ಶನಿವಾರ, ಮೇ 3, 2025

Monthly Archives: ಮೇ, 2022

YSV Datta Join Congress : ಜೆಡಿಎಸ್ ತೊರೆಯೋಕೆ ಮುಂದಾದ ಜೆಡಿಎಸ್‌ ಮಾಜಿ ಶಾಸಕ ವೈ.ಎಸ್.ವಿ. ದತ್ತಾ: ಕಾಂಗ್ರೆಸ್ ಸೇರ್ತೆನೆ ಎಂದ ಆಡಿಯೋ ವೈರಲ್

ಬೆಂಗಳೂರು : ಅಪ್ಪ ಮಕ್ಕಳ ಪಕ್ಷ ಅಂತನೇ ಗುರುತಿಸಿಕೊಳ್ಳೋ ಜೆಡಿಎಸ್ ನ ಬೆಳವಣಿಗೆಗಾಗಿ ನಿಸ್ವಾರ್ಥವಾಗಿ ದುಡಿದವರಲ್ಲಿ ಅಗ್ರಗಣ್ಯ ಎಂದರೇ ಮಾಜಿ ಶಾಸಕ ವೈ.ಎಸ್.ವಿ ದತ್ತಾ (YSV Datta Join Congress). ಸದ್ಯ ಶಾಸಕ‌...

Hebri Mother Daughter Murder Case : ತಾಯಿ ಮತ್ತು ಮಗಳ ಕೊಲೆ ಪ್ರಕರಣ : 48 ಗಂಟೆಯೊಳಗೆ ಆರೋಪಿ ಬಂಧನ

ಉಡುಪಿ : ಹೆಬ್ರಿಯ ಸಮೀಪದ ಆತ್ರಾಡಿ ಗ್ರಾಮದಲ್ಲಿ ನಡೆದಿದ್ದ ತಾಯಿ, ಮಗಳ ಕೊಲೆ ಪ್ರಕರಣಕ್ಕೆ (Hebri Mother Daughter Murder Case ) ಸಂಬಂಧಿಸಿದಂತೆ 48 ಗಂಟೆಯೊಳಗೆ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ....

Major National Emergency : ಉತ್ತರ ಕೊರಿಯಾದಲ್ಲಿ (North Korea) ಮೊದಲ ಕೋವಿಡ್ -19 ಪ್ರಕರಣ ಪತ್ತೆ : ರಾಷ್ಟ್ರೀಯ ತುರ್ತುಸ್ಥಿತಿ ಘೋಷಣೆ

ಸಿಯೋಲ್ : ಉತ್ತರ ಕೊರಿಯಾದಲ್ಲಿ (North Korea) ಮೊದಲ ಕೋವಿಡ್ -19 ಪ್ರಕರಣ ಪತ್ತೆಯಾಗಿದೆ. ಎರಡು ವರ್ಷಗಳಿಗಿಂತಲೂ ಹೆಚ್ಚು ಕಾಲ ಸಾಂಕ್ರಾಮಿಕ ರೋಗವನ್ನು ನಿಯಂತ್ರಣ ದಲ್ಲಿ ಇರಿಸಿಕೊಂಡಿದ್ದ ಉತ್ತರ ಕೊರಿಯಾ ಇದೀಗ ಮೊದಲ...

Tulsi Chaura:  ಮನೆಯಲ್ಲಿ ತುಳಸಿ ಗಿಡವನ್ನು ನೆಡುವುದರ ಹಿಂದೆ ಇದೆ ಈ ಪ್ರಯೋಜನ

Tulsi Chaura:  ತುಳಸಿ ಗಿಡವು ಪ್ರತಿಯೊಬ್ಬ ಹಿಂದೂ ಮನೆಯ ಅಂಗಳದಲ್ಲಿ ಇರುತ್ತದೆ. ತುಳಸಿಯನ್ನು ಗಿಡಮೂಲಿಕೆಗಳ ರಾಣಿ ಎಂದು ಕರೆಯಲಾಗುತ್ತದೆ. ಈ ಗಿಡವು ದೈವಿಕವಾಗಿ ಪ್ರಾಮುಖ್ಯತೆಯನ್ನು ಪಡೆದಿರುವ ಜೊತೆಯಲ್ಲಿಯೇ ಹಲವಾರು ವೈದ್ಯಕೀಯ ಪ್ರಯೋಜನಗಳನ್ನು ಹೊಂದಿದೆ....

Today Horoscope : ಹೇಗಿದೆ ಗುರುವಾರದ ದಿನಭವಿಷ್ಯ

ಮೇಷರಾಶಿ(Today Horoscope ) ಮಾನಸಿಕ ಭಯವು ನಿಮ್ಮನ್ನು ನಿರಾಸೆಗೊಳಿಸಬಹುದು. ಧನಾತ್ಮಕ ಚಿಂತನೆ ಮತ್ತು ಪ್ರಕಾಶಮಾನವಾದ ಭಾಗವನ್ನು ನೋಡುವುದು ಅದನ್ನು ದೂರವಿರಿಸು ತ್ತದೆ. ನಿಮ್ಮ ಸಂಗಾತಿಯೊಂದಿಗೆ, ನೀವು ಹಣಕಾಸಿನ ಬಗ್ಗೆ ಚರ್ಚಿಸಬಹುದು ಮತ್ತು ನಿಮ್ಮ...

Major Sandeep Unnikrishnan : ದೇಶಭಕ್ತರಿಗೆ ಸಿಹಿಸುದ್ದಿ: ತೆರೆಗೆ ಬರಲಿದೆ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಜೀವನಾಧಾರಿತ ಸಿನಿಮಾ

ಮೇಜರ್ ಸಂದೀಪ್ ಉನ್ನಿಕೃಷ್ಣನ್ (Major Sandeep Unnikrishnan) ಅಂದ್ರೇ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ.‌ಭಾರತೀಯರ ಮೈಮನಗಳು ರೋಮಾಂಚನ ಗೊಳ್ಳುವಷ್ಟು ಸಾಹಸ ಮೆರೆದು ದೇಶರಕ್ಷಣೆಯಲ್ಲಿ ಹುತಾತ್ಮರಾದ ಕಮಾಂಡರ್ ಬಲಿದಾನಕ್ಕೆ ದೇಶವೇ ಕಣ್ಣೀರು ಮಿಡಿದಿದೆ. ಈಗ...

Heatwave Guidelines for schools : ಬಿಸಿಲಿನ ತಾಪ ಹೆಚ್ಚಳ : ಶಾಲೆಗಳಿಗೆ ಕೇಂದ್ರ ಸರಕಾರದ ಮಾರ್ಗಸೂಚಿ ಪ್ರಕಟ

ನವದೆಹಲಿ : ತಾಪಮಾನ ಏರಿಕೆಗೆ ದೇಶವೇ ತತ್ತರಿಸಿ ಹೋಗಿದೆ. ಅದ್ರಲ್ಲೂ ಬಿಸಿಗಾಳಿಗೆ ಜನರ ಜೀವನವೇ ದುಸ್ಥರವಾಗಿದೆ. ಈ ನಡುವಲ್ಲೇ ಮಕ್ಕಳ ಆರೋಗ್ಯದ ದೃಷ್ಟಿಯಿಂದ ಮಕ್ಕಳನ್ನು ರಕ್ಷಿಸಲು ಕೇಂದ್ರ ಸರಕಾರ ಶಾಲೆಗಳಿಗೆ ಮಾರ್ಗಸೂಚಿಯನ್ನು (Heatwave...

Ravindra Jadeja : ಚೆನ್ನೈ ಸೂಪರ್‌ ಕಿಂಗ್ಸ್‌ ನಾಯಕ ರವೀಂದ್ರ ಜಡೇಜಾ ಐಪಿಎಲ್‌ನಿಂದ ಔಟ್‌

ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ ಗಾಯಾಳುಗಳ ಸಂಖ್ಯೆ ಹೆಚ್ಚುತ್ತಿದೆ. ಇದೀಗ ಚೆನ್ನೈ ಸೂಪರ್‌ ಕಿಂಗ್ಸ್‌ ನಾಯಕ ರವೀಂದ್ರ ಜಡೇಜಾ (Ravindra Jadeja ) ಕೂಡ ಇದೇ ಸಾಲಿಗೆ ಸೇರ್ಪಡೆ ಗೊಂಡಿದ್ದಾರೆ. ಪಕ್ಕೆಲುಬಿನ ಗಾಯಕ್ಕೆ ತುತ್ತಾಗಿರುವ...

tomato flu High Alert : ಮಕ್ಕಳಿಗೆ ಟೊಮ್ಯಾಟೊ ಜ್ವರ, ಕರ್ನಾಟಕದಲ್ಲಿ ಹೈ ಅಲರ್ಟ್‌ : ಡಾ.ಸುಧಾಕರ್ ಸೂಚನೆ

ಬೆಂಗಳೂರು : ಕೊರೋನಾ ನಾಲ್ಕನೇ ಅಲೆಯ ಆತಂಕದಲ್ಲಿರೋವಾಗಲೇ ಮತ್ತೊಂದು ಆತಂಕ ಕರ್ನಾಟಕ ಸೇರಿದಂತೆ ದೇಶದ ಹಲವು ರಾಜ್ಯಗಳಿಗೆ ಕಾಡಲಾರಂಭಿಸಿದೆ. ಪುಟ್ಟ ಮಕ್ಕಳಲ್ಲಿ ಜ್ವರ ಕಾಣಿಸಿಕೊಂಡಿದ್ದು, ಜ್ವರದ ಜೊತೆಗೆ ಕಾಣಿಸಿಕೊಂಡಿರೋ ಕೆಂಪು ಕೆಂಪಾದ ಬೊಬ್ಬೆಗಳಿಂದ...

Alia Bhatt : ಪದೇ ಪದೇ ದೀಪಿಕಾ ಪಡುಕೋಣೆ ಸ್ಟೈಲ್​ ಕಾಪಿ ಮಾಡ್ತಿದ್ದಾರೆ ಆಲಿಯಾ : ಕಾಲೆಳೆದ ನೆಟ್ಟಿಗರು

Alia Bhatt  : ಕುಟುಂಬಸ್ಥರು ಹಾಗೂ ಆಪ್ತರ ಸಮ್ಮುಖದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ಬಾಲಿವುಡ್​ ಸ್ಟಾರ್​ ದಂಪತಿ ರಣಬೀರ್​ ಕಪೂರ್​ ಹಾಗೂ ಆಲಿಯಾ ಭಟ್​ರ ಮದುವೆಯ ಫೋಟೋಗಳು ಸೋಶಿಯಲ್​ ಮೀಡಿಯಾದಲ್ಲಿ ಧೂಳೆಬ್ಬಿಸಿದ್ದವು. ಮದುವೆ...
- Advertisment -

Most Read