Browsing Category

Cinema

Mansoon raga: ಗುಳಿಕೆನ್ನೆ ಬೆಡಗಿ ಜೊತೆ ಡಾಲಿ ರೋಮ್ಯಾನ್ಸ್…..! ಸದ್ದು ಮಾಡ್ತಿದೆ ಮಾನ್ಸೂನ್ ರಾಗಾ ಟೀಸರ್….!!

ಸಾಲು ಸಾಲು ಸಿನಿಮಾಗಳಲ್ಲಿ ವಿಲನ್, ಹೀರೋ ಪಾತ್ರದಲ್ಲಿ ಮಿಂಚಲು ಸಿದ್ಧವಾಗಿರೋ ನಟ ಡಾಲಿ ಧನಂಜರ್ ಗುಳಿಕೆನ್ನೆಯ ಬೆಡಗಿ ರಚಿತಾ ರಾಮ್ ಜೊತೆ ಮಾನ್ಸೂನ್ ರಾಗ ಹಾಡುತ್ತಿದ್ದಾರೆ. ಇದೇನು ಹೊಸ ವಿಷ್ಯಾ ಅಂದ್ರಾ….ಇಷ್ಟಕ್ಕೂ ಧನಂಜಯ್ ಮತ್ತು ರಚಿತಾ ರಾಮ್ ಮಾನ್ಸೂನ್ ರಾಗ ಹಾಡ್ತಿರೋದಕ್ಕೇ
Read More...

Biggboss: ನೈತಿಕತೆ ಚೌಕಟ್ಟು ಮೀರಿ ಸಾಗಿದ ಬಿಗ್ ಬಾಸ್….! ನಟಿಮಣಿ ತುಟಿಗೆ ತುಟಿ ಬೆಸೆದ ಸಿಂಗರ್….!!

ಓಟಿಟಿಯಲ್ಲಿ ತೆರೆ ಕಾಣುತ್ತಿರುವ ಕರಣ್ ಜೋಹರ್ ನಡೆಸಿಕೊಡುತ್ತಿರುವ ಹಿಂದಿ ಬಿಗ್ ಬಾಸ್ ಶೋ ನೈತಿಕ ಚೌಕಟ್ಟು ಮೀರಿ ಸಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಟಾಸ್ಕ್ ಗಾಗಿ ಗಾಯಕಿ ನಟಿಮಣಿಯ ತುಟಿಗೆ ತುಟಿ ಬೆಸೆದು ಸುದ್ದಿಯಾಗಿದ್ದಾರೆ. ಟಾಸ್ಕ್ ವೊಂದಕ್ಕಾಗಿ ಗಾಯಕಿ
Read More...

Shamitha shetty: ಆತ ನನ್ನೊಂದಿಗೆ ಮಿತಿ ಮೀರಿ ವರ್ತಿಸಿದ್ದ…! ಶಮಿತಾ ಶೆಟ್ಟಿ ಬೊಟ್ಟು ಮಾಡಿದ್ಯಾರತ್ತ ಗೊತ್ತಾ..?!

ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಬದುಕು ಬೀದಿಗೆ ಬಂದಿದೆ. ಒಂದೆಡೆ ಜೈಲು ಸೇರಿರುವ ಪತಿ, ಇನ್ನೊಂದೆಡೆ ಸ್ವತಃ ಶಿಲ್ಪಾ ಮೇಲೆ ದಾಖಲಾಗಿರುವ ವಂಚನೆ ಪ್ರಕರಣ. ಆದರೆ ಇದೆಲ್ಲದರ ಮಧ್ಯೆ ಶಿಲ್ಪಾ ಸಹೋದರಿ ಶಮಿತಾ ಶೆಟ್ಟಿ ಬಿಗ್ ಬಾಸ್ ಮನೆ ಸೇರಿದ್ದು, ಅಲ್ಲಿ ಶಮಿತಾ ತಮ್ಮೊಂದಿಗೆ ಮಿತಿ ಮೀರಿ
Read More...

Filmcity: ಕರ್ನಾಟಕದಲ್ಲೇ ತಲೆಎತ್ತಲಿದೆ 175 ಕೋಟಿ ವೆಚ್ಚದ ವೈಭವೋಪೇತ ಫಿಲ್ಮಂಸಿಟಿ….! ನಿರ್ಮಾಣಕ್ಕೆ ಮುನ್ನುಡಿ ಬರೆದ…

25 ಕೋಟಿ ವಿವಾದದಿಂದ ಸುದ್ದಿಯಾದ ರಾಬರ್ಟ್ ನಿರ್ಮಾಪಕ ಉಮಾಪತಿ ತಮ್ಮ ಕನಸೊಂದನ್ನು ಈಡೇರಿಸಿಕೊಳ್ಳಲು ಮುಂದಾಗಿದ್ದು, ಕಾರ್ಯಾರಂಭ ಮಾಡಿದ್ದಾರೆ. ಕರ್ನಾಟಕಕ್ಕೊಂದು ಫಿಲ್ಮಂ ಸಿಟಿ ನಿರ್ಮಿಸುವ ಉದ್ದೇಶದಿಂದ ಭೂಮಿಪೂಜೆ ನೆರವೇರಿಸಿದ್ದಾರೆ. ಕನಕಪುರ ರಸ್ತೆಯಲ್ಲಿನ ತಮ್ಮ ಸ್ವಂತ
Read More...

Duniya vijay: ಸಲಗ ಬಳಗಕ್ಕೆ ಮತ್ತೆ ಶಾಕ್…..! ದುನಿಯಾ ವಿಜಯ್ ಅಭಿಮಾನಿಗಳಿಗೆ ಕಹಿಸುದ್ದಿ…!!

ಕೆಲದಿನಗಳ ಹಿಂದೆಯಷ್ಟೇ ತಾಯಿಯನ್ನು ಕಳೆದುಕೊಂಡಿದ್ದ ದುಃಖದಲ್ಲಿದ್ದ ನಟ ದುನಿಯಾ ವಿಜಯ್ ಗೆ ಮತ್ತೊಂದು ಶಾಕ್ ಎದುರಾಗಿದೆ. ವಿಜಯ್ ನಿರ್ದೇಶನದ ಚಿತ್ರ ಸಲಗ ಮತ್ತೆ ತೆರೆಗೆ ಬರೋದು ವಿಳಂಬವಾಗಲಿದೆ. ಕೊರೋನಾ ಎರಡನೇ ಅಲೆ ತಗ್ಗಿರೋದರಿಂದ ರಾಜ್ಯದಲ್ಲಿ ಥಿಯೇಟರ್ ಗಳಿಗೆ ಇನ್ನು ಕೆಲವೇ
Read More...

Rashmika mandanna: 20 ನೆನಪುಗಳ ಬುತ್ತಿ ಬಿಚ್ಚಿದ ರಶ್ಮಿಕಾ….! ನ್ಯಾಶನಲ್ ಕ್ರಶ್ ಮೆಮೋರಿಯಲ್ಲೇನಿದೆ ಗೊತ್ತಾ…?!

ಕೊಡಗಿನ ಕುವರಿ, ಸ್ಯಾಂಡಲ್ ವುಡ್ ಪೊಗರು ಬೆಡಗಿ ರಶ್ಮಿಕಾ ಮಂದಣ್ಣ ಕೆಲವೇ ವರ್ಷದಲ್ಲಿ ಬಹುಭಾಷಾ ನಟಿಯಾಗಿ ಬಾಲಿವುಡ್ ಅಂಗಳವನ್ನೂ ತಲುಪಿದ್ದಾರೆ. ಇತ್ತೀಚಿಗಷ್ಟೇ ಸ್ಟಾರ್ ನಟಿಯರನ್ನು ಹಿಂದಿಕ್ಕಿ 20 ಮಿಲಿಯನ್ ಪಾಲೋವರ್ಸ್ ಪಡೆದುಕೊಂಡ ರಶ್ಮಿಕಾ ಅದೇ ಖುಷಿಯಲ್ಲಿ ಸ್ಪೆಶಲ್ ಪೋಸ್ಟ್
Read More...

Puspha: ಜೋಕೆ ಜೋಕೆ ಮೇಕೆ….! ಹಸಿವಿನ ಕತೆ ಹೇಳುತ್ತಲೇ ಮನಗೆದ್ದ ಪುಷ್ಪ ಸಾಂಗ್….!

ತೆಲುಗಿನಲ್ಲಿ ಮಿಂಚಿದ ಕೊಡಗಿನ ಕುವರಿ  ರಶ್ಮಿಕಾ ಮಂದಣ್ಣ ಬಹುನೀರಿಕ್ಷಿತ ಸಿನಿಮಾ ಪುಷ್ಪಾದ ಹಾಡು ಕನ್ನಡದಲ್ಲಿ ರಿಲೀಸ್ ಆಗಿದ್ದು, ಹಸಿವಿನ ಕರಾಳತೆ ಬಿಚ್ಚಿಡುವ ಅಪ್ಪಟ ಹಳ್ಳಿ ಸೊಗಡಿನ ಹಾಡು ಪ್ರೇಕ್ಷಕರ ಮನಗೆದ್ದಿದೆ. ಬಹುಭಾಷೆಯಲ್ಲಿ ಒಟ್ಟಿಗೆ ತೆರೆಗೆ ಬರಲಿರುವ ಪುಷ್ಪಾ ಸಿನಿಮಾ
Read More...

kangana ranaut : ಯೂರೋಪ್ ನಲ್ಲಿ ಹಾಟ್ ಪೋಟೋಶೂಟ್….! ಕಂಗನಾ ಬೋಲ್ಡ್ ಲುಕ್ ವೈರಲ್….!!

ಸಿನಿಮಾ ಹಾಗೂ ವಿವಾದ ಎರಡಲ್ಲೂ ಬ್ಯುಸಿಯಾಗಿರೋ ನಟಿಮಣಿ ಹಾಗೂ ಬಾಲಿವುಡ್ ಫೈರ್ ಬ್ರ್ಯಾಂಡ್ ಕಂಗನಾ ರನಾವುತ್ ಮತ್ತೇರಿಸುವ ಪೋಟೋಗಳ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಕಿಚ್ಚು ಹಚ್ಚಿದ್ದಾರೆ. ಸದ್ಯ ಧಾಕಡ್ ಶೂಟಿಂಗ ಮುಗಿಸಿರೋ ಕಂಗನಾ ರನಾವುತ್ ಜಾವೇದ್ ಅಖ್ತರ್ ಕೇಸ್ ನಲ್ಲಿ
Read More...

Biggboss: ಪ್ರೇಕ್ಷಕರಿಗೆ ಸಿಹಿಸುದ್ದಿ…! ನಾಳೆಯಿಂದ ಮತ್ತೆ ಬರಲಿದೆ ಮಿನಿ ಬಿಗ್ ಬಾಸ್…!!

14 ಟಿವಿ ತಾರೆಯರನ್ನು ಒಳಗೊಂಡ ಬಿಗ್ ಬಾಸ್ ಮಿನಿ ಸೀಸನ್ ಅಗಸ್ಟ್ 14 ರಿಂದ ಆರಂಭವಾಗಲಿದ್ದು, ಕಲರ್ಸ್ ಕನ್ನಡ ವಾಹಿನಿಯ ಸೀರಿಯಲ್ ನಟ-ನಟಿಯರು ಈ ಶೋನ ಪ್ರಮುಖ ಆಕರ್ಷಣೆಯಾಗಿದ್ದಾರೆ. ಅಗಸ್ಟ್ 14 ಶನಿವಾರಹಾಗೂ ಭಾನುವಾರ ಸೀಸನ್ ಗ್ರಾಂಡ್ ಓಫನಿಂಗ್ ನಡೆಯಲಿದ್ದು, ಪ್ರತಿರಾತ್ರಿ 1
Read More...

Dhruvasarja: ಮಾರ್ಟಿನ್ ಅವತಾರದಲ್ಲಿ ಆಕ್ಷ್ಯನ್ ಪ್ರಿನ್ಸ್….! ಮನಗೆಲ್ಲುವ ಮಾಸ್ ಟೈಟಲ್ ಜೊತೆ ಬಂದ ಧ್ರುವ್ ಸರ್ಜಾ….!!

ಚೊಚ್ಚಲ ಸಿನಿಮಾದಲ್ಲೇ ಬ್ರೇಕ್ ಕೊಟ್ಟ ನಿರ್ದೇಶಕ ಎ.ಪಿ.ಅರ್ಜುನ್ ಜೊತೆ ಹೊಸ ಚಿತ್ರಕ್ಕೆ ಸಹಿ ಹಾಕಿದ್ದಾರೆ ಧ್ರುವ್ ಸರ್ಜಾ. ಪಕ್ಕಾ ಎಂಟರಟೈನ್ಮೆಂಟ್ ಮಾಸ್ ಸಿನಿಮಾದ ಟೈಟಲ್ ಈಗ ಅನಾವರಣಗೊಂಡಿದ್ದು, ಧ್ರುವ್ ಸರ್ಜಾರನ್ನು ಮಾರ್ಟಿನ್ ಅವತಾರದಲ್ಲಿ ನೋಡೋಕೆ ಅಭಿಮಾನಿಗಳು ಕಾಯ್ತಿದ್ದಾರೆ.
Read More...