ಭಾನುವಾರ, ಏಪ್ರಿಲ್ 27, 2025

Monthly Archives: ನವೆಂಬರ್, 2022

Bank Holidays In December 2022 : ಡಿಸೆಂಬರ್‌ 2022ನಲ್ಲಿ ಒಟ್ಟು 14 ದಿನ ಬ್ಯಾಂಕ್‌ ರಜೆ; ಕರ್ನಾಟಕದಲ್ಲಿ 6 ದಿನ ಬ್ಯಾಂಕ್‌ ರಜೆ

ಭಾರತೀಯ ರಿಸರ್ವ್ ಬ್ಯಾಂಕ್‌ (RBI)ನ ಡಿಸೆಂಬರ್ 2022 ರ ರಜಾದಿನಗಳ ಕ್ಯಾಲೆಂಡರ್‌ ಅನ್ನು ಬಿಡುಗಡೆ ಮಾಡಿದೆ. ಅದರ ಅನುಗುಣವಾಗಿ ಬ್ಯಾಂಕ್‌ಗಳಿಗೆ ನಿರ್ದಿಷ್ಟ ದಿನಗಳಂದು ರಜೆ ಇರಲಿದೆ. ಡಿಸೆಂಬರ್‌ ತಿಂಗಳಿನಲ್ಲಿ ಬ್ಯಾಂಕ್‌ಗಳಿಗೆ 14 ದಿನ...

BMTC Bus Accident: ಬೈಕ್‌ – ಬಿಎಂಟಿಸಿ ಬಸ್‌ ಭೀಕರ ಅಪಘಾತ: ಇಬ್ಬರು ಸಾವು

ಬೆಂಗಳೂರು: (BMTC Bus Accident) ಬೈಕ್‌ ಮತ್ತು ಬಿಎಂಟಿಸಿ ಬಸ್‌ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನೈಸ್‌ ರೋಡ್‌ ಮಾಗಡಿ ಜಂಕ್ಷನ್‌ ಬಳಿ ನಡೆದಿದೆ. ಮಂಜುನಾಥ್‌ (25...

Toothache Home Remedies : ಹಲ್ಲು ನೋವು, ಹಲ್ಲು ಹುಳುಕು ಸಮಸ್ಯೆಗೆ ಪರಿಹಾರ ಈ 5 ಮನೆಮದ್ದು

ನಮ್ಮ ಮುಖದ ಸೌಂದರ್ಯಕ್ಕೆ ಬಾಯಿಯಲ್ಲಿರುವ ಹಲ್ಲುಗಳು ಪ್ರಮುಖ ಪಾತ್ರವನ್ನು ವಹಿಸುತ್ತದೆ. ಅವುಗಳನ್ನು ಸುರಕ್ಷಿತವಾಗಿ ನೋಡಿಕೊಳ್ಳಬೇಕು. (Toothache Home Remedies) ಹಲ್ಲುಗಳಲ್ಲಿ ನೋವು ಉಂಟಾದಾಗ ಖಂಡಿತವಾಗಿ ಹೆಚ್ಚಿನವರು ಈ ರೀತಿಯ ನೋವು ತನ್ನ ಶತ್ರುಗೂ...

Smart footwear: ಮಹಿಳೆಯರ ಸಂರಕ್ಷಣೆಗಾಗಿ ಸ್ಮಾರ್ಟ್‌ ಚಪ್ಪಲಿ ಆವಿಷ್ಕರಿಸಿದ ಹತ್ತನೆ ತರಗತಿ ವಿದ್ಯಾರ್ಥಿನಿ

ಕಲ್ಬುರ್ಗಿ: (Smart footwear) ಹತ್ತನೇ ತರಗತಿ ವಿದ್ಯಾರ್ಥಿಯೋರ್ವಳು ಮಹಿಳೆಯರ ಸಂರಕ್ಷಣೆಗಾಗಿ ಸ್ಮಾರ್ಟ್‌ ಚಪ್ಪಲಿಯನ್ನು ಆವಿಷ್ಕರಿಸಿದ್ದಾಳೆ. ಕಲ್ಬುರ್ಗಿಯ ಖಾಸಗಿ ಶಾಲೆಯೊಂದರ ಹತ್ತನೇ ತರಗತಿಯ ವಿದ್ಯಾರ್ಥಿನಿ ವಿಜಯಲಕ್ಷ್ಮಿ ಜಮಾದರ್‌ ಎನ್ನುವಾಕೆಯೇ ಸ್ಮಾರ್ಟ್‌ ಚಪ್ಪಲಿಯನ್ನು ಆವಿಷ್ಕರಿಸಿದ ವಿದ್ಯಾರ್ಥಿನಿ.ಖಾಸಗಿ...

GESCOM Recruitment 2022 : ವಿದ್ಯುತ್ ಸರಬರಾಜು ಕಂಪನಿಯಲ್ಲಿ ಉದ್ಯೋಗಾವಕಾಶ

ಗುಲ್ಬರ್ಗಾ ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್‌ನಲ್ಲಿ (GESCOM Recruitment 2022) ಖಾಲಿ ಇರುವ ಗ್ರಾಜುಯೇಟ್ ಮತ್ತು ಡಿಪ್ಲೋಮಾ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಕಲಬುರಗಿ - ಕರ್ನಾಟಕದಲ್ಲಿ...

International Film Festival : ಅಂತಾರಾಷ್ಟ್ರೀಯ ಸಿನಿಮೋತ್ಸವ : “ಕೆಜಿಎಫ್‌” ಸಿನಿಮಾ ಹಾಡಿ ಹೊಗಳಿದ ರಾಣಾ ದಗ್ಗುಬಾಟಿ

ಗೋವಾದಲ್ಲಿ ನಡೆದ ಅಂತಾರಾಷ್ಟ್ರೀಯ ಸಿನಿಮೋತ್ಸವ (International Film Festival )ಬಹಳ ಅದ್ಧೂರಿಯಾಗಿ ನಡೆದಿದೆ. ಈ ಕಾರ್ಯಕ್ರಮದಲ್ಲಿ ಟಾಲಿವುಡ್‌ ಖ್ಯಾತಿಯ ರಾಣ ದಗ್ಗುಬಾಟಿ ಭಾಗಿ ಆಗಿದ್ದರು. ಆ ವೇಳೆಯಲ್ಲಿ ಅವರು "ಕೆಜಿಎಫ್‌" ಸರಣಿ ಸಿನಿಮಾ...

Border dispute: ಗಡಿ ವಿವಾದ ಸುಪ್ರೀಂ ಕೋರ್ಟ್‌ ನಲ್ಲಿ ನಾಳೆ ಅರ್ಜಿ ವಿಚಾರಣೆ

ಬೆಳಗಾವಿ: (Border dispute) ಮಹಾರಾಷ್ಟ್ರದಲ್ಲಿ ಕರ್ನಾಟಕ ಬಸ್‍ಗಳ ಮೇಲೆ ಕಲ್ಲು ತೂರಾಟ ಮಸಿ ಬಳಿದ ಪ್ರಕರಣ ಸೇರಿದಂತೆ ನಾಳೆ ಸುಪ್ರೀಂ ಕೋರ್ಟ್‍ನಲ್ಲಿ ಗಡಿ ವಿವಾದ ವಿಚಾರಣೆ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಕರ್ನಾಟಕ ಮತ್ತು...

Hejamadi toll rate: ಪ್ರಯಾಣಿಕರಿಗೆ ಟೋಲ್ ಶಾಕ್ :ಡಿ.1 ರಿಂದ ಹೆಜಮಾಡಿ ಟೋಲ್‌ ದರ ದುಪ್ಪಟ್ಟು

ಮಂಗಳೂರು: (Hejamadi toll rate) ಸುರತ್ಕಲ್‌ ಟೋಲ್ ಗೇಟ್‌ ರದ್ದು ಮಾಡುವ ಬದಲು ಅದನ್ನು ಹೆಜಮಾಡಿಯಲ್ಲಿರುವ ಟೋಲ್‌ ನಲ್ಲಿ ವಿಲೀನಗೊಳಿಸಲಾಗಿದೆ. ಜೊತೆಗೆ ಸುರತ್ಕಲ್‌ ಟೋಲ್‌ ನಲ್ಲಿ ಸಂಗ್ರಹಿಸುತ್ತಿದ್ದ ಪೂರ್ತಿ ಶುಲ್ಕವನ್ನು ಹೆಜಮಾಡಿ ಟೋಲ್‌...

Whatsapp new feature: ಇನ್ಮುಂದೆ ವಾಟ್ಸಪ್ ನಲ್ಲಿ ನಿಮಗೆ ನೀವೇ ಮೆಸೇಜ್ ಮಾಡ್ಕೊಳಿ; ಸ್ಟೇಟಸ್ ನಲ್ಲಿ ವಾಯ್ಸ್ ಮೆಸೇಜ್ ಕೂಡಾ ಹಾಕ್ಕೊಳಿ..

ನವದೆಹಲಿ: Whatsapp new feature: ಕೆಲವೊಂದು ಅಗತ್ಯ ವಿಷಯಗಳನ್ನು ವಾಟ್ಸಪ್ ನಲ್ಲಿ ಇಟ್ಟುಕೊಳ್ಳಲೇಬೇಕಾದ ಅನಿವಾರ್ಯತೆ ಇರುತ್ತೆ. ಆಗ ಜನರು ಒಂದೋ ತಮ್ಮ ತೀರಾ ಆಪ್ತರ ಜೊತೆ ಗ್ರೂಪ್ ಕ್ರಿಯೇಟ್ ಮಾಡುತ್ತಾರೆ. ಅಥವಾ ತಮ್ಮದೇ...

Home Remedy For Health : 90 ರೋಗಗಳಿಗೆ ರಾಮಬಾಣ ಈ ಮನೆಮದ್ದು

ನಮ್ಮ ಶರೀರದಲ್ಲಿ ಹಲವಾರು ರೋಗಗಳು ದಿನದಿಂದ ದಿನಕ್ಕೆ ಹುಟ್ಟಿಕೊಳ್ಳುತ್ತದೆ. ಹೀಗೆ ಹುಟ್ಟಿಕೊಳ್ಳುವ ರೋಗಗಳು ಮೊದಲಿಗೆ ನಮ್ಮ ಅರಿವಿಗೆ ಬರುವುದಿಲ್ಲ. (Home Remedy For Health) ಅದರ ಬದಲು ನಮ್ಮ ದೇಹದಲ್ಲಿ ರೋಗಗಳು ಉಲ್ಬಣಗೊಂಡಾಗ...
- Advertisment -

Most Read