business
ಎಟಿಎಂಗಳಲ್ಲಿ ಹಣ ಸಿಗದ ಪರಿಸ್ಥಿತಿ? ದೇಶದಾದ್ಯಂತ ಶುರುವಾದ ಹೊಸ ಚರ್ಚೆ!
09/06/2026
ಎಟಿಎಂಗಳಲ್ಲಿ ಹಣ ಸಿಗದ ಪರಿಸ್ಥಿತಿ? ದೇಶದಾದ್ಯಂತ ಶುರುವಾದ ಹೊಸ ಚರ್ಚೆ!
ದೇಶದ ಕೆಲವು ನಗರಗಳು ಮತ್ತು ಪಟ್ಟಣಗಳಲ್ಲಿ ATMಗಳಲ್ಲಿ ನಗದು ಲಭ್ಯತೆ ಕುರಿತು ಚರ್ಚೆ ಜೋರಾಗಿದೆ. ವಿಶೇಷವಾಗಿ ಟಿಯರ್-2 ಮತ್ತು ಟಿಯರ್-3 ನಗರಗಳ ಕೆಲವು ATMಗಳಲ್ಲಿ ಹಣ ಸಿಗದಿರುವ…
ಬ್ಯಾಂಕ್‌ಗಳಲ್ಲಿ ಚಿನ್ನದ ಸಾಲಕ್ಕೆ ಭಾರೀ ಬೇಡಿಕೆ; ಗೃಹಸಾಲಕ್ಕಿಂತ ಚಿನ್ನದ ಸಾಲದತ್ತ ಜನರ ಒಲವು
09/06/2026
ಬ್ಯಾಂಕ್‌ಗಳಲ್ಲಿ ಚಿನ್ನದ ಸಾಲಕ್ಕೆ ಭಾರೀ ಬೇಡಿಕೆ; ಗೃಹಸಾಲಕ್ಕಿಂತ ಚಿನ್ನದ ಸಾಲದತ್ತ ಜನರ ಒಲವು
ಭಾರತದ ರೀಟೇಲ್ ಸಾಲ ಮಾರುಕಟ್ಟೆಯಲ್ಲಿ ಚಿನ್ನದ ಸಾಲಗಳು ಹೊಸ ಟ್ರೆಂಡ್ ಸೃಷ್ಟಿಸುತ್ತಿವೆ. ಹೆಚ್ಚುತ್ತಿರುವ ಚಿನ್ನದ ಬೆಲೆ ಹಾಗೂ ಸುರಕ್ಷಿತ ಸಾಲಗಳತ್ತ ಜನರ ಒಲವು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಚಿನ್ನವನ್ನು…
ಇನ್ನು ವರ್ಷಕ್ಕೆ 4 ಸಿಲಿಂಡರ್‌ಗೆ ಮಾತ್ರ ಸಬ್ಸಿಡಿ! ಉಜ್ವಲಾ ಯೋಜನೆ ಫಲಾನುಭವಿಗಳಿಗೆ ಹೊಸ ನಿಯಮ
09/06/2026
ಇನ್ನು ವರ್ಷಕ್ಕೆ 4 ಸಿಲಿಂಡರ್‌ಗೆ ಮಾತ್ರ ಸಬ್ಸಿಡಿ! ಉಜ್ವಲಾ ಯೋಜನೆ ಫಲಾನುಭವಿಗಳಿಗೆ ಹೊಸ ನಿಯಮ
ಪ್ರಧಾನಮಂತ್ರಿ ಉಜ್ವಲಾ ಯೋಜನೆಯಡಿ ಅಡುಗೆ ಅನಿಲ ಸಬ್ಸಿಡಿ ಪಡೆಯುತ್ತಿರುವ ಕುಟುಂಬಗಳಿಗೆ ಕೇಂದ್ರ ಸರ್ಕಾರ ಮಹತ್ವದ ಬದಲಾವಣೆ ಘೋಷಿಸಿದೆ. ಇನ್ನು ಮುಂದೆ ವರ್ಷಕ್ಕೆ ಸಬ್ಸಿಡಿ ಸೌಲಭ್ಯ ಪಡೆಯಬಹುದಾದ ಗ್ಯಾಸ್…
ಕೇವಲ 2 ದಾಖಲೆ ಸಾಕು; ಮನೆಯಲ್ಲೇ ಕುಳಿತು ಕೆಲವೇ ನಿಮಿಷಗಳಲ್ಲಿ SBI ಖಾತೆ ತೆರೆಯಿರಿ
09/06/2026
ಕೇವಲ 2 ದಾಖಲೆ ಸಾಕು; ಮನೆಯಲ್ಲೇ ಕುಳಿತು ಕೆಲವೇ ನಿಮಿಷಗಳಲ್ಲಿ SBI ಖಾತೆ ತೆರೆಯಿರಿ
ಬ್ಯಾಂಕ್ ಖಾತೆ ಇಂದಿನ ದಿನಗಳಲ್ಲಿ ಪ್ರತಿಯೊಬ್ಬರಿಗೂ ಅಗತ್ಯವಾಗಿದ್ದು, ಸಂಬಳ ಪಡೆಯುವುದರಿಂದ ಹಿಡಿದು ಸರ್ಕಾರಿ ಯೋಜನೆಗಳ ಹಣ ಸ್ವೀಕರಿಸುವವರೆಗೂ ಅನೇಕ ಕೆಲಸಗಳಿಗೆ ಅದು ಅನಿವಾರ್ಯವಾಗಿದೆ. ಈ ಹಿನ್ನೆಲೆಯಲ್ಲಿ ಭಾರತೀಯ…
ಕ್ರೆಡಿಟ್ ಸ್ಕೋರ್ ಕಾಪಾಡಿದ್ರೆ ಲಕ್ಷಾಂತರ ರೂಪಾಯಿ ಉಳಿತಾಯ ಸಾಧ್ಯ!
09/06/2026
ಕ್ರೆಡಿಟ್ ಸ್ಕೋರ್ ಕಾಪಾಡಿದ್ರೆ ಲಕ್ಷಾಂತರ ರೂಪಾಯಿ ಉಳಿತಾಯ ಸಾಧ್ಯ!
ಮನೆ ಅಥವಾ ಕಾರು ಖರೀದಿಸುವ ಕನಸು ಹೊಂದಿರುವವರಿಗೆ ಕ್ರೆಡಿಟ್ ಸ್ಕೋರ್ ಅತ್ಯಂತ ಪ್ರಮುಖ ಅಂಶವಾಗಿದೆ. ಬ್ಯಾಂಕ್‌ಗಳು ಮತ್ತು ಹಣಕಾಸು ಸಂಸ್ಥೆಗಳು ಸಾಲ ಮಂಜೂರು ಮಾಡುವಾಗ ಆದಾಯದ ಜೊತೆಗೆ…
ರೇಷನ್ ಕಾರ್ಡ್ ಬಳಕೆದಾರರೇ ಗಮನಿಸಿ: ಇ-ಕೆವೈಸಿ (e-KYC)ಗೆಜೂನ್‌ನಲ್ಲಿ ಹೊಸ ಗಡುವು; ರದ್ದಾಗುತ್ತೆ ಉಚಿತ ಅಕ್ಕಿ
09/06/2026
ರೇಷನ್ ಕಾರ್ಡ್ ಬಳಕೆದಾರರೇ ಗಮನಿಸಿ: ಇ-ಕೆವೈಸಿ (e-KYC)ಗೆಜೂನ್‌ನಲ್ಲಿ ಹೊಸ ಗಡುವು; ರದ್ದಾಗುತ್ತೆ ಉಚಿತ ಅಕ್ಕಿ
ಬೆಂಗಳೂರು: ಕರ್ನಾಟಕದಲ್ಲಿ ಪಡಿತರ ಚೀಟಿ (Ration Card) ಹೊಂದಿರುವ ಗ್ರಾಹಕರಿಗೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ಅತ್ಯಂತ ಪ್ರಮುಖ ಮುನ್ನೆಚ್ಚರಿಕೆಯೊಂದನ್ನು ನೀಡಿದೆ. ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ…
ಗ್ಯಾಸ್ ಸಿಲಿಂಡರ್ ಬಳಕೆದಾರರಿಗೆ ಕೇಂದ್ರದಿಂದ ಹೊಸ ನಿಯಮಗಳು
08/06/2026
ಗ್ಯಾಸ್ ಸಿಲಿಂಡರ್ ಬಳಕೆದಾರರಿಗೆ ಕೇಂದ್ರದಿಂದ ಹೊಸ ನಿಯಮಗಳು
ದೇಶಾದ್ಯಂತ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಬಳಸುತ್ತಿರುವ ಗ್ರಾಹಕರಿಗೆ ಕೇಂದ್ರ ಸರ್ಕಾರ ಹೊಸ ಮಾರ್ಗಸೂಚಿಗಳನ್ನು ಪ್ರಕಟಿಸಿದೆ. ಈಗಾಗಲೇ ಪಿಎನ್‌ಜಿ (ಪೈಪ್ಡ್ ನ್ಯಾಚುರಲ್ ಗ್ಯಾಸ್) ಸೌಲಭ್ಯ ಲಭ್ಯವಿರುವ ಪ್ರದೇಶಗಳಲ್ಲಿ ವಾಸಿಸುವವರು…
ಪ್ರತಿ ತಿಂಗಳು 20 ಸಾವಿರ! ಹಿರಿಯ ನಾಗರಿಕರಿಗೆ ಮಾಸಿಕ ಆದಾಯ ಯೋಜನೆ
08/06/2026
ಪ್ರತಿ ತಿಂಗಳು 20 ಸಾವಿರ! ಹಿರಿಯ ನಾಗರಿಕರಿಗೆ ಮಾಸಿಕ ಆದಾಯ ಯೋಜನೆ
ನಿವೃತ್ತಿ ಬಳಿಕ ನಿಯಮಿತ ಆದಾಯದ ಬಗ್ಗೆ ಚಿಂತಿಸುವ ಹಿರಿಯ ನಾಗರಿಕರಿಗೆ ಕೇಂದ್ರ ಸರ್ಕಾರದ ವಿಶೇಷ ಉಳಿತಾಯ ಯೋಜನೆ ನೆರವಾಗುತ್ತಿದೆ. ಸುರಕ್ಷಿತ ಹೂಡಿಕೆ ಜೊತೆಗೆ ಉತ್ತಮ ಬಡ್ಡಿದರದ ಲಾಭ…
ಸೂಪರ್ ಮಾರ್ಕೆಟ್ ಬಿಲ್ ಅರ್ಧಕ್ಕೆ ಇಳಿಸುವ ಟ್ರಿಕ್ಸ್! ಬಜೆಟ್ ಉಳಿಸಲು ಪ್ಲಾನಿಂಗ್
08/06/2026
ಸೂಪರ್ ಮಾರ್ಕೆಟ್ ಬಿಲ್ ಅರ್ಧಕ್ಕೆ ಇಳಿಸುವ ಟ್ರಿಕ್ಸ್! ಬಜೆಟ್ ಉಳಿಸಲು ಪ್ಲಾನಿಂಗ್
ಇತ್ತೀಚಿನ ದಿನಗಳಲ್ಲಿ ಸೂಪರ್ ಮಾರ್ಕೆಟ್‌ಗೆ ಕೇವಲ ಕೆಲವು ವಸ್ತುಗಳನ್ನು ಖರೀದಿಸಲು ಹೋಗುವವರು, ಹಿಂದಿರುಗುವ ವೇಳೆಗೆ ಟ್ರಾಲಿ ತುಂಬಾ ಸಾಮಾನುಗಳೊಂದಿಗೆ ಮನೆ ತಲುಪುವುದು ಸಾಮಾನ್ಯವಾಗಿದೆ. ಆಫರ್‌ಗಳು, ರಿಯಾಯಿತಿಗಳು ಮತ್ತು…
ಅಡುಗೆ ಎಣ್ಣೆ ಪ್ಯಾಕಿಂಗ್‌ಗೆ ಹೊಸ ನಿಯಮ: ಗ್ರಾಹಕರಿಗೆ ಬೆಲೆ ಹೋಲಿಕೆ ಇನ್ನು ಸುಲಭ; ಕಂಪನಿಗಳ ಆಟಕ್ಕೆ ಕೇಂದ್ರದ ಬ್ರೇಕ್!
08/06/2026
ಅಡುಗೆ ಎಣ್ಣೆ ಪ್ಯಾಕಿಂಗ್‌ಗೆ ಹೊಸ ನಿಯಮ: ಗ್ರಾಹಕರಿಗೆ ಬೆಲೆ ಹೋಲಿಕೆ ಇನ್ನು ಸುಲಭ; ಕಂಪನಿಗಳ ಆಟಕ್ಕೆ ಕೇಂದ್ರದ ಬ್ರೇಕ್!
ದೇಶದ ಗ್ರಾಹಕರ ಹಿತರಕ್ಷಣೆ ಮತ್ತು ಮಾರುಕಟ್ಟೆಯಲ್ಲಿ ಪಾರದರ್ಶಕತೆ ತರುವ ನಿಟ್ಟಿನಲ್ಲಿ ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವಾಲಯವು ಮಹತ್ವದ ನಿರ್ಧಾರ ಕೈಗೊಂಡಿದೆ. ಇನ್ಮುಂದೆ ಅಡುಗೆ ಎಣ್ಣೆ ತಯಾರಕರು ಅಥವಾ…