job News
-
ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಸಹಕಾರಿ ಹಾಲು ಒಕ್ಕೂಟದಲ್ಲಿ ಕೆಲಸ; ಹೀಗೆ ಅಪ್ಲೈ ಮಾಡಿ
KMF SHIMUL Recruitment 2026: ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ₹34,100 ರಿಂದ ₹1,55,200 ರವರೆಗೆ ಆಕರ್ಷಕ ವೇತನ ಶ್ರೇಣಿ ಇರುತ್ತದೆ.
Read More » -
ಎಸ್ಬಿಐನಲ್ಲಿ 2,273 ಅಧಿಕಾರಿ ಹುದ್ದೆಗಳ ಭರ್ಜರಿ ನೇಮಕಾತಿ: 48,480 ರೂಪಾಯಿ ಮೂಲ ವೇತನ
SBI CBO Recruitment 2026: ಈ ನೇಮಕಾತಿ ಪ್ರಕ್ರಿಯೆಯು ಜನವರಿ 29 ರಿಂದ ಆರಂಭವಾಗಿದ್ದು ಫೆಬ್ರವರಿ 18 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ…
Read More » -
ಶೀಘ್ರದಲ್ಲೇ ಪಾಲಿಟೆಕ್ನಿಕ್, ಇಂಜಿನಿಯರಿಂಗ್ ಕಾಲೇಜುಗಳಿಗೆ 2000 ಬೋಧಕ ಹುದ್ದೆಗಳ ನೇಮಕಾತಿ
ರಾಜ್ಯದ ಸರ್ಕಾರಿ ಪ್ರಥಮ ದರ್ಜೆ, ಪಾಲಿಟೆಕ್ನಿಕ್, ಇಂಜಿನಿಯರಿಂಗ್ ಕಾಲೇಜುಗಳು ಹಾಗೂ ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಕಾಲೇಜು ವಿಶ್ವ ವಿದ್ಯಾಲಯದಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿ ಕಾರ್ಯ ಕೈಗೊಳ್ಳುವಂತೆ ರಾಜ್ಯ…
Read More » -
ರೈಲ್ವೆ ಇಲಾಖೆಯಲ್ಲಿ 21,997 ಗ್ರೂಪ್ ಡಿ ಹುದ್ದೆಗಳಿಗೆ ಅರ್ಜಿ ಆಹ್ವಾನ, 10ನೇ ತರಗತಿ ಪಾಸಾದವರಿಗೆ ಸುವರ್ಣಾವಕಾಶ
Jobs In Indian Railways: ಆಯ್ಕೆಯಾದ ಅಭ್ಯರ್ಥಿಗಳಿಗೆ ಲೆವೆಲ್-1 ವೇತನ ಶ್ರೇಣಿಯಡಿ ಮಾಸಿಕ 18,000 ರೂ. ಮೂಲ ವೇತನದ ಜೊತೆಗೆ ಕೇಂದ್ರ ಸರ್ಕಾರದ ವಿವಿಧ ಭತ್ಯೆಗಳು ದೊರೆಯಲಿವೆ.…
Read More » -
ಕನ್ನಡಿಗರಿಗೆ ಭಾರೀ ನಿರಾಶೆ : ರೈಲ್ವೆ ಇಲಾಖೆ ಪರೀಕ್ಷೆಯಲ್ಲಿ ಮಾತೃಭಾಷೆಗಿಲ್ಲ ಸ್ಥಾನ..!
ರೈಲ್ವೆ ಇಲಾಖೆಗಳಿಗೆ ಸಂಬಂಧಿಸಿದ ಪರೀಕ್ಷೆಗಳಲ್ಲಿ ಪ್ರಾದೇಶಿಕ ಭಾಷೆಯನ್ನು ಆಯ್ಕೆಮಾಡಿಕೊಳ್ಳುವ ಅವಕಾಶವನ್ನು ಸರ್ಕಾರವೇ ನೀಡಿದೆ. ಆದರೆ ಹುಬ್ಬಳ್ಳಿ ವಲಯದ ಸ್ಟೇಷನ್ ಮಾಸ್ಟರ್ ಹುದ್ದೆಗೆ ನಡೆಯಬೇಕಿದ್ದ ಪರೀಕ್ಷೆಯಲ್ಲಿ ಕನ್ನಡ ಭಾಷೆಗೆ…
Read More » -
ಸೇನಾ ಅಗ್ನಿವೀರ್ ನೇಮಕಾತಿಗೆ ಅರ್ಜಿ ಪ್ರಕ್ರಿಯೆ ಪ್ರಾರಂಭ: ಯಾವ ಅರ್ಹತೆಯಿರಬೇಕು?
Agniveer Recruitment 2026: ದೇಶ ಸೇವೆ ಮಾಡುವ ಕನಸು ಹೊತ್ತ ಯುವಕರಿಗೆ ಭಾರತೀಯ ಸೇನೆ ಒಳ್ಳೆಯ ಅವಕಾಶವನ್ನು ಕಲ್ಪಿಸಿದೆ. ಅಗ್ನಿವೀರ್, ಜೂನಿಯರ್ ಕಮಿಷನ್ಡ್ ಆಫೀಸರ್ಸ್ ಹಾಗೂ ಇತರೆ…
Read More » -
ಬೆಂಗಳೂರಿನಲ್ಲಿ ಇಂಟರ್ನ್ಶಿಪ್ ಅವಕಾಶ: SION Semiconductors ನಿಂದ 200ಕ್ಕೂ ಹೆಚ್ಚು ಹುದ್ದೆಗಳಿಗೆ ಅರ್ಜಿ ಆಹ್ವಾನ!
SION Semiconductors VLSI Internship: ಬೆಂಗಳೂರು ಕೇಂದ್ರವೊಂದರಲ್ಲೇ ಒಟ್ಟು 85 ಸ್ಥಾನಗಳಿದ್ದು, ಅದರಲ್ಲಿ ಎಸ್ಒಸಿ ವೆರಿಫಿಕೇಶನ್ (SOC Verification) ವಿಭಾಗಕ್ಕೆ 25, ಎಫ್ಪಿಜಿಎ ಡಿಸೈನ್ (FPGA Design)…
Read More » -
IOCL ನಿಂದ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ: ಈ ಅರ್ಹತೆಯಿದ್ದವರು ಫೆಬ್ರವರಿ 10 ರೊಳಗೆ ಅರ್ಜಿ ಸಲ್ಲಿಸಿ
IOCL Recruitment 2026: ಸರ್ಕಾರಿ ಉದ್ಯೋಗ ಹುಡುಕುತ್ತಿರುವ ಯುವಕರಿಗೆ ಗುಡ್ ನ್ಯೂಸ್. ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ (IOCL) ನ ಪೈಪ್ಲೈನ್ ವಿಭಾಗದಲ್ಲಿ ಖಾಲಿ ಇರುವ 394…
Read More » -
ಚಾರ್ಟರ್ಡ್ ಸಹಕಾರಿ ಬ್ಯಾಂಕ್ ನೇಮಕಾತಿ 2026: ಜೂನಿಯರ್ ಅಸಿಸ್ಟೆಂಟ್ ಮತ್ತು ಡ್ರೈವರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
Chartered Co operative Bank Recruitment 2026 | Jobs In Bengaluru: ಅರ್ಜಿ ಸಲ್ಲಿಸುವ ಮೊದಲು ಅಭ್ಯರ್ಥಿಗಳು ಬ್ಯಾಂಕಿನ ಅಧಿಕೃತ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ, ತಾವು…
Read More » -
ಎಸ್ಬಿಐ ನ 2050 ಸಿಬಿಒ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಪ್ರಾರಂಭ: ಯಾರೆಲ್ಲಾ ಅರ್ಜಿ ಸಲ್ಲಿಸಬಹುದು?
SBI CBO Recruitment 2026: ದೇಶದ ಪ್ರಮುಖ ಬ್ಯಾಂಕ್ ಆದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಯುವ ಪದವೀಧರರಿಗೆ ಸರ್ಕಾರಿ ನೌಕರಿ ಮಾಡುವ ಸುವರ್ಣಾವಕಾಶವನ್ನು ತಂದಿದೆ.…
Read More »




