Browsing Tag

Afghanistan

Kandahar Blast : ಅಫ್ಘಾನಿಸ್ತಾನದ ಕಂದಹಾರ್ ಮಸೀದಿಯಲ್ಲಿ ಸ್ಫೋಟ : 32 ಸಾವು, 53 ಮಂದಿಗೆ ಗಾಯ

ಕಂದಹಾರ್ : ಅಫ್ಘಾನಿಸ್ತಾನದ ಕಂದಹಾರ್ ನಗರದಲ್ಲಿರುವ ಶಿಯಾ ಮಸೀದಿಯಲ್ಲಿ ಬಾಂಬ್‌ ಸ್ಫೋಟ ಸಂಭವಿಸಿದ್ದು, ಘಟನೆಯಲ್ಲಿ ಕನಿಷ್ಠ 32 ಜನರು ಸಾವನ್ನಪ್ಪಿದ್ದು, 53 ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಇಸ್ಲಾಮಿಕ್ ಸ್ಟೇಟ್-ಖೊರಾಸನ್ (ಐಎಸ್-ಕೆ) ಆತ್ಮಾಹುತಿ ಬಾಂಬರ್ ಕುಂಡುಜ್‌ನ ಶಿಯಾ
Read More...

Afghanistan : ಭಾರತಕ್ಕೆ ಪತ್ರ ಬರೆದ ತಾಲಿಬಾನ್‌ !

ನವದೆಹಲಿ : ಆಫ್ಘಾನಿಸ್ತಾನದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲು ಹವಣಿಸುತ್ತಿರುವ ತಾಲಿಬಾನಿಗಳು ಇದೀಗ ಭಾರತಕ್ಕೆ ಪತ್ರವನ್ನು ಬರೆದಿದ್ದಾರೆ. ಆಫ್ಘಾನಿಸ್ತಾನ ಮತ್ತು ಭಾರತದ ನಡುವೆ ವಿಮಾನ ಹಾರಾಟವನ್ನು ಪುನರಾರಂಭಿಸುವ ಸಲುವಾಗಿ ಪತ್ರದಲ್ಲಿ ಉಲ್ಲೇಖಿಸಲಾಗಿದೆ ಎಂದು ರಾಷ್ಟ್ರೀಯ ಸುದ್ದಿವಾಹಿನಿ
Read More...

ಅಪ್ಘಾನಿಸ್ತಾನ ಮಹಿಳೆಯರ ದಿಟ್ಟ ಹೆಜ್ಜೆ: ವಸ್ತ್ರಸಂಹಿತೆ ವಿರುದ್ಧ ಆನ್ ಲೈನ್ ಅಭಿಯಾನ

ಕಾಬೂಲ್: ಅಪ್ಘಾನಿಸ್ತಾನ ವಶಪಡಿಸಿಕೊಂಡಿರುವ ತಾಲಿಬಾನಿಗಳು ತಮ್ಮದೇ ಆಡಳಿತ ಯಂತ್ರ ಸ್ಥಾಪಿಸಿದ್ದು, ಮಹಿಳೆಯರ ಎಲ್ಲ ಹಕ್ಕು ಸ್ವಾತಂತ್ರ್ಯಗಳನ್ನು ಮೊಟಕುಗೊಳಿಸಿದ್ದಾರೆ.  ಮಧ್ಯೆ ತಾಲಿಬಾನಿಗಳು ವಿಧಿಸಿರುವ ವಸ್ತ್ರಸಂಹಿತೆ ವಿರುದ್ಧ ಅಪ್ಘಾನಿಸ್ತಾನ ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದ್ದು,
Read More...

Burqa: ತಾಲಿಬಾನ್ ಎಫೆಕ್ಟ್ : ಆಹಾರದ ಜೊತೆ ಗಗನಕ್ಕೇರಿತು ಬುರ್ಖಾ ಬೆಲೆ:

ಅಪ್ಘಾನಿಸ್ತಾನ್ ಭೂಲೋಕದ ನರಕವಾಗುತ್ತಿದೆ. ಜನರು ಜೀವ ಉಳಿಸಿಕೊಳ್ಳಲು ಪರದಾಡುತ್ತಿದ್ದಾರೆ. ಕಾಬೂಲ್ ಏರ್ ಪೋರ್ಟ್ ನಲ್ಲಿ ಅನ್ನ,ನೀರಿನ‌ ಬೆಲೆ ಗಗನಕ್ಕೇರಿದ ಬೆನ್ನಲ್ಲೇ ಅಪ್ಘಾನಿಸ್ತಾನ್ ನಲ್ಲಿ ಬುರ್ಖಾ ಬೆಲೆ ದುಪ್ಪಟ್ಟಾಗಿದೆ. ತಾಲಿಬಾನ್ ಉಗ್ರರು ಅಪ್ಘಾನಿಸ್ತಾನ್ ದಲ್ಲಿ ಬುರ್ಖಾ ಬೆಲೆ
Read More...

Kabul Blast : ಕಾಬೂಲ್‌ ವಿಮಾನ ನಿಲ್ದಾಣದ ಬಳಿ ಬಾರೀ ಸ್ಪೋಟ : ಆತ್ಮಾಹುತಿ ದಾಳಿ ಶಂಕೆ

ಕಾಬೂಲ್‌ : ಅಪ್ಘಾನಿಸ್ತಾನದ ರಾಜಧಾನಿ ಕಾಬೂಲ್‌ನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿಯಲ್ಲಿ ಬಾರೀ ಸ್ಪೋಟ ಸಂಭವಿಸಿದೆ. ಅಮೇರಿಕಾ ಸೇನೆಯನ್ನು ಗುರಿಯಾಗಿ ಇಟ್ಟುಕೊಂಡು ಸ್ಪೋಟ ನಡೆಸಲಾಗಿದೆ ಎನ್ನಲಾಗಿದ್ದು, ಸ್ಪೋಟದಲ್ಲಿ ಹಲವರು ಗಾಯಗೊಂಡಿರುವ ಶಂಕೆ ವ್ಯಕ್ತವಾಗಿದೆ. ಕಾಬೂಲ್‌ ವಿಮಾನ
Read More...

ಕಾಬೂಲ್ ನಲ್ಲಿ ತಿನ್ನೋ ಅನ್ನಕ್ಕೆ, ಹನಿ ನೀರಿಗೆ ಚಿನ್ನದ ಬೆಲೆ: ಜೀವ ಉಳಿಸಿಕೊಳ್ಳಲು ನಡೆದಿದೆ ಪರದಾಟ

ಕಾಬೂಲ್‌ : ತಾಲಿಬಾನ್ ಕೈವಶವಾದ ಅಪ್ಘಾನಿಸ್ತಾನ್ ಅಕ್ಷರಷಃ ನರಕವಾಗಿದೆ. ಬದುಕಿ ಉಳಿದರೇ ಸಾಕೆಂದು ಜನ ಕಾಬೂಲ್ ಏರ್ಪೋರ್ಟ್ ನತ್ತ ಮುಖಮಾಡಿದ್ದಾರೆ. ಹೀಗಾಗಿ ಕಾಬೂಲ್ ಏರ್ಪೋರ್ಟ್ ಈಗ ಜೀವಉಳಿಸುವ ಮಾರ್ಗವಾಗಿದೆ. ಹೀಗಾಗಿ ಕಾಬೂಲ್ ಏರ್ಪೋರ್ಟ್ ನಲ್ಲಿ ಜೀವ ಉಳಿಸುವ ನೀರು ಹಾಗೂ ಅನ್ನಕ್ಕೆ ಬೇಡಿಕೆ
Read More...

Taliban: ನಿರೂಪಕಿ ಮೇಲೆ ತಾಲಿಬಾನ್ ದೌರ್ಜನ್ಯ: ಮಹಿಳೆ ನೀನು ಮನೆಗೆ ತೆರಳು ಎಂದ ಅಧಿಕಾರಿಗಳು!

ಕಾಬೂಲ್: ಅಪ್ಘಾನಿಸ್ತಾನ್ ದ ಸರ್ಕಾರಿ ಸ್ವಾಮ್ಯದ ಸುದ್ದಿಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳಾಎ ನಿರೂಪಕಿಯ  ಮೇಲೆ ತಾಲಿಬಾನ್ ಅಧಿಕಾರಿಗಳು ದೌರ್ಜನ್ಯ ಮೆರೆದಿದ್ದಾರೆ. ನೀನು ಮಹಿಳೆ. ಮನೆಗೆ ತೆರಳು ಎಂದು  ತಾಲಿಬಾನ್ ಅಧಿಕಾರಿಗಳು ನನಗೆ ಬೆದರಿಕೆ ಹಾಕಿದ್ದಾರೆ ಎಂದು
Read More...

Ashraf Ghani : ಅಪ್ಘಾನ್‌ ಅಧ್ಯಕ್ಷ ಅಶ್ರಫ್‌ ಘನಿ ಕೊನೆಗೂ ಪತ್ತೆ : ಮಾನವೀಯತೆಯಿಂದ ಆಶ್ರಯವೆಂದ ಯುಎಇ

ದುಬೈ : ತಾಲಿಬಾನ್‌ ದಾಳಿ ಬೆದರಿ ಪರಾರಿಯಾಗಿದ್ದ ಅಪ್ಘಾನಿಸ್ತಾನ್‌ ಅಧ್ಯಕ್ಷ ಅಶ್ರಫ್‌ ಘನಿ ಕೊನೆಗೂ ಪತ್ತೆಯಾಗಿದ್ದಾರೆ. ಓಡಿ ಬಂದ ಅಶ್ರಫ್‌ಗೆ ಮಾನವೀಯತೆಯ ನೆಲೆಯಲ್ಲಿ ಆಶ್ರಯವನ್ನು ನೀಡಿದ್ದೇವೆ ಎಂದು ಯುಎಇ ಸರಕಾರ ಹೇಳಿದೆ. ಯುಎಇ ವಿದೇಶಾಂಗ ವ್ಯವಹಾರಗಳು ಮತ್ತು ಅಂತಾರಾಷ್ಟ್ರೀಯ ಸಹಕಾರ
Read More...

ತಾಲಿಬಾನಿಗಳ ಸೋಷಿಯಲ್ ಮೀಡಿಯಾಗೆ ಬಿತ್ತು ಬೀಗ: ಖಾತೆ ಸ್ಥಗಿತಗೊಳಿಸಿದ ಫೇಸ್ ಬುಕ್, ಯೂಟ್ಯೂಬ್!

ಅಪ್ಘಾನಿಸ್ತಾನದಲ್ಲಿ ಅಟ್ಟಹಾಸ ಮೆರೆಯುತ್ತಿರುವ ತಾಲಿಬಾನಿಗಳ ಸೋಷಿಯಲ್ ಮೀಡಿಯಾಕ್ಕೆ ಬೀಗ ಬಿದ್ದಿದೆ. ತಾಲಿಬಾನ್ ಗೆ ಸಂಬಂಧಿಸಿದ ವಾಟ್ಸಪ್, ವಾಟ್ಸಪ್ ಗ್ರೂಫ್,ಫೇಸ್ ಬುಕ್ ಅಕೌಂಟ್ ಗಳನ್ನು ಬ್ಲಾಕ್ ಮಾಡುವುದಾಗಿ ಫೇಸ್ ಬುಕ್ ಹೇಳಿದೆ. ಅಮೇರಿಕಾದಲ್ಲಿ ತಾಲಿಬಾನ್ ನನ್ನು
Read More...

ತಾಲಿಬಾನ್‌ ದಾಳಿಯ ಬೆನ್ನಲ್ಲೇ ಅಪ್ಘಾನಿಸ್ತಾನದಲ್ಲಿ ತೀವ್ರ ಭೂಕಂಪ : ಆತಂಕದಲ್ಲಿ ಜನರು

ನವದೆಹಲಿ : ತಾಲಿಬಾನ್‌ ಅಟ್ಟಹಾಸದ ಬೆನ್ನಲ್ಲೇ ಅಪ್ಘಾನಿಸ್ತಾನದಲ್ಲಿಂದು ತೀವ್ರ ಭೂಕಂಪ ಸಂಭವಿಸಿದೆ. ನ್ಯಾಷನಲ್ ಸೆಂಟರ್ ಫಾರ್ ಸೀಸ್ಮಾಲಜಿಯ ಪ್ರಕಾರ, ರಿಕ್ಟರ್ ಮಾಪಕದಲ್ಲಿ 4.5 ತೀವ್ರತೆಯ ಭೂಕಂಪನ ದಾಖಲಾಗಿದ್ದು, ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅಪ್ಘಾನಿಸ್ತಾನದ ಜನರ ಪಾಡು ಆ
Read More...