Browsing Category

district News

ಕೊರೊನಾ ಸೋಂಕಿಗೆ ದ.ಕ. ಜಿಲ್ಲೆಯಲ್ಲಿ ವ್ಯಕ್ತಿ ಬಲಿ : ಸಾವಿನ ನಂತರ ದೃಢಪಟ್ಟ ಮಹಾಮಾರಿ ಸೋಂಕು !

ಮಂಗಳೂರು : ಕೊರೊನಾ ಮಹಾಮಾರಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಟ್ಟಹಾಸ ಮೆರೆಯುತ್ತಿದೆ. ಜಿಲ್ಲೆಯಲ್ಲಿ ವ್ಯಕ್ತಿಯೋರ್ವ ಕೊರೊನಾ ಸೋಂಕಿಗೆ ಬಲಿಯಾಗಿದ್ದಾನೆ. ಈ ಮೂಲಕ ಜಿಲ್ಲೆಯಲ್ಲಿ ಕೊರೊನಾ ಸೋಂಕಿಗೆ ಬಲಿಯಾದವರ ಸಂಖ್ಯೆ 7ಕ್ಕೆ ಏರಿಕೆಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ
Read More...

ಪ್ರಯಾಣಿಕರಿಲ್ಲದ ಹಿನ್ನೆಲೆ ವಿಮಾನಗಳ ಹಾರಾಟ ರದ್ದು

ಬೆಂಗಳೂರು : ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಲಾಕ್ ಡೌನ್ 4.0 ಆದೇಶ ಜಾರಿಯಲ್ಲಿದೆ. ಲಾಕ್ ಡೌನ್ ನಡುವಲ್ಲೇ ದೇಶಿಯ ವಿಮಾನಗಳ ಹಾರಾಟ ಆರಂಭಗೊಂಡಿದೆ. ಆದ್ರೆ ಪ್ರಯಾಣಿಕರ ಕೊರತೆಯಿಂದಾಗಿ ಬೆಂಗಳೂರು ಮತ್ತು ಮಂಗಳೂರು ವಿಮಾನ ನಿಲ್ದಾಣಗಳಲ್ಲಿ ವಿವಿಧ ವಿಮಾನಗಳ ಹಾರಾಟವನ್ನೇ
Read More...

ಪೊಲೀಸ್ ಕಾನ್ ಸ್ಟೇಬಲ್ ಗೆ ಕೊರೊನಾ ಸೋಂಕು : ವಡ್ಡರ್ಸೆಯ ಯಾಳಹಕ್ಲು ಸಂಪೂರ್ಣ ಸೀಲ್ ಡೌನ್

ಕೋಟ : ಬ್ರಹ್ಮಾವರ ಠಾಣೆಯ ಪೊಲೀಸ್ ಕಾನ್ ಸ್ಟೇಬಲ್ ಗೆ ಕೊರೊನಾ ಸೋಂಕು ಕಾಣಿಸಿಕೊಂಡಿರುವ ಬೆನ್ನಲ್ಲೇ ಉಡುಪಿ ಜಿಲ್ಲೆಯ ವಡ್ಡರ್ಸೆ ಗ್ರಾಮದ ಯಾಳಹಕ್ಲು ಪ್ರದೇಶವನ್ನು ಜಿಲ್ಲಾಡಳಿತ ಸೀಲ್ ಡೌನ್ ಮಾಡಿದೆ. ಪೊಲೀಸ್ ಕಾನ್ ಸ್ಟೇಬಲ್ ಪತ್ನಿಯ ಮನೆ ಯಾಳಹಕ್ಲು ಪ್ರದೇಶದಲ್ಲಿದ್ದು, ಕಾನ್ ಸ್ಟೇಬಲ್
Read More...

ಆಧಾರ್ ಕಾರ್ಡ್ ನೆಗೆಟಿವ್, ಮೊಬೈಲ್ ನಿಂದ ಪಾಸಿಟಿವ್ : ಪೊಲೀಸ್ ಠಾಣೆಯಲ್ಲಿ ಕೊರೊನಾ ಹರಡಿದ ವಿಚಿತ್ರ ಕಥೆ !

ವಿಟ್ಲ : ಆತ ಮುಂಬೈನಿಂದ ತವರಿಗೆ ಮರಳಿದ್ದ. ಸೀದಾ ಪೊಲೀಸ್ ಠಾಣೆಗೆ ತೆರಳಿ ತನ್ನನ್ನು ಕ್ವಾರಂಟೈನ್ ಗೆ ಒಳಪಡಿಸುವಂತೆ ವಿನಂತಿಸಿದ್ದ. ಮುಂಬೈ ವ್ಯಕ್ತಿಯಿಂದ ಆಧಾರ್ ಕಾರ್ಡ್ ಹಾಗೂ ಮೊಬೈಲ್ ಪಡೆದಿದ್ದ ಪೊಲೀಸ್ ಹೆಡ್ ಕಾನ್ಸ್ಟೇಬಲ್ ಗೆ ಕೊರೊನಾ ಸೋಂಕು ಆವರಿಸಿದೆ. ಆದ್ರೀಗ ಕೊರೊನಾ ಆಧಾರ್ ಕಾರ್ಡ್
Read More...

ಕ್ವಾರಂಟೈನ್ ಕೇಂದ್ರಕ್ಕೆ ಮದ್ಯ ಸರಬರಾಜು : ಹೆಬ್ರಿ ಕ್ವಾರಂಟೈನ್ ಕೇಂದ್ರ ಎಷ್ಟು ಸುರಕ್ಷಿತ ?

ಹೆಬ್ರಿ : ಕೊರೊನಾ ವೈರಸ್ ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ವಿದೇಶಗಳಿಂದ ಬಂದವರು ಹಾಗೂ ಹೊರ ರಾಜ್ಯಗಳಿಂದ ಬಂದವರನ್ನು ಕ್ವಾರಂಟೈನ್ ಕೇಂದ್ರಗಳಲ್ಲಿ ಇರಿಸಿ ನಿಗಾ ಇರಿಸಲಾಗುತ್ತಿದೆ. ಆದ್ರೀಗ ಕ್ವಾರಂಟೈನ್ ಕೇಂದ್ರಗಳು ಎಷ್ಟು ಸುರಕ್ಷಿಯ ಅನ್ನುವ ಪ್ರಶ್ನೆ ಎದುರಾಗಿದೆ. ಕ್ವಾರಂಟೈನ್
Read More...

ಉಡುಪಿಯಲ್ಲಿ ಮೂರು ಪೊಲೀಸ್ ಠಾಣೆಗಳು ಸಿಲ್ ಡೌನ್ : ಅಜೆಕಾರಿನಲ್ಲಿ ಎಎಸ್ ಐ, ಕಾರ್ಕಳದಲ್ಲಿ ಪೇದೆಗೆ ಸೋಂಕು !

ಕಾರ್ಕಳ : ಕೊರೊನಾ ಮುಕ್ತವಾಗಿದ್ದ ಉಡುಪಿ ಜಿಲ್ಲೆಯಲ್ಲೀಗ ಮಹಾಮಾರಿ ಆತಂಕವನ್ನು ತಂದೊಡ್ಡುತ್ತಿದೆ. ಇಷ್ಟು ದಿನ ಮುಂಬೈ, ದುಬೈನಿಂದ ಬಂದಿದ್ದವರಿಗೆ ಕೊರೊನಾ ಸೋಂಕು ಕಾಣಿಸಿಕೊಳ್ಳುತ್ತಿದ್ರೆ, ಇದೀಗ ಓರ್ವ ಎಎಸ್ ಐ ಹಾಗೂ ಪೊಲೀಸ್ ಪೇದೆಯೋರ್ವರಿಗೆ ಕೊರೊನಾ ಸೋಂಕು ಇರುವ ಶಂಕೆ ವ್ಯಕ್ತವಾಗಿದೆ.
Read More...

ಉಡುಪಿಯಲ್ಲಿ ಕಟ್ಟುನಿಟ್ಟಿನ ಕರ್ಪ್ಯೂ ಲಾಕ್ ಡೌನ್ : ನಿಯಮ ಮೀರಿದ್ರೆ ಲಾಠಿ ಮಾತನಾಡುತ್ತೆ : ಡಿಸಿ

ಉಡುಪಿ : ಕೊರೊನಾ ವೈರಸ್ ಸೋಂಕು ತೀವ್ರಗತಿಯಲ್ಲಿ ಹೆಚ್ಚಳವಾಗುತ್ತಿದ್ದು, ರಾಜ್ಯ ಸರಕಾರ ಪ್ರತೀ ಭಾನುವಾರ ರಾಜ್ಯದಾದ್ಯಂತ ಕರ್ಪ್ಯೂ ಮಾದರಿಯಲ್ಲಿ ಲಾಕ್ ಡೌನ್ ಆದೇಶ ಜಾರಿ ಮಾಡಿದೆ. ಈ ಹಿನ್ನೆಲೆಯಲ್ಲಿ ಉಡುಪಿಯಲ್ಲಿ ಕರ್ಪ್ಯೂ ಮಾದರಿಯ ಲಾಕ್ ಡೌನ್ ಕಟ್ಟುನಿಟ್ಟಾಗಿ ಆಚರಿಸಲಾಗುವುದು ಎಂದು ಉಡುಪಿ
Read More...

ಸೀಲ್ ಡೌನ್ ತೆರವಿಗೆ ಆಗ್ರಹಿಸಿ ಬಿಜೆಪಿ ಮುಖಂಡನ ರಂಪಾಟ : ಗೋವಿಂದ ಪ್ರಭು ಸೇರಿ 30 ಮಂದಿಯ ವಿರುದ್ದ ಎಫ್ ಐಆರ್ ದಾಖಲು

ಬಂಟ್ವಾಳ : ಕೊರೊನಾ ಸೋಂಕಿನಿಂದ ತತ್ತರಿಸಿರುವ ಬಂಟ್ವಾಳದ ಕಸಬಾ ಏರಿಯಾವನ್ನು ಜಿಲ್ಲಾಡಳಿತ ಸೀಲ್ ಡೌನ್ ಮಾಡಿದೆ. ಆದ್ರೆ ಬಿಜೆಪಿಯ ಕೆಲ ನಾಯಕರೇ ಸೀಲ್ ಡೌನ್ ತೆರವು ಮಾಡುವಂತೆ ತಹಶೀಲ್ದಾರ್ ಹಾಗೂ ಪೊಲೀಸರ ಜೊತೆಗೆ ರಂಪಾಟ ನಡೆಸಿದ್ದಾರೆ. ಘಟನೆಯ ಹಿನ್ನೆಲೆಯಲ್ಲೀಗ 30 ಮಂದಿಯ ವಿರುದ್ದ ಪ್ರಕರಣ
Read More...

ದಕ್ಷಿಣ ಕನ್ನಡದಲ್ಲಿ ಮುಂಬೈನಿಂದ ಬಂದಿದ್ದ ಯುವತಿಗೆ ಕೊರೊನಾ ಸೋಂಕು : ಸೇಫ್ ಝೋನ್ ಬೆಳ್ತಂಗಡಿಗೂ ಒಕ್ಕರಿಸಿತು ಮಹಾಮಾರಿ

ಬೆಳ್ತಂಗಡಿ : ಕೊರೊನಾ ಸೋಂಕು ದಕ್ಷಿಣ ಕನ್ನಡವನ್ನು ಸದ್ಯಕ್ಕೆ ಬಿಡುವ ಲಕ್ಷಣ ಕಾಣಿಸುತ್ತಿಲ್ಲ. ಇಂದೂ ಕೂಡ ಮತ್ತೊಂದು ಕೊರೊನಾ ಸೋಂಕು ದೃಢಪಟ್ಟಿದೆ. ಮುಂಬೈನಿಂದ ಆಗಮಿಸಿದ್ದ 28 ವರ್ಷ ಪ್ರಾಯದ ಬೆಳ್ತಂಗಡಿ ತಾಲೂಕಿನ ಅರಂಬೋಡಿಯ ಯುವತಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. ಮೇ
Read More...

ಉಡುಪಿಯಲ್ಲಿ ಒಂದೇ ದಿನ 27 ಮಂದಿಗೆ ಕೊರೊನಾ : ಜಿಲ್ಲಾಧಿಕಾರಿ ಜಿ.ಜಗದೀಶ್ ಹೇಳಿಕೆ

ಉಡುಪಿ : ಕೃಷ್ಣ ನಗರರಿ ಉಡುಪಿಯಲ್ಲಿ ಒಂದೇ ದಿನ ಬರೋಬ್ಬರಿ 27 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಹೇಳಿದ್ದಾರೆ. ಉಡುಪಿ ಜಿಲ್ಲೆಯಲ್ಲಿ ಒಟ್ಟು 199 ಮಂದಿಯ ವರದಿ ಜಿಲ್ಲಾಡಳಿತ ಕೈ ಸೇರಿದ್ದು, ಈ ಪೈಕಿ 27 ಮಂದಿಗೆ ಕೊರೊನಾ ಸೋಂಕು ಇರುವುದು
Read More...