ನಿತ್ಯಭವಿಷ್ಯ : ಅವಸರದಲ್ಲಿ ನಿರ್ಧಾರ ಕೈಗೊಳ್ಳಬೇಡಿ

ಮೇಷರಾಶಿ
ಖಚಿತ ನಿರ್ಧಾರಗಳಿಂದ ಗೆಲುವು, ಅವಸರದ ನಿರ್ಧಾರ ಕೈಗೊಳ್ಳ ಬೇಡಿ, ವ್ಯಾಪಾರ ವ್ಯವಹಾರಗಳಲ್ಲಿ ಏರುಪೇರು, ಎಲ್ಲದಕ್ಕೂ ಚರ್ಚಿಸಬೇಡಿ,ಕುಟುಂಬದ ಸಲಹೆಯನ್ನು ಪಡೆದುಕೊಳ್ಳಿ.

ವೃಷಭರಾಶಿ
ಹಿಂದಿನ ತಪ್ಪುಗಳು ಮರುಕಳಿಸದಂತೆ ಜಾಗ್ರತೆ ವಹಿಸಿ,‌ ಆರ್ಥಕವಾಗಿ ವ್ಯವಹಾರದಲ್ಲಿ ಹಿನ್ನಡೆ, ವಿಶ್ವಾಸ ನಿಮ್ಮನ್ನು ಕಾಡಲಿದೆ, ವ್ಯಾಪಾರ ವಹಿವಾಟು ಪ್ರಾರಂಭ, ಸಂಜೆ ಆತ್ಮೀಯರ ಆಗಮನ.

ಮಿಥುನರಾಶಿ
ಅವಕಾಶಗಳು ಮರಳಿ ಬರಲಿದೆ, ಸಂಗಾತಿಯೊಂದಿಗೆ ತಾಳ್ಮೆಯಿಂದ ವರ್ತಿಸಿ,‌ ವ್ಯಾಪಾರದಲ್ಲಿ ಪ್ರಗತಿ, ದೇಹಾಯಾಸ ಕಂಡುಬರಲಿದೆ, ಮಾನಸಿಕ ಒತ್ತಡ. ಕಚೇರಿಯಲ್ಲಿ ಹಿರಿಯರಿಂದ ಸಲಹೆ. ಗಣಪನನ್ನು ಪೂಜಿಸಿ.

ಕರ್ಕಾಟಕರಾಶಿ
ನೆರೆಹೊರೆಯವರೊಂದಿಗೆ ಆತ್ಮೀಯತೆಯಿಂದ ವರ್ತಿಸಿ, ಆಧಿಕ ಶ್ರಮ ಫಲಕೊಡಲಿದೆ, ಮಗನ ಏಳಿಗೆ ಸಂತಸ ತರಲಿದೆ, ವಿದ್ಯಾರ್ಥಿಗಳಿಗೆ ಶುಭ, ಶುಭ ಕೆಲಸಕ್ಕೆ ಚಾಲನೆ. ಬಾಳ ಸಂಗಾತಿಯೊಂದಿಗೆ ವಿಹಾರ.

ಸಿಂಹರಾಶಿ
ಉದ್ಯೋಗದ ವಿಚಾರದಲ್ಲಿ ಸಿಹಿ ಸುದ್ದಿ ಕೇಳುವಿರಿ, ಕೋಪವನ್ನು ನಿಗ್ರಹಿಸಿಕೊಳ್ಳಿ, ಹಿತಶತ್ರುಗಳ ಬಗ್ಗೆ ಅನುಕಂಪ ಬೇಡ, ಭೂ ಸಂಬಂಧಿ ವ್ಯವಹಾರದಲ್ಲಿ ಗೆಲುವು, ಮಕ್ಕಳೊಂದಿಗೆ ತಾಳ್ಮೆಯಿಂದ ವರ್ತಿಸಿ.

ಕನ್ಯಾರಾಶಿ
ವಾಹನ ಚಾಲನೆಯಲ್ಲಿ ಜಾಗ್ರತೆಯಿಂದ ಇರಿ, ವೃತ್ತಿರಂಗದಲ್ಲಿ ಗೆಲುವು, ಪತ್ನಿ, ಮಕ್ಕಳಿಂದ ಸಂತಸ, ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ, ಅನಿರೀಕ್ಷಿತ ಅವಕಾಶ, ಗಾಯಕರಿಗೆ ಶುಭ.

ತುಲಾರಾಶಿ
ಬಂಧುಗಳಿಗೆ ಮಾರ್ಗದರ್ಶನ, ಆಧಿಕ ಖರ್ಚು, ಕೆಲಸ‌ ಕಾರ್ಯಗಳಲ್ಲಿ ಯಶಸ್ಸು,  ಪತ್ನಿಯೊಂದಿಗೆ ವಿರಸ, ವಿದ್ಯಾರ್ಥಿಗಳಿಗೆ ವಿಶೇಷ ದಿನ,‌ ದಿನಾಂತ್ಯದಲ್ಲಿ ಶುಭವಾರ್ತೆ.

ವೃಶ್ಚಿಕರಾಶಿ
ಆರ್ಥಿಕ ಸ್ಥಿತಿಯಲ್ಲಿ ಏರುಪೇರು, ವೃತ್ತಿ ರಂಗದಲ್ಲಿ ಮಹತ್ವದ ಜವಾಬ್ದಾರಿ, ಮೌನಕ್ಕಿಂತ ಮಾತುಲೇಸು, ಆರ್ಥಿಕವಾಗಿ ಆತಂಕ ತಂದೊಡ್ಡಲಿದೆ, ನಟರಿಗೆ ಅವಕಾಶ, ವೈದ್ಯರ ಸಲಹೆ ಪಾಲಿಸಿ, ಆರೋಗ್ಯದಲ್ಲಿ ಚೇತರಿಕೆ.

ಧನಸ್ಸುರಾಶಿ
ಕಾರ್ಯರಂಗದಲ್ಲಿ ಒತ್ತಡ, ಮಕ್ಕಳ ವಿದ್ಯಾಭ್ಯಾಸದಲ್ಲಿ ಅನಿರೀಕ್ಷಿತ ತಿರುವು, ಮಿತ್ರರೊಂದಿಗೆ ಕಲಹ, ಮನಸ್ತಾಪ ಉಂಟಾಗಲಿದೆ, ವಿವಾಹದ ನಿರೀಕ್ಷೆಯಲ್ಲಿರುವವರಿಗೆ ಶುಭಸುದ್ದಿ, ಕುಟುಂಬದಲ್ಲಿ ಸಡಗರ.

ಮಕರರಾಶಿ
ವಾಹನ, ಸ್ಥಿರಾಸ್ತಿ ‌ಲಾಭ, ಚಿಂತಿತ ಕೆಲಸ ಕಾರ್ಯಗಳಲ್ಲಿ ಅಡೆತಡೆ, ಸಮಸ್ಯೆಯನ್ನು ಸ್ನೇಹಿತರೊಂದಿಗೆ ಹಂಚಿಕೊಳ್ಳಿ, ವ್ಯಾಪಾರಸ್ಥರಿಗೆ ಅಧಿಕ ಲಾಭ,  ಕಚೇರಿಯಲ್ಲಿ ತಾಳ್ಮೆಯಿಂದ ವರ್ತಿಸಿ.

ಕುಂಭರಾಶಿ
ವೃತ್ತಿರಂಗದಲ್ಲಿ ಮುಂಭಡ್ತಿ, ಅಪರೂಪದ ವ್ಯಕ್ತಿಯ ಭೇಟಿ, ಕೆಲಸ ಕಾರ್ಯಗಳಲ್ಲಿ ಅಡೆತಡೆ, ವೃಥಾ ಖರ್ಚು, ಸಾರ್ವಜನಿಕವಾಗಿ ತಾಳ್ಮೆಯಿಂದ ವರ್ತಿಸಿ, ದಿನಾಂತ್ಯದಲ್ಲಿ ಸುಖ ಭೋಜನ, ಶುಭಸಂಖ್ಯೆ

ಮೀನರಾಶಿ
ವೃತ್ತಿರಂಗದಲ್ಲಿ ಹಂತ ಹಂತವಾಗಿ ಅಭಿವೃದ್ದಿ, ಅಕಾಶವನ್ನು ತಿರಸ್ಕರಿಸಬೇಡಿ, ಉತ್ತಮ‌ ಕೆಲಸ ಮಾಡಿದರೂ ಅವಮಾನ, ಬಂಧುಗಳ ಆಗಮನ, ಉದ್ಯೋಗದಲ್ಲಿ ಸ್ಪರ್ಧೆ, ಉನ್ನತ ವಿದ್ಯಾಭ್ಯಾಸದ ನಿರೀಕ್ಷಿತ ಯಶಸ್ಸು.

Comments are closed.