ದಿನಭವಿಷ್ಯ 08 ನವೆಂಬರ್‌ 2023 : ದ್ವಾದಶರಾಶಿಗಳ ಮೇಲೆ ಪೂರ್ವ ಪಾಲ್ಗುಣಿ ನಕ್ಷತ್ರದ ಪ್ರಭಾವದಿಂದ ಧನಲಾಭ

Horoscope Today 08 November 2024 Zordic Sign  : ಇಂದು ಪೂರ್ವ ಪಾಲ್ಗುಣಿ ನಕ್ಷತ್ರದ ಪ್ರಭಾವ ಇರುತ್ತದೆ. ಮೇಷರಾಶಿಯಿಂದ ಮೀನ ರಾಶಿಯ ವರೆಗೆ ಒಟ್ಟು12 ದ್ವಾದಶ ರಾಶಿಗಳ ಇಂದಿನ ದಿನಭವಿಷ್ಯ ಹೇಗಿದೆ.

Horoscope Today : ದಿನಭವಿಷ್ಯ 08 ನವೆಂಬರ್‌ 2023 ಬುಧವಾರ, ದ್ವಾದಶರಾಶಿಗಳ ಮೇಲೆ ಇಂದು ಪೂರ್ವ ಪಾಲ್ಗುಣಿ ನಕ್ಷತ್ರದ ಪ್ರಭಾವ ಇರುತ್ತದೆ. ಮೇಷರಾಶಿಯಿಂದ ಮೀನ ರಾಶಿಯ ವರೆಗೆ ಒಟ್ಟು12 ದ್ವಾದಶ ರಾಶಿಗಳ ಇಂದಿನ ದಿನಭವಿಷ್ಯ ಹೇಗಿದೆ.

ಮೇಷರಾಶಿ ದಿನಭವಿಷ್ಯ
ಆರ್ಥಿಕವಾಗಿ ಲಾಭದಾಯಕ ಆದರೂ ನಿಮ್ಮ ನಿರೀಕ್ಷೆಯಷ್ಟು ಇರಲಾರದು. ಅಪರಿಚಿತ ವ್ಯಕ್ತಿಗಳ ಜೊತೆಗೆ ವೈಯಕ್ತಿಕ ವಿಚಾರವನ್ನು ಹಂಚಿಕೊಳ್ಳಬೇಡಿ. ಮನೆಯಲ್ಲಿ ಒತ್ತಡದ ವಾತಾವರಣ ಕಂಡು ಬರಲಿದೆ. ಕೆಲಸ ಕಾರ್ಯಗಳಲ್ಲಿ ಯಶಸ್ವಿ ದೊರೆಯಲಿದೆ.

ವೃಷಭರಾಶಿ ದಿನಭವಿಷ್ಯ
ಸಾಲ ಮರುಪಾವತಿ ಮಾಡಬೇಕಾಗುತ್ತದೆ. ಸಂಗಾತಿಯೊಂದಿಗೆ ಪ್ರೀತಿಯ ವಾತಾವರಣ ಕಂಡು ಬರಲಿದೆ. ಧ್ಯಾನ, ಯೋಗದಿಂದ ಮಾನಸಿಕ ನೆಮ್ಮದಿ ದೊರೆಯಲಿದೆ. ಕುಟುಂಬದಲ್ಲಿನ ಭಿನ್ನಾಭಿಪ್ರಾಯ ಶಮನದ ಯೋಚನೆ ನಿಮಗೆ ಫಲವನ್ನು ಕೊಡಲಿದೆ.

ಮಿಥುನರಾಶಿ ದಿನಭವಿಷ್ಯ
ಅನಗತ್ಯವಾಗಿ ಯಾವುದೇ ಕಾರಣಕ್ಕೂ ಸಮಯವನ್ನು ಹಾಳು ಮಾಡಬೇದಿ. ಸಂಗಾತಿಯೊಂದಿಗೆ ಸಂತೋಷವಾಗಿ ಕಳೆಯುವಿರಿ. ಆರೋಗ್ಯದ ವಿಚಾರದಲ್ಲಿ ಎಚ್ಚರಿಕೆ ವಹಿಸಬೇಕಾಗುತ್ತದೆ.

ಕರ್ಕಾಟಕರಾಶಿ ದಿನಭವಿಷ್ಯ
ಮನೆಯಲ್ಲಿನ ವಸ್ತುಗಳು ಹಾಳಾಗುವ ಸಾಧ್ಯತೆಯಿದೆ. ಹೊಸ ಯೋಜನೆಗಳು ಇಂದು ಕೈಗೂಡಲಿದೆ. ಕುಟುಂಬದ ಅವಶ್ಯಕತೆಗೆ ಸ್ಪಂಧಿಸುವಿರಿ. ಪಾಲುದಾರರ ಜೊತೆಗೆ ಹೊಂದಾಣಿಕೆಯಿಂದ ಕಾರ್ಯಾನುಕೂಲವಾಗಲಿದೆ.

ಇದನ್ನೂ ಓದಿ : ವಿಶ್ವಕಪ್‌ನಲ್ಲಿ ಇತಿಹಾಸ ಬರೆದ ಅಫ್ಘಾನಿಸ್ತಾನ : ಚಾಂಪಿಯನ್ಸ್ ಟ್ರೋಫಿ 2025ಕ್ಕೆ ಅರ್ಹತೆ

ಸಿಂಹರಾಶಿ ದಿನಭವಿಷ್ಯ
ಸಾಮಾಜಿಕ ಕಾರ್ಯಗಳು ಸಂತಸ ತರಲಿದೆ. ಸ್ನೇಹಿತರಿಂದ ಆರ್ಥಿಕ ಸಹಕಾರ ದೊರೆಯಲಿದೆ. ಸಿಕ್ಕ ಅವಕಾಶವನ್ನು ಯಾವುದೇ ಕಾರಣಕ್ಕೂ ಹಾಳು ಮಾಡಿಕೊಳ್ಳಬೇಡಿ. ಸಂಗಾತಿಯು ನಿಮಗೆ ಅದ್ಬುತ ಕ್ಷಣಗಳನ್ನು ತೋರಿಸಲಿದ್ದಾರೆ. ದೂರದ ಬಂಧುಗಳ ಭೇಟಿಯಿಂದ ಸಂತಸ.

Horoscope Today 08 November 2024 Zordic Sign 
Image Credit to Original Source

ಕನ್ಯಾರಾಶಿ ದಿನಭವಿಷ್ಯ
ಪಾಲುದಾರಿಕೆ ವ್ಯವಹಾರ ನಿಮಗೆ ಲಾಭದಾಯಕವಾಗಲಿದೆ. ಸಂಗಾತಿಯ ಸಣ್ಣ ಜಗಳದಿಂದ ಮದುವೆ ಕೈತಪ್ಪುವ ಸಾಧ್ಯತೆಯಿದೆ. ಸಮಸ್ಯೆಗಳಿಗೆ ಬಹುಬೇಗನೇ ಪರಿಹಾರವನ್ನು ಕಂಡುಕೊಳ್ಳುವಿರಿ. ಅವಿವಾಹಿತರಿಗೆ ಯೋಗ್ಯ ಸಂಬಂಧಗಳು ಕೂಡಿ ಬರಲಿದೆ.

ತುಲಾರಾಶಿ ದಿನಭವಿಷ್ಯ
ಆಹಾರ ಸೇವನೆಯ ವಿಚಾರದಲ್ಲಿ ಇಂದು ಎಚ್ಚರವಾಗಿ ಇರುವುದು ಒಳಿತು. ಪೋಷಕರ ಬೆಂಬಲದಿಂದ ಹಣಕಾಸಿನ ಸಮಸ್ಯೆಗಳಿಗೆ ಪರಿಹಾರ ದೊರೆಯಲಿದೆ ವೃತ್ತಿರಂಗದಲ್ಲಿ ಮೇಲಾಧಿಕಾರಿಗಳಿಂದ ಪ್ರಶಂಸೆ ವ್ಯಕ್ತವಾಗಲಿದೆ. ದೋರದ ಬಂಧುಗಳ ಭೇಟಿಯಿಂದ ನೆಮ್ಮದಿ.

ಇದನ್ನೂ ಓದಿ : ವಿಶ್ವಕಪ್‌ ಸೆಮಿಫೈನಲ್‌ : ಪಾಕಿಸ್ತಾನಕ್ಕೆ ಇನ್ನೂ ಇದೆ ಅವಕಾಶ, ಭಾರತ – ಪಾಕಿಸ್ತಾನ ಮುಖಾಮುಖಿ ?

ವೃಶ್ಚಿಕರಾಶಿ ದಿನಭವಿಷ್ಯ
ವ್ಯವಹಾರ ಕ್ಷೇತ್ರದಲ್ಲಿ ಯಶಸ್ಸು ದೊರೆಯಲಿದೆ. ಜೀವನವು ಇಂದು ಅತ್ಯಂತ ಪ್ರಣಯ ಭರಿತವಾಗಿ ಇರುತ್ತದೆ. ಸ್ನೇಹಿತರಿಂದ ನಿಮಗೆ ಇಂದು ಸಹಕಾರ ದೊರೆಯಲಿದೆ. ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ಪ್ರಗತಿ. ವಿದೇಶದಲ್ಲಿ ಇದ್ದವರಿಗೆ ಅಧಿಕ ಲಾಭ ದೊರೆಯಲಿದೆ.

ಧನಸ್ಸುರಾಶಿ ದಿನಭವಿಷ್ಯ
ಅನಾರೋಗ್ಯದ ಹಿನ್ನೆಲೆಯಲ್ಲಿ ಅಧಿಕ ಖರ್ಚು. ಕುಟುಂಬದ ಸದಸ್ಯರ ಜೊತೆಗೆ ಮಾತನಾಡುವ ವೇಳೆ ಎಚ್ಚರಿಕೆ ಅಗತ್ಯ. ವ್ಯವಹಾರ ಕ್ಷೇತ್ರದಲ್ಲಿ ಯಶಸ್ಸು ದೊರೆಯಲಿದೆ. ಹಣಕಾಸಿನ ಪರಿಸ್ಥಿತಿ ಬಿಗಡಾಯಿಸಿದಂತೆ ಎಚ್ಚರಿಕೆಯನ್ನು ವಹಿಸಿ.

ಮಕರರಾಶಿ ದಿನಭವಿಷ್ಯ
ವ್ಯವಹಾರಕ್ಕೆ ಸಂಬಂಧಿಸಿದಂತೆ ದೂರ ಪ್ರಯಾಣ. ಸಾಮಾಜಿಕವಾಗಿ ನಿಮ್ಮ ಬಗೆಗಿನ ಗೌರವ ವೃದ್ದಿಯಾಗಲಿದೆ. ಇಡೀ ದಿನ ಹಾಸ್ಯದಿಂದಲೇ ಕೂಡಿ ಇರಲಿದೆ. ಧಾರ್ಮಿಕ ಕ್ಷೇತ್ರಗಳ ಭೇಟಿಯಿಂದ ಮನಸಿಗೆ ನೆಮ್ಮದಿ. ವ್ಯವಹಾರಕ್ಕೆ ಸಂಬಂಧಿಸಿದಂತೆ ದೂರ ಪ್ರಯಾಣ ಸಾಧ್ಯತೆಯಿದೆ.

ಇದನ್ನೂ ಓದಿ : ದೀಪಾವಳಿ ಹಬ್ಬಕ್ಕೆ ಇಲ್ಲಿದೆ ಬಂಪರ್​ : ಒಂದು ಎಲೆಕ್ಟ್ರಿಕ್​ ಸ್ಕೂಟರ್​ ಖರೀದಿಗೆ ಇನ್ನೊಂದು ಇ ಸ್ಕೂಟರ್​ ಉಚಿತ

ಕುಂಭರಾಶಿ ದಿನಭವಿಷ್ಯ
ಪ್ರೀತಿಯ ವಿಚಾರದಲ್ಲಿ ನೀವು ನಿರಾಸೆಯನ್ನು ಅನುಭವಿಸವ ಸಾಧ್ಯತೆಯಿದೆ. ಇತರರನ್ನು ಅರ್ಥ ಮಾಡಿಕೊಂಡು ವ್ಯವಹಾರ ಕ್ಷೇತ್ರದಲ್ಲಿ ಮುಂದುವರಿಯಲಿದೆ. ದೂರದ ಬಂಧುಗಳ ಆಗಮನದಿಂದ ಮನೆಯಲ್ಲಿ ಸಂತಸ ವಾತಾವರಣ. ವಿದ್ಯಾರ್ಥಿಗಳ ವಿದ್ಯಾರ್ಜನೆಗೆ ಅನುಕೂಲಕರ.

ಮೀನರಾಶಿ ದಿನಭವಿಷ್ಯ
ಅನಿರೀಕ್ಷಿತವಾಗಿ ದೂರ ಪ್ರಯಾಣ. ವ್ಯವಹಾರ ಕ್ಷೇತ್ರದಲ್ಲಿ ಪ್ರಗತಿ ಕಂಡು ಬರಲಿದೆ. ಹೊಸ ಹೂಡಿಕೆ ಮಾಡಲು ಇದು ಸಕಾಲ. ಬಾಳ ಸಂಗಾತಿಯಿಂದ ಸಹಕಾರ ದೊರೆಯಲಿದೆ. ಒತ್ತಡದಿಂದ ಹೊರಗೆ ಬರಲು ಯೋಗ, ಧ್ಯಾನ ಮಾಡುವುದು ಒಳಿತು. ಹೊಂದಾಣಿಕೆಯಿಂದ ಕಾರ್ಯಾನುಕೂಲ.

Horoscope Today 08 November 2024 Zordic Sign 

Comments are closed.