Browsing Tag

Asia Cup 2023

ಭಾರತ – ಪಾಕಿಸ್ತಾನ ಪಂದ್ಯ : ಬ್ಯಾಟಿಂಗ್‌ ಆಯ್ದುಕೊಂಡ ಭಾರತ, ಈ ಮೈದಾನದಲ್ಲಿ ಟೀಂ ಇಂಡಿಯಾ ಸೋಲನ್ನೇ ಕಂಡಿಲ್ಲ

IND vs PAK Live Score : ಏಷ್ಯಾ ಕಪ್ 2023 (Asia Cup 2023)ರಲ್ಲಿ ತನ್ನ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಮೊದಲ ಪಂದ್ಯದಲ್ಲಿಯೇ ಎದುರಿಸುತ್ತಿದೆ. ಟಾಸ್‌ ಗೆದ್ದಿರುವ ಭಾರತ ತಂಡ ಮೊದಲು ಬ್ಯಾಟಿಂಗ್‌ ಆಯ್ದುಕೊಂಡಿದ್ದು, ಟೀಂ ಇಂಡಿಯಾ ನಾಯಕ ರೋಹಿತ್‌ ಶರ್ಮಾ( Rohit Sharma) ಹಾಗೂ…
Read More...

ಏಷ್ಯಾಕಪ್‌ 2023 : ಭಾರತ ಪಾಕಿಸ್ತಾನ ಪಂದ್ಯಕ್ಕೆ ಮಳೆಯ ಭೀತಿ : ಏನ್‌ ಹೇಳುತ್ತೆ ಪಿಚ್‌ ರಿಪೋರ್ಟ್‌, ಹೇಗಿದೆ ತಂಡದ…

ಕೊಲಂಬೋ : ಏಷ್ಯಾಕಪ್‌ (Asia cup 2023 ) ಪಂದ್ಯಾವಳಿಯ ಮೊದಲ ಪಂದ್ಯದಲ್ಲಿಯೇ ಗೆದ್ದು ಬೀಗಿರುವ ಪಾಕಿಸ್ತಾನ ತಂಡ ಇದೀಗ ಸೆಪ್ಟೆಂಬರ್ 2ರಂದು ಭಾರತ ತಂಡದ (india vs pakistan) ವಿರುದ್ದ ಸೆಣೆಸಾಡಲಿದೆ. ಕ್ರಿಕೆಟ್‌ ಬದ್ದವೈರಿಗಳ ನಡುವಿನ ಕಾದಾಟವನ್ನು ನೋಡಲು ವಿಶ್ವವೇ ಕಾತರವಾಗಿದೆ.…
Read More...

Team India training camp begins : ಆಲೂರಿನಲ್ಲಿ ಟೀಮ್ ಇಂಡಿಯಾ ಏಷ್ಯಾ ಕಪ್ ಕ್ಯಾಂಪ್; ವಿರಾಟ್, ರೋಹಿತ್’ಗೆ ಇಂದು…

ಬೆಂಗಳೂರು: ಏಷ್ಯಾ ಕಪ್ 2023 (Asia Cup 2023) ಟೂರ್ನಿಗೆ ಪೂರ್ವಭಾವಿಯಾಗಿ ಭಾರತ ತಂಡದ ಅಭ್ಯಾಸ ಶಿಬಿರ (Team India training camp begins) ಬೆಂಗಳೂರಿನ ಹೊರವಲಯದ ಆಲೂರಿನಲ್ಲಿರುವ KSCA ಕ್ರೀಡಾಂಗಣದಲ್ಲಿ ಗುರುವಾರ ಆರಂಭಗೊಂಡಿದೆ.ಐರ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಆಡಿದ!-->!-->!-->…
Read More...

Exclusive: ಆಲೂರಿನಲ್ಲಿ ನಾಳೆಯಿಂದ ಟೀಮ್ ಇಂಡಿಯಾದ ಏಷ್ಯಾ ಕಪ್ ಟ್ರೈನಿಂಗ್ ಕ್ಯಾಂಪ್ ಶುರು

ಬೆಂಗಳೂರು: ಏಷ್ಯಾ ಕಪ್ ಟೂರ್ನಿಗೆ (Asia Cup 2023) ಸಜ್ಜಾಗುತ್ತಿರುವ ಟೀಮ್ ಇಂಡಿಯಾದ ಟ್ರೈನಿಂಗ್ ಕ್ಯಾಂಪ್ ಬೆಂಗಳೂರಿನ ಹೊರವಲಯದಲ್ಲಿರುವ ಆಲೂರಿನಲ್ಲಿ ನಾಳೆ (ಗುರುವಾರ) ಆರಂಭವಾಗಲಿದೆ.ಆಲೂರಿನಲ್ಲಿರುವ ರಾಜ್ಯ ಕ್ರಿಕೆಟ್ ಸಂಸ್ಥೆ (KSCA) ಕ್ರೀಡಾಂಗಣದಲ್ಲಿ ನಡೆಯಲಿರುವ ಅಭ್ಯಾಸ!-->!-->!-->…
Read More...

Asia Cup 2023: ಏಷ್ಯಾ ಕಪ್ ಟೂರ್ನಿಗೆ ಭಾರತ ತಂಡ ಪ್ರಕಟ; ಕೆ.ಎಲ್. ರಾಹುಲ್, ಶ್ರೇಯಸ್‌ , ಪ್ರಸಿದ್ಧ ಕೃಷ್ಣ ಕಂಬ್ಯಾಕ್

ಬೆಂಗಳೂರು: ಏಷ್ಯಾ ಕಪ್ 2023 (Asia Cup 2023) ಟೂರ್ನಿಗೆ ಭಾರತ ತಂಡವನ್ನು ಪ್ರಕಟಿಸಲಾಗಿದ್ದು, ಗಾಯದಿಂದ ಸಂಪೂರ್ಣವಾಗಿ ಚೇತರಿಸಿಕೊಂಡಿರುವ ಕರ್ನಾಟಕದ ಸ್ಟಾರ್ ವಿಕೆಟ್ ಕೀಪರ್ ಬ್ಯಾಟ್ಸ್’ಮನ್ ಕೆ.ಎಲ್ ರಾಹುಲ್ ಮತ್ತು ಮುಂಬೈಕರ್ ಶ್ರೇಯಸ್ ಅಯ್ಯರ್ ಭಾರತ ತಂಡಕ್ಕೆ ಮರಳಿದ್ದಾರೆ. ಹೈದರಾಬಾದ್’ನ!-->…
Read More...

Asia Cup 2023: ಕೆ.ಎಲ್ ರಾಹುಲ್ ಕಂಪ್ಲೀಟ್ ಫಿಟ್, ಶ್ರೇಯಸ್ ಅಯ್ಯರ್ ಇನ್ನೂ ಡೌಟ್; ಇಲ್ಲಿದೆ ಸಂಭಾವ್ಯ ಭಾರತ ತಂಡ

ಬೆಂಗಳೂರು: ಏಷ್ಯಾ ಕಪ್ ಟೂರ್ನಿಯಲ್ಲಿ (Asia Cup 2023) ಆಡಲಿರುವ ಭಾರತ ತಂಡದ ಆಯ್ಕೆ ಸೋಮವಾರ ದೆಹಲಿಯಲ್ಲಿ ನಡೆಯಲಿದೆ ಎಂದು ತಿಳಿದು ಬಂದಿದೆ. ಅಜಿತ್ ಅಗರ್ಕರ್ ಮುಂದಾಳತ್ವದ ಬಿಸಿಸಿಐ ಸೀನಿಯರ್ ಆಯ್ಕೆ ಸಮಿತಿ ಸೋಮವಾರ ದೆಹಲಿಯಲ್ಲಿ ಸಭೆ ಸೇರಲಿದ್ದು, ಏಷ್ಯಾ ಕಪ್ ಟೂರ್ನಿಗೆ ಭಾರತ ತಂಡವನ್ನು!-->…
Read More...

Asia Cup 2023: ಆಗಸ್ಟ್ 23ರಿಂದ ಬೆಂಗಳೂರಲ್ಲಿ ಟೀಮ್ ಇಂಡಿಯಾ “ಏಷ್ಯಾ ಕಪ್ ಕ್ಯಾಂಪ್”, ಭಾನುವಾರ ಟೀಮ್ ಸೆಲೆಕ್ಷನ್

ಬೆಂಗಳೂರು: ಮುಂಬರುವ ಏಷ್ಯಾ ಕಪ್ ಏಕದಿನ (Asia Cup 2023) ಟೂರ್ನಿಗಾಗಿ ಭಾರತ ತಂಡದ ಆಯ್ಕೆ ಇದೇ ಭಾನುವಾರ (ಆಗಸ್ಟ್ 20) ಬೆಂಗಳೂರಿನಲ್ಲಿ ನಡೆಯಲಿದೆ. ಗಾಯದಿಂದ ಚೇತರಿಸಿಕೊಂಡಿರುವ ಕನ್ನಡಿಗ ಕೆ.ಎಲ್ ರಾಹುಲ್ (KL Rahul) ಟೀಮ್ ಇಂಡಿಯಾ ಕಂಬ್ಯಾಕ್’ಗೆ ರೆಡಿಯಾಗಿದ್ದು, ಏಷ್ಯಾ ಕಪ್ ಟೂರ್ನಿಗೆ!-->…
Read More...

Asia Cup 2023: ಆಗಸ್ಟ್ 20ಕ್ಕೆ ಟೀಮ್ ಇಂಡಿಯಾ ಆಯ್ಕೆ; ರಾಹುಲ್, ಶ್ರೇಯಸ್ ಕಂಬ್ಯಾಕ್, ತಿಲಕ್ ವರ್ಮಾ ಡಾರ್ಕ್ ಹಾರ್ಸ್

ಬೆಂಗಳೂರು: ಮುಂಬರುವ ಏಷ್ಯಾ ಕಪ್ ಏಕದಿನ ಟೂರ್ನಿಗೆ (Asia Cup 2023) ಭಾರತ ತಂಡದ ಆಯ್ಕೆ ಆಗಸ್ಟ್ 20ರಂದು (ಭಾನುವಾರ) ನಡೆಯುವ ಸಾಧ್ಯತೆಯಿದೆ. ಗಾಯದಿಂದ ಚೇತರಿಸಿಕೊಂಡಿರುವ ಕನ್ನಡಿಗ ಕೆ.ಎಲ್ ರಾಹುಲ್ (KL Rahul) ಮತ್ತು ಮುಂಬೈಕರ್ ಶ್ರೇಯಸ್ ಅಯ್ಯರ್ (Shreyas Iyer) ಭಾರತ ತಂಡಕ್ಕೆ!-->…
Read More...

Virat Kohli house : ಅಲಿಬಾಗ್’ನಲ್ಲಿ ವಿರಾಟ್ ಮನೆ, 8 ಎಕರೆಯಲ್ಲಿ ಐಷಾರಾಮಿ ಮನೆ ಕಟ್ಟುವ ಕಾರ್ಯಕ್ಕೆ ವಿರುಷ್ಕಾ…

ಮುಂಬೈ: ಟೀಮ್ ಇಂಡಿಯಾ ರನ್ ಮಷಿನ್ ವಿರಾಟ್ ಕೊಹ್ಲಿ ಹಾಗೂ ಬಾಲಿವುಡ್ ತಾರೆ ಅನುಷ್ಕಾ ಶರ್ಮಾ ದಂಪತಿ (Virat Kohli house) ಮುಂಬೈನಲ್ಲಿ 8 ಎಕರೆ ಪ್ರದೇಶದಲ್ಲಿ ಐಷಾರಾಮಿ ಮನೆ ಕಟ್ಟಿಸುತ್ತಿದ್ದಾರೆ. ದಕ್ಷಿಣ ಮುಂಬೈಯ ಕರಾವಳಿ ಪ್ರದೇಶವಾಗಿರುವ ಅಲಿಬಾಗ್’ನ ಜಿರಾಜ್ ಎಂಬಲ್ಲಿ ವಿರಾಟ್ ಕೊಹ್ಲಿ!-->…
Read More...

Big test for KL Rahul : ಆಗಸ್ಟ್ 18ರಂದು ರಾಹುಲ್’ಗೆ ದೊಡ್ಡ ಅಗ್ನಿಪರೀಕ್ಷೆ, ಆ ಪರೀಕ್ಷೆ ಗೆದ್ದರಷ್ಟೇ ವಿಶ್ವಕಪ್…

ಬೆಂಗಳೂರು: Big test for KL Rahul : ಭಾರತ ತಂಡಕ್ಕೆ ಪುನಗಾಮನ ಮಾಡಲು ರೆಡಿಯಾಗಿರುವ ಕರ್ನಾಟಕದ ಕ್ರಿಕೆಟ್ ತಾರೆ ಕೆ.ಎಲ್ ರಾಹುಲ್ (KL Rahul) ಆಗಸ್ಟ್ 18ರಂದು ದೊಡ್ಡ ಅಗ್ನಿಪರೀಕ್ಷೆ ಎದುರಿಸಲಿದ್ದಾರೆ. ಆಗಸ್ಟ್ 18ರ ಅಗ್ನಿಪರೀಕ್ಷೆಯನ್ನು ಗೆದ್ದರಷ್ಟೇ ರಾಹುಲ್, ವಿಶ್ವಕಪ್’ನಲ್ಲಿ (ICC!-->…
Read More...