BIG NEWS: ಕರ್ನಾಟಕದ ಲೋಕಾಯುಕ್ತರಾಗಿ ಭೀಮನಗೌಡ ಸಂಗನಗೌಡ ಪಾಟೀಲ್‌ ನೇಮಕ

ಬೆಂಗಳೂರು : ಕರ್ನಾಟಕದ ನೂತನ ಲೋಕಾಯುಕ್ತರಾಗಿ ಹೈಕೋರ್ಟ್‌ನ ನಿವೃತ್ತ ನ್ಯಾಯಾಧೀಶರಾಗಿದ್ದ ಭೀಮನಗೌಡ ಸಂಗನಗೌಡ ಪಾಟೀಲ್‌ ಅವರನ್ನು ನೇಮಕ ಮಾಡಿದ್ದಾರೆ.

ಕರ್ನಾಟಕದ 9 ನೇ ಲೋಕಾಯುಕ್ತರಾಗಿ ಭೀಮನಗೌಡ ಸಂಗನಗೌಡ ಪಾಟೀಲ್‌ ಅವರನ್ನು ನೇಮಕ ಮಾಡುವ ಕುರಿತು ಸರಕಾರದ ಶಿಫಾರಸ್ಸಿಗೆ ರಾಜ್ಯಪಾಲ ಥಾವರ್‌ಚಂದ್‌ ಗೆಹ್ಲೋಟ್‌ ಅವರು ಅಂಕಿತ ಹಾಕಿದ್ದಾರೆ. ನಾಳೆ ರಾಜಭವನದಲ್ಲಿ ಅವರು ನೂತನ ರಾಜ್ಯಪಾಲರಾಗಿ ಅಧಿಕಾರ ಸ್ವೀಕಾರ ಮಾಡಲಿದ್ದಾರೆ. ನ್ಯಾ. ಭೀಮನಗೌಡ, ಸಂಗನಗೌಡ ಪಾಟೀಲ್‌ ಅವರು ಕರ್ನಾಟಕ ಹೈಕೋರ್ಟ್‌ ನಾಯಾಧೀಶರಾಗಿ ಸೇವೆ ಸಲ್ಲಿಸಿದ್ದರು.

Bhimanaguda Sanganagouda Patil appointed as Lokayukta of Karnataka

ಕರ್ನಾಟಕದಲ್ಲಿ ಸೇವೆ ಸಲ್ಲಿಸಿದ್ದ ಲೋಕಾಯುಕ್ತರು

ಏ.ಡಿ. ಕೋಶಲ್ : 1986-1991
ರವೀಂದ್ರನಾಥ ಪೈನ್ : 1991-1996
ಅಬ್ದುಲ್ ಹಕೀಮ್ : 1996-2001
ಎನ್.ವೆಂಕಟಾಚಲ : 2001-2006
ಸಂತೋಷ್ ಹೆಗ್ಡೆ : 2006– 2011
ಶಿವರಾಜ್ ಪಾಟೀಲ್ : 2011– 2011
ವೈ.ಭಾಸ್ಕರ್ ರಾವ್ : 2013– 2015
ಪಿ.ವಿಶ್ವನಾಥ ಶೆಟ್ಟಿ : 2017

ಇದನ್ನೂ ಓದಿ : couple murdered : ಮರ್ಯಾದಾ ಹತ್ಯೆಗೆ ಬಲಿಯಾದ ನವ ಜೋಡಿ : ಅಣ್ಣನಿಂದಲೇ ತಂಗಿ – ಭಾವನ ಬರ್ಬರ ಕೊಲೆ

ಇದನ್ನೂ ಓದಿ : IPL Media Rights Auction 2022ನಲ್ಲಿ ಮೆಗಾ ಟ್ವಿಸ್ಟ್ : 23,575 ಕೋಟಿಗೆ ಸ್ಟಾರ್ ಸ್ಪೋರ್ಟ್ಸ್ ಪಾಲಾಯ್ತು ಟಿವಿ ರೈಟ್ಸ್

Bhimanaguda Sanganagouda Patil appointed as Lokayukta of Karnataka

Comments are closed.