Browsing Tag

#actor

Vijay: ಕಾರಿನ ಟ್ಯಾಕ್ಸ್ ಕಟ್ಟೋಕ್ಕಾಗಲ್ಲ ಎಂದ ನಟನಿಗೆ ಹೈಕೋರ್ಟ್ ಛೀಮಾರಿ….!!

ತೆರೆ ಮೇಲೆ ದೇಶಭಕ್ತಿ ಮಾತನಾಡೋ ನಾಯಕರು ಅಸಲಿ ಜೀವನದಲ್ಲಿ ಟ್ಯಾಕ್ಸ್ ಕಟ್ಟೋದಿಕ್ಕೂ ಹಿಂದೆ ಮುಂದೇ ನೋಡ್ತಾರೆ. ಹೀಗೆ ಟ್ಯಾಕ್ಸ್ ಕಟ್ಟೋಕಾಗದೇ ಹೈಕೋರ್ಟ್ ಮೆಟ್ಟಿಲೇರಿದ್ದ ನಟನಿಗೆ ಹೈಕೋರ್ಟ್ ಛೀಮಾರಿ ಹಾಕಿದ್ದು, ದಂಡ ವಿಧಿಸಿ ಬುದ್ಧಿ ಹೇಳಿದೆ. ತಮಿಳಿನ ಫೇಮಸ್ ನಟ ವಿಜಯ್ ತಲಪತಿ
Read More...

Upendra: ಶೀಘ್ರದಲ್ಲೇ ನಿರ್ದೇಶನಕ್ಕೆ ಇಳಿಯಲಿದ್ದಾರೆ ಉಪ್ಪಿ…! ಅಭಿಮಾನಿಗಳಿಗೆ ಸಿಹಿಸುದ್ದಿ ಕೊಟ್ಟ ರಿಯಲ್ ಸ್ಟಾರ್…!!

ನಟ ಉಪೇಂದ್ರ ನಟನೆಗೆ ಮುನ್ನವೇ ಕನ್ನಡಿಗರಿಗೆ ಆಪ್ತವಾಗಿದ್ದು ನಿರ್ದೇಶನದಮೂಲಕ. ಶ್ , ಉಪೇಂದ್ರದಂತಹ ಸಿನಿಮಾ ನೀಡಿದ ರಿಯಲ್ ಸ್ಟಾರ್ ಉಪ್ಪಿ ಮತ್ತೆ ಆಕ್ಷ್ಯನ್ ಕಟ್ ಹೇಳಲು ಸಿದ್ಧವಾಗಿದ್ದು, ಲಾಕ್ ಡೌನ್ ನಲ್ಲಿ ಹಲವು ಕತೆ ಹೆಣೆದಿದ್ದು ಸದ್ಯವೇ ನಿರ್ದೇಶನಕ್ಕೆ ಮರಳುತ್ತೇನೆ ಎಂದಿದ್ದಾರೆ.
Read More...

Loose mada:ಬರ್ತಡೇ ಸಂಭ್ರಮದಲ್ಲಿ ಲೂಸ್ ಮಾದ….! ಲಂಕೆ ಕತೆ ಜೊತೆ ತೆರೆಗೆ ಬರ್ತಾರಂತೆ ನಟ ಯೋಗೇಶ್…!!

ದುನಿಯಾದ ಲೂಸ್ ಮಾದ ಪಾತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಪರಿಚಿತನಾದ ನಟ ಯೋಗೇಶ್ ಬರ್ತಡೇ ಸಂಭ್ರಮದಲ್ಲಿದ್ದಾರೆ. ಇದರೊಂದಿಗೆ ಯೋಗಿ ತಮ್ಮ ಹೊಸ ಚಿತ್ರ ಲಂಕೆಯ ಪೋಸ್ಟರ್  ಜೊತೆ ಅಭಿಮಾನಿಗಳ ಖುಷಿ ಹೆಚ್ಚಿಸಿದ್ದಾರೆ. ಬಹುದಿನಗಳ ಬಳಿಕ ಲೂಸ್ ಮಾದ ಯೋಗಿ ನಟಿಸಿರುವ ಚಿತ್ರ ಲಂಕೆ. ಈ
Read More...

BikeAccident:ಬೈಕ್ ಟೆಸ್ಟ್ ಡ್ರೈವ್ ಗೆ ಹೋದ ನಟ ಸುರ್ಯೋದಯ ಪೆರಂಪಲ್ಲಿ ಪುತ್ರ ಅಪಘಾತಕ್ಕೆ ಬಲಿ…!!

ಬೆಂಗಳೂರು: ಬೈಕ್ ಟೆಸ್ಟ್ ಡ್ರೈವ್ ಗೆ ಹೋದ ನಟ ಹಾಗೂ ನಿರ್ದೇಶಕ ಸುರ್ಯೋದಯ ಪೆರಂಪಲ್ಲಿ ಪುತ್ರ ರಸ್ತೆ ಅಪಘಾತಕ್ಕೆ ಬಲಿಯಾಗಿದ್ದಾನೆ. ಶುಕ್ರವಾರ ರಾತ್ರಿ ಬೆಂಗಳೂರಿನ ಬ್ಯಾಡರಹಳ್ಳಿ ನ್ಯೂಲಿಂಕ್ ರಸ್ತೆಯಲ್ಲಿ ಘಟನೆ ನಡೆದಿದ್ದು, ಬೈಕ್ ಹಾಗೂ ಟ್ಯಾಂಕರ್ ನಡುವೆ ಡಿಕ್ಕಿ ಸಂಭವಿಸಿದ
Read More...

Arjun sarja: ಈಡೇರಿತು ಅರ್ಜುನ್ ಸರ್ಜಾ ವರ್ಷಗಳ ಕನಸು….! ನಾಳೆಯಿಂದ ದರ್ಶನ ನೀಡಲಿದ್ದಾನೆ ಹನುಮ….!!

ಬಹುಭಾಷಾ ನಟ ಅರ್ಜುನ್ ಹನುಮನ ಆರಾಧಕರೂ ಹೌದು. ತಮ್ಮ ಆರಾಧ್ಯ ದೈವ ಹನುಮಂತನಿಗೆ ದೇವಾಲಯ ನಿರ್ಮಿಸುವ ಕನಸು ಹೊತ್ತು ಪ್ರಯತ್ನ ಆರಂಭಿಸಿದ್ದ ಅರ್ಜುನ್ ಸರ್ಜಾ ಕನಸು ನನಸಾದ ಖುಷಿಯಲ್ಲಿದ್ದಾರೆ. ನಾಳೆ ಅಂದ್ರೆ ಜುಲೈ 1 ರಂದು ಚೈನೈನ ಗೇರುಗಂಬಾಕ್ ನಲ್ಲಿ ಸರ್ಜಾ ಕುಟುಂಬದಿಂದ
Read More...