Pune road accident: ರಸ್ತೆ ದಾಟುತ್ತಿದ್ದ ಮಹಿಳೆಯ ಗುಂಪಿಗೆ ಎಸ್ ಯುವಿ ಢಿಕ್ಕಿ: 5 ಮಹಿಳೆಯರ ಸಾವು, 3 ಮಂದಿಗೆ ಗಾಯ
ಪುಣೆ: (Pune road accident) ರಸ್ತೆ ದಾಟುತ್ತಿದ್ದ ಗುಂಪಿಗೆ ಎಸ್ಯುವಿ ಢಿಕ್ಕಿ ಹೊಡೆದ ಪರಿಣಾಮ ಐವರು ಮಹಿಳೆಯರು ಸಾವನ್ನಪ್ಪಿದ್ದು, ಮೂವರು ಗಾಯಗೊಂಡಿರುವ ಘಟನೆ ಪುಣೆ ನಾಸಿಕ್-ಪುಣೆ ಹೆದ್ದಾರಿಯಲ್ಲಿ ನಡೆದಿದೆ. ಘಟನೆಯ ಬಳಿಕ ಎಸ್ ಯುವಿ ಕಾರು ಚಾಲಕ ಅಪಘಾತದ ಸ್ಥಳದಿಂದ ಯು-ಟರ್ನ್!-->…
Read More...
Read More...