Browsing Category

National

Petrol and Diesel Price : ಪೆಟ್ರೋಲ್, ಡೀಸೆಲ್ ಬೆಲೆ ಶೀಘ್ರದಲ್ಲೇ ಇಳಿಕೆ : ಕೇಂದ್ರ ಸರಕಾರದ ಅಭಿಪ್ರಾಯವೇನು ಗೊತ್ತಾ…

ನವದೆಹಲಿ : ಕಳೆದ ಕೆಲವು ದಿನಗಳಿಂದಲೂ ದೇಶದಲ್ಲಿ ತೈಲ ಬೆಲೆಯಲ್ಲಿ ಏರಿಕೆಯನ್ನು ಕಾಣುತ್ತಿದೆ. ದೇಶದಲ್ಲಿ ದಿನೇ ದಿನೇ ಪೆಟ್ರೋಲ್‌, ಡಿಸೇಲ್‌ ಬೆಲೆಯಲ್ಲಿ ದಾಖಲೆ ಯನ್ನು ಬರೆಯುತ್ತಿದೆ. ಆದರೆ ದೇಶದಲ್ಲಿ ತೈಲ ಬೆಲೆ ಸದ್ಯಕ್ಕೆ ಇಳಿಕೆಯಾಗುವ ಲಕ್ಷಣಗಳು ಗೋಚರಿಸುತ್ತಿಲ್ಲ. ಇನ್ನೊಂದೆಡೆ ರಾಜ್ಯ,
Read More...

Kidney stone : ಕಿಡ್ನಿ ಸ್ಟೋನ್ ತೆಗೆಯುವ ಬದಲು ಕಿಡ್ನಿಯನ್ನೇ ತೆಗೆದ ವೈದ್ಯ : ವೈದ್ಯರ ಎಡವಟ್ಟಿಗೆ ಜೀವ ಕಳೆದುಕೊಂಡ…

ಅಹಮದಾಬಾದ್ : ವೈದ್ಯರನ್ನು ದೇವರಂತೆ ಕಾಣಬೇಕು ಆದರೆ ಇತ್ತೀಚಿನ ದಿನಗಳಲ್ಲಿ ವೈದ್ಯರ ನಿರ್ಲಕ್ಷದಿಂದಾಗಿ ಹಲವರು ಪ್ರಾಣ ಕಳೆದುಕೊಂಡಿದ್ದಾರೆ. ಇಂತಹದೆ ಘಟನೆ ಅಹಮದಾಬಾದ್ ನಲ್ಲಿ ನಡೆದಿದೆ. ವೈದ್ಯರ ಎಡವಟ್ಟಿಗೆ ರೋಗಿಯೊಬ್ಬ ಜೀವವನ್ನೇ ಕಳೆದುಕೊಂಡಿದ್ದಾನೆ. ರೋಗಿಯೊಬ್ಬ ಮೂತ್ರಪಿಂಡದಲ್ಲಿ
Read More...

Crime News : ಪೈನಾಪಲ್​ ನಲ್ಲಿ ಸ್ಫೋಟಕ ತುಂಬಿ ಗರ್ಭಿಣಿ ಆನೆ ಕೊಂದ ಪ್ರಕರಣ : ಒಂದೂವರೆ ವರ್ಷದ ಬಳಿಕ ಆರೋಪಿ ಅರೆಸ್ಟ್‌

ಕೇರಳ : ಒಂದೂವರೆ ವರ್ಷದ ಹಿಂದೆ ಕೇರಳದ ತಿರುವನಂತಪುರಂನಲ್ಲಿ ಪೈನಾಪಲ್​ನಲ್ಲಿ ಸಿಡಿಮದ್ದು ಇಟ್ಟು ಗರ್ಭಿಣಿ ಆನೆ ಹತ್ಯೆ ಮಾಡಿದ ಪ್ರಕರಣ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿತ್ತು. ಅನೇಕರು ಕಂಬನಿ ಮಿಡಿದು, ಆರೋಪಿಗಳಿಗೆ ಕಠಿಣ ಶಿಕ್ಷೆ ಆಗಬೇಕೆಂದು ಆಗ್ರಹಿಸಿದ್ದರು. ಈ ಘಟನೆಯ ಬೆನ್ನಲ್ಲೇ
Read More...

Kerala Rain Alert : ದೇವರ ನಾಡಲ್ಲಿ ಮತ್ತೆ ವರುಣನ ಆರ್ಭಟ : ನಾಳೆಯಿಂದ ಕೇರಳದ 11 ಜಿಲ್ಲೆಗಳಲ್ಲಿ ಭಾರಿ ಮಳೆ

ತಿರುವನಂತಪುರಂ : ಕಳೆದ ಎರಡು ದಿನಗಳ ಹಿಂದೆ ಸುರಿದ ಭಾರಿ ಮಳೆ ದೇವರನಾಡು ಕೇರಳದಲ್ಲಿ ಇನ್ನಿಲ್ಲದ ಅವಾಂತರವನ್ನು ಸೃಷ್ಟಿಸಿತ್ತು. ಇದರ ಬೆನ್ನಲ್ಲೇ ನಾಳೆ ಯಿಂದ ಕೇರಳ ರಾಜ್ಯದಲ್ಲಿ ಭಾರೀ ಮಳೆಯಾಗುವ ಬಗ್ಗೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಇಂದು ರಾಜ್ಯದಾದ್ಯಂತ ಜಿಲ್ಲೆಗಳಲ್ಲಿ ಪ್ರತ್ಯೇಕ
Read More...

UK ಲಂಡನ್‌ ನಲ್ಲಿ ಚಿನ್ನ ಗೆದ್ದ ಭಾರತೀಯ ಸೇನೆ

ಲಂಡನ್‌ : ಭಾರತೀಯರಿಗೆ ಭಾರತದ ಸೇನೆಯ ಮೇಲೆ ಸ್ವಪ ಜಾಸ್ತಿನೇ ಹೆಮ್ಮೆ. ಇನ್ನೂ ನಮ್ಮ ಭಾರತೀಯ ಸೇನೆ ವಿದೇಶದಿಂದ ಚಿನ್ನ ಗೆದ್ದು ಬಂದ ಸುದ್ದಿ ಕೇಳಿದರೆ ಭಾರತೀಯರ ಹೆಮ್ಮೆಯ ಗರಿ ಆಕಾಶ ಮುಟ್ಟುವುದರಲ್ಲಿ ಡೌಟೇ ಇಲ್ಲಾ. ಹೌದು ನಮ್ಮ ದೇಶದ ಸೈನಿಕರು ಲಂಡನ್‌ ಗೆ ಹೋಗಿ ಅಲ್ಲಿ ವಿಶ್ವದ ನಾನಾ
Read More...

Eid Milad-un-Nabi 2021 : ಈದ್‌ -ಇ- ಮಿಲಾದ್‌ ಆಚರಣೆ, ಇತಿಹಾಸ ನಿಮಗೆ ಗೊತ್ತಾ ?

ಈದ್‌ - ಇ ಮಿಲಾದ್‌ ಇಸ್ಲಾಂ ಧರ್ಮೀಯರ ಪಾಲಿಗೆ ಪವಿತ್ರ ಹಬ್ಬ. ಮಿಲಾದ್-ಉನ್-ನಬಿ ಅಥವಾ ಈದ್-ಇ-ಮಿಲಾದ್ ಅನ್ನು ಇಸ್ಲಾಂನ ಪ್ರವಾದಿ ಹಜರತ್ ಮೊಹಮ್ಮದ್ ಸಾಹೇಬ್ ಅವರ ಜನ್ಮದಿನದಂದು ಆಚರಿಸಲಾಗುತ್ತದೆ. ಸೂಫಿ ಅಥವಾಬರೆಲ್ವಿ ಚಿಂತನೆಯ ಅನೇಕ ಮುಸ್ಲೀಮರು ಈ ಹಬ್ಬವನ್ನು ಆಚರಿಸುತ್ತಾರೆ. ಅಲ್ಲದೇ
Read More...

ಗುಜರಾತ್‌ ಮಾಸ್ಕ್ ಕಾರ್ಖಾನೆಯಲ್ಲಿ ಅಗ್ನಿ ಅವಘಡ : 2 ಸಾವು,125 ಮಂದಿಗೆ ಗಾಯ

ಸೂರತ್ : ಮಾಸ್ಕ್‌ ತಯಾರಿಕಾ ಕಾರ್ಖಾನೆಯಲ್ಲಿ ನಡೆದ ಅಗ್ನಿ ಅವಘಡದಲ್ಲಿ ಇಬ್ಬರು ಸಾವನ್ನಪ್ಪಿ, 125 ಕ್ಕೂ ಅಧಿಕ ಗಂಭೀರವಾಗಿ ಗಾಯಗೊಂಡಿರುವ ಘಟನೆ ಗುಜರಾತ್‌ನ ಸೂರತ್‌ನ ಪಲ್ಸಾನಾ ತಾಲೂಕಿನಲ್ಲಿ ನಡೆದಿದೆ. ಅಗ್ನಿಶಾಮಕ ದಳ ಸಿಬಂದಿಗಳು ಬೆಂಕಿ ನಂದಿಸುವ ಕಾರ್ಯವನ್ನು ನಡೆಸುತ್ತಿದ್ದಾರೆ. ಇನ್ನು
Read More...

Kerala : ಕೇರಳದಲ್ಲಿ ವರುಣನ ಆರ್ಭಟಕ್ಕೆ ಕೊಚ್ಚಿ ಹೋದ ಮನೆ : ಸಾವಿನ ಸಂಖ್ಯೆ 26 ಏರಿಕೆ

ಕೇರಳ : ಮಳೆಯ ಅಬ್ಬರಕ್ಕೆ ದೇವರನಾಡು ತತ್ತರಿಸಿ ಹೋಗಿದೆ. ಕೇರಳದಲ್ಲಿ ಕಳೆದ ಎರಡು ದಿನಗಳ ಅವಧಿಯಲ್ಲಿ ಸುರಿದ ಮಳೆಯಿಂದಾಗಿ 26 ಮಂದಿ ಸಾವನ್ನಪ್ಪಿದ್ದು, ಹಲವರು ನಾಪತ್ತೆಯಾಗುದ್ದಾರೆ. ಇಡುಕ್ಕಿ ಹಾಗೂ ಕೊಟ್ಟಾಯಂನಲ್ಲಿ ನಡೆದ ಭೂಕುಸಿತದಿಂದಾಗಿ ಸಾಕಷ್ಟು ಮಂದಿ ನಿರಾಶ್ರಿತರಾಗಿದ್ದಾರೆ. ಅದ್ರಲ್ಲೂ
Read More...

Alcohol Museum : ಗೋವಾದಲ್ಲಿ ದೇಶದ ಮೊದಲ ಮದ್ಯದ ಮ್ಯೂಸಿಯಂ : ಇಲ್ಲಿ ಸಿಗದ ಬ್ರ್ಯಾಂಡ್‌ಗಳೇ ಇಲ್ಲಾ !

ಗೋವಾ : ದೇಶದ ಬೊಕ್ಕಸಕ್ಕೆ ಅತೀ ಹೆಚ್ಚು ಆದಾಯವನ್ನು ತಂದುಕೊಡುತ್ತಿರೋದು ಅಬಕಾರಿ. ಸಾಮಾನ್ಯವಾಗಿ ಜನರು ಬಾರ್‌, ಪಬ್‌ ಗಳಲ್ಲಿ ಕುಳಿತು ಆಲ್ಕೋಹಾಲ್‌ ಕುಡಿಯೋದು ಮಾಮೂಲು. ಇನ್ನು ಇತ್ತೀಚಿನ ದಿನಗಳಲ್ಲಿ ಮದ್ಯದ ಶೋ ರೂಂಗಳು ಆರಂಭಗೊಂಡಿದ್ದವು. ಆದ್ರೀಗ ಪ್ರವಾಸಿಗರ ನೆಚ್ಚಿನ ತಾಣವೆನಿಸಿಕೊಂಡಿರುವ
Read More...

FactCheck : 10 ನೇ ಕ್ಲಾಸ್ ಉತ್ತೀರ್ಣರಾದವರಿಗೆ ಸಿಗುತ್ತೆ ಮಾಸಿಕ 3,500 ರೂ. ! ವೈರಲ್‌ ಸುದ್ದಿಯ ಅಸಲಿತ್ತೇನು ?

ನವದೆಹಲಿ : ಕೇಂದ್ರ ಸರಕಾರ ಜನರ ಅನುಕೂಲಕ್ಕಾಗಿ ಹಲವು ಯೋಜನೆಗಳನ್ನು ಜಾರಿಗೆ ತರುತ್ತಿದೆ. ಇದೀಗ ನಿರುದ್ಯೋಗಿಗಳಿಗೆ ಸರಕಾರ ಪ್ರಧಾನ ಮಂತ್ರಿ ಬೆರೋಜ್‌ಗಾರ್‌ ಭಟ್ಟ ಯೋಜನೆಯ ಮೂಲಕ ಮಾಸಿಕ ಮೂರು ಸಾವಿರ ರೂಪಾಯಿಯನ್ನು ನೀಡಲಾಗುತ್ತಿದೆ. 10 ನೇ ತರಗತಿ ಉತ್ತೀರ್ಣರಾದವರು ಅರ್ಜಿಯನ್ನು
Read More...