ ಸಂಘಟನೆಗಳು ನಡೆಸುತ್ತಿದ್ದ ಪ್ರತಿಭಟನೆಗೆ ತೆಲಂಗಾಣ ಸರಕಾರ ಕೊನೆಗೂ ಮಣಿದಿದೆ. ಪ್ರಥಮ ವರ್ಷ...

Ramesh Jarakiholi disciplinary action : ಶಿಸ್ತುಕ್ರಮದ ಭಯ: ದೆಹಲಿಗೆ ದೌಡಾಯಿಸಿದ ಬೆಳಗಾವಿ ಸಾಹುಕಾರ

ಬೆಂಗಳೂರು : ರಾಜ್ಯದಲ್ಲಿ ಪರಿಷತ್ ಚುನಾವಣೆ ಮುಗಿದಿದ್ದರೂ ಎಲೆಕ್ಷನ್ ಲೆಕ್ಕಾಚಾರಗಳು ಮುಗಿದಿಲ್ಲ. ಬೆಳಗಾವಿಯಲ್ಲಿ ಆಡಳಿತಾರೂಢ ಬಿಜೆಪಿಗೆ ಎದುರಾದ ಸೋಲು ಪಕ್ಷದ ನಾಯಕರಿಗೆ ತೀವ್ರ ಮುಜುಗರ ತಂದಿಟ್ಟಿದ್ದು ಹುಬ್ಬಳ್ಳಿ ಕಾರ್ಯಕಾರಿಣಿಯಲ್ಲೂ ಇದೇ ಸಂಗತಿ ಪ್ರಸ್ತಾಪಗೊಂಡಿದೆ....

Omicron Survey : ಬೆಂಗಳೂರಿನಲ್ಲಿ ಸದ್ದಿಲ್ಲದೇ ಏರುತ್ತಿದೆ ಓಮಿಕ್ರಾನ್‌ ಸೋಂಕಿತರ ಸಂಖ್ಯೆ: ಮನೆ ಮನೆ ಸರ್ವೇಗೆ ಆರೋಗ್ಯ ಇಲಾಖೆ ಆದೇಶ

ಬೆಂಗಳೂರು : ರಾಜ್ಯದಲ್ಲಿ ಓಮೈಕ್ರಾನ್ ಭೀತಿ ಎದುರಾಗಿದೆ.‌ ನಿಧಾನಕ್ಕೆ ಓಮೈಕ್ರಾನ್ ಸೋಂಕಿತರ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದೆ. ಓಮೈಕ್ರಾನ್ ಹಾಗೂ ಕೊರೋನಾ ಸೋಂಕು ಏರಿಕೆಯಾಗುತ್ತಿರುವ ಬೆನ್ನಲ್ಲೇ ರಾಜ್ಯ ಸರ್ಕಾರ ನೈಟ್ ಕರ್ಪ್ಯೂ ಸೇರಿದಂತೆ ಕಠಿಣ ನಿಯಮ...
- Advertisment -

Most Read