Monthly Archives: ನವೆಂಬರ್, 2022
MLA Renukacharya : ಶಾಸಕ ರೇಣುಕಾಚಾರ್ಯ ಸೋದರನ ಮಗ ನಾಪತ್ತೆ ಪ್ರಕರಣ ; ಕಣ್ಣೀರಿಟ್ಟ ಶಾಸಕ
ದಾವಣಗೆರೆ : (MLA Renukacharya) ಶಾಸಕ ಎಂ.ಪಿ ರೇಣುಕಾಚಾರ್ಯ ಸೋದರನ ಪುತ್ರ ಕಳೆದ ಮೂರು ದಿನಗಳಿಂದ ನಾಪತ್ತೆಯಾಗಿದ್ದು, ಭಾರೀ ಅನುಮಾನವನ್ನು ಹುಟ್ಟುಹಾಕಿದೆ. ಶಾಸಕ ರೇಣುಕಾಚಾರ್ಯರ (MLA Renukacharya)ಸಹೋದರನ ಮಗ 27 ವರ್ಷದ...
Yellow Alert declared : ಕರಾವಳಿಯಲ್ಲಿ ಇಂದಿನಿಂದ ಬಾರೀ ಮಳೆ ; ಯೆಲ್ಲೋ ಅಲರ್ಟ್ ಘೋಷಣೆ
ಬೆಂಗಳೂರು : (Yellow Alert declared ) ಇಂದಿನಿಂದ ನವೆಂಬರ್ 4ರವರೆಗೆ ಕರಾವಳಿ, ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗಲಿದೆ. ಇನ್ನು ನವೆಂಬರ್ 3ರಂದು ಕರ್ನಾಟಕದ ದಕ್ಷಿಣ ಒಳನಾಡಿನಲ್ಲಿ ಧಾರಾಕಾರ...
ಪ್ರಭಾವಿ ಬಿಜೆಪಿ ಶಾಸಕರಿಗೆ ನಗ್ನ ವಿಡಿಯೋ ಕಾಲ್ ಮಾಡಿ ಹನಿಟ್ರ್ಯಾಪ್ ಯತ್ನ : ಪ್ರಕರಣ ದಾಖಲು
ಚಿತ್ರದುರ್ಗ : Honeytrap attempt BJP MLA: ಬಿಜೆಪಿಯ ಪ್ರಭಾವಿ ಶಾಸಕ ತಿಪ್ಪಾರೆಡ್ಡಿ ಅವರನ್ನು ಹನಿಟ್ರ್ಯಾಪ್ ಬಲೆ ಬೀಳಿಸುವ ಯತ್ನ ನಡೆದಿದೆ. ಅಪರಿಚಿತ ಮಹಿಳೆ ನಗ್ನವಾಗಿ ವಿಡಿಯೋ ಕಾಲ್ ಮಾಡಿದ್ದು, ಅಶ್ಲೀಲ ವಿಡಿಯೋ...
Horoscope Today : ಹೇಗಿದೆ ಬುಧವಾರದ ದಿನಭವಿಷ್ಯ (02.11.2022)
ಮೇಷರಾಶಿ(Horoscope Today) ನಿಮ್ಮ ನಿರೀಕ್ಷೆಗಳನ್ನು ಪೂರೈಸಲು ವೈಯಕ್ತಿಕ ಸಂಬಂಧಗಳನ್ನು ದುರುಪಯೋಗಪಡಿಸಿಕೊಳ್ಳುವುದು ನಿಮ್ಮ ಹೆಂಡತಿಗೆ ಕಿರಿಕಿರಿ ಉಂಟುಮಾಡುತ್ತದೆ. ಬಾಕಿಯಿರುವ ಸಮಸ್ಯೆಗಳು ಹೆಚ್ಚು ಮಸುಕಾಗುತ್ತವೆ ಮತ್ತು ಖರ್ಚುಗಳು ನಿಮ್ಮ ಮನಸ್ಸನ್ನು ಮುಚ್ಚಿಹಾಕುತ್ತವೆ. ಸಂಬಂಧಿಕರು ಮತ್ತು ಸ್ನೇಹಿತರಿಂದ...
Rajyotsava award: ಇನ್ನು ಮುಂದೆ 60 ವಯಸ್ಸಿನ ಮಿತಿ ಇಲ್ಲ; ಅರ್ಹರಿಗೆ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ; ಸಿಎಂ ಘೋಷಣೆ
ಬೆಂಗಳೂರು: Rajyotsava award: ಮುಂದಿನ ವರ್ಷದಿಂದ ವಯಸ್ಸಿನ ಮಿತಿ ಇಲ್ಲದೇ ಅರ್ಹರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗುತ್ತೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಅವರು ಇಂದು ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾದ 67 ಮಂದಿಗೆ...
Kannada Rajyotsava 2022: ‘ಕರ್ನಾಟಕ ರತ್ನ’ ಪ್ರಶಸ್ತಿಯ ವಿಶೇಷತೆಗಳು: ಈವರೆಗೆ ಗೌರವ ಸ್ವೀಕರಿಸಿರುವ ‘ರತ್ನ’ಗಳು ಇವರೇ ನೋಡಿ..
Kannada Rajyotsava 2022: ಇಂದು ಕನ್ನಡ ನಾಡಿಗೆ ಹುಟ್ಟುಹಬ್ಬದ ಸಂಭ್ರಮ. ಕನ್ನಡ ರಾಜ್ಯೋತ್ಸವ ಇಂದು ಅಪರೂಪದ, ಅದ್ಭುತ ಕ್ಷಣಗಳಿಗೆ ಸಾಕ್ಷಿಯಾಗಿದೆ. ವಿಧಾನಸೌಧದ ಆವರಣದಲ್ಲಿ ಕಳೆದ ವರ್ಷ ನಮ್ಮನ್ನಗಲಿದ ನಗುವಿನ ದೊರೆ, ಅಭಿಮಾನಿಗಳ ಹೃದಯ...
Appu Karnataka Ratna: ಕನ್ನಡದ ‘ಯುವರತ್ನ’ನಿಗೆ ‘ಕರ್ನಾಟಕ ರತ್ನ’ ಪ್ರಶಸ್ತಿ ಪ್ರದಾನ; ಗೌರವ ಸ್ವೀಕರಿಸಿದ ಪತ್ನಿ ಅಶ್ವಿನಿ
ಬೆಂಗಳೂರು: Appu Karnataka Ratna: ಬೆಂಗಳೂರಿನ ವಿಧಾನಸೌಧವು ಇಂದು ಅಕ್ಷರಶಃ ಅದ್ಭುತ ಕ್ಷಣಗಳಿಗೆ ಸಾಕ್ಷಿಯಾಗಿತ್ತು. ಕರ್ನಾಟಕದ ಯುವರತ್ನ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರಿಗೆ ಮರಣೋತ್ತರವಾಗಿ ರಾಜ್ಯದ ಶ್ರೇಷ್ಠ ಗೌರವವಾಗಿರುವ ಕರ್ನಾಟಕ...
Animal Cruelty:ನಾಯಿ ಬೊಗಳಿದ್ದಕ್ಕೆ ಚಾಕುವಿನಿಂದ ಇರಿದು ಕೊಂದ ದುಷ್ಕರ್ಮಿಗಳು : ವಿಡಿಯೋ ವೈರಲ್, ಆರೋಪಿಗಳ ಬಂಧನ
ಮಧ್ಯ ಪ್ರದೇಶ : Animal Cruelty :ಮೂಖ ಪ್ರಾಣಿಗಳಿಗೆ ಹಿಂಸೆ ನೀಡಿದರೆ ಆ ದೇವರು ಕೂಡ ಕ್ಷಮಿಸಲಾರ. ಈಗಂತೂ ಕಾನೂನುಗಳು ಎಷ್ಟರ ಮಟ್ಟಿಗೆ ಬಿಗಿ ಆಗಿದೆ ಅಂದರೆ ಮೂಖಪ್ರಾಣಿಗಳನ್ನು ಕೆಣಕುವ ಮುನ್ನ ನೂರು...
ಕರ್ನಾಟಕ ಬಿಜೆಪಿಯಲ್ಲಿ ಭರ್ಜರಿ ಸರ್ಜರಿ : ಹೊಸ ಅಭ್ಯರ್ಥಿಗಳಿಗೆ ಟಿಕೆಟ್ ಫೈನಲ್, ಹಾಲಿ ಶಾಸಕರಿಗೆ ಟೆನ್ಶನ್
ಬೆಂಗಳೂರು : (Karnataka MLA Election 2023) ಇನ್ನು ಕೇವಲ ಆರು ತಿಂಗಳಲ್ಲಿ ಕರ್ನಾಟಕ ವಿಧಾನಸಭಾ ಚುನಾವಣೆ ಬರಲಿದ್ದು ಎಲ್ಲಾ ಪಕ್ಷಗಳೂ ತಮ್ಮ ಗೆಲುವಿಗಾಗಿ ಕಸರತ್ತು ಪ್ರಾರಂಭಿಸಿವೆ. ಒಂದೆಡೆ ಕಾಂಗ್ರೆಸ್ ರಾಹುಲ್ ಗಾಂಧಿ...
Soya Chunks Dosa : ಹೈ ಪ್ರೊಟೀನ್ ಇರುವ ಸೋಯಾ ಚಂಕ್ಸ್ ದೋಸೆ ರೆಸಿಪಿ
Soya Chunks Dosa : ಸಾಮಾನ್ಯವಾಗಿ ಸೋಯಾ ಚಂಕ್ಸ್ ಅಥವಾ ಸೋಯಾ ಬೀನ್ ಗಳಿಂದ ಕರಿ ,ಸೋಯಾ ಪಲಾವ್ ಅಥವಾ ಡ್ರೈ ಪದಾರ್ಥಗಳನ್ನು ಮಾಡುವುದು ರೂಢಿ. ಇದರಲ್ಲಿ ಅಧಿಕ ಪ್ರಮಾಣದ ಪ್ರೊಟೀನ್ ಇದ್ದು,...
- Advertisment -