Browsing Category

Breaking

ಲ್ಯಾಂಡಿಂಗ್ ವೇಳೆಯಲ್ಲಿ ಅವಘಡ,ಮೂರು ತುಂಡಾಯ್ತು ವಿಮಾನ..!

ಇಸ್ತಾನ್‍ಬುಲ್ : ವಿಮಾನ ಲ್ಯಾಂಡಿಗ್ ಆಗುವ ವೇಳೆಯಲ್ಲಿ ನಡೆದ ಅವಘಡದಲ್ಲಿ ವಿಮಾನವೊಂದು ಮೂರು ತುಂಡಾಗಿ ಮೂವರು ಸಾವನ್ನಪ್ಪಿದ್ದಾರೆ. ಈ ಘಟನೆ ನಡೆದಿರೋದು ಟರ್ಕಿಯ ಸಬಿಹಾ ಗೋಕನ್ ವಿಮಾನ ನಿಲ್ದಾಣದಲ್ಲಿ. ಬೋಯಿಂಗ್ -737 ವಿಮಾನ ಹವಾಮಾನ ವೈಪರೀತ್ಯದಿಂದ ಲ್ಯಾಂಡಿಂಗ್ ಆಗುವ ಈ ದುರ್ಘಟನೆ
Read More...

ಕೊನೆಗೂ ಬಿಜೆಪಿ ಸಚಿವರಾದ ಮಿತ್ರಮಂಡಳಿ : ಬಿಜೆಪಿಯಲ್ಲಿ ಶುರುವಾಯಾಯ್ತು ಅಸಮಾಧಾನ

ಬೆಂಗಳೂರು : ದೋಸ್ತಿ ನಾಯಕರಿಗೆ ಟಾಂಗ್ ಕೊಟ್ಟು ಬಿಜೆಪಿ ಸೇರಿದ್ದ ಮಿತ್ರಮಂಡಳಿಯ 10 ಮಂದಿ ಶಾಸಕರು ಕ್ಯಾಬಿನೆಟ್ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ರಾಜಭವನದಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯಪಾಲ ವಜುಬಾಯಿ ವಾಲಾ ನೂತನ ಸಚಿವರಿಗೆ ಪ್ರತಿಜ್ಞಾ ವಿಧಿ ಬೋಧಿಸಿದ್ದಾರೆ. ರಮೇಶ್ ಜಾರಕಿಹೊಳಿ,
Read More...

ಮಂಗಳೂರಲ್ಲಿ ಬಿಜೆಪಿ ಕಾರ್ಯಕರ್ತನ ಮೇಲೆ ಮಾರಣಾಂತಿಕ ಹಲ್ಲೆ

ಮಂಗಳೂರು : ಬಿಜೆಪಿ ಕಾರ್ಯಕರ್ತನ ಮೇಲೆ ನಾಲ್ವರ ತಂಡವೊಂದು ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಮುಂಚೂರು ಎಂಬಲ್ಲಿ ನಡೆದಿದೆ. ಮುಂಚೂರು ನಿವಾಸಿಯಾಗಿರೋ ಯಶೋಧರಾ (28 ವರ್ಷ) ಎಂಬವರೇ ಗಾಯಗೊಂಡಿರುವ ಕಾರ್ಯಕರ್ತ. ಗಾಯಗೊಂಡಿರುವ ಯಶೋಧರಾ ಅವರನ್ನು ಪದ್ಮಾವತಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೂಲ್ಕಿ
Read More...

1,800 ಮಂದಿಯನ್ನು ಹೊತ್ತುತಂದ ಹಡಗು : ಚೀನಿ ಪ್ರವಾಸಿಗರಿಗೆ ಮಂಗಳೂರಲ್ಲಿ ಬಿತ್ತು ನಿಷೇಧ !

ಮಂಗಳೂರು : ಕರಾವಳಿಯಲ್ಲೀಗ ಕೊರೊನಾ ವೈರಸ್ ಬಗ್ಗೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಜಿಲ್ಲಾಡಳಿತ ವೈರಸ್ ಸೋಂಕು ತಡೆಯುವ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ. ಹೀಗಾಗಿ ಪ್ರವಾಸಕ್ಕೆಂದು ಹಡಗಿನ ಮೂಲಕ ಮಂಗಳೂರಿಗೆ ಬಂದಿದ್ದ ಚೀನಾ ಪ್ರವಾಸಿಗರಿಗೆ ಇದೀಗ
Read More...

ಅಯೋಧ್ಯೆ ರಾಮಮಂದಿರ ನಿರ್ಮಾಣಕ್ಕೆ ಚಾಲನೆ : ಸಮಿತಿಗೆ ಪೇಜಾವರ ಶ್ರೀ ನೇಮಿಸಿದ ಕೇಂದ್ರ

ನವದೆಹಲಿ : ಸುಪ್ರೀಂ ಕೋರ್ಟ್ ಆದೇಶದ ಬೆನ್ನಲ್ಲೇ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮಾಡುವ ಕುರಿತು ಕೇಂದ್ರ ಸರಕಾರ ಮಹತ್ವದ ನಿರ್ಧಾರವೊಂದನ್ನು ಕೈಗೊಂಡಿದೆ. ಮಸೀದಿ ನಿರ್ಮಾಣಕ್ಕೆ ಪ್ರತ್ಯೇಕ ಜಾಗ ನೀಡಿರೋ ಕೇಂದ್ರ ಸರಕಾರ ರಾಮ ಮಂದಿರ ನಿರ್ಮಾಣದ ಕುರಿತು ರಾಮಜನ್ಮಭೂಮಿ ತೀರ್ಥಕ್ಷೇತ್ರ
Read More...

ಕೊರೊನಾ ಆಯ್ತು ಇದೀಗ ಮಾರಣಾಂತಿಕ ಲಾಸ್ಸಾ ವೈರಸ್ ಭೀತಿ !

ನೈಜೀರಿಯಾ : ಚೀನಾದಲ್ಲಿ ಮರಣ ಮೃದಂಗ ಬಾರಿಸುತ್ತಿರೋ ಕೊರೊನಾ ವಿಶ್ವದ ಜನರನ್ನೇ ಭೀತಿಯಲ್ಲಿ ಮುಳುಗಿಸಿದೆ. ಆದ್ರೆ ಕೊರೊನಾಗಿಂತಲೂ ಭೀಕರವೆನಿಸಿರೊ ಲಾಸ್ಸಾ ವೈರಸ್ ಇದೀಗ ಸದ್ದಿಲ್ಲದೇ ಜನರನ್ನು ಬಲಿಪಡೆಯುತ್ತಿದೆ. ಹೌದು, ಆಫ್ರಿಕಾದ ನೈಜಿರಿಯಾದಲ್ಲಿ ಇದೀಗ ಲಾಸ್ಸಾ ವೈರಸ್ ಬಾರೀ ಸದ್ದು
Read More...

ಭಾರತ-ನ್ಯೂಜಿಲೆಂಡ್ ಏಕದಿನ ಸರಣಿ : ರಾಹುಲ್, ಶ್ರೇಯಸ್ ಅಬ್ಬರದ ನಡುವೆಯೂ ಮುಗ್ಗರಿಸಿದ ಭಾರತ

ಹ್ಯಾಮಿಲ್ಟನ್ : ಟಿ20 ಸರಣಿ ಕ್ಲೀನ್ ಸ್ವೀಪ್ ಮಾಡಿದ್ದ ಭಾರತ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಕನ್ನಡಿಗ ಕೆ.ಎಲ್.ರಾಹುಲ್ ಹಾಗೂ ಶ್ರೇಯಸ್ ಅಬ್ಬರ ಬ್ಯಾಟಿಂಗ್ ನಡುವಲ್ಲೇ ಭಾರತ ಮುಗ್ಗರಿಸಿದೆ. ಹ್ಯಾಮಿಲ್ಟನ್ ನ ಸೇಡನ್ ಪಾರ್ಕ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮೊದಲ ಬ್ಯಾಟಿಂಗ್
Read More...

ಬಸ್ ನಿಲ್ಲಿಸಿ ನಡುಬೀದಿಯಲ್ಲಿ ಖಾಸಗಿ ಬಸ್ ಚಾಲಕರ ಹೊಡೆದಾಟ !

ಮಂಗಳೂರು : ಖಾಸಗಿ ಬಸ್ಸಿನ ಚಾಲಕರಿಬ್ಬರು ನಡುಬೀದಿಯಲ್ಲಿ ಬಸ್ ನಿಲ್ಲಿಸಿ ಹೊಡೆದಾಡಿಕೊಂಡ ಘಟನೆ ಮಂಗಳೂರಿನಲ್ಲಿ ನಡೆದಿದೆ. ಮಂಗಳೂರಿನಲ್ಲಿ ಖಾಸಗಿ ಬಸ್ ಗಳ ಮಧ್ಯೆ ಟೈಮ್ ಕೀಪಿಂಗ್ ಹೆಸರಲ್ಲಿ ಗಲಾಟೆ ನಡೆಯುವುದು ಕಾಮನ್. ನಗರದ ಬೆಂದೂರ್ ವೆಲ್ ಆಗ್ನೇಸ್ ಕಾಲೇಜಿನ ಎದುರಿನ ರಸ್ತೆ ಮಧ್ಯೆ ಬಸ್
Read More...

ಯುವತಿಯ ಕಿಡ್ನಾಪ್ : ಚಲಿಸುವ ಕಾರಿನಲ್ಲೇ ತಾಳಿ ಕಟ್ಟಿದ ಯುವಕ

ಹಾಸನ : ಬಸ್ ಗಾಗಿ ಕಾಯುತ್ತಿದ್ದ ಯುವತಿಯನ್ನ ಕಿಡ್ನಾಪ್ ಮಾಡಿ ಚಲಿಸುವ ಕಾರಿನಲ್ಲಿ ತಾಳಿ ಕಟ್ಟಿರುವ ಘಟನೆ‌ ಹಾಸನ‌ ನಗರದಲ್ಲಿ ನಡೆದಿದೆ. ಯುವತಿಯ ಸೋದರ ಅತ್ತೆ ಮಗ ಮನು ಎಂಬ ಯುವಕನಿಂದ ಕೃತ್ಯ ನಡೆದಿದೆ. ಹಾಸನದ ಡೈರಿ ಸರ್ಕಲ್ ಬಳಿ ಬಸ್ ಗಾಗಿ ಕಾಯುತ್ತಿದ್ದ ಯುವತಿಯನ್ನ ಸ್ನೇಹಿತನ ಸಹಾಯದಿಂದ‌
Read More...

ಸಚಿವರಿಗೆ ಯಡಿಯೂರಪ್ಪ ಟಾರ್ಗೆಟ್ ! 6 ಮಂದಿಗೆ ಕೈತಪ್ಪುತ್ತೆ ಸಚಿವ ಸ್ಥಾನ

ಬೆಂಗಳೂರು : ಕೆಲಸ ಮಾಡಿ ಇಲ್ಲಾ ಸಚಿವ ಸ್ಥಾನ ಕಳೆದುಕೊಳ್ಳಿ. ಹೀಗಂತಾ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಲಿ ಸಚಿವರಿಗೆ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ. ಸಚಿವ ಸಂಪುಟ ಸಭೆಯಲ್ಲಿ ಸಚಿವರಿಗೆ ಕೆಲವೊಂದು ಕಿವಿಮಾತು ಹೇಳಿದ್ದಾರೆ. ಯಾವುದೇ ಸಂದರ್ಭದಲ್ಲಿಯೂ ಸಚಿವ ಸಂಪುಟ ವಿಸ್ತರಣೆಯಾಗಬಹುದು.
Read More...