Monthly Archives: ಫೆಬ್ರವರಿ, 2022
Indians in Ukraine : ನೀರಿಲ್ಲ, ಆಹಾರವಿಲ್ಲ, ಎಟಿಎಂನಲ್ಲಿ ಹಣವಿಲ್ಲ: ಉಕ್ರೇನ್ ನಲ್ಲಿ ಭಾರತೀಯರ ಗೋಳು ಕೇಳೋರಿಲ್ಲ
ನವದೆಹಲಿ : ರಷ್ಯಾ ಹಾಗೂ ಉಕ್ರೇನ್ ನಡುವೆ ಯುದ್ಧ ಆರಂಭವಾಗಿದೆ. ಇದರ ಕಾರ್ಮೋಡ ಬೆಂಗಳೂರು ಸೇರಿದಂತೆ ರಾಜ್ಯದಾದ್ಯಂತ ವ್ಯಾಪಿಸಿದೆ. ವಿದ್ಯಾಭ್ಯಾಸ ಕ್ಕಾಗಿ ತೆರಳಿದ ರಾಜ್ಯದ ಸಾವಿರಾರು ಮಕ್ಕಳು ಉಕ್ರೇನ್ ನಲ್ಲಿ ಸಿಲುಕಿದ್ದು ವಾಪಸ್...
ರಚಿತಾರಾಮ್ ಅಭಿಮಾನಿಗಳಿಗೆ ಸಿಹಿಸುದ್ದಿ: ಸೆಟ್ಟೇರಲಿದೆ ಅಯೋಗ್ಯ 2
ಗ್ರಾಮ ಪಂಚಾಯತ್ ಸದಸ್ಯನಾಗಲು ನಾಯಕ ನಡೆಸುವ ಸರ್ಕಸ್ ಆಧರಿಸಿ ನಿರ್ಮಾಣವಾದ ಸ್ಮಾಲ್ ಬಜೆಟ್ ಸಿನಿಮಾ ಆಯೋಗ್ಯ ತನ್ನ ಹಾಡುಗಳಿಂದಲೇ ಸುದ್ದಿ ಯಾಗಿತ್ತು. ಈ ಸಿನಿಮಾದ ಏನಮ್ಮಿ ಏನಮ್ಮಿ ಹಾಡು 100 ಮಿಲಿಯನ್ ವೀವ್ಸ್...
ಮತ್ತೆ ಮೇಕೆದಾಟು ಪಾದಯಾತ್ರೆಗೆ ಕೊರೋನಾ ಅಡ್ಡಿ? ಅನುಮತಿ ನೀಡಲ್ಲ ಎಂದ ರಾಮನಗರ ಡಿಸಿ
ಬೆಂಗಳೂರು : ಇತ್ತೀಚಿಗಷ್ಟೇ ರಾಜ್ಯ ಸರ್ಕಾರದ ಪಾಲಿಗೆ ತಲೆನೋವಾಗಿ ಪರಿಣಮಿಸಿದ್ದ ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆ ಮತ್ತೊಮ್ಮೆ ಕಗ್ಗಂಟಾಗುವ ಮುನ್ಸೂಚನೆ ನೀಡಿದೆ. ಕೊರೋನಾ ಕಾರಣಕ್ಕೆ ಸರ್ಕಾರ ಕಠಿಣ ನಿಯಮ ರೂಪಿಸಿ ಕಾಂಗ್ರೆಸ್ ಪಾದಯಾತ್ರೆಯನ್ನು ತಡೆಯುವಲ್ಲಿ...
Credit Cards to Reduce Bills: ಕಿರಾಣಿ ಸಾಮಾಗ್ರಿ ಖರೀದಿಯ ಬಿಲ್ ಕಡಿಮೆ ಮಾಡಲು ಬೆಸ್ಟ್ ಕ್ರೆಡಿಟ್ ಕಾರ್ಡ್‌ಗಳಿವು
ಪ್ರತಿದಿನ ಬಳಸುವ ದಿನಸಿ ವಸ್ತುಗಳನ್ನು ಕಾಲಕಾಲಕ್ಕೆ ಎಲ್ಲರೂ ಖರೀದಿಸುತ್ತಲೆ ಇರುತ್ತೇವೆ. ಕಿರಾಣಿ ಅಂಗಡಿಗಳಲ್ಲಿ ಕ್ಯಾಶ್ ಮೂಲಕ ಪಾವತಿ ಅಥವಾ ಸುಮ್ಮನೆ ಗೂಗಲ್ ಪೇ/ಫೋನ್ ಪೇ ಮಾಡುವ ಬದಲು ಕೊಂಚ ಸ್ಮಾರ್ಟ್ ಮಾರ್ಗ ಬಳಸಿದರೆ...
Horoscope Today : ದಿನಭವಿಷ್ಯ : ಹೇಗಿದೆ ಶುಕ್ರವಾರದ ನಿಮ್ಮ ರಾಶಿಫಲ
ಮೇಷರಾಶಿ(Horoscope Today) ಸಂತೋಷದಿಂದ ತುಂಬಿದ ಒಳ್ಳೆಯ ದಿನ. ನೀವು ಅತ್ಯಂತ ಅನಿರೀಕ್ಷಿತ ಮೂಲಗಳ ಮೂಲಕ ಗಳಿಸುವ ಸಾಧ್ಯತೆಯಿದೆ. ವೈಯಕ್ತಿಕ ಜೀವನದ ಜೊತೆಗೆ ಕೆಲವು ದತ್ತಿ ಕಾರ್ಯಗಳಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಿ. ಇದು ನಿಮಗೆ ಮಾನಸಿಕ...
India vs Sri Lanka : ಇಶಾನ್ ಕಿಶನ್, ಅಯ್ಯರ್ ಆರ್ಭಟ, ಮೊದಲ ಟಿ20 ಪಂದ್ಯ ಗೆದ್ದ ಭಾರತ
ಲಕ್ನೋ : ಶ್ರೀಲಂಕಾ ವಿರುದ್ದದ ಮೂರು ಪಂದ್ಯಗಳ ಟಿ20 (India vs Sri Lanka ) ಸರಣಿಯ ಮೊದಲ ಪಂದ್ಯದಲ್ಲಿ ಭಾರತ ಗೆಲುವು ಕಂಡಿದೆ. ನಾಯಕ ರೋಹಿತ್ ಶರ್ಮಾ, ಇಶಾನ್ ಕಿಶನ್ ಹಾಗೂ...
IPL 2022 Date: ಮಾರ್ಚ್ 26ರಿಂದ ಐಪಿಎಲ್ ಆರಂಭ; ಮೈದಾನಕ್ಕೆ ತೆರಳಿ ಪಂದ್ಯ ವೀಕ್ಷಿಸಲು ಕ್ರಿಕೆಟ್ ಪ್ರೇಮಿಗಳಿಗೆ ಅವಕಾಶವಿದೆಯೇ?
ಇಂಡಿಯನ್ ಪ್ರೀಮಿಯರ್ ಲೀಗ್ 2022 (IPL 2022 Date)ಮಾರ್ಚ್ 26 ರಂದು ಪ್ರಾರಂಭವಾಗಲಿದ್ದು ಫೈನಲ್ ಪಂದ್ಯ ಮೇ 29 ರಂದು ಎಂದು ಬಿಸಿಸಿಐ ಘೋಷಿಸಿದೆ. ಗುರುವಾರ ಆಡಳಿತ ಮಂಡಳಿ ಸದಸ್ಯರೊಂದಿಗೆ ಭಾರತೀಯ ಕ್ರಿಕೆಟ್...
ಬಜೆಟ್ ಗೂ ಮುನ್ನವೇ ಹೊರಬಿತ್ತು ಸಿಹಿಸುದ್ದಿ: ಮದ್ಯ ಪ್ರಿಯರಿಗೆ ರಿಲೀಫ್ ನೀಡಿದ ಸರ್ಕಾರ
ಬೆಂಗಳೂರು : ರಾಜ್ಯದಲ್ಲಿ 2022-23 ನೇ ಸಾಲಿನ ಬಜೆಟ್ ಗೆ ಸಿದ್ಧತೆ ನಡೆದಿದ್ದು, ಈಗಾಗಲೇ ಬಸವರಾಜ್ ಬೊಮ್ಮಾಯಿ ತಮ್ಮ ಚೊಚ್ಚಲ ಬಜೆಟ್ ಮಂಡನೆಗೆ ತಯಾರಿ ಆರಂಭಿಸಿದ್ದಾರೆ. ಈ ಮಧ್ಯೆ ಬಜೆಟ್ ವೇಳೆ ಯಾವೆಲ್ಲ...
Horse Insurance : ಕುದುರೆ ಗಳು ರೋಡಿಗಿಳಿಯೋಕು ಬೇಕು ವಿಮೆ – ಇನ್ಶುರೆನ್ಸ್ ಕಡ್ಡಾಯ ಎಂದ ದೆಹಲಿ ನಗರ ಪಾಲಿಕೆ
ಬೆಂಗಳೂರು : ಕಾರು, ಜೀಪ್ ಅಥವಾ ಯಾವುದೇ ವಾಹನ ಖರೀದಿ ಮಾಡುವಾಗ ನಾವು ನಮ್ಮ ಸುರಕ್ಷತೆಗೆ ವಿಮೆಯನ್ನು(Horse Insurance ) ಮಾಡಿಯೇ ಮಾಡುತ್ತೇವೆ. ಅದು ಕಡ್ಡಾಯ ಕೂಡಾ. ಇನ್ನು ಮುಂದೆ ಕುದುರೆ ಮೇಲೆ...
ಕುಂದಾಪುರದಲ್ಲಿ ವಿದ್ಯಾರ್ಥಿನಿಯರಿಗೆ ಅಶ್ಲೀಲ ಸಂದೇಶ ರವಾನೆ : ಖಾಸಗಿ ಕಾಲೇಜು PRO ವಿರುದ್ದ ಸಿಡಿದೆದ್ದ ವಿದ್ಯಾರ್ಥಿಗಳು
ಕುಂದಾಪುರ : ವಿದ್ಯಾರ್ಥಿನಿಯರಿಗೆ ಕಾಲೇಜಿನ ಸಾರ್ವಜನಿಕ ಸಂಪರ್ಕಾಧಿಕಾರಿ (PRO ) ರಾತ್ರಿಯ ವೇಳೆಯಲ್ಲಿ ಅಶ್ಲೀಲ ಸಂದೇಶ ಕಳುಹಿಸಿ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಕುಂದಾಪುರದಲ್ಲಿ ಖಾಸಗಿ ಕಾಲೇಜಿನ (Students protest )ವಿದ್ಯಾರ್ಥಿಗಳು...
- Advertisment -