Browsing Tag

ಮನೆ ಮದ್ದು

Toothache :ಹಲ್ಲು ನೋವಿನಿಂದ ಬಳಲುತ್ತಿದ್ದೀರೇ..? ನಿಮ್ಮ ಅಡುಗೆ ಮನೆಯಲ್ಲೇ ಇದೆ ಇದಕ್ಕೆ ಪರಿಹಾರ

ಹಲ್ಲು ನೋವಿನ (Toothache) ಸಮಸ್ಯೆಯು ಮಾರಣಾಂತಿಕವಲ್ಲದೇ ಇದ್ದರೂ ಸಹ ಇದರಿಂದ ಉಂಟಾಗುವ ಕಿರಿಕಿರಿ ಮಾತ್ರ ಅನುಭವಿಸಿದವರಿಗೆ ಗೊತ್ತು. ಆಸ್ಪತ್ರೆಗೆ ತೆರಳುವ ಮಧ್ಯದಲ್ಲಿ ಉಂಟಾಗುವ ನೋವನ್ನು ಅನುಭವಿಸುವ ಕಷ್ಟ ಯಾರಿಗೂ ಬೇಡ. ಆದರೆ ನೀವು ಇಷ್ಟೆಲ್ಲ ಕಷ್ಟ ಪಡಬೇಕಿಲ್ಲ. ಮನೆಯಲ್ಲಿ ಇರುವ ಕೆಲ!-->…
Read More...

remedies to deal with dandruff : ಚಳಿಗಾಲದಲ್ಲಿ ಡ್ಯಾಂಡ್ರಫ್​​ನಿಂದ ಪಾರಾಗಲು ಬಳಸಿ ಈ ಮನೆಮದ್ದು..!

ಚಳಿಗಾಲದಲ್ಲಿ ಡ್ಯಾಂಡ್ರಫ್​ ಸಮಸ್ಯೆಯು ಬಹುತೇಕ ಎಲ್ಲರಿಗೂ ಕಾಡುತ್ತದೆ. ಚಳಿಗಾಲದಲ್ಲಿ ಒಣ ಚರ್ಮ ಉಂಟಾಗುವ ಸಂಖ್ಯೆಯು ಹೆಚ್ಚಿರೋದ್ರಿಂದ ನಿಮಗೆ ಹೊಟ್ಟಿನ ಸಮಸ್ಯೆ ಇನ್ನಷ್ಟು ಕಾಡುತ್ತದೆ. ಈ ಸಮಸ್ಯೆಯಿಂದ ಪಾರಾಗಬೇಕೆಂದು ಅನೇಕರು ಸಾಕಷ್ಟು ಶಾಂಪೂ, ಕಂಡಿಷನರ್​ಗಳ ಮೊರೆ ಹೋಗ್ತಾರೆ. ಆದರೆ ಇದಕ್ಕೆ!-->…
Read More...

Sneezing Tips : ಮಳೆಗಾಲದ ಸೀನು : ಈ ಮನೆ ಮದ್ದು ರಾಮಬಾಣ

ಸುಶ್ಮಿತಾ ಸುಬ್ರಹ್ಮಣ್ಯ ಮಳೆಗಾಲ ಬಂತು ಅಂದ್ರೆ ಸಾಕು, ಸೀನು, ಕೆಮ್ಮು, ನೆಗಡಿ ಹೀಗೆ ಒಂದರ ಹಿಂದೆ ಒಂದು ರೋಗಗಳು ಬರುತ್ತೆ. ಇದೆಲ್ಲವು ಮಳೆಗಾಲದಲ್ಲಿ ಸಾಮಾನ್ಯ. ಆದರೆ ಈ ಕೊರೊನ ಸಮಯದಲ್ಲಿ ಯಾವುದನ್ನು ನಿರ್ಲಕ್ಷ ಮಾಡುವಂತಿಲ್ಲ. ಯಾವುದೇ ರೋಗಕ್ಕೂ ಪ್ರಾರಂಭದಲ್ಲೆ ಔಷಧಿ!-->!-->!-->…
Read More...

Back Pain Tips : ಬೆನ್ನುನೋವಿಗೆ ಇಲ್ಲಿದೆ ಸರಳ ಪರಿಹಾರ

ಎಲ್ಲರನ್ನೂ ಕಾಡುವ ಆರೋಗ್ಯ ಸಮಸ್ಯೆಗಳಲ್ಲಿ ಬೆನ್ನು ನೋವು ಕೂಡ ಒಂದು. ನಮ್ಮ ಜೀವನ ಶೈಲಿ ಹಾಗೂ ಆಹಾರ ಪದ್ದತಿಗಳಿಂದಲೇ ಬಹುತೇಕರು ಬೆನ್ನುನೋವಿನ ಸಮಸ್ಯೆಗೆ ತುತ್ತಾಗುತ್ತಿದ್ದಾರೆ. ಇದ್ದಕ್ಕಿದ್ದಂತೆಯೇ ಕಾಣಿಸಿಕೊಳ್ಳುವ ಬೆನ್ನುನೋವು ನಮ್ಮನ್ನು ಹೈರಾಣಾಗಿಸುತ್ತೆ. ಆರಂಭದಲ್ಲಿ ಸಣ್ಣ ಸಮಸ್ಯೆಯಾಗಿ!-->…
Read More...

ಕಪ್ಪು ಕಲೆಯನ್ನು ಹೊಗಲಾಡಿಸಲು ಇಲ್ಲಿದೆ ಸುಲಭ ಉಪಾಯ

ಅಂಚನ್ ಗೀತಾಇತ್ತೀಚಿನ ದಿನದಲ್ಲಿ ಧೂಳಿನಿಂದ ತುಂಬಿರೋ ರಸ್ತೆಗಳಲ್ಲಿ ವಾಹನ ಓಡಿಸಿ ಚರ್ಮದ ಅಂದವನ್ನು ಹಾಳು ಮಾಡುತ್ತಿದ್ದೆವೆ. ಅಷ್ಟೆಅಲ್ಲ ಈ ಸ್ಕೀನ್ ಪ್ರಾಬ್ಲೆಮ್ ನಿಂದ ಕಪ್ಪು ಕಲೆಗಳು ಮುಖದ ತುಂಬಾ ಆವರಿಸುತ್ತೆ. ಆ ಕಪ್ಪು ಕಲೆ ನಿವಾರಣೆ ಮಾಡಲು ನಾವಂತೂ ಸರ್ಕಸ್ ಮಾಡ್ತಾ ಇರ್ತೆವೆ.!-->!-->!-->!-->!-->!-->…
Read More...

ಖಾಲಿಹೊಟ್ಟೆಯಲ್ಲಿ ಎಳನೀರು ಕುಡಿಯೋದ್ರಿಂದ ಏನಾಗುತ್ತೆ ಗೊತ್ತಾ ?

ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ನಾವು ನಿತ್ಯವೂ ಒಂದಿಲ್ಲೊಂದು ಆಹಾರ, ಔಷಧಿಗಳ ಮೊರೆ ಹೋಗುತ್ತೇವೆ. ಆದರೆ ನಿತ್ಯವೂ ನಾವು ಸೇವಿಸೋ ಆಹಾರ, ಪಾನೀಯ ಎಷ್ಟರ ಮಟ್ಟಿಗೆ ನಮ್ಮ ಆರೋಗ್ಯಕ್ಕೆ ಉತ್ತಮ ಅನ್ನೋದನ್ನು ತಿಳಿದುಕೊಂಡಿರು ವುದು ಉತ್ತಮ. ಸಾಮಾನ್ಯವಾಗಿ!-->!-->!-->!-->!-->…
Read More...