Browsing Tag

ahamedabad

ಭಾರತ – ಪಾಕಿಸ್ತಾನ ಪಂದ್ಯ : ಟಾಸ್ ಗೆದ್ದ ಭಾರತ ಬೌಲಿಂಗ್‌ ಆಯ್ಕೆ, ತಂಡಕ್ಕೆ ಮರಳಿದ ಶುಭಮನ್‌ ಗಿಲ್‌

ಅಹಮದಾಬಾದ್‌ : ವಿಶ್ವಕಪ್‌ನಲ್ಲಿ (world Cup 2023) ಭಾರತ ಹಾಗೂ ಪಾಕಿಸ್ತಾನ ತಂಡಗಳು (india vs pakistan) ಮುಖಾಮುಖಿಯಾಗುತ್ತಿವೆ. ಟಾಸ್‌ ಗೆದ್ದಿರುವ ಭಾರತ ಬೌಲಿಂಗ್‌ ಆಯ್ಕೆ ಮಾಡಿಕೊಂಡಿದೆ. ಭಾರತ ತಂಡಕ್ಕೆ ಶುಭಮನ್‌ ಗಿಲ್‌ (Shubman Gill In)  ವಾಪಾಸಾಗಿದ್ದು, ಇಶಾನ್‌ ಕಿಶಾನ್‌…
Read More...

ವಿಶ್ವಕಪ್‌ ಭಾರತ Vs ಪಾಕಿಸ್ತಾನ ಪಂದ್ಯ: ಕೇಸರಿ ಜರ್ಸಿಯಲ್ಲಿ ಕಣಕ್ಕಿಳಿಯುತ್ತಾ ಭಾರತ, ಬಿಸಿಸಿಐ ಹೇಳಿದ್ದೇನು ?

ವಿಶ್ವಕಪ್‌ನ (World Cup 2023) ಮೊದಲ ಪಂದ್ಯವನ್ನು ಜಯಿಸಿರುವ ಭಾರತ ತಂಡ ಎರಡನೇ ಪಂದ್ಯದಲ್ಲಿ ಅಪ್ಘಾನಿಸ್ತಾನ ತಂಡವನ್ನು ಎದುರಿಸಲಿದೆ. ಆದರೆ ಮೂರನೇ ಪಂದ್ಯದಲ್ಲಿ ಪಾಕಿಸ್ತಾನದ ( India vs Pakistan ) ವಿರುದ್ದ ಆಡಲಿದೆ. ಆದರೆ ಈ ಪಂದ್ಯದಲ್ಲಿ ರೋಹಿತ್‌ ಶರ್ಮಾ  ಪಡೆ ಕೇಸರಿ ಜರ್ಸಿಯಲ್ಲಿ…
Read More...

ಮ್ಯಾಟ್ರಿಮೋನಿ ಸೈಟ್‌ನಲ್ಲಿ ಯುವತಿಯ ಪರಿಚಯ : 1 ತಿಂಗಳಲ್ಲೇ ಸಾಫ್ಟ್‌ವೇರ್‌ ಇಂಜಿನಿಯರ್‌ಗೆ 1 ಕೋಟಿ ರೂಪಾಯಿ ವಂಚನೆ

ಅಹಮದಾಬಾದ್‌ : ಮೋಸ ಹೋಗುವವರು ಎಲ್ಲಿಯ ವರೆಗೆ ಇರುತ್ತಾರೋ ಅಲ್ಲಿಯ ವರೆಗೆ ಮೋಸ ಮಾಡುವವರು ಇದ್ದೇ ಇರುತ್ತಾರೆ. ಪದೇ ಪದೆ ಸೈಬರ್‌ ವಂಚನೆಯ ಪ್ರಕರಣಗಳು ಬೆಳಕಿಗೆ ಬರುತ್ತಿದ್ದರೂ ಕೂಡ ಜನ ಮೋಸ ಹೋಗುವುದು ಮಾತ್ರ ತಪ್ಪಿಲ್ಲ. ಮ್ಯಾಟ್ರಿಮೊನಿ ಸೈಟ್‌ನಲ್ಲಿ (software engineer) ಪರಿಚಯವಾಗಿದ್ದ…
Read More...

Ravi Shastri : ಕೋಚ್‌ ರವಿಶಾಸ್ತ್ರಿ ಯುಗಾಂತ್ಯ : ಐಪಿಎಲ್‌ನಲ್ಲಿ ಈ ತಂಡ ಕೋಚ್‌ ಆಗ್ತಾರಂತೆ

ಮುಂಬೈ : ಟಿ20 ವಿಶ್ವಕಪ್‌ನಲ್ಲಿ ಭಾರತ ಅಂತಿಮ ಪಂದ್ಯವನ್ನು ನಮೀಬಿಯಾ ವಿರುದ್ದ ಆಡಿದೆ. ಈ ಮೂಲಕ ಭಾರತ ಟೂರ್ನಿಯಿಂದಲೇ ಹೊರ ಬಿದ್ದಿದೆ. ಇದೀಗ ಭಾರತ ತಂಡ ಕೋಚ್‌ ಆಗಿರುವ ರವಿಶಾಸ್ತ್ರಿ ಅವರ ಅವಧಿ ಕೂಡ ಮುಕ್ತಾಯವಾಗಲಿದೆ. ಈ ಬೆನ್ನಲ್ಲೇ ರವಿಶಾಸ್ತ್ರಿ ಐಪಿಎಲ್‌ಗೆ ಹೊಸದಾಗಿ ಸೇರ್ಪಡೆಯಾಗಿರುವ!-->…
Read More...

Wife Sold for Rs 500 : ಕೈ ಹಿಡಿದ ಪತ್ನಿಯನ್ನೇ 500 ರೂಪಾಯಿ ಮಾರಾಟ ಮಾಡಿದ ಪತಿ : ನಂತರ ನಡೆಯಿತು ಪೈಶಾಚಿಕ ಕೃತ್ಯ

ಅಹಮದಾಬಾದ್‌ : ಕೈ ಹಿಡಿದ ಪತ್ನಿಯನ್ನು ಹೋಟೆಲ್‌ಗೆ ಕರೆದೊಯ್ದಿದ್ದ ಪತಿ ಮಹಾಶಯನೋರ್ವ 500 ರೂಪಾಯಿಗೆ ಮಾರಾಟ ಮಾಡಿದ್ದಾನೆ. ಆದ್ರೆ ಆಕೆಯನ್ನು ಖರೀದಿಸಿದ ವ್ಯಕ್ತಿ ಅಜ್ಞಾತ ಸ್ಥಳಕ್ಕೆ ಕರೆದೊಯ್ದು ಅತ್ಯಾಚಾರವೆಸಗಿರುವ ಪೈಶಾಚಿಕ ಘಟನೆ ಗುಜರಾತ್‌ನಲ್ಲಿ ನಡೆದಿದೆ.ಸೋನು ಶರ್ಮಾ ಎಂಬಾತನೇ!-->!-->!-->…
Read More...

Cylinder Blast : ಸಿಲಿಂಡರ್‌ ಸ್ಪೋಟ 9 ಮಂದಿ ದುರ್ಮರಣ

ಅಹಮದಾಬಾದ್: ಎಲ್‌ಪಿಜಿ ಅನಿಲ ಸೋರಿಕೆಯಾಗಿ ಗ್ಯಾಸ್‌ ಸಿಲಿಂಡರ್‌ ಸ್ಪೋಟಗೊಂಡು 9 ಮಂದಿ ಸಾವನ್ನಪ್ಪಿರುವ ಘಟನೆ ಗುಜರಾತ್‌ನ ಅಹಮದಾಬಾದ್ ನಗರದ ಹೊರವಲಯದಲ್ಲಿ ನಡೆದಿದೆ.ರಾಂಪ್ಯಾರಿ ಅಹಿರ್ವಾರ್ (56 ವರ್ಷ), ರಾಜುಭಾಯ್ ಅಹಿರ್ವಾರ್ (31 ವರ್ಷ), ಸೋನು ಅಹಿರ್ವಾರ್ (21 ವರ್ಷ ), ಸೀಮಾ!-->!-->!-->…
Read More...

ವಿಶ್ವದ ಅತೀ ದೊಡ್ಡ ‘ಮೊಟೆರಾ’ ಕ್ರೀಡಾಂಗಣದ ವಿಶೇಷತೆ ನಿಮಗೆ ಗೊತ್ತಾ

ಅಹಮದಾಬಾದ್ : ಭಾರತ ನಾಳೆ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲಿದೆ. ಗುಜರಾತ್ ನ ಅಹಮದಾಬಾದ್ ನಲ್ಲಿ ನಿರ್ಮಾಣಗೊಂಡಿರೋ ವಿಶ್ವದ ಅತೀ ದೊಡ್ಡ ಮೊಟೆರಾ ಕ್ರಿಕೆಟ್ ಸ್ಟೇಡಿಯಂ ಲೋಕಾರ್ಪಣೆಗೊಳ್ಳಲಿದೆ. ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಲೋಕಾರ್ಪಣೆ ಮಾಡಲಿರೋ ಮೊಟೆರಾ ಸರ್ದಾರ್ ವಲಭಬಾಯಿ ಪಟೇಲ್!-->…
Read More...

ಋತುಮತಿ ಅಡುಗೆ ಮಾಡಿದ್ರೆ ನಾಯಿಯಾಗಿ ಹುಟ್ಟುತ್ತಾಳೆ : ವಿವಾದದ ಕಿಡಿ ಹೊತ್ತಿಸಿದ ಸ್ವಾಮೀಜಿ

ಅಹಮದಾಬಾದ್ : ಋತು ಚಕ್ರದ ಸಮಯದಲ್ಲಿ ಮಹಿಳೆಯನ್ನು ಮುಟ್ಟಬಾರು. ಒಂದೊಮ್ಮೆ ಮುಟ್ಟಿದ್ರೆ ಅಪವಿತ್ರವಾಗುತ್ತೆ ಅನ್ನೋ ಮೂಢನಂಬಿಕೆ ಈಗ ಮರೆಯಾಗಿದೆ. ಶಿಕ್ಷಿತರಾಗುತ್ತಿದ್ದಂತೆಯೇ ಮೌಢ್ಯ ಕಳಚುತ್ತಿದೆ. ಆದ್ರೆ ಋತುಮತಿ ಅಡುಗೆ ಮಾಡಿದ್ರೆ ಆಕೆ ಮುಂದಿನ ಜನ್ಮದಲ್ಲಿ ನಾಯಿ ಆಗಿ ಜನ್ಮತಾಳುತ್ತಾಳೆ ಎಂದು!-->…
Read More...