Monthly Archives: ನವೆಂಬರ್, 2022
Virak Kohli birthday : ಕಿಂಗ್ ಕೊಹ್ಲಿಗೆ 34ನೇ ಜನ್ಮದಿನ ಸಂಭ್ರಮ, ವಿರಾಟ ಹುಟ್ಟುಹಬ್ಬಕ್ಕೆ ಕ್ರಿಕೆಟ್ ಜಗತ್ತು ಪ್ರತಿಕ್ರಿಯಿಸಿದ್ದು ಹೀಗೆ..
ಬೆಂಗಳೂರು : (Virak Kohli birthday)ಇಂದು ಕ್ರಿಕೆಟ್ ಜಗತ್ತಿನ ರನ್ ಮಷಿನ್ ವಿರಾಟ್ ಕೊಹ್ಲಿಯವರ ಜನ್ಮದಿನ. ಕಿಂಗ್ ಕೊಹ್ಲಿ 34ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಹುಟ್ಟುಹಬ್ಬದ ಸಂಭ್ರಮದಲ್ಲಿರುವ ವಿರಾಟ್ ಕೊಹ್ಲಿ(Virak Kohli birthday)ಯವರಿಗೆ ಶುಭಾಶಯಗಳ...
Pro Kabaddi League: ಬೆಂಗಳೂರು ಬುಲ್ಸ್‌ಗೆ ಟಕ್ಕರ್, ಕನ್ನಡಿಗನ ಸಾರಥ್ಯದ ಪುಣೇರಿ ಪಲ್ಟನ್ ಟೇಬಲ್ ಟಾಪರ್
ಪುಣೆ:(Pro Kabaddi League) ಕರ್ನಾಟಕದ ದಿಗ್ಗಜ ಕಬಡ್ಡಿ ಆಟಗಾರ ಬಿ.ಸಿ ರಮೇಶ್ ಅವರ ಗರಡಿಯಲ್ಲಿ ಪಳಗಿರುವ ಪುಣೇರಿ ಪಲ್ಟನ್ ತಂಡ (Puneri Paltan), ಪ್ರೊ ಕಬಡ್ಡಿ ಲೀಗ್ 9ನೇ ಆವೃತ್ತಿಯ (Pro Kabaddi...
Mayank Agarwal – Ashita Sood : ಮೊದಲ ಮಗುವಿನ ನಿರೀಕ್ಷೆಯಲ್ಲಿ ಮಯಾಂಕ್ ಅಗರ್ವಾಲ್-ಆಶಿತಾ ಸೂದ್ ದಂಪತಿ
ಬೆಂಗಳೂರು: (Mayank Agarwal - Ashita Sood)ಭಾರತ ಟೆಸ್ಟ್ ತಂಡದ ಆರಂಭಿಕ ಬ್ಯಾಟ್ಸ್'ಮನ್, ಕರ್ನಾಟಕ ತಂಡದ ನಾಯಕ ಮಯಾಂಕ್ ಅಗರ್ವಾಲ್ (Mayank Agarwal) ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಮಯಾಂಕ್ ಅವರ ಪತ್ನಿ ಆಶಿತಾ...
KGF Song Controversy : ಭಾರತ ಜೋಡೋ ಗೆ ಕೆಜಿಎಫ್ ಶಾಕ್ : ಕಾಫಿರೈಟ್ ಉಲ್ಲಂಘನೆ ದೂರು ನೀಡಿದ MRT ಸಂಸ್ಥೆ
KGF Song Controversy : ಕಾಂತಾರ ಸಿನಿಮಾದ ಮ್ಯೂಸಿಕ್ ಹಕ್ಕುಸ್ವಾಮ್ಯದ ಸಮಸ್ಯೆ ಎದುರಿಸುತ್ತಿರುವಾಗಲೇ, ಕಾಂಗ್ರೆಸ್ ನ ಬಹುಮಹತ್ವದ ಭಾರತ ಜೋಡೋ ಯಾತ್ರೆಗೂ ಇಂತಹುದೇ ಸಂಕಟ ಎದುರಾಗಿದೆ. ಭಾಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಭಾರತ ಜೋಡೋ...
Actress Bipasha Basu : ಬೇಬಿ ಬಂಪ್ ಪೋಟೋ ಶೂಟ್ ನಲ್ಲೂ ಕಿಚ್ಚು ಹಚ್ಚಿದ ನಟಿ ಬಿಪಾಶಾ ಬಸು
Actress Bipasha Basu : ಸದಾ ತಮ್ಮ ಹಾಟ್ ಲುಕ್ ಹಾಗೂ ಮಾದಕ ನೋಟ, ಬೋಲ್ಡ್ ಪಾತ್ರದಿಂದಲೇ ಗಮನ ಸೆಳೆದ ನಟಿ ಬಿಪಾಷಾ ಬಸು ಸದ್ಯ ಬದುಕಿನ ಹೊಸ ಅಧ್ಯಾಯವೊಂದಕ್ಕೆ ಅಣಿಯಾಗುತ್ತಿದ್ದಾರೆ. ಚೊಚ್ಚಲ...
CM Basavaraj Bommai : ಸಂಪುಟ ರಚನೆ ಸರ್ಕಸ್ : ಮತ್ತೆ ದೆಹಲಿಗೆ ಹೊರಟ ಬೊಮ್ಮಾಯಿ
ಬೆಂಗಳೂರು : (CM Basavaraj Bommai)ರಾಜ್ಯ ಬಿಜೆಪಿಯಲ್ಲಿ ಸದಾ ಸದ್ದು ಮಾಡುವ ಸಿಎಂ ದೆಹಲಿ ಪ್ರಯಾಣ ಮತ್ತೊಮ್ಮೆ ಸುದ್ದಿಯಲ್ಲಿದೆ. ಇನ್ನೇನು ಚುನಾವಣೆಗೆ ದಿನಗಣನೆ ಹಂತದಲ್ಲಿ ಇರುವಾಗಲೇ ಮತ್ತೊಮ್ಮೆ ಸಿಎಂ ಬೊಮ್ಮಾಯಿ ದೆಹಲಿಗೆ ಪ್ರಯಾಣ...
Horoscope Today : ಹೇಗಿದೆ ಶನಿವಾರದ ದಿನಭವಿಷ್ಯ (05.11.2022)
ಮೇಷರಾಶಿ(Horoscope Today) ಮೋಜು ಮಾಡಲು ಹೊರಡುವವರಿಗೆ ಸಂಪೂರ್ಣ ಆನಂದ ಮತ್ತು ಆನಂದ. ಇಂದು ನೀವು ಸುಲಭವಾಗಿ ಬಂಡವಾಳವನ್ನು ಸಂಗ್ರಹಿಸಬಹುದು - ಬಾಕಿ ಇರುವ ಸಾಲಗಳನ್ನು ಸಂಗ್ರಹಿಸಬಹುದು ಅಥವಾ ಹೊಸ ಯೋಜನೆಗಳಲ್ಲಿ ಕೆಲಸ ಮಾಡಲು...
Umesh Reddy: ವಿಕೃತ ಕಾಮಿ ಉಮೇಶ್ ರೆಡ್ಡಿ ಗಲ್ಲು ಶಿಕ್ಷೆ ರದ್ದು: ಸುಪ್ರೀಂಕೋರ್ಟ್ ಆದೇಶ
ನವದೆಹಲಿ: Umesh Reddy: ಹೈಕೋರ್ಟ್ ನ ಗಲ್ಲುಶಿಕ್ಷೆ ಆದೇಶವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ ಮೊರೆಹೋಗಿದ್ದ ವಿಕೃತ ಕಾಮಿ, ಸೀರಿಯಲ್ ಕಿಲ್ಲರ್ ಉಮೇಶ್ ರೆಡ್ಡಿಗೆ ಬಿಗ್ ರಿಲೀಫ್ ಸಿಕ್ಕಿದೆ. ಆತನ ಮರಣದಂಡನೆ ರದ್ದುಗೊಳಿಸಿ ಸುಪ್ರೀಂಕೋರ್ಟ್ ಆದೇಶ...
Anand Mahindra Raghavindra DVGI : ಟೀಮ್ ಇಂಡಿಯಾ ಆಟಗಾರರ Shoes ಕ್ಲೀನ್ ಮಾಡಿದ ಕನ್ನಡಿಗನ ಬಗ್ಗೆ ಮಹೀಂದ್ರಾ ಚೇರ್ಮನ್ ಟ್ವೀಟ್
ಬೆಂಗಳೂರು: Anand Mahindra Raghavindra DVGI :ಬಾಂಗ್ಲಾದೇಶ ವಿರುದ್ಧದ ಟಿ20 ವಿಶ್ವಕಪ್ (T20 World Cup 2022) ಪಂದ್ಯದಲ್ಲಿ ಟೀಮ್ ಇಂಡಿಯಾ ಆಟಗಾರ ಶೂಸ್ ಕ್ಲೀನ್ ಮಾಡಿ ಸುದ್ದಿಯಾಗಿರುವ ತಂಡದ ಥ್ರೋಡೌನ್ ಸ್ಪೆಷಲಿಸ್ಟ್...
Heart Attack: ಹದಿಹರೆಯದ ಮಕ್ಕಳಲ್ಲಿ ಹೆಚ್ಚುತ್ತಿದೆ ಹೃದಯಾಘಾತ; ಪೋಷಕರು ತೆಗೆದುಕೊಳ್ಳಲೇಬೇಕಿದೆ ಮುಂಜಾಗ್ರತಾ ಕ್ರಮ..!
Heart Attack: ಇನ್ನೂ ಜಗತ್ತನ್ನೇ ಅರಿಯದ ಪುಟ್ಟ ಬಾಲಕ ಆತ. ವಯಸ್ಸು 7.. 2ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಸುಳ್ಯದ ಮೋಕ್ಷಿತ್ ಏಕಾಏಕಿ ಪ್ರಾಣ ಕಳೆದುಕೊಳ್ಳುತ್ತಾನೆ. ಕೆಲ ದಿನಗಳ ಹಿಂದೆ ಕುಂದಾಪುರದ...
- Advertisment -