Browsing Category

Breaking

ನಾಳೆ ಬಿಡುಗಡೆಯಾಗುತ್ತೆ ‘ಮಂಗಳೂರು ಗೋಲಿಬಾರ್’ ಪುಸ್ತಕ : ಅನಾವರಣವಾಗುತ್ತಾ ಪೌರತ್ವದ ಕಿಚ್ಚಿನ ನೈಜ…

ಮಂಗಳೂರು : ಪೌರತ್ವತಿದ್ದು ಪಡಿ ಕಾಯ್ದೆಯನ್ನು ವಿರೋಧಿಸಿ ಮಂಗಳೂರಿನಲ್ಲಿ ನಡೆಯುತ್ತಿದ್ದ ಪ್ರತಿಭಟನೆಯ ವೇಳೆಯಲ್ಲಿ ನಡೆದ ಗೋಲಿಬಾರ್ ನಲ್ಲಿ ಇಬ್ಬರು ಸಾವನ್ನಪ್ಪಿದ್ದರು. ಕಡಲತಡಿಯಲ್ಲಿ ನಡೆದ ಗೋಲಿಬಾರ್ ಪ್ರಕರಣ ದೇಶವನ್ನೇ ತಲ್ಲಣಗೊಳಿಸಿತ್ತು. ಪ್ರಕರಣದ ವಿರುದ್ದ ದೇಶದಾದ್ಯಂತ ವ್ಯಾಪಕ ಖಂಡನೆ
Read More...

ಹೊಸಪೇಟೆ ಅಪಘಾತದ ಸುತ್ತ ಅನುಮಾನದ ಹುತ್ತ : ಇಬ್ಬರನ್ನು ಬಲಿಪಡೆದ್ರಾ ಸಚಿವ ಆರ್.ಅಶೋಕ್ ಪುತ್ರ ?

ಬಳ್ಳಾರಿ : ಹೊಸಪೇಟೆಯಲ್ಲಿ ಮೂರು ದಿನಗಳ ಹಿಂದೆ ನಡೆದಿದ್ದ ಕಾರು ಅಪಘಾತ ಪ್ರಕರಣ ಇದೀಗ ಹಲವು ಅನುಮಾನಗಳನ್ನು ಹುಟ್ಟುಹಾಕಿದೆ. ಅಪಘಾತದಲ್ಲಿ ಇಬ್ಬರು ಯುವಕರು ಸಾವನ್ನಪ್ಪಿದ್ದರು. ಘಟನೆ ನಡೆದು ಮೂರು ದಿನಗಳ ನಂತರ ಅಪಘಾತವಾದ ಕಾರನ್ನು ಬಿಜೆಪಿಯ ಪ್ರಭಾವಿ ಸಚಿವ ಆರ್.ಅಶೋಕ್ ಪುತ್ರ ಶರತ್
Read More...

ಕರ್ನಾಟಕ ಬಂದ್ ಎಫೆಕ್ಟ್ : ಆಂಧ್ರ ಬಸ್ ಗೆ ಕಲ್ಲು ತೂರಾಟ

ಮಂಗಳೂರು : ಆಂಧ್ರಪ್ರದೇಶ ಸರಕಾರಿ ಬಸ್ ಗೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಸಮೀಪದ ಫರಂಗಿಪೇಟೆಯಲ್ಲಿ ನಡೆದಿದೆ. ಮುಂಜಾನೆ 5.30ರ ಸುಮಾರಿಗೆ ಆಂದ್ರಪ್ರದೇಶದಿಂದ ಮಂಗಳೂರಿಗೆ ಬರುತ್ತಿದ್ದ ಬಸ್ ಗೆ ಕಿಡಿಗೇಡಿಗಳು ಕಲ್ಲು ತೂರಿದ್ದಾರೆ.
Read More...

ನಾಳೆ ದಕ್ಷಿಣ ಕನ್ನಡದಲ್ಲಿ ಬಂದ್ ಇಲ್ಲಾ !

ಮಂಗಳೂರು : ಸರೋಜಿನಿ ಮಹಿಷಿ ವರದಿ ಜಾರಿಗೆ ಆಗ್ರಹಿಸಿ ಕನ್ನಡಪರ ಸಂಘಟನೆಗಳು ಕರೆ ನೀಡಿರುವ ಕರ್ನಾಟಕ ಬಂದ್ ಗೆ ನಾಳೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬೆಂಬಲ ವ್ಯಕ್ತವಾಗೋದು ಅನುಮಾನ. ಕರ್ನಾಟಕ ಬಂದ್ ಬೆಂಬಲಿಸಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯಾವುದೇ ಸಂಘಟನೆಗಳು ಬೆಂಬಲ ನೀಡಿಲ್ಲ. ಸರ್ವ ಕಾಲೇಜು
Read More...

ಗಾಂಜಾ ಮತ್ತಲ್ಲಿ ಕಾರು ಚಾಲಕನ ರಂಪಾಟ.. ! ಜಖಂ ಆಯ್ತು ಐದಾರು ಕಾರು, ಯುವಕನ ಬಂಧನ

ಚಿಕ್ಕಮಗಳೂರು : ಗಾಂಜಾ ಮತ್ತಲ್ಲಿ ಯುವಕನೋರ್ವ ಕಾರು ಚಲಾಯಿಸಿ ರಂಪಾಟ ನಡೆಸಿದ ಘಟನೆ ಚಿಕ್ಕಮಗಳೂರು ಸಮೀಪದ ಕೈಮರದಲ್ಲಿ ನಡೆದಿದೆ. ಘಟನೆಯಲ್ಲಿ ಐದಕ್ಕೂ ಅಧಿಕ ಕಾರುಗಳು ಜಖಂಗೊಂಡಿದ್ದು, ಗಾಂಜಾ ಮತ್ತಲ್ಲಿ ಕಾರು ಚಲಾಯಿಸಿದ ಸರ್ಪರಾಜ್ ಎಂಬಾತನನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ
Read More...

ನಟಿ ಶೋಭಿತಾ ಜೊತೆ ನಡುರಸ್ತೆಯಲ್ಲೇ ಹೊಡೆದಾಟ !

ಮಂಗಳೂರು : ಕಾರು ಸೈಡ್ ವಿಚಾರಕ್ಕೆ ಸಂಬಂಧಿಸಿದಂತೆ ಕನ್ನಡ ಹಾಗೂ ತುಳು ಚಿತ್ರ ನಟಿ ಶೋಭಿತಾ ಮೇಲೆ ಗುಂಪೊಂದು ಹಲ್ಲೆ ನಡೆಸಿರೋ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಪೆರುವಾಯಿ ಬಳಿ ನಡೆದಿದೆ. ನಟಿ ಶೋಭಿತಾ ತನ್ನ ಕಾರಿನಲ್ಲಿ ಪೆರುವಾಯಿ ಕಡೆಗೆ ಸಾಗುತ್ತಿದ್ದ ವೇಳೆಯಲ್ಲಿ
Read More...

ಮಂಗಳೂರು ಮೇಯರ್ ಚುನಾವಣೆಗೆ ದಿನಾಂಕ ಫಿಕ್ಸ್ !

ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆ ಚುನಾವಣೆ ನಡೆದು ಮೂರು ತಿಂಗಳು ಕಳೆದಿದೆ. ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರದಲ್ಲಿದ್ದರೂ ಇದುವರೆಗೂ ಮಹಾನಗರ ಪಾಲಿಕೆಯ ಮೇಯರ್ ಆಯ್ಕೆ ನಡೆದಿರಲಿಲ್ಲ. ಇದೀಗ ಮೇಯರ್ ಹಾಗೂ ಉಪಮೇಯರ್ ಸ್ಥಾನಕ್ಕೆ ಚುನಾವಣಾ ದಿನಾಂಕ ಫಿಕ್ಸ್ ಆಗಿದೆ. ಮಂಗಳೂರು
Read More...

ಭಾರತ ವಿರುದ್ದ ಸೇಡು ತೀರಿಸಿಕೊಂಡ ನ್ಯೂಜಿಲೆಂಡ್ ! 30 ವರ್ಷಗಳ ಬಳಿಕ ವೈಟ್ ವಾಶ್ ಮಾಡಿದ ಕಿವಿಸ್

ಮೌಂಟ್ ಮೌಂಗಾನುಯಿ : ಟಿ20 ಸರಣಿಯಲ್ಲಿ ಹೀನಾಯವಾಗಿ ಸೋತಿದ್ದ ನ್ಯೂಜಿಲೆಂಡ್ ಏಕದಿನ ಸರಣಿಯಲ್ಲಿ ಭಾರತ ವಿರುದ್ದ ಸೇಡು ತೀರಿಸಿಕೊಂಡಿದೆ. 3 ಪಂದ್ಯಗಳ ಏಕದಿನ ಸರಣಿಯಲ್ಲಿ ಅಂತಿಮ ಪಂದ್ಯದಲ್ಲಿ ಕನ್ನಡಿಗ ಕೆ.ಎಲ್.ರಾಹುಲ್, ಶ್ರೇಯಸ್ ಅಯ್ಯರ್ ಹಾಗೂ ಚಹಲ್ ಆಕರ್ಷಕ ಆಟದ ನಡುವಲ್ಲಿಯೂ ಸೋಲನ್ನು
Read More...

ರಾಜಧಾನಿಯಲ್ಲಿ ಮತ್ತೆ ಆಮ್ ಆದ್ಮಿ ಆರ್ಭಟ : 3ನೇ ಬಾರಿಗೆ ಮ್ಯಾಜಿಕ್ ಮಾಡಿದ ಕೇಜ್ರಿವಾಲ್

ನವದೆಹಲಿ : ರಾಷ್ಟ್ರರಾಜಧಾನಿ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಕಮಲ ಹಾಗೂ ಕೈ ಪಾಳಯಕ್ಕೆ ಬಾರೀ ಮುಖಭಂಗವಾಗಿದೆ. 70 ಕ್ಷೇತ್ರಗಳ ಪೈಕಿ 53ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಮುನ್ನಡೆಯನ್ನು ಸಾಧಿಸೋ ಮೂಲಕ ಮತ್ತೊಮ್ಮೆ ದೆಹಲಿಯಲ್ಲಿ ಆಮ್ ಆದ್ಮಿ ಅಧಿಕಾರಕ್ಕೆ ಬರೋದು ಪಕ್ಕಾ ಆಗಿದೆ. ಕಳೆದ ಬಾರಿಯ
Read More...

ದೇಶದಲ್ಲಿ 17 ಕೋಟಿ ಪಾನ್ ಕಾರ್ಡ್ ರದ್ದು !

ನವದೆಹಲಿ : ಅದಾಯ ತೆರಿಗೆ ಕಾಯಿದೆಯ ಸೆಕ್ಷನ್ 139ಎಎ 41ನೇ ಷರತ್ತಿನ ಅನ್ವಯ ಆಧಾರ್ ಸಂಖ್ಯೆಯನ್ನು ಲಿಂಕ್ ಮಾಡಲು ವಿಫಲವಾಗಿರುವ ಸುಮಾರು 17 ಕೋಟಿ ಪಾನ್ ಕಾರ್ಡ್ ನ್ನು ರದ್ದುಗೊಳಿಸುವುದಾಗಿ ಆದಾಯ ತೆರಿಗೆ ಇಲಾಖೆ ಹೇಳಿದೆ. ನಕಲಿ ಪಾರ್ನ್ ಕಾರ್ಡ್​ಗಳಿಗೆ ಕಡಿವಾಣ ಹಾಕುವುದಲ್ಲದೆ ತೆರಿಗೆ
Read More...