Browsing Tag

agriculture

ಕೇವಲ 3.5 ಗಂಟೆಗಳ ವೇಗದ ಚಾರ್ಜಿಂಗ್‌ : ಸೋನಾಲಿಕಾ ಎಲೆಕ್ಟ್ರಿಕ್‌ ಹೊಸ ಟ್ರ್ಯಾಕ್ಟರ್ ಬಿಡುಗಡೆ ಮಾಡಿದ ಐಟಿಎಲ್

ಎಲೆಕ್ಟ್ರಿಕ್‌ ಕಾರು, ಬಸ್ಸುಗಳು ಈಗಾಗಲೇ ಮಾರುಕಟ್ಟೆಯಲ್ಲಿ ಕ್ರಾಂತಿಯನ್ನೇ ಮಾಡಿವೆ. ಇದೀಗ ಎಲೆಕ್ಟ್ರಿಕ್‌ ಕಾರುಗಳು ಕೂಡ ಭಾರತದ ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಸೋನಾಲಿಯಾ ಟ್ರ್ಯಾಕ್ಟರ್‌ ( Sonalika Electric tractor ITL) ಹೆಸರಲ್ಲಿ ಇಂಟರ್‌ನ್ಯಾಷನಲ್‌ ಟ್ರ್ಯಾಕ್ಟರ್‌ ಲಿಮಿಟೆಡ್‌…
Read More...

ಕರಾವಳಿಯಲ್ಲಿ ಭಾರೀ ಮಳೆಯಿಂದ ಅಡಿಕೆಗೆ ಕೊಳೆ ರೋಗ, ಚುಕ್ಕೆ ರೋಗ : ಅಧಿಕಾರಿಗಳಿಂದ ರೋಗ ನಿರ್ವಹಣೆಯ ಟಿಪ್ಸ್‌

ಉಡುಪಿ : Areca Disease : ಕರಾವಳಿಯಲ್ಲಿ ಮುಂಗಾರು ಚುರುಕಾಗಿದ್ದು, ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಉಡುಪಿ ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಯಾದ ಅಡಿಕೆಗೆ ಕೊಳೆ ರೋಗ ಹಾಗೂ ಎಲೆಚುಕ್ಕೆ ರೋಗಗಳು ಬಾಧಿಸುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಮುಂಜಾಗೃತಾ ಕ್ರಮವಾಗಿ ಈ ಕೆಳಕಂಡ!-->…
Read More...

Monsoon Crop survey: ಉಡುಪಿಯಲ್ಲಿ ರೈತರಿಂದಲೇ ಬೆಳೆ ಸಮೀಕ್ಷೆ ಆರಂಭ

ಉಡುಪಿ : Monsoon Crop survey : ರೈತರ ಅನುಕೂಲಕ್ಕಾಗಿ ಕೃಷಿ ಇಲಾಖೆ ಹೈಟೆಕ್‌ ಯೋಜನೆಗಳನ್ನು ಜಾರಿಗೆ ತರುತ್ತಿದೆ. ಇದೀಗ ರೈತರು ಮೊಬೈಲ್‌ ಬಳಸಿಕೊಂಡು ಬೆಳೆ ಸಮೀಕ್ಷೆ ನಡೆಸುವ ಅವಕಾಶವನ್ನು ಕೃಷಿ ಇಲಾಖೆ ನೀಡಿದೆ. ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆ ಕಾರ್ಯಕ್ಕೆ ಕೃಷಿ ಇಲಾಖೆ ಈಗಾಗಲೇ!-->…
Read More...

Kissan GPT : ಕೃಷಿ ಕ್ಷೇತ್ರಕ್ಕೂ ಕಾಲಿಟ್ಟ ಚಾಟ್‌ಜಿಪಿಟಿ; ಕಿಸಾನ್‌ ಜಿಪಿಟಿಯಲ್ಲಿ ನಿಮ್ಮ ಸಮಸ್ಯೆ ಹೇಳಿ, ಥಟ್‌ ಅಂತ…

ಸದ್ಯ ಬಹಳ ಚರ್ಚೆಗೆ ಒಳಪಡುತ್ತಿರುವ ವಿಷಯವೆಂದರೆ ಎಐ (AI) ತಂತ್ರಜ್ಞಾನ. ಚಾಟ್‌ಬಾಟ್‌ (ChatBot) ಎಂದು ಕರೆಯಿಸಿಕೊಳ್ಳುವ ಇದು ಕೇಳುಗರ ಪ್ರಶ್ನೆಗೆ ಕ್ಷಣಾರ್ಧದಲ್ಲಿ ಉತ್ತರಿಸುತ್ತದೆ. ಚಾಟ್‌ ಜಿಪಿಟಿ ಪರಿಚಯಿಸಿದ ನಂತರ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಕುರಿತು ಸಾಕಷ್ಟು ಸಂಶೋಧನೆಗಳು!-->…
Read More...

PM Matsya Sampada Yojana : ಏನಿದು ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆ? ಇದರ ಲಾಭ ಪಡೆಯುವುದು ಹೇಗೆ…

ಕಳೆದ ಕೆಲ ವರ್ಷಗಳಿಂದೀಚೆಗೆ ಪಶುಪಾಲನೆಯ (Animal Husbandry) ತರಹ ಮೀನು ಸಾಕಣಿಕೆ (Fisheries) ಕೂಡಾ, ಗ್ರಾಮೀಣ ಆರ್ಥಿಕ ವ್ಯವಸ್ಥೆಯಲ್ಲಿ ಮಹತ್ವ ಪೂರ್ಣ ಪಾತ್ರವಹಿಸಿದೆ. ಇದು ರೈತರಿಗೆ ಅವರ ಆರ್ಥಿಕ ಸ್ಥಿತಿಯನ್ನು ಸುಧಾರಿಸಿಕೊಳ್ಳಲು ನೆರವು ನೀಡಿದೆ. ಅಲ್ಲಲ್ಲಿ ರೈತರು, ಯುವಕರು ಮೀನು!-->…
Read More...

Tomato Prices Down : ಟೊಮ್ಯಾಟೊ ಕೆಜಿಗೆ 3ರೂ. : ದಿನೇ ದಿನೇ ಬೆಲೆ ಕುಸಿತದಿಂದ ರೈತರಿಗೆ ಸಂಕಷ್ಟ

ಕೋಲಾರ : ಟೊಮೊಟೊ ಮಾರುಕಟ್ಟೆಯಲ್ಲಿ ದಿನದಿಂದ ದಿನಕ್ಕೆ ಕುಸಿಯುತ್ತಿದ್ದು, (Tomato Prices Down) ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಟೊಮೊಟೊ ಮಾರಾಟದಲ್ಲಿ ಏಷ್ಯಾದ ಎರಡನೇ ಅತಿದೊಡ್ಡ ಮಾರುಕಟ್ಟೆ ಎನಿಸಿರುವ ನಗರದ ಎಪಿಎಂಸಿಯಲ್ಲಿ ಎಲ್ಲಿ ನೋಡಿದರು ಟೊಮೊಟೊ ರಾಶಿ ಕಾಣಿಸುತ್ತಿದೆ.!-->…
Read More...

Karnataka Farmer : ಕರ್ನಾಟಕದ ರೈತ 205 ಕೆಜಿ ಈರುಳ್ಳಿಯನ್ನು ಕೇವಲ 8.36 ರೂ.ಗೆ ಮಾರಾಟ ಮಾಡಿದ ರಸೀದಿ ಫೋಟೋ ವೈರಲ್

ಬೆಂಗಳೂರು : ಕರ್ನಾಟಕದ ಗದಗ ಜಿಲ್ಲೆಯ ರೈತರೊಬ್ಬರು (Karnataka Farmer) 205 ಕೆಜಿ ಈರುಳ್ಳಿಯನ್ನು ಕೇವಲ 8.36 ರೂ.ಗೆ ಮಾರಾಟ ಮಾಡಬೇಕಾಗಿ ಬಂದ ವಿಲಕ್ಷಣ ಮತ್ತು ದುಃಖಕರ ಘಟನೆಯೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ವೈರಲ್ ಆದ ರಶೀದಿಯು ರೈತನ ಭವಿಷ್ಯದ ಬಗ್ಗೆ ದುಃಖಿಸುತ್ತಿರುವ!-->…
Read More...

PM Kisan Samman Nidhi : ಪತಿ ಮತ್ತು ಪತ್ನಿ ಇಬ್ಬರೂ ವರ್ಷಕ್ಕೆ 6,000 ರೂ. ಕ್ಲೈಮ್ ಮಾಡಿಕೊಳ್ಳಬಹುದಾ; ಪಿಎಂ ಕಿಸಾನ್…

ಇತ್ತೀಚೆಗೆ ಅಂದರೆ ಅಕ್ಟೋಬರ್ 17 ರಂದು, ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಭೂಮಿ ಹೊಂದಿರುವ ಎಲ್ಲಾ ರೈತ ಕುಟುಂಬಗಳಿಗೆ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (ಪಿಎಂ ಕಿಸಾನ್) (PM Kisan Samman Nidhi) ಯೋಜನೆಯಡಿ 12 ನೇ ಕಂತು 2,000 ರೂ. ಬಿಡುಗಡೆ ಮಾಡಿದೆ. ಪಿಎಂ ಕಿಸಾನ್!-->…
Read More...

Krishi Bhagya Scheme : ಕೃಷಿ ಭಾಗ್ಯ ಯೋಜನೆ

Krishi Bhagya Scheme : ಕರ್ನಾಟಕ ಸರ್ಕಾರವು ತಮ್ಮ ಕೃಷಿಗಾಗಿ ವಾರ್ಷಿಕ ಮಳೆಯನ್ನೇ ಅವಲಂಬಿಸಿರುವ ಒಣಭೂಮಿ ರೈತರಿಗಾಗಿ ಪ್ರತ್ಯೇಕವಾಗಿ ಕೃಷಿ ಭಾಗ್ಯ ಯೋಜನೆಯನ್ನು ಪ್ರಾರಂಭಿಸಿದೆ. ಕರ್ನಾಟಕದ ಬಹುಪಾಲು ಕೃಷಿ ಭೂಮಿ (ಶೇಕಡಾ 70 ಕ್ಕಿಂತ ಹೆಚ್ಚು) ಮಳೆಯಾಧಾರಿತವಾಗಿರುವುದರಿಂದ, ಆ ಒಣ!-->…
Read More...

PM-KUSUM Yojana Scheme: PM-KUSUM ಯೋಜನೆಯ ಬಗ್ಗೆ ತಿಳಿದಿದೆಯಾ!

ಇದೀಗ ಕೇಂದ್ರ ಸರ್ಕಾರದ ಮಹಾತ್ವಾಕಾಂಕ್ಷಿ ಯೋಜನೆಯಾದ PM-KUSUM ಯೋಜನೆಯಡಿಯಲ್ಲಿ ಸೌರ ಚಾಲಿತ ಕೃಷಿ ಪಂಪಸೆಟ್ ಗಳನ್ನು ಅಳವಡಿಸಲು ರಾಜ್ಯ ಸರ್ಕಾರ ಸಂಪೂರ್ಣ ಸನ್ನದ್ಧವಾಗಿದ್ದು, ಕ್ರೆಡೆಲ್ ಮೂಲಕ ಜಾರಿಗೊಳಿಸಲಿದೆ. ಯೋಜನೆಯಡಿಯಲ್ಲಿ ಮೊದಲ ಹಂತದಲ್ಲಿ 4424 ಸಂಖ್ಯೆ ಜಾಲಮುಕ್ತ ಸೌರ ಚಾಲಿತ ಕೃಷಿ!-->…
Read More...