Browsing Category

education

ಶಿಕ್ಷಕರ ಖಾಲಿ ಹುದ್ದೆಯ ಮಾಹಿತಿ ನೀಡಲು ಶಿಕ್ಷಣ ಇಲಾಖೆ ಸೂಚನೆ

ಬೆಂಗಳೂರು : ರಾಜ್ಯದ‌ ವಿವಿಧ‌ ಶಾಲೆಗಳಲ್ಲಿ ಖಾಲಿ ಉಳಿದಿರುವ ಶಿಕ್ಷಕರ ಹುದ್ದೆಗಳ ಮಾಹಿತಿಯನ್ನು ನೀಡಲು ಸಾರ್ವಜನಿಕ ಶಿಕ್ಷಣ ಇಲಾಖೆ ಸೂಚನೆಯನ್ನು ನೀಡಿದೆ. (adsbygoogle = window.adsbygoogle || ).push({}); ಶಿಕ್ಷಕರ ವರ್ಗಾವಣೆ ಸಂಬಂಧ ನಿಖರವಾದ ಹುದ್ದೆಗಳ
Read More...

UGCET -2020 : ಮೊದಲ ಸುತ್ತಿನ ಸೀಟು ಹಂಚಿಕೆ ಫಲಿತಾಂಶ ಪ್ರಕಟ

ಬೆಂಗಳೂರು : ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಯುಜಿಸಿಇಟಿ 2020 ಇಂಜಿನಿಯರಿಂಗ್ /ಆರ್ಕಿಟೆಕ್ಚರ್/ಕೃಷಿ ವಿಜ್ಞಾನ/ವೆಟರಿನರಿ/ಫಾರ್ಮಾ ಸೈನ್ಸ್ ಕೋರ್ಸ್ ಗಳಿಗೆ ಮೊದಲನೇ ಸುತ್ತಿನ ಸೀಟು ಹಂಚಿಕೆ ಫಲಿತಾಂಶವನ್ನು ಪ್ರಕಟಿಸಿದೆ. ಪ್ರವೇಶ ಪತ್ರಗಳನ್ನು ಡೌನ್ ಲೋಡ್ ಮಾಡಿಕೊಳ್ಳಲು ಅಭ್ಯರ್ಥಿಗಳಿಗೆ
Read More...

ಎಸ್ಎಸ್ಎಲ್ ಸಿ, ಪಿಯುಸಿ ಪರೀಕ್ಷೆ ಎರಡು ತಿಂಗಳು ಮುಂದೂಡಿಕೆ : ಬೇಸಿಗೆ ರಜೆ ಕಡಿತ

ಬೆಂಗಳೂರು : ಈ ಬಾರಿಯ ಎಸ್ಎಸ್ಎಲ್ ಸಿ ಹಾಗೂ ಪಿಯುಸಿ ಪರೀಕ್ಷೆ ಎರಡು ತಿಂಗಳ ಕಾಲ ಮುಂದೂಡಿಕೆಯಾಗುವ ಸಾಧ್ಯತೆಯಿದೆ. ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಜೂನ್ ಹಾಗೂ ಜುಲೈ ತಿಂಗಳಿನಲ್ಲಿ ಪರೀಕ್ಷೆಗಳನ್ನು ನಡೆಸುವಂತೆ ಕೊರೊನಾ ತಾಂತ್ರಿಕ ಸಮಿತಿ ಸಲಹೆ ನೀಡಿದೆ. (adsbygoogle
Read More...

ಫೀಸ್ ಕಟ್ಟದಿದ್ದರೇ ನೋ ಕ್ಲಾಸ್….! ಪೋಷಕರಿಗೆ ಸ್ಕೂಲ್ ಶಾಕ್…!!

ಬೆಂಗಳೂರು : ಮುಂದಿನ ವರ್ಷದ ತನಕ ಶಾಲೆಗಳು ಬಾಗಿಲು ತೆರೆಯೋದು ಬಹುತೇಕ ಅನುಮಾನ.ಸರ್ಕಾರ ಇಂತಹದೊಂದು ತೀರ್ಮಾನ ಪ್ರಕಟಿಸುತ್ತಿದ್ದಂತೆ ಖಾಸಗಿ ಶಿಕ್ಷಣ ಸಂಸ್ಥೆಗಳು ಪೋಷಕರಿಗೆ ಶಾಕ್ ನೀಡಿದ್ದು ಫೀಸ್ ಕಟ್ಟದಿದ್ದರೇ ನೋ ಕ್ಲಾಸ್ ಎಂದಿದೆ. (adsbygoogle = window.adsbygoogle ||
Read More...

ಖಾಸಗಿ ಶಾಲಾ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ ಕೊಟ್ಟ ಸರಕಾರ..!

ಬೆಂಗಳೂರು : ರಾಜ್ಯದಲ್ಲಿ ಈ ಬಾರಿ ಶಾಲಾರಂಭವಾಗೋದೆ ಅನುಮಾನವಾಗಿದೆ. ಈ ನಡುವಲ್ಲೇ ರಾಜ್ಯ ಸರಕಾರ ಖಾಸಗಿ ಶಾಲೆಯ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿಯೊಂದನ್ನು ಕೊಟ್ಟಿದೆ. ಶಾಲಾ ಶುಲ್ಕ ಪಾವತಿ ಪಾವತಿ ಮಾಡಲಾಗದ ವಿದ್ಯಾರ್ಥಿಗಳನ್ನು ಅನುತೀರ್ಣ ಗೊಳಿಸುವಂತಿಲ್ಲ ಎಂದು ಸೂಚಿಸಿದೆ.
Read More...

ಶೀಘ್ರದಲ್ಲಿಯೇಎಸ್ಎಸ್ಎಲ್ ಸಿ, ಪಿಯುಸಿ ಪರೀಕ್ಷಾ ದಿನಾಂಕ ಪ್ರಕಟ : ಸಚಿವ ಸುರೇಶ್ ಕುಮಾರ್

ಬೆಂಗಳೂರು : ಕರೋನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ 1 ರಿಂದ 8ನೇ ತರಗತಿಯ ವರೆಗೆ ಶೈಕ್ಷಣಿಕ ವರ್ಷ ಇಲ್ಲ. ಆದರೆ ಎಸ್ಎಸ್ಎಲ್ ಸಿ ಹಾಗೂ ಪಿಯುಸಿ ಪರೀಕ್ಷೆಗಳನ್ನು ನಡೆಸುತ್ತೇವೆ. ಅಲ್ಲದೇ ಸದ್ಯದಲ್ಲಿಯೇ ಪರೀಕ್ಷಾ ದಿನಾಂಕಗಳನ್ನು ಪ್ರಕಟಿಸಲಾಗುವುದು ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ
Read More...

ಡಿಸೆಂಬರ್‌ ಅಂತ್ಯದವರೆಗೂ ಶಾಲಾರಂಭವಿಲ್ಲ : ಸಿಎಂ ಅಧಿಕೃತ ಘೋಷಣೆ

ಬೆಂಗಳೂರು : ರಾಜ್ಯದಲ್ಲಿ ಶಾಲೆಗಳನ್ನು ಆರಂಭಿಸುವ ಕುರಿತು ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಡಿಸೆಂಬರ್ ಅಂತ್ಯದ ವರೆಗೂ ಶಾಲಾರಂಭವಿಲ್ಲ ಎಂದು ಘೋಷಿಸಿದ್ದಾರೆ. (adsbygoogle = window.adsbygoogle || ).push({});
Read More...

ಮತದಾರರ ಗುರುತಿನ ಪತ್ರಕ್ಕೂ ಬಣ್ಣದ ಬೆಸುಗೆ…! ಇನ್ಮುಂದೆ ಸಿಗಲಿದೆ ಕಲರ್ ಓಟರ್ ಐಡಿ..!!

ನವದೆಹಲಿ: ಪೋಟೋ ಹೇಗೆ ಬಂದಿದೆ ಅಂದ್ರೇ ಓಟರ್ ಐಡಿ ತರ ಅನ್ನೋ ತಮಾಷೆ ಮಾತೇ ಹೇಳುತ್ತೆ ನಮ್ಮ ಓಟರ್ ಐಡಿ ಕಾರ್ಡ್ ಪೋಟೋ ಹೇಗಿರುತ್ತೆ ಅಂತ. ಆದರೇ ಇನ್ಮುಂದೆ ಈ ಜೋಕ್ ಗೆ ನೀವು ಬ್ರೇಕ್ ಹಾಕಬೇಕು. ಯಾಕಂದ್ರೇ ದೇಶದಲ್ಲಿ ಕಲರ್ ಓಟರ್ ಐಡಿ ವಿತರಣೆಗೆ ಆಯೋಗ ಗ್ರೀನ್ ಸಿಗ್ನಲ್ ನೀಡಿದೆ.
Read More...

ಕಾಲೇಜು ಪುನರಾರಂಭ : ದ.ಕ. 29, ಉಡುಪಿ 7 ವಿದ್ಯಾರ್ಥಿಗಳಿಗೆ ಕೊರೊನಾ

ಮಂಗಳೂರು : ಕೊರೊನಾ ವೈರಸ್ ಸೋಂಕಿನ ನಡುವಲ್ಲೇ ಕಾಲೇಜುಗಳು ಪುನರಾರಂಭಗೊಂಡಿವೆ. ಆದರೆ ಕಾಲೇಜುಗಳು ಪುನರಾರಂಭಗೊಂಡು ವಾರ ಕಳೆಯುವ ಮೊದಲೇ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ಒಟ್ಟು 36 ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ದೃಢಪಟ್ಟಿದೆ. (adsbygoogle =
Read More...

ರಾಜ್ಯದಲ್ಲಿ ಶಾಲಾರಂಭಕ್ಕೆ ಕೊರೊನಾ2ನೇ ಅಲೆಯ ಆತಂಕ…! ಸೋಮವಾರ ಹೊರಬೀಳುತ್ತೆ ಅಂತಿಮ ನಿರ್ಧಾರ

ಬೆಂಗಳೂರು : ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿನ ಆತಂಕ ಸದ್ಯಕ್ಕೆ ಮುಗಿಯುವ ಲಕ್ಷಣಗಳು ಗೋಚರಿಸುತ್ತಿಲ್ಲ. ಸೋಂಕಿನ ಪ್ರಮಾಣ ಕೊಂಚ ಕಡಿಮೆಯಾಗುತ್ತಲೇ ರಾಜ್ಯದಲ್ಲಿ ಶಾಲಾರಂಭದ ಮಾತುಗಳು ಕೇಳಿಬಂದಿತ್ತು. ಆದ್ರೀಗ ಶಾಲಾರಂಭಕ್ಕೆ ಕೊರೊನಾ ಎರಡನೇ ಅಲೆಯ ಆತಂಕ ಎದುರಾಗಿದೆ. ಕೊರೊನಾ
Read More...