Browsing Tag

Bigg Boss Season 9 Grand Finale

BBK9 Grand Finale : ಬಿಗ್ ಬಾಸ್ ಸೀಸನ್ 9 ಅನ್ನು ಗೆದ್ದ ರೂಪೇಶ್ ಶೆಟ್ಟಿ ಗಳಿಸಿದ ಹಣವೆಷ್ಟು ಗೊತ್ತಾ ?

ಕನ್ನಡ ಕಿರುತೆರೆಯ ಬಿಗ್ ರಿಯಾಲಿಟಿ ಶೋ ಬಿಗ್‌ಬಾಸ್ ಕನ್ನಡ ಸೀಸನ್‌ 9 (BBK9 Grand Finale) ಯಶಸ್ವಿಯಾಗಿ ಮುಗಿದಿದೆ. 18 ಮಂದಿ ಸ್ಪರ್ಧಿಗಳ ನಡುವೆ ಪ್ರಬಲ ಪೈಪೋಟಿ ಕೊಟ್ಟು, ಬಿಗ್ ಬಾಸ್ ಮನೆಯಲ್ಲಿ ಕೊನೆಗೆ ಐದು ಮಂದಿ ಉಳಿದುಕೊಂಡಿದ್ದರು. ಕೊನೆಯ ಐವರು ಮಂದಿಯಲ್ಲಿ ಗೆಲ್ಲೋದ್ಯಾರು? ಅನ್ನೋದು
Read More...

Kannada Bigg Boss Season 9 : ಕನ್ನಡ ಬಿಗ್‌ಬಾಸ್‌ ಸೀಸನ್‌ 9 ಗ್ಯ್ರಾಂಡ್‌ ಫಿನಾಲೆ : ಯಾರಾಗ್ತಾರೆ ವಿನ್ನರ್‌ ?

ಕನ್ನಡ ಕಿರುತೆರೆಯಲ್ಲೇ ಹೊಸ ಮೈಲುಗಲ್ಲು ಸೃಷ್ಟಿಸಿದ ಕೀರ್ತಿ ಬಿಗ್‌ಬಾಸ್‌ ರಿಯಾಲಿಟಿ ಶೋಗೆ ಸಲ್ಲುತ್ತದೆ. ಈ ವಾರದ ಆರಂಭದಿಂದ ಕನ್ನಡ ಬಿಗ್‌ಬಾಸ್ ಸೀಸನ್‌ 9ರ (Kannada Bigg Boss Season 9)‌ ಗ್ಯ್ರಾಂಡ್‌ ಫಿನಾಲೆ ತಯಾರಿ ಶುರುವಾಗಿದೆ. ಪ್ರತಿವರ್ಷ ಗ್ಯ್ರಾಂಡ್‌ ಫಿನಾಲೆ ಕಾರ್ಯಕ್ರಮ
Read More...