Browsing Category

Breaking

ಅಂಡರ್ 19 ವಿಶ್ವಕಪ್ : ಜೆಸ್ವಾಲ್ ಭರ್ಜರಿ ಶತಕ, ಪಾಕ್ ಮಣಿಸಿ ಫೈನಲ್ ಪ್ರವೇಶಿಸಿದ ಕಿರಿಯರು

ಪೊಷೆಫ್ ಸ್ಟ್ರೂಮ್ : ಅಂಡರ್ 19 ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಭಾರತ ತಂಡ ಫೈನಲ್ ಪ್ರವೇಶಿಸಿದೆ. ಭಾರತ ಕಿರಿಯರ ತಂಡದ ಭರವಸೆಯ ಆಟಗಾರ ಯಶಸ್ವಿ ಜೆಸ್ವಾಲ್ ಭರ್ಜರಿ ಶತಕದಿಂದ ಟೀಂ ಇಂಡಿಯಾ 10 ವಿಕೆಟ್ ಗಳಿಂದ ಬದ್ದವೈರಿ ಪಾಕಿಸ್ತಾವನ್ನು ಸೋಲಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ
Read More...

ಆರೋಗ್ಯ ಸಚಿವರ ತವರಲ್ಲೇ ಅಮಾನವೀಯ ಘಟನೆ !

ಚಿತ್ರದುರ್ಗ : ಚಿಕಿತ್ಸೆಗೆ ಹಣವಿಲ್ಲವೆಂದು ಬಾಲಕಿಯನ್ನ ಆಸ್ಪತ್ರೆಯಿಂದ ಹೊರಹಾಕಿರುವ ಘಟನೆ ಚಿತ್ರದುರ್ಗ ಜಿಲ್ಲೆಯಲ್ಲಿ ನಡೆದಿದೆ. ಟೈಫಾಯಿಡ್ ಜ್ವರದಿಂದ ಬಳಲುತ್ತಿದ್ದ ಬಾಲಕಿ ಅರ್ಚನಾಳನ್ನ ಚಳ್ಳಕೆರೆ ತಾಲೂಕಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಟೈಫಾಯಿಡ್ ನಿಯಂತ್ರಣಕ್ಕೆ ವೈದ್ಯರು
Read More...

ಇಂದು ವಿಶ್ವಕಪ್ ಸೆಮಿಫೈನಲ್ : ಬದ್ದವೈರಿ ಪಾಕ್ ಬಗ್ಗು ಬಡಿಯಲು ಬ್ಲೂ ಬಾಯ್ಸ್ ರೆಡಿ

ಕೇಪ್ ಟೌನ್ : ಅಂಡರ್-19 ವಿಶ್ವಕಪ್ ಸೆಮಿಫೈನಲ್ ಪಂದ್ಯಾಟ ಇಂದು ನಡೆಯಲಿದೆ. ಬದ್ದವೈರಿ ಪಾಕಿಸ್ತಾನವನ್ನು ಬಗ್ಗುಬಡಿಯಲು ಬ್ಲೂಬಾಯ್ಸ್ ರೆಡಿಯಾಗಿದ್ದಾರೆ. ವಿಶ್ವಕಪ್ ಸರಣಿಯುದ್ದಕ್ಕೂ ಉತ್ತಮ ಪ್ರದರ್ಶನ ನೀಡಿರೋ ಟೀಂ ಇಂಡಿಯಾ ಯುವಪಡೆ ಇಂದಿನ ಫೈನಲ್ ಗೆದ್ದು ಪ್ರಶಸ್ತಿಗೆ ಮುತ್ತಿಕ್ಕಲು
Read More...

ನಾಳೆಯಿಂದ ಭಾರತ- ಕಿವಿಸ್ ಏಕದಿನ ಸರಣಿ : ರೋಹಿತ್ ಶರ್ಮಾ ಔಟ್, ಮಾಯಾಂಕ್ ಗೆ ಬುಲಾವ್

ನವದೆಹಲಿ : ನ್ಯೂಜಿಲೆಂಡ್ ವಿರುದ್ದ ಟಿ20 ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿದ್ದ ಟೀಂ ಇಂಡಿಯಾ ಮೂರು ಪಂದ್ಯಗಳ ಏಕದಿನ ಸರಣಿಗೆ ಸಜ್ಜಾಗಿದೆ. ಹ್ಯಾಮಿಲ್ಟನ್ ನಲ್ಲಿ ಏಕದಿನ ಸರಣಿಯ ಮೊದಲ ಪಂದ್ಯ ನಾಳೆಯಿಂದ ಆರಂಭಗೊಳ್ಳಲಿದೆ. ಆದರೆ ಟೀಂ ಇಂಡಿಯಾದ ಹಿಟ್ ಮ್ಯಾನ್ ರೋಹಿತ್ ಶರ್ಮಾ ಏಕದಿನ ಹಾಗೂ ಟೆಸ್ಟ್
Read More...

ಸಚಿವ ಸಂಪುಟ ವಿಸ್ತರಣೆಯ ಬೆನ್ನಲ್ಲೇ ಸರಕಾರ ಪತನ ?

ಬೆಂಗಳೂರು : ರಾಜ್ಯದಲ್ಲಿ ಸಿಎಂ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದು 6 ತಿಂಗಳೇ ಕಳೆದಿದೆ. ಉಪಚುನಾವಣೆಯ ಬೆನ್ನಲ್ಲೇ ಬಹುಮತ ಸಾಭೀತು ಪಡಿಸೋ ಮೂಲಕ ತಮ್ಮದು ಸುಭದ್ರ ಸರಕಾರ ಅಂತಾ ಬಿಜೆಪಿ ನಾಯಕರು ಬೀಗುತ್ತಿದ್ದಾರೆ. ಅದರಲ್ಲೂ ಯಡಿಯೂರಪ್ಪ ಮುಂದಿನ ಮೂರು ವರ್ಷಗಳ ಕಾಲ ಸಿಎಂ…
Read More...

ಬಿಗ್ ಬಾಸ್ ಗೆದ್ದ ಕುಂದಾಪುರದ ಶೈನ್ ಶೆಟ್ಟಿ ಜೇಬು ಸೇರಿದ್ದು 61 ಲಕ್ಷ !

ಬೆಂಗಳೂರು : ಕನ್ನಡ ಕಿರುತೆರೆಯ ಪ್ರಸಿದ್ದ ರಿಯಾಲಿಟಿ ಶೋ ಬಿಗ್‍ಬಾಸ್ ಸೀಸನ್ - 7 ಪಟ್ಟವನ್ನು ಕುಂದಾಪುರ ಮೂಲದ ನಟ ಶೈನ್ ಶೆಟ್ಟಿ ಮುಡಿಗೇರಿಸಿಕೊಂಡಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಬರೋಬ್ಬರಿ 113 ದಿನಗಳನ್ನು ಕಳೆದಿರುವ ಶೈನ್ ಶೆಟ್ಟಿ ಎಲ್ಲಾ ಸ್ಪರ್ಧಿಗಳನ್ನು ಹಿಂದಿಕ್ಕಿದ್ರೆ, ಖ್ಯಾತ ಹಾಸ್ಯ…
Read More...

ಬಿಗ್ ಬಾಸ್ ನಿಂದ ಹೊರಬಿದ್ದ ವಾಸುಕಿ : ಶೈನ್ ಶೆಟ್ಟಿ, ಕುರಿ ಪ್ರತಾಪ್ ನಡುವೆ ಬಿಗ್ ಫೈಟ್

ಬೆಂಗಳೂರು : ಕಿರುತೆರೆಯಲ್ಲಿ ಪ್ರೇಕ್ಷಕರನ್ನು ಕುತೂಹಲದಲ್ಲಿ ಕೂರಿಸಿದ್ದ ಬಿಗ್ ಬಾಸ್ ಶೋ 7ನೇ ಆವೃತ್ತಿ ಫೈನಲ್ ಹಂತವನ್ನು ತಲುಪಿದೆ. ಫಿನಾಲೆ ಪ್ರೇಕ್ಷಕರ ನಿರೀಕ್ಷೆಯನ್ನು ಹುಸಿ ಮಾಡಿದೆ. ಟಾಪ್ 2 ಫೈನಲಿಸ್ಟ್ ಸಾಲಿನಲ್ಲಿರ್ತಾರೆ ಅಂತಾ ನಿರೀಕ್ಷಿಸಿದ್ದ ವಾಸುಕಿ ವೈಭವ್ ಬಿಗ್ ಬಾಸ್ ನಿಂದ…
Read More...

ಎಲ್ಐಸಿ ಇನ್ನು ಖಾಸಗಿ ಸೊತ್ತು : ಪಾಲಿಸಿದಾರರೇ ನೀವೆಷ್ಟು ಸೇಫ್ ?

ನವದೆಹಲಿ : ಇಷ್ಟು ದಿನ ಜನರು ತಮ್ಮ ಭವಿಷ್ಯದ ದೃಷ್ಟಿಯಿಂದ ಜೀವ ವಿಮಾ ಪಾಲಿಸಿ ಮಾಡಿಸ್ತಾ ಇದ್ರು. ಸರಕಾರಿ ಸ್ವಾಮ್ಯದ ಸಂಸ್ಥೆ ಅನ್ನೋ ಭರವಸೆಯಲ್ಲಿಯೇ ಕೋಟ್ಯಾಂತರ ರೂಪಾಯಿಯನ್ನು ಹೂಡಿಕೆ ಮಾಡುತ್ತಿದ್ರು. ಆದ್ರೀಗ ಕೇಂದ್ರ ಸರಕಾರ ಭಾರತೀಯ ಜೀವ ವಿಮಾ ನಿಗಮದಲ್ಲಿ (ಎಲ್‌ಐಸಿ) ಸರ್ಕಾರದ ಸ್ವಲ್ಪ…
Read More...

ಬಾಂಬರ್ ಆದಿತ್ಯರಾವ್ ಗೆ 14 ದಿನ ನ್ಯಾಯಾಂಗ ಬಂಧನ

ಮಂಗಳೂರು : ಇಲ್ಲಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಜೀವ ಬಾಂಬ್ ಇರಿಸಿದ್ದ ಪ್ರಕರಣದ ಆರೋಪಿ ಆದಿತ್ಯರಾವ್‌ಗೆ ಮತ್ತೆ 14 ದಿನ ನ್ಯಾಯಾಂಗ ಬಂಧನ ವಿಧಿಸಿದೆ. 10 ದಿನಗಳ ಪೊಲೀಸ್ ಕಸ್ಟಡಿ ಅಂತ್ಯಗೊಂಡ ಬೆನ್ನಲ್ಲೇ ಮಂಗಳೂರು ಪೊಲೀಸರು ಇಂದು ಮಂಗಳೂರಿನ 6ನೇ ಜೆಎಂಎಫ್ ಸಿ ನ್ಯಾಯಾಲಯಕ್ಕೆ…
Read More...

ತೆರಿಗೆದಾರರಿಗೆ ಬಂಪರ್ ಆಫ್ ಕೊಟ್ಟ ಮೋದಿ, ಇನ್ಮುಂದೆ 5 ಲಕ್ಷದವರೆಗೆ ಕಟ್ಟಬೇಕಿಲ್ಲ ಟ್ಯಾಕ್ಸ್

ನವದೆಹಲಿ : ಕೇಂದ್ರ ಸರಕಾರ ಮಂಡಿಸಿರೋ ಬಜೆಟ್ ನಲ್ಲಿ ತೆರಿಗೆದಾರರಿಗೆ ನಮೋ ಸರಕಾರ ಬಂಪರ್ ಆಫರ್ ನೀಡಿದೆ. ಅದರಲ್ಲೂ ವೈಯಕ್ತಿಕ ತೆರಿಗೆ ಪಾವತಿದಾರರಿಗೆ ಬಿಗ್ ರಿಲೀಫ್ ನೀಡಿದೆ. 5 ಲಕ್ಷದವರೆಗೆ ಆದಾಯ ಹೊಂದಿರುವವರು ಇನ್ಮುಂದೆ ತೆರಿಗೆಯನ್ನು ಪಾವತಿ ಮಾಡಬೇಕಾಗಿಲ್ಲ. ಮಾತ್ರವಲ್ಲ 5 ಲಕ್ಷದಿಂದ 7.50…
Read More...