Sunny Leone:ಟೊಪ್ಪಿ ಆಸರೆಯಲ್ಲಿ ಮೈಮುಚ್ಚಿಕೊಂಡ ಸನ್ನಿ ಲಿಯೋನ್….! ಹಾಟ್ ಪೋಟೋಸ್ ವೈರಲ್….!!

ಸದಾ ಒಂದಿಲ್ಲೊಂದು ಕಾರಣಕ್ಕೆ ಸುದ್ದಿಯಲ್ಲಿರೋ ನಟಿ ಸನ್ನಿ ಲಿಯೋನ್ ಮತ್ತೊಮ್ಮೆ ತಮ್ಮ ಮಾದಕ ಸೌಂದರ್ಯದ ಅನಾವರಣದಿಂದ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡಿದ್ದಾರೆ. ಬೃಹತ್ ಟೊಪ್ಪಿ ಆಸರೆಯಲ್ಲಿ ಮೈಮುಚ್ಚಿಕೊಂಡು ಪೋಸು ಕೊಟ್ಟ ಸನ್ನಿ ಸಖತ್ ಸಂಚಲನ ಮೂಡಿಸಿದ್ದಾರೆ.

ದೊಡ್ಡದೊಂದು ಟೋಪಿಯ ಸಹಾಯದಿಂದ ಸನ್ನಿ ಲಿಯೋನ್ ತಮ್ಮ ಮೈಮಾಟವನ್ನು ಅರ್ಧ ಮುಚ್ಚಿ ಇನ್ನರ್ಧ ತೆರೆದಿಟ್ಟ ಪೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಹಾಟ್ ಆಂಡ್ ಬೋಲ್ಡ್ ಪೋಟೋಶೂಟ್ ನಿಂದ ಸನ್ನಿ ಅಭಿಮಾನಿಗಳು ಖುಷಿಯಾಗಿದ್ದು, ಪೋಟೋ ಶೇರ್ ಮಾಡಿಕೊಂಡು ಸಂಭ್ರಮಿಸಿದ್ದಾರೆ.

ಬಾಲಿವುಡ್ ನ ಖ್ಯಾತ ಫ್ಯಾಷನ್ ಪೋಟೋಗ್ರಾಫರ್  ಡಬೂ ರತ್ನಾನಿ ಕ್ಯಾಲೆಂಡರ್ ಗಾಗಿ ಸನ್ನಿ ಲಿಯೋನ್ ಇಷ್ಟೊಂದು ಮಾದಕವಾಗಿ ಕಾಣಿಸಿಕೊಂಡಿದ್ದಾರಂತೆ.

https://www.instagram.com/p/CQDmUiRjryz/?utm_medium=copy_link

ಟೋಪಿ ಆಸರೆಯಲ್ಲಿ ಅರೆಬೆತ್ತಲೆಯಾಗಿ ಸನ್ನಿ ಲಿಯೋನ್ ಪಡ್ಡೆಹೈಕಳ ಎದೆ ಬಡಿತ ಹೆಚ್ಚಿಸುವಂತೆ ಪೋಸ್ ನೀಡಿರುವ ಪೋಟೋವನ್ನು ಡಬೂ ಹಂಚಿಕೊಂಡಿದ್ದಾರೆ.

ಈಗಾಗಲೇ ಡಬೂ ರತ್ನಾನಿ ಕಾಲ್ಯೆಂಡರ್ ಬಿಡುಗಡೆಗೂ ಸಿದ್ಧವಾಗಿದ್ದು, ಕ್ಯಾಲೆಂಡರ್ ಬಿಡುಗಡೆಗೂ ಮುನ್ನ ರತ್ನಾನಿ ಒಂದೊಂದೆ ಪೋಟೋ ಸೋಷಿಯಲ್ ಮೀಡಿಯಾಗೆ ಬಿಟ್ಟು ಮತ್ತೇರುವಂತೆ ಮಾಡುತ್ತಿದ್ದಾರೆ.

ಸತತ ಐದನೇ ಸಲ ಸನ್ನಿ ಲಿಯೋನ್ ಡಬೂ ರತ್ನಾನಿ ಕ್ಯಾಲೆಂಡರ್ ಗಾಗಿ ಹಾಟ್ ಪೋಟೋಸ್ ಗೆ ಪೋಸ್  ನೀಡಿದ್ದು, ಸನ್ನಿ ಫ್ಯಾನ್ಸ್ ಪೋಟೋ ನೋಡಿ ಮೆಚ್ಚಿಕೊಂಡಿದ್ದಾರೆ.

ತಮ್ಮ ಬೋಲ್ಡ್ ಪೋಟೋಗಳನ್ನು ಸನ್ನಿ ಲಿಯೋನ್ ಇನಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ಅಭಿಮಾನಿಗಳು ಮುಗಿಬಿದ್ದು ಲೈಕ್ಸ್ ಕಮೆಂಟ್ ಒತ್ತುತ್ತಿದ್ದಾರೆ.  

Comments are closed.