Browsing Tag

bjp government

Nutana Nettaru demands : ನನ್ನ ಪತಿ ಕೊಲೆ ಪ್ರಕರಣ ಎನ್​ಐಎಗೆ ವಹಿಸಿ : ರಾಜ್ಯ ಸರ್ಕಾರಕ್ಕೆ ಪ್ರವೀಣ್​ ನೆಟ್ಟಾರು…

ದಕ್ಷಿಣ ಕನ್ನಡ : Nutana Nettaru demands :ಕರಾವಳಿ ಯುವಕ ಪ್ರವೀಣ್​ ನೆಟ್ಟಾರು ಕೊಲೆ ಪ್ರಕರಣ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದೆ. ಬಿಜೆಪಿ ಸರ್ಕಾರದ ವಿರುದ್ಧ ರಾಜ್ಯಾದ್ಯಂತ ಕಾರ್ಯಕರ್ತರು ತಿರುಗಿ ಬಿದ್ದಿದ್ದಾರೆ. ಹಿಂದೂ ಕಾರ್ಯಕರ್ತ ರೋಷದ ಅಗ್ನಿಗೆ ಬಿಜೆಪಿ ಸರ್ಕಾರವೇ ನಲುಗಿ ಹೋಗಿದೆ.
Read More...

DK Shivakumar : ದೇಶದಲ್ಲಿ ಶವಸಂಸ್ಕಾರಕ್ಕೂ ತೆರಿಗೆ ಕಟ್ಟುವ ಕಾಲ ದೂರವಿಲ್ಲ : ಡಿ.ಕೆ ಶಿವಕುಮಾರ್​ ಕಿಡಿ

ಬೆಂಗಳೂರು : dk shivakumar takes a dig : ಆಹಾರ ಪದಾರ್ಥಗಳ ಮೇಲೂ ಜಿಎಸ್​ಟಿ ವಿಧಿಸುತ್ತಿರುವ ಕೇಂದ್ರ ಸರ್ಕಾರದ ಕ್ರಮವನ್ನು ಖಂಡಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್​​ ಬಿಜೆಪಿ ಸರ್ಕಾರವು ಜನತೆಯ ಆದಾಯವನ್ನು ಹೆಚ್ಚು ಮಾಡದೇ ದಿನ ಬಳಕೆಯ ವಸ್ತುಗಳ ದರವನ್ನು ಮಾತ್ರ ಹೆಚ್ಚು ಮಾಡಿ
Read More...

DK Shivakumar : ನನ್ನ ಹೆಸರು ಕೇಳಿದರೆ ಕೆಲವರಿಗೆ ಶಕ್ತಿ ಬರುತ್ತೆ : ಡಿ.ಕೆ ಶಿವಕುಮಾರ್ ವ್ಯಂಗ್ಯ

ಬೆಳಗಾವಿ : DK Shivakumar : ಗುತ್ತಿಗೆದಾರ ಸಂತೋಷ್​ ಪಾಟೀಲ್​ ಆತ್ಮಹತ್ಯೆ ಪ್ರಕರಣವು ಕಾಂಗ್ರೆಸ್​ ಹಾಗೂ ಬಿಜೆಪಿ ನಡುವೆ ಪರಸ್ಪರ ಆರೋಪ - ಪ್ರತ್ಯಾರೋಪಗಳಿಗೆ ವೇದಿಕೆಯನ್ನು ಕಲ್ಪಿಸಿದೆ. ಬಿಜೆಪಿಯದ್ದು ಪರ್ಸಂಟೇಜ್​ ಸರ್ಕಾರ ಎನ್ನುವುದು ಕಾಂಗ್ರೆಸ್​ ಆರೋಪವಾದರೆ ಕಾಂಗ್ರೆಸ್​ ಸರ್ಕಾರದ
Read More...

Outrage BJP Government : ಹೋಂ ಸ್ಟೇ, ರೆಸಾರ್ಟ್ ಗೆ ನಿರ್ಬಂಧ: ಬಿಜೆಪಿ ಕಾರ್ಯಕಾರಿಣಿಗೆ ಚಾಲನೆ: ಸರ್ಕಾರದ ವಿರುದ್ಧ…

ಬೆಂಗಳೂರು : ಕೊರೋನಾ ಹಾಗೂ ಓಮೈಕ್ರಾನ್ ನಿಯಂತ್ರಣದ ಹೆಸರಿನಲ್ಲಿ ಸರ್ಕಾರ ಹೊಸವರ್ಷಾಚರಣೆ ಸಂಭ್ರಮಕ್ಕೆ ಬ್ರೇಕ್ ಹಾಕಿದೆ. ರಾಜ್ಯದಲ್ಲಿ ಇಂದಿನಿಂದ ಕಠಿಣ ನಿಯ‌ಮ ರೂಪಿಸಿದೆ.‌ ನೈಟ್ ಕರ್ಪ್ಯೂ ಜಾರಿ ಮಾಡಿದೆ. ಇದರಿಂದ ಹೊಟೇಲ್, ಬಾರ್,ಪಬ್,ರೆಸಾರ್ಟ್ ಸೇರಿದಂತೆ ದೇವಸ್ಥಾನಗಳ ಮೇಲೂ ಪ್ರಭಾವ
Read More...

Siddaramaiah: ಓಮಿಕ್ರಾನ್​ ಸೋಂಕಿತರು ವಿದೇಶಕ್ಕೆ ಹಾರೋದಕ್ಕೆ ಏರ್​ಪೋರ್ಟ್ ಭ್ರಷ್ಟಾಚಾರವೇ ಕಾರಣ: ಧಮ್​ ಇದ್ರೆ ತನಿಖೆ…

ರಾಜ್ಯದಲ್ಲಿ ಓಮಿಕ್ರಾನ್​ ವೈರಸ್​ ಪತ್ತೆಯಾಗಿರೋದು ಒಂದೆಡೆ ಆತಂಕ ಸೃಷ್ಟಿಸಿದರೆ ಮತ್ತೊಂದೆಡೆ ವಿದೇಶಿ ಪ್ರಜೆಗಳು ಕಾಣೆಯಾಗುತ್ತಿರೋದು ಕೂಡ ಮತ್ತೊಂದು ಕಳವಳಕ್ಕೆ ಕಾರಣವಾಗಿದೆ. ಶಿವಮೊಗ್ಗದಲ್ಲಿ ಈ ವಿಚಾರವಾಗಿ ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ(Siddaramaiah) ವಿಮಾನ ನಿಲ್ದಾಣದಲ್ಲಿ
Read More...