Browsing Tag

by vijayendra

Karnataka MLC ELECTION 2022 : ರಾಜಾಹುಲಿ ಬಿ.ಎಸ್.ಯಡಿಯೂರಪ್ಪ ಅವರನ್ನು ಮರೆತ ಬಿಜೆಪಿ : ಪರಿಷತ್ ಗೆ…

ಬೆಂಗಳೂರು : ಕೊನೆಯ ಕ್ಷಣದಲ್ಲಿ ಬಿಜೆಪಿ ವಿಧಾನಪರಿಷತ್ ಗೆ (Karnataka MLC ELECTION 2022) ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ್ದು, ನೀರಿಕ್ಷೆಯಂತೆ ಹೈಕಮಾಂಡ್ ಕೈ ಮೇಲಾಗಿದೆ. ರಾಜ್ಯ ಬಿಜೆಪಿಯ ಎಲ್ಲ ಲೆಕ್ಕಾಚಾರಗಳನ್ನು ಉಲ್ಟಾ ಮಾಡಿದ ಬಿಜೆಪಿ ಹೈಕಮಾಂಡ್ ಎಂದಿನಂತೆ ಅನೀರಿಕ್ಷಿತವಾಗಿ
Read More...

BY Vijayendra : ಬಿ.ವೈ.ವಿಜಯೇಂದ್ರ ಸಂಪುಟ ಸೇರ್ಪಡೆಗೆ ನೊರೆಂಟು ವಿಘ್ನ : ಬೇರೆಯದೇ ಲೆಕ್ಕಾಚಾರದಲ್ಲಿದೆ ಹೈಕಮಾಂಡ್

ಬೆಂಗಳೂರು : ಬಿಜೆಪಿ ಸಂಪುಟ ವಿಸ್ತರಣೆಯ ಸರ್ಕಸ್ ನಲ್ಲಿ ಈಗಾಗಲೇ ಬಿಎಸ್ವೈ ಪುತ್ರ ಬಿ.ವೈ.ವಿಜಯೇಂದ್ರ(BY Vijayendra) ಹೆಸರು ಶಿಫಾರಸ್ಸುಗೊಂಡಿದೆ. ಇನ್ನೇನು ಬಹುತೇಕ ವಿಜಯೇಂದ್ರ ಸಚಿವರಾಗೋದು ಖಚಿತ ಎಂದು ಅವರ ಆಪ್ತ ವಲಯ ಸಂಭ್ರಮಿಸುತ್ತಿದೆ. ಅಷ್ಟೇ ಅಲ್ಲ ರಾಜಕೀಯದ ರಾಜಾಹುಲಿ
Read More...

ಪುತ್ರ ವಿಜಯೇಂದ್ರಗೆ ಪಟ್ಟ ಕಟ್ಟಿ ಕೆಟ್ಟರಾ ಬಿ.ಎಸ್.ಯಡಿಯೂರಪ್ಪ : ಕೊನೆಯಾಗುತ್ತಾ ರಾಜಾಹುಲಿಯ ರಾಜಕೀಯ ಬದುಕು

ಬೆಂಗಳೂರು : ರಾಜ್ಯ ರಾಜಕೀಯದಲ್ಲಿ ರಾಜಾಹುಲಿಯಂತೆ ಮೆರೆದವರು ಬಿ.ಎಸ್.ಯಡಿಯೂರಪ್ಪ (BS Yediyurappa ). ಒಂದು ಕಾಲದಲ್ಲಿ ಬಿಜೆಪಿ ಎಂದರೇ ಬಿ.ಎಸ್.ಯಡಿಯೂರಪ್ಪ , ಬಿಎಸ್ವೈ ಎಂದರೇ ಬಿಜೆಪಿ ಎಂಬರಷ್ಟರ ಮಟ್ಟಿಗಿತ್ತು ರಾಜಕೀಯ. ಆದರೆ ಕಾಲಕ್ರಮೇಣ ರಾಜಾ ಹುಲಿಯ ಪ್ರಾಬಲ್ಯ ಕೊಂಚ‌ ಕುಸಿದಿತ್ತು.
Read More...

BY Vijayendra : ಬಿ.ವೈ. ವಿಜಯೇಂದ್ರಗೆ ಸಚಿವ ಸ್ಥಾನ ಫಿಕ್ಸ್‌ : ಸಿಎಂ ಸ್ಥಾನ ಕೊಟ್ಟು ಸಚಿವ ಸ್ಥಾನ ಪಡೆದ ಯಡಿಯೂರಪ್ಪ

ಬೆಂಗಳೂರು : ಕೊನೆಗೂ ರಾಜ್ಯ ರಾಜಕೀಯದಲ್ಲಿ ರಾಜಾಹುಲಿ‌ ಲೆಕ್ಕಾಚಾರವೇ ಗೆದ್ದಿದೆ. ಸಿಎಂ ಸ್ಥಾನದಿಂದ ಇಳಿಯುವಾಗಲೇ ಪುತ್ರ ಬಿ.ವೈ. ವಿಜಯೇಂದ್ರಗೆ (BY Vijayendra) ಸಚಿವ ಸ್ಥಾನಕ್ಕೆ ಬೇಡಿಕೆ ಇಟ್ಟಿದ್ದ ಮಾಜಿಸಿಎಂ ಬಿ.ಎಸ್.ಯಡಿಯೂರಪ್ಪ ತಡವಾಗಿಯಾದರೂ ಭರ್ಜರಿಯಾಗಿ ತಮ್ಮ ಪ್ರಭಾವವನ್ನು ಸಾಬೀತು
Read More...

congress doing fake allegations : ತನ್ನ ತಪ್ಪನ್ನು ಮುಚ್ಚಿಕೊಳ್ಳಲು ಕಾಂಗ್ರೆಸ್​ ಬಿಜೆಪಿ ಮೇಲೆ ಆರೋಪ ಮಾಡುತ್ತಿದೆ…

ಮೈಸೂರು : congress doing fake allegations :ಪಿಎಸ್​ಐ ನೇಮಕಾತಿ ಅಕ್ರಮ ಪ್ರಕರಣದಲ್ಲಿ ಹಾಗೂ ಕಮಿಷನ್​ ದಂಧೆಯಲ್ಲಿ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್​ ನಾಯಕರ ಆರೋಪಗಳ ಸುರಿಮಳೆಗಳ ವಿರುದ್ಧ ಬಿಜೆಪಿ ಉಪಾಧ್ಯಕ್ಷ ಬಿ.ವೈ ವಿಜಯೇಂದ್ರ ಕಿಡಿಕಾರಿದ್ದಾರೆ. ಈ ವಿಚಾರವಾಗಿ ಮೈಸೂರಿನಲ್ಲಿ
Read More...

ಬೂಕನಕೆರೆಯಿಂದ ವಿಧಾನಸೌಧದವರೆಗೆ….! ಬಿಎಸ್ವೈ ಪೊಲಿಟಿಕಲ್ ಜರ್ನಿಯ “ಅಚ್ಚ ಬಿಳುಪಿಗೆ ಕಪ್ಪು” ಎರಚಿದನೇ…

ಬೆಂಗಳೂರು: ಶತಾಯ ಗತಾಯ ಮುಖ್ಯಮಂತ್ರಿಯಾಗುವ ಕನಸೊಂದೇ ಹಗಲು-ರಾತ್ರಿ ತಮ್ಮದಾಗಿಸಿಕೊಂಡು ದುಡಿದ ಬಿಎಸ್ವೈ ಸಿನಿಮೀಯ ರಾಜಕೀಯ ಬದಲಾವಣೆಗಳಲ್ಲಿ 2019 ರ ಜುಲೈನಲ್ಲಿ ಮತ್ತೆ ಸಿಎಂ ಪಟ್ಟಕ್ಕೇರಿದರು. ಆದರೆ ಮತ್ತೊಮ್ಮೆ ದುರಾದೃಷ್ಟದ ನೆರಳು ಪುತ್ರನ ನೆಪದಲ್ಲಿ ಬಿಎಸ್ವೈ ಅಧಿಕಾರ ಅವಧಿಯ
Read More...

ರಾಜ್ಯ ರಾಜಕಾರಣದ ಸ್ಪೋಟಕ ಸುದ್ದಿ : ಒಕ್ಕಲಿಗರಿಗೆ ಸಿಎಂ ಪಟ್ಟ, ವಿಜಯೇಂದ್ರ ಡಿಸಿಎಂ ! ಹೈಕಮಾಂಡ್ ಗೆ ಯಡಿಯೂರಪ್ಪ 6…

ಬೆಂಗಳೂರು : ಯಡಿಯೂರಪ್ಪ ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಯುತ್ತಾರೆಂಬ ಮಾತುಗಳು ಕೇಳಿಬರುತ್ತಿದೆ. ಇನ್ನೊಂದೆಡೆ ಯಡಿಯೂರಪ್ಪ ಅವರನ್ನೇ ಸಿಎಂ ಹುದ್ದೆಯಲ್ಲಿ ಮುಂದುವರಿಸುವಂತೆ ಒತ್ತಡವೂ ಹೆಚ್ಚುತ್ತಿದೆ. ಈ ನಡುವಲ್ಲೇ ಯಡಿಯೂರಪ್ಪ ಹಾಗೂ ಬಿಜೆಪಿ ಹೈಕಮಾಂಡ್ ನಡುವೆ ನಡೆದಿರುವ ರಹಸ್ಯ ಮಾತುಕತೆ
Read More...

ಬಿ.ವೈ.ವಿಜಯೇಂದ್ರ ಪಟ್ಟಾಭಿಷೇಕಕ್ಕೆ ಯಡಿಯೂರಪ್ಪ ಮುಹೂರ್ತ !

ಬೆಂಗಳೂರು : ಮುಖ್ಯಮಂತ್ರಿ ಯಡಿಯೂರಪ್ಪ ಸಕ್ರೀಯ ರಾಜಕಾರಣದಿಂದ ದೂರವಾಗ್ತಾರಾ ? ತನ್ನ ಪುತ್ರ ವಿಜಯೇಂದ್ರನಿಗೆ ಪಟ್ಟಕಟ್ಟಿ ಅಧಿಕಾರದಿಂದ ಕೆಳಗಿಳಿಯುತ್ತಾರಾ ? ವಿಜಯೇಂದ್ರ ಪಟ್ಟಾಭಿಷೇಕಕ್ಕೆ ನಿಜಕ್ಕೂ ಮುಹೂರ್ತ ಫಿಕ್ಸ್ ಆಗಿದ್ಯಾ ?. ಹೀಗೊಂದು ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ. ಯಾಕೆಂದ್ರೆ
Read More...