Browsing Tag

ಮಂಗಳೂರು

ಬ್ಯಾಗಿನಲ್ಲಿ ಕೋಳಿ ಮಾಂಸ ಕೊಂಡೊಯ್ದ ಪ್ರಯಾಣಿಕ: ಕೆಎಸ್‌ಆರ್‌ಟಿಸಿ ಬಸ್ಸನ್ನೇ ಪೊಲೀಸ್‌ ಠಾಣೆಗೆ ಕೊಂಡೊಯ್ಯ ಬಸ್‌ ಚಾಲಕ !

ಬಂಟ್ವಾಳ ( Mangalore News ) : ಪ್ರಯಾಣಿಕನೋರ್ವ ತನ್ನ ಬ್ಯಾಗಿನಲ್ಲಿ ಕೋಳಿ ಮಾಂಸವನ್ನು ಕೊಂಡೊಯ್ದಿದ್ದಾನೆ. ಇದನ್ನು ಗಮನಿಸಿದ ಕೆಎಸ್‌ಆರ್‌ಟಿಸಿ ಕಂಡಕ್ಟರ್‌ ಮತ್ತು ಚಾಲಕ ಪ್ರಯಾಣಿಕನಿಗೆ ಗದರಿಸಿದ್ದಾರೆ. ಮಾತ್ರವಲ್ಲ ಪ್ರಯಾಣಿಕರಿದ್ದ ಕೆಎಸ್‌ಆರ್‌ಟಿಸಿ ಬಸ್ಸನ್ನು (KSRTC BUS) ಪೊಲೀಸ್‌…
Read More...

state guidelines : ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ರಾಜ್ಯ ಸರ್ಕಾರದಿಂದ ಕೋವಿಡ್​ ಗೈಡ್​ಲೈನ್ಸ್​

ಬೆಂಗಳೂರು : state guidelines : ರಾಜ್ಯದಲ್ಲಿ ಕೋವಿಡ್​ ಸೋಂಕಿನ ಪ್ರಕರಣಗಳು ಏರಿಕೆ ಆಗುತ್ತಿರುವ ಬೆನ್ನಲ್ಲೇ ರಾಜ್ಯ ಸರ್ಕಾರವು ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಹೊಸ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. ಥೈಲ್ಯಾಂಡ್​, ಆಸ್ಟ್ರೇಲಿಯಾ, ಜಪಾನ್​, ದಕ್ಷಿಣ ಕೊರಿಯಾ, ವಿಯೆಟ್ನಾಂ ಹಾಗೂ!-->…
Read More...

five workers died : ಮಂಗಳೂರು ಮೀನು ಕಾರ್ಖಾನೆ ದುರಂತ: ಸಾವಿನ ಸಂಖ್ಯೆ ಐದಕ್ಕೇರಿಕೆ

ಮಂಗಳೂರು : ಎಂಎಸ್​ಇಜೆಡ್​​ನ ಶ್ರೀ ಉಲ್ಕಾ ಫಿಶ್​ ಕಾರ್ಖಾನೆಯಲ್ಲಿ ವಿಷಾನಿಲ ಸೋರಿಕೆ ಪ್ರಕರಣದಲ್ಲಿ ಮೃತಪಟ್ಟವರ ಸಂಖ್ಯೆ ಐದಕ್ಕೆ(five workers died ) ಏರಿಕೆಯಾಗಿದೆ. ಈ ದುರ್ಘಟನೆಯಲ್ಲಿ ಮೂವರು ಗಾಯಗೊಂಡಿದ್ದಾರೆ. ದುರಂತದಲ್ಲಿ ಮೃತಪಟ್ಟವರನ್ನು ಸಮಿಉಲ್ಲಾ ಇಸ್ಲಾಮ್​, ಉಮ್ಮರ್​ ಫಾರೂಕ್​,!-->…
Read More...

Night Curfew Effect : ಕರಾವಳಿಯಲ್ಲಿ ನೈಟ್​ ಕರ್ಫ್ಯೂ ಪಾಲನೆಗೆ ಕಟ್ಟುನಿಟ್ಟಿನ ಆದೇಶ: ಯಕ್ಷಗಾನ, ಕಂಬಳಕ್ಕೂ ಹೊಸ…

Night Curfew Effect :ರಾಜ್ಯದಲ್ಲಿ ಓಮಿಕ್ರಾನ್​ ರೂಪಾಂತರಿಯ ಆತಂಕ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಇಂದು ರಾತ್ರಿಯಿಂದ 10 ದಿನಗಳ ಕಾಲ ಅಂದರೆ ಜನವರಿ 7ರವರೆಗೂ ನೈಟ್​ ಕರ್ಫ್ಯೂ ಜಾರಿ ಮಾಡಲಾಗಿದೆ . ಪ್ರತಿ ದಿನ ರಾತ್ರಿ 10 ಗಂಟೆಯಿಂದ ಆರಂಭವಾಗುವ ನೈಟ್​ ಕರ್ಫ್ಯೂ ಬೆಳಗ್ಗೆ 5!-->…
Read More...

Mangalore Misfires : ಶೂಟೌಟ್‌ಗೆ ಮಗ ಸಾವು, ತಂದೆ ರಾಜೇಶ್‌ ಪ್ರಭು ಅರೆಸ್ಟ್‌

ಮಂಗಳೂರು : ವೇತನ ಕೇಳಲು ಬಂದಿದ್ದ ನೌಕರನ ಜಗಳದ ವೇಳೆಯಲ್ಲಿ ಆಕಸ್ಮಿಕವಾಗಿ ಗುಂಡು ಸಿಡಿದು ಮೆದುಳು ನಿಷ್ಕ್ರೀಯವಾಗಿದ್ದ ಸುಧೀಂದ್ರ ಪ್ರಭು ( 16 ವರ್ಷ) ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ. ಇನ್ನೊಂದೆಡೆ ಆರೋಪಿ ತಂದೆಯನ್ನು ಪೊಲೀಸರು ಬಂಧಿಸಿದ್ದಾರೆ.ಮಂಗಳೂರಿನ ಮಾರ್ಗನ್ಸ್‌!-->!-->!-->…
Read More...

ಮಂಗಳೂರು: ಕಾಲೇಜು ಶುಲ್ಕ ಪಾವತಿಗೆ ಕಿರುಕುಳ : ನರ್ಸಿಂಗ್‌ ವಿದ್ಯಾರ್ಥಿನಿ ಆತ್ಮಹತ್ಯೆ

ಮಂಗಳೂರು : ಕಾಲೇಜು ಶುಲ್ಕ ಪಾವತಿಗೆ ಟಾರ್ಚರ್‌ ನೀಡಿದ ಹಿನ್ನೆಲೆಯಲ್ಲಿ ಬಿಎಸ್ಸಿ ನರ್ಸಿಂಗ್‌ ಕಾಲೇಜಿನ ವಿದ್ಯಾರ್ಥಿನಿಯೋರ್ವಳು ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಗಳೂರಿನ ಕದ್ರಿಯಲ್ಲಿರುವ ಕೊಲಾಸೋ ನರ್ಸಿಂಗ್‌ ಕಾಲೇಜಿನ ಹಾಸ್ಟೆಲ್‌ನಲ್ಲಿ ನಡೆದಿದೆ. ನೀನಾ ಸತೀಶ್‌ ( 19 ವರ್ಷ)!-->…
Read More...

School Reopen : ದ.ಕ ಜಿಲ್ಲೆಯಲ್ಲಿ ಶಾಲಾರಂಭ : ಹುಮ್ಮಸ್ಸಿನಿಂದಲೇ ಶಾಲೆಗೆ ಬಂದ್ರು ವಿದ್ಯಾರ್ಥಿಗಳು

ಮಂಗಳೂರು : ಕೊರೊನಾ ವೈರಸ್‌ ಸೋಂಕಿನ ಪ್ರಮಾಣ ಕಡಿಮೆಯಾದ ಹಿನ್ನೆಲೆಯಲ್ಲಿ ಇಂದಿನಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಲೆಗಳು ಆರಂಭಗೊಂಡಿದೆ. ಕೊರೊನಾ ಭಯಬಿಟ್ಟು ವಿದ್ಯಾರ್ಥಿಗಳು ಹುಮ್ಮಸ್ಸಿನಿಂದಲೇ ಶಾಲೆಯತ್ತ ಹೆಜ್ಜೆಹಾಕಿದ್ದಾರೆ.ಇಂದಿನಿಂದ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ 8, 9!-->!-->!-->!-->!-->…
Read More...

Mangalore : ದಕ್ಷಿಣ ಕನ್ನಡದಲ್ಲಿ ಶಾಲಾರಂಭಕ್ಕೆ ಗ್ರೀನ್‌ಸಿಗ್ನಲ್‌

ಮಂಗಳೂರು : ಕರಾವಳಿ ಭಾಗದಲ್ಲಿ ಕೊರೊನಾ ವೈರಸ್‌ ಸೋಂಕಿನ ಪ್ರಮಾಣದಲ್ಲಿ ಇಳಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ವೀಕೆಂಡ್‌ ಕರ್ಪ್ಯೂ ರದ್ದು ಮಾಡಿದ್ದ ದಕ್ಷಿಣ ಕನ್ನಡ ಜಿಲ್ಲಾಡಳಿತ ಇದೀಗ ಶಾಲಾರಂಭಕ್ಕೆ ಗ್ರೀನ್‌ ಸಿಗ್ನಲ್‌ ಕೊಟ್ಟಿದೆ.ಸೆಪ್ಟೆಂಬರ್‌ 17ರಿಂದ 8, 9 ಮತ್ತು 10ನೇ ತರಗತಿಗಳು!-->!-->!-->…
Read More...

Mangalore- Nipah virus : ಯುವಕನಲ್ಲಿ ಪತ್ತೆಯಾಯ್ತು ನಿಫಾ ವೈರಸ್‌ ಲಕ್ಷಣ ! ಬೆಂಗಳೂರಿಗೆ ಸ್ವ್ಯಾಬ್‌ ರವಾನೆ

ಮಂಗಳೂರು : ಕೇರಳದಲ್ಲಿ ನಿಫಾ ವೈರಸ್‌ ಪ್ರಕರಣ ಹೆಚ್ಚುತ್ತಿರುವ ಬೆನ್ನಲ್ಲೇ ಇದೀಗ ಮಂಗಳೂರಿನಲ್ಲಿ ಯುವಕನೋರ್ವನಿಗೆ ನಿಫಾ ವೈರಸ್‌ ಸೋಂಕಿನ ಲಕ್ಷಣ ಪತ್ತೆಯಾಗಿದೆ. ಹೀಗಾಗಿ ಯುವಕನ ಸ್ವ್ಯಾಬ್‌ನ್ನು ಬೆಂಗಳೂರಿಗೆ ರವಾನಿಸಲಾಗಿದ್ದು, ಕರಾವಳಿ ಭಾಗದಲ್ಲೀಗ ಆತಂಕ ಶುರುವಾಗಿದೆ.ಗೋವಾದ!-->!-->!-->…
Read More...

ಮಂಗಳೂರಿಗರೇ ಎಚ್ಚರ ! ಹಾಡುಹಗಲೇ ದರೋಡೆಕೋರರನ್ನು ಹೊಡೆದು ಓಡಿಸಿದ ಧೀರ ಮಹಿಳೆ

ಮಂಗಳೂರು : ಹಾಡುಹಗಲಲ್ಲೇ ನಗರದಲ್ಲಿಂದು ಮಹಿಳೆಯೋರ್ವ ಸರ ಕಳವಿಗೆ ಯತ್ನ ನಡೆದಿದೆ. ಕಾರಿನಲ್ಲಿ ಬಂದಿದ್ದ ನಾಲ್ವರ ಪೈಕಿ ಓರ್ವ ಮಹಿಳೆಯ ಮೇಲೆ ಅಟ್ಯಾಕ್‌ ಮಾಡುತ್ತಿದ್ದಂತೆಯೇ ಮಹಿಳೆ ಅಲರ್ಟ್‌ ಆಗಿದ್ದಾರೆ. ಎದೆಗುಂದದೆ ದರೋಡೆಕೋರರನ್ನು ಹೊಡೆದು ಓಡಿಸಿದ್ದಾರೆ.ಮಂಗಳೂರು ನಗರದ ಸೈಂಟ್‌!-->!-->!-->!-->!-->…
Read More...