Browsing Tag

Bike accident

ಐಪಿಎಲ್ 2024 : 3.6 ಕೋಟಿ ರೂ.ಗೆ ಗುಜರಾತ್‌ ಟೈಟಾನ್ಸ್‌ ಖರೀದಿಸಿದ್ದ ರಾಬಿನ್ ಮಿಂಜ್ ಗೆ ಬೈಕ್‌ ಅಪಘಾತ

IPL 2024 Robin Minz : ಇಂಡಿಯನ್ ಪ್ರೀಮಿಯರ್ ಲೀಗ್‌ (Indian Premier League)  ಆರಂಭಕ್ಕೂ ಮೊದಲೇ ಗುಜರಾತ್‌ ಟೈಟಾನ್ಸ್‌ (Gujarat Titans) ತಂಡಕ್ಕೆ ಆಫಾತ ಎದುರಾಗಿದೆ. ಈ ಬಾರಿಯ ಐಪಿಎಲ್‌ ಹರಾಜಿನಲ್ಲಿ (IPL Auction 2024) ಬರೋಬ್ಬರಿ 3.6 ಕೋಟಿ ರೂ.ಗೆ ಖರೀದಿ ಮಾಡಿದ್ದ ಯುವ ಆಟಗಾರ…
Read More...

Bike accident : ಬೈಕ್‌ಗೆ ಟ್ರಕ್ ಢಿಕ್ಕಿ : ತಾಯಿ, ಮಗ ಸಾವು

ಉತ್ತರ ಪ್ರದೇಶ: ಬೈಕ್‌ಗೆ ಟ್ರಕ್‌ ಡಿಕ್ಕಿ ಹೊಡೆದ ಪರಿಣಾಮವಾಗಿ ತಾಯಿ, ಮಗ ಇಬ್ಬರು ಭೀಕರ ರಸ್ತೆ ಅಪಘಾತದಲ್ಲಿ (Bike accident) ಸಾವನ್ನಪ್ಪಿದ್ದಾರೆ. ಈ ದುರದೃಷ್ಟಕರ ಘಟನೆಕ್ಕೆ ಸಂಬಂಧಿಸಿದಂತೆ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.ಗಾಜಿಯಾಬಾದ್‌ನಲ್ಲಿ 23 ವರ್ಷದ ಯುವಕನ ತಾಯಿ,!-->!-->!-->…
Read More...

Mangalore Bike Accident : ಮಂಗಳೂರು : ಬೈಕ್ ಅಪಘಾತ ಇಬ್ಬರ ಬಾಲಕರ ಸಾವು

ಮಂಗಳೂರು : ನಗರದಲ್ಲಿ ದಿನದಿಂದ ದಿನಕ್ಕೆ ಅಪ್ರಾಪ್ತ ವಯಸ್ಕರ ಬೈಕ್‌ ಅಪಘಾತ ಸಂಖ್ಯೆ ಹೆಚ್ಚಾಗುತ್ತಿದೆ. ಕಳೆದ ರಾತ್ರಿ ಸಂಭವಿಸಿದ ರಸ್ತೆ ಅಪಘಾತದಲ್ಲಿ (Mangalore Bike Accident) ಇಬ್ಬರು ಅಪ್ರಾಪ್ತ ಬಾಲಕರು ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ.ಈ ಅಪಘಾತದಲ್ಲಿ ಮೃತ ಪಟ್ಟವರು!-->!-->!-->…
Read More...

Car-bike accident: ಬೈಕ್‌ಗೆ ಏಸ್‌ಯುವಿ ಕಾರು ಢಿಕ್ಕಿ: 4 ಮಂದಿ ಸಾವು, ಇಬ್ಬರಿಗೆ ಗಾಯ

ಮಧ್ಯಪ್ರದೇಶ: (Car-bike accident) ಎರಡು ಬೈಕ್‌ಗಳಿಗೆ ವೇಗವಾಗಿ ಬಂದ ಎಸ್‌ಯುವಿ ಕಾರು ಢಿಕ್ಕಿ ಹೊಡೆದ ಪರಿಣಾಮ ನಾಲ್ವರು ಸಾವನ್ನಪ್ಪಿದ್ದು, ಇಬ್ಬರು ಗಾಯಗೊಂಡಿರುವ ಘಟನೆ ಮಧ್ಯಪ್ರದೇಶದ ಧಾರ್ ಜಿಲ್ಲೆಯಲ್ಲಿ ನಡೆದಿದೆ. ಅಪಘಾತದಲ್ಲಿ ಓರ್ವ ಮಹಿಳೆ ಮತ್ತು 7 ವರ್ಷದ ಬಾಲಕ ಕೂಡ!-->…
Read More...

Car bike accident: ಕೋಟಾದಲ್ಲಿ ಕಾರು-ಬೈಕ್‌ ಢಿಕ್ಕಿ: ನವವಿವಾಹಿತ ಸಾವು, ಇನ್ನೋರ್ವ ಗಂಭೀರ

ಕೋಟಾ: (Car bike accident) ವೇಗವಾಗಿ ಬಂದ ಕಾರೊಂದಕ್ಕೆ ಬೈಕ್‌ ಢಿಕ್ಕಿ ಹೊಡೆದ ಪರಿಣಾಮ ವಾರದ ಹಿಂದೆಯಷ್ಟೇ ಮದುವೆಯಾಗಿದ್ದ ನವ ವಿವಾಹಿತನೋರ್ವ ಸಾವನ್ನಪ್ಪಿರುವ ಘಟನೆ ರಾಜಸ್ಥಾನದ ಕೋಟಾದ ದಾದಾಬರಿ ಪ್ರದೇಶದಲ್ಲಿ ನಡೆದಿದೆ. ರಾಜ್‌ ಸೋನಿ ( 22 ವರ್ಷ) ಮೃತ ನವವಿವಾಹಿತ ಯುವಕ.ಗಾಜಿಯಾಬಾದ್!-->!-->!-->…
Read More...

KSRTC bus-Bike Accident: ಕೆಎಸ್‌ ಆರ್‌ ಟಿಸಿ ಬಸ್‌ – ಬೈಕ್‌ ಢಿಕ್ಕಿ: ಪ್ರತ್ಯೇಕ ಪ್ರಕರಣ ಬೈಕ್‌ ಸವಾರರು…

ಬಾಗಲಕೋಟೆ: (KSRTC bus-Bike Accident) ಕೆಎಸ್‌ ಆರ್‌ ಟಿಸಿ ಬಸ್‌ ಹಾಗೂ ಬೈಕ್‌ ನಡುವೆ ಮುಖಾಮುಖಿ ಢಿಕ್ಕಿಯಾಗಿ ಇಬ್ಬರು ಬೈಕ್‌ ಸವಾರರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಘಟಪ್ರಭಾ ಸೇತುವೆ ಮೇಲೆ ನಡೆದಿದೆ.ಮುಧೋಳದಿಂದ ಲೋಕಾಪುರ ಕಡೆ!-->!-->!-->…
Read More...

Kundapura bike accident: ಕುಂದಾಪುರ : ಬೈಕ್ ಢಿಕ್ಕಿ ಪಾದಚಾರಿ ಸಾವು

ಕುಂದಾಪುರ: (Kundapura bike accident) ಅತೀ ವೇಗ ಹಾಗೂ ನಿರ್ಲಕ್ಷ್ಯತನದಿಂದ ಬೈಕ್‌ ಚಲಾಯಿಸಿಕೊಂಡು ಬಂದ ಬೈಕ್‌ ಸವಾರ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಪಾದಚಾರಿಗೆ ಢಿಕ್ಕಿ ಹೊಡೆದಿದ್ದಾನೆ. ಪರಿಣಾಮ ಪಾದಚಾರಿಗೆ ತಲೆಗೆ ತೀವ್ರ ಪೆಟ್ಟಾಗಿದ್ದು, ಪಾದಚಾರಿ ಸಾವನ್ನಪ್ಪಿದ್ದಾರೆ.!-->…
Read More...

A terrible accident : ಮಂಗಳೂರಲ್ಲಿ ಲಾರಿ ಬೈಕ್ ನಡುವೆ ಭೀಕರ ಅಪಘಾತ : 2 ಸಾವು, ಇಬ್ಬರು ಗಂಭೀರ

ಮಂಗಳೂರು : (A terrible accident)ಲಾರಿ ಮತ್ತು ಬೈಕ್‌ ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಮಂಗಳೂರಿನ ಕಲ್ಲಾಪು ಎಂಬಲ್ಲಿ ನಡೆದಿದೆ . ಲಾರಿ ಮತ್ತು ಬೈಕ್‌ ನಡುವೆ ಡಿಕ್ಕಿ( Mangalore accident)ಯಾದ ಪರಿಣಾಮ ಇಬ್ಬರು ಸ್ಥಳದಲ್ಲೇ!-->…
Read More...

Road Accident : ಕಾಂಕ್ರೀಟ್ ರೇಲಿಂಗ್‌ಗೆ ಬೈಕ್‌ ಡಿಕ್ಕಿ ; 1 ಸಾವು, ಇಬ್ಬರಿಗೆ ಗಾಯ

ಹೊಸದಿಲ್ಲಿ: (Road Accident)ಕಾಂಕ್ರೀಟ್‌ ರೇಲಿಂಗ್‌ಗೆ ಬೈಕ್‌ ಡಿಕ್ಕಿ ಹೊಡೆದ ಪರಿಣಾಮ 20 ವರ್ಷದ ಯುವಕ ಮೃತಪಟ್ಟಿರುವ ಘಟನೆ ದಿಲ್ಲಿಯ ಸಿಗ್ನೇಚರ್‌ ಸೇತುವೆಯ ಬಳಿ ನಡೆದಿದೆ. ಘಟನೆ( Road Accident)ಯಲ್ಲಿ ಓರ್ವ ಸಾವನ್ನಪ್ಪಿದ್ದು , ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ . ಮೃತರನ್ನು!-->…
Read More...

Maruti swift Accident : ಯಡ್ತಾಡಿಯಲ್ಲಿ ಮಾರುತಿ ಸ್ವಿಫ್ಟ್‌ ಕಾರು- ರಿಕ್ಷಾ – ಬೈಕ್‌ ಭೀಕರ ಅಪಘಾತ : ಓರ್ವ…

ಬ್ರಹ್ಮಾವರ : ಮಾರುತಿ ಸ್ವಿಫ್ಟ್‌ ಕಾರು (Maruti swift Accident), ಮೀನು ಸಾಗಾಟದ ರಿಕ್ಷಾ ಹಾಗೂ ಬೈಕ್‌ ನಡುವೆ ಭೀಕರ ರಸ್ತೆ ಅಪಘಾತದಲ್ಲಿ ಮೀನು ಮಾರಾಟಗಾರ ರೋರ್ವರು ಸಾವನ್ನಪ್ಪಿ, ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಯಡ್ತಾಡಿಯ ಮಲಸಾವರಿ!-->…
Read More...