Browsing Tag

australia

India women beat Australia : ಆಸೀಸ್ ವನಿತೆಯರ ಗರ್ವಭಂಗ.. 45 ಸಾವಿರ ಪ್ರೇಕ್ಷಕರ ಮುಂದೆ ಟೀಮ್ ಇಂಡಿಯಾಗೆ ಸೂಪರ್ ಜಯ

ಮುಂಬೈ: India women beat Australia : ಭಾರತದ ಮಹಿಳಾ ಕ್ರಿಕೆಟ್ ಇತಿಹಾಸದಲ್ಲಿ ಅದು ಐತಿಹಾಸಿಕ ಮತ್ತು ಸ್ಮರಣೀಯ ಪಂದ್ಯ. 45 ಸಾವಿರಕ್ಕೂ ಹೆಚ್ಚು ಪ್ರೇಕ್ಷಕರಿಂದ ಕಿಕ್ಕಿರಿದು ತುಂಬಿದ್ದ ಸ್ಟೇಡಿಯಂನಲ್ಲಿ ಆಸ್ಟ್ರೇಲಿಯಾ ವನಿತೆಯರ ಗರ್ವಭಂಗ ಮಾಡಿದ ಟೀಮ್ ಇಂಡಿಯಾ, 2ನೇ ಟಿ20 ಪಂದ್ಯದಲ್ಲಿ
Read More...

COVID-19 Positive : ಕ್ರೂಸ್‌ ಶಿಪ್‌ನಲ್ಲಿದ್ದ 800 ಪ್ರಯಾಣಿಕರಿಗೆ ಕೋವಿಡ್‌ ಪಾಸಿಟಿವ್‌ ! ಆಂತಕ ವ್ಯಕ್ತಪಡಿಸಿದ…

ಸಿಡ್ನಿ : ಕ್ರೂಸ್‌ನಲ್ಲಿ ಪ್ರಯಾಣಿಸುತ್ತಿರುವ 800 ಪ್ರಮಾಣಿಕರಲ್ಲಿ ಕೋವಿಡ್‌ ಟೆಸ್ಟ್‌ ಪಾಸಿಟಿವ್‌(COVID-19 Positive) ಇರುವುದು ಪತ್ತೆಯಾಗಿದೆ. ಸಿಡ್ನಿಯಲ್ಲಿ ನೂರಾರು ಕೋವಿಡ್‌ ಸೋಂಕಿತ ಪ್ರಯಾಣಿಕರೊಂದಿಗೆ ಕ್ರೂಸ್ ಹಡಗು ಬಂದ ನಂತರ COVID-19 ಪರೀಕ್ಷೆಗೆ ಒಳಪಡಿಸಲಾಗಿತ್ತು. ಈ
Read More...

T20 World Cup: ಶ್ರೀಲಂಕಾ ವಿರುದ್ಧ ಗೆದ್ದ ಇಂಗ್ಲೆಂಡ್ ಸೆಮೀಸ್‌ಗೆ, ವಿಶ್ವಚಾಂಪಿಯನ್ ಆಸ್ಟ್ರೇಲಿಯಾ ಕಿಕೌಟ್

ಸಿಡ್ನಿ: (England beat Sri Lanka) ಗ್ರೂಪ್-1ರ ನಿರ್ಣಾಯಕ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ 4 ವಿಕೆಟ್’ಗಳ ಗೆಲುವು ಸಾಧಿಸಿದ ಇಂಗ್ಲೆಂಡ್, ಟಿ20 ವಿಶ್ವಕಪ್ (T20 World Cup 2022) ಟೂರ್ನಿಯಲ್ಲಿ ಸೆಮಿಫೈನಲ್’ಗೆ ಲಗ್ಗೆ ಇಟ್ಟಿದೆ. ಸಿಡ್ನಿ ಕ್ರಿಕೆಟ್ ಗ್ರೌಂಡ್’ನಲ್ಲಿ ನಡೆದ ಪಂದ್ಯದಲ್ಲಿ
Read More...

Australia announced new captain : ಟಿ20 ವಿಶ್ವಕಪ್ ಮಧ್ಯೆಯೇ ಹೊಸ ನಾಯಕನನ್ನು ಘೋಷಿಸಿದ ಕ್ರಿಕೆಟ್ ಆಸ್ಟ್ರೇಲಿಯಾ

ಬ್ರಿಸ್ಬೇನ್: ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ (T20 World Cup 2022) ಅರ್ಹತಾ ಸುತ್ತಿನ ಪಂದ್ಯಗಳು ಆರಂಭವಾಗಿದ್ದು, ಮತ್ತೊಂದೆಡೆ ಈಗಾಗಲೇ ಪ್ರಧಾನ ಸುತ್ತಿನಲ್ಲಿ ಕಾಣಿಸಿಕೊಂಡಿರುವ ತಂಡಗಳ ಮಧ್ಯೆ ಅಭ್ಯಾಸ ಪಂದ್ಯಗಳು ನಡೆಯುತ್ತಿವೆ. ಸೋಮವಾರ ಗಾಬಾ ಮೈದಾನದಲ್ಲಿ ನಡೆದ ಅಭ್ಯಾಸ
Read More...

Rare Pink Fish : ಸಮುದ್ರದಾಳದಲ್ಲಿ ಪತ್ತೆಯಾಯ್ತು ನಡೆದಾಡುವ ಅಪರೂಪದ ಮೀನು

Rare Pink Fish : ಕೈಗಳಿಂದ ನಡೆದಾಡುವ ವಿಶೇಷ ವಾಕಿಂಗ್​ ಮೀನನ್ನು ಆಸ್ಟ್ರೇಲಿಯಾದ ಟ್ಯಾಸ್ಮೇನಿಯಾ ಕರಾವಳಿ ಪ್ರದೇಶದಲ್ಲಿ ಬರೋಬ್ಬರಿ 22 ವರ್ಷಗಳ ಬಳಿಕ ಗುರುತಿಸಲಾಗಿದೆ. ಆಸ್ಟ್ರೇಲಿಯಾ ಕರಾವಳಿ ಮೂಲದ ಈ ಮೀನನ್ನು ಕೇವಲ ನಾಲ್ಕು ಬಾರಿ ಮಾತ್ರ ಗುರುತಿಸಲಾಗಿದೆ. 1999ರಲ್ಲಿ
Read More...

T20 World Cup ಗೆದ್ದ ಸಂಭ್ರಮದಲ್ಲಿ ಶೂನಲ್ಲಿ ಬಿಯರ್‌ ಕುಡಿದ ಆಸ್ಟ್ರೇಲಿಯಾ ಆಟಗಾರರು : Video Viral

ದುಬೈ : ನ್ಯೂಜಿಲೆಂಡ್‌ ತಂಡವನ್ನು ಸೋಲಿಸುವ ಮೂಲಕ ಆಸ್ಟ್ರೇಲಿಯಾ ತಂಡ ಚೊಚ್ಚಲ ಬಾರಿಗೆ ಟಿ೨೦ ವಿಶ್ವಕಪ್‌ (T20 World Cup) ತನ್ನದಾಗಿಸಿಕೊಂಡಿತ್ತು. ಡ್ರೆಸ್ಸಿಂಗ್‌ ರೂಮ್‌ನಲ್ಲಿ ಸಂಭ್ರಮಾಚರಣೆಯ ವೇಳೆಯಲ್ಲಿ ಆಸ್ಟ್ರೇಲಿಯಾದ ಖ್ಯಾತ ಆಟಗಾರರಾದ ಮಾರ್ಕಸ್‌ ಸ್ಟೊಯಿನಿಸ್‌ ಹಾಗೂ ಮ್ಯಾಥ್ಯೂ ವೇಡ್‌
Read More...

T20 World Cup Win Australia : ಟಿ20 ವಿಶ್ವಕಪ್‌ ಗೆದ್ದ ಆಸ್ಟ್ರೇಲಿಯಾ : ಭಗ್ನವಾಯ್ತು ನ್ಯೂಜಿಲೆಂಡ್‌ ಕನಸು

ದುಬೈ : ಟಿ 20 ವಿಶ್ವಕಪ್‌ನ ಫೈನಲ್‌ ಪಂದ್ಯದಲ್ಲಿ ನ್ಯೂಜಿಲೆಂಡ್‌ ತಂಡವನ್ನು ಬರೋಬ್ಬರಿ 8 ವಿಕೆಟ್‌ಗಳಿಂದ ಸೋಲಿಸುವ ಮೂಲಕ ಆಸ್ಟ್ರೇಲಿಯಾ T20 World Cup ಅನ್ನು ತನ್ನದಾಗಿಸಿಕೊಂಡಿದೆ. ಈ ಮೂಲಕ ಚೊಚ್ಚಲ T20 World Cup ಗೆಲ್ಲುವ ನ್ಯೂಜಿಲೆಂಡ್‌ ಕನಸು ಭಗ್ನವಾಗಿದೆ. ದುಬೈನ
Read More...

T20 World Cup ಫೈನಲ್‌ಗೆ ಲಗ್ಗೆ ಇಟ್ಟ ಆಸ್ಟ್ರೇಲಿಯಾ : ಮುಗ್ಗರಿಸಿದ ಪಾಕಿಸ್ತಾನ

ದುಬೈ : ಟಿ20 ವಿಶ್ವಕಪ್‌ನಲ್ಲಿ (T20 World Cup) ಪಾಕಿಸ್ತಾನ ತಂಡವನ್ನು ಭರ್ಜರಿ 5 ವಿಕೆಟ್‌ಗಳಿಂದ ಸೋಲಿಸುವ ಮೂಲಕ ಆಸ್ಟ್ರೇಲಿಯಾ ತಂಡ ಫೈನಲ್‌ಗೆ ಲಗ್ಗೆ ಇಟ್ಟಿದೆ. ಮಾರ್ಕ್‌ ಸ್ಟೋಯಿನಿಸ್‌ ಹಾಗೂ ಮ್ಯೂಥ್ಯೂ ಹೆಡ್‌ ಅವರ ಭರ್ಜರಿ ಬ್ಯಾಟಿಂಗ್‌ ನೆರವಿನಿಂದ ಆಸ್ಟ್ರೇಲಿಯಾ ಗೆಲವು ಕಂಡಿದ್ದು,
Read More...

ಭಾರತ ವಿರುದ್ದವೂ ಸ್ಟೀವ್ ಸ್ಮಿತ್ ಮೋಸದಾಟ : ವೈರಲ್ ಆಯ್ತು ವಿಡಿಯೋ…!

ಸಿಡ್ನಿ : ಭಾರತ - ಆಸ್ಟ್ರೇಲಿಯಾ ಟೆಸ್ಟ್ ಸರಣಿಯ ವೇಳೆಯಲ್ಲಿ ಆಸ್ಟ್ರೇಲಿಯಾದ ಮಾಜಿ ನಾಯಕ ಸ್ಟೀವ್ ಸ್ಮಿತ್ ಮೋಸದಾಟ ಬಯಲಾಗಿದೆ. ಸಿಡ್ನಿ ಟೆಸ್ಟ್ ಪಂದ್ಯದ ವೇಳೆಯಲ್ಲಿ ಸ್ಮಿತ್ ನಡೆಸಿರುವ ಕುತಂತ್ರ ಇದೀಗ ವೈರಲ್ ಆಗಿದ್ದ ಭಾರೀ ಟೀಕೆ ವ್ಯಕ್ತವಾಗುತ್ತಿದೆ. 000 (adsbygoogle =
Read More...

ಸಿಲಿಕಾನ್ ಸಿಟಿಯಲ್ಲಿ ಪತ್ತೆಯಾಯ್ತು ಅಪಾಯಕಾರಿ ಡ್ರಗ್ಸ್ : ಮದುವೆಯ ಆಮಂತ್ರಣ ಪತ್ರಿಕೆಯಲ್ಲಿ ಡ್ರಗ್ಸ್ ಸಾಗಾಟ

ಬೆಂಗಳೂರು : ಮದುವೆಯ ಆಮಂತ್ರಣ ಪತ್ರಿಕೆಗಳಲ್ಲಿ ಮಧುರೈನಿಂದ ಆಸ್ಟ್ರೇಲಿಯಾಕ್ಕೆ ಅಕ್ರಮವಾಗಿ ಸಾಗಿಸುತ್ತಿದ್ದ 5 ಕೆ.ಜಿ. ತೂಕದ ಎಫ್ರಿಡಿನ್ ಅಪಾಯಕಾರಿ ಮಾದಕವಸ್ತು ಕಳ್ಳಸಾಗಾಣಿಕೆಯನ್ನು ಕಸ್ಟಮ್ಸ್ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ಅಮಂತ್ರಣ ಪತ್ರಿಕೆಯಲ್ಲಿ ಎಫ್ರಿಡಿನ್ ಮಾದಕ
Read More...