Browsing Tag

china

ಕೊರೊನಾ ಸೃಷ್ಟಿಕರ್ತ ಚೀನಾವನ್ನೇ ಕಾಡುತ್ತಿದೆ ಹೆಮ್ಮಾರಿ : ಗಂಟಲು ದ್ರವದ ಬದಲು ಗುದದ್ವಾರದ ಮಾದರಿ ಸಂಗ್ರಹ..!

ಚೀನಾ : ಕೊರೊನಾ ವೈರಸ್ ಸೃಷ್ಟಿಸಿ ವಿಶ್ವಕ್ಕೆ ಹರಿಬಿಟ್ಟ ಚೀನಾ ಇದೀಗ ತಾನು ತೋಡಿದ ಖೆಡ್ಡಾಕ್ಕೆ ತಾನೇ ಬಿದ್ದಿದೆ. ಕೆಂಪುರಾಷ್ಟ್ರ ಚೀನಾದಲ್ಲಿ ಕೊರೊನಾ ಹೆಮ್ಮಾರಿಯ ಆರ್ಭಟ ಹೆಚ್ಚಿದ್ದು, ನಿಯಂತ್ರಣಕ್ಕಾಗಿ ಗಂಟಲು ದ್ರವ ಸಂಗ್ರಹ ಕೈ ಬಿಟ್ಟು ಗುದದ್ವಾರ ಸಂಗ್ರಹಕ್ಕೆ ಮುಂದಾಗಿದೆ.!-->!-->!-->!-->!-->…
Read More...

ಭಾರತ – ಚೀನಾ ಸಂಘರ್ಷ : ಲೇಹ್ ಗಡಿಗೆ ಪ್ರಧಾನಿ ಮೋದಿ ಭೇಟಿ

ನವದೆಹಲಿ : ಚೀನಾ - ಭಾರತ ನಡುವಿನ ಗಡಿ ಸಂಘರ್ಷದ ನಂತರ ಪ್ರಧಾನಿ ನರೇಂದ್ರ ಮೋದಿ ಲೇಹ್ ಗೆ ಭೇಟಿ ಕೊಟ್ಟ ಅಚ್ಚರಿ ಮೂಡಿಸಿದ್ದಾರೆ. ಲೇಹ್ ಗಡಿಗೆ ಭೇಟಿ ನೀಡುವ ಮೂಲಕ ಭಾರತ ಪಾಪಿ ಚೀನಾಗೆ ಪ್ರಬಲ ಸಂದೇಶವನ್ನು ರವಾನಿಸಿದೆ.ಜೂನ್ 15ರಂದು ಚೀನಾ ಗಡಿಯಲ್ಲಿ ನಡೆದಿರುವ ಗಡಿ ಸಂಘರ್ಷದಲ್ಲಿ!-->!-->!-->!-->!-->…
Read More...

2014ರಲ್ಲಿ 1.6 ಬಿಲಿಯನ್, 2020ರಲ್ಲಿ 26 ಬಿಲಿಯನ್ ಡಾಲರ್ ! ಭಾರತ ಮಾರುಕಟ್ಟೆಯಲ್ಲಿ ಚೀನಾ ಹೂಡಿಕೆಯ ಮರ್ಮವೇನು ?

ನವದೆಹಲಿ : ಕೊರೊನಾ ಮಹಾಮಾರಿ ವೈರಸ್ ಮೂಲಕ ವಿಶ್ವವನ್ನೇ ನಡುಗಿಸಿರೋ ಚೀನಾ ವಿಶ್ವದ ದೊಡ್ಡಣ್ಣನಾಗೋದಕ್ಕೆ ಹೊರಟಿದೆ. ಭಾರತದ ಶತ್ರು ರಾಷ್ಟ್ರಗಳ ಸಾಲಿನಲ್ಲಿರೋ ಚೀನಾ ಭಾರತೀಯ ಮಾರುಕಟ್ಟೆಯಲ್ಲಿ ಕೋಟ್ಯಾಂತರ ರೂಪಾಯಿ ಬಂಡವಾಳ ಹೂಡಿಕೆ ಮಾಡಿದೆ. 2014ರಲ್ಲಿ ಭಾರತೀಯ ಮಾರುಕಟ್ಟೆಯ ವಿವಿಧ!-->…
Read More...

‘ವುವಾನ್ ವೈರಾಲಜಿ ಲ್ಯಾಬ್’ ಎಂಬ ಚೀನಾದ ವಿವಾದಿತ ಲ್ಯಾಬ್ !

ಚೀನಾ : ಕೊರೊನಾ (ಕೋವಿಡ್-19) ಅನ್ನೋ ಡೆಡ್ಲಿ ಮಹಾಮಾರಿ ಇಂದು ವಿಶ್ವದ ಜನರನ್ನೇ ನಡುಗಿಸಿಬಿಟ್ಟಿದೆ. ಸಾವಿರಾರು ಮಂದಿಯನ್ನು ಬಲಿ ಪಡೆದಿದ್ದು, ಲಕ್ಷಾಂತರ ಮಂದಿ ಕೊರೊನಾ ಸೋಂಕಿನ ಬಳಲುತ್ತಿದ್ದಾರೆ. ಕೊರೊನಾ ವಿರುದ್ದ ಜಗತ್ತಿನಾದ್ಯಂತ ಹೋರಾಟಗಳು ನಡೆಯುತ್ತಿರೋ ಬೆನ್ನಲ್ಲೇ, ಕೊರೊನಾ ವೈರಸ್!-->…
Read More...

ಮಿಸೈಲ್ ಬಳಕೆಯೂ ಇಲ್ಲಾ… ಯುದ್ದವೂ ಇಲ್ಲಾ ! WHO ಜೊತೆ ಸೇರಿ ಅಮೇರಿಕಾವನ್ನು ಮಲಗಿಸಿತಾ ಚೀನಾ ?

ಅಮೇರಿಕಾ.. ವಿಶ್ವದ ದೊಡ್ಡಣಾ… ವಿಶ್ವದ ಅತ್ಯಂತ ಶ್ರೀಮಂತ ರಾಷ್ಟ್ರ. ದೈತ್ಯ ಯುದ್ದ ಶಸ್ತ್ರಾಸ್ತ್ರಗಳನ್ನು ಹೊಂದಿರುವ ಅಮೇರಿಕಾವನ್ನು ಸೋಲಿಸೋದು ವಿಶ್ವದ ಬಲಿಷ್ಟ ರಾಷ್ಟ್ರಗಳಿಗೂ ಸಾಧ್ಯವಿಲ್ಲ. ಆದ್ರಿಂದು ಯಾವುದೇ ಮಿಸೈಲ್ ಬಳಕೆ ಮಾಡದೇ, ಯುದ್ದವನ್ನೂ ಮಾಡದೇ ಚೀನಾ ಅಮೇರಿಕಾವನ್ನು!-->…
Read More...

ಕೊರೊನಾ ಸೋಂಕಿಗೆ ದೊಡ್ಡಣ್ಣ ಅಮೇರಿಕಾ ತತ್ತರ : ಒಂದೇ ದಿನ 1970 ಸಾವು, 11 ಭಾರತೀಯರು ಬಲಿ !

ನ್ಯೂಯಾರ್ಕ್ : ಡೆಡ್ಲಿ ಕೊರೊನಾ ಮಹಾಮಾರಿಗೆ ದೊಡ್ಡಣ್ಣ ಅಮೇರಿಕಾ ತತ್ತರಿಸಿ ಹೋಗಿದೆ. ಅಮೇರಿಕಾದಲ್ಲಿ ಒಂದೇ ದಿನ ಬರೋಬ್ಬರಿ 1970 ಮಂದಿ ಸಾವನ್ನಪ್ಪಿದ್ದು, ಕೊರೊನಾ ಸೋಂಕಿತರ ಸಂಖ್ಯೆ 4 ಲಕ್ಷದ ಗಡಿದಾಟಿದೆ.ದಿನೇ ದಿನೇ ಅಮೇರಿಕಾದಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿದೆ. ಇಂದು!-->!-->!-->!-->!-->…
Read More...

ಕೊರೊನಾ ಬೆನ್ನಲ್ಲೇ ಪತ್ತೆಯಾಯ್ತು ಹಂಟಾ ವೈರಸ್ ! ಚೀನಾದಲ್ಲಿ ಓರ್ವ ಬಲಿ, 32 ಮಂದಿಗೆ ಸೋಂಕು

ಯುನ್ನಾನ್ : ಕೊರೊನಾ ವೈರಸ್ ವಿಶ್ವವನ್ನೇ ನಡುಗಿಸುತ್ತಿರೋ ಬೆನ್ನಲ್ಲೇ ಚೀನಾದಲ್ಲಿ ಮತ್ತೊಂದು ಹೊಸ ವೈರಸ್ ಪತ್ತೆಯಾಗಿದೆ. ಚೀನಾದ ಯುನ್ನಾನ್ ಪ್ರಾಂತ್ಯದಲ್ಲಿ ಹಂಟಾ ಅನ್ನೋ ಹೊಸ ವೈರಸ್ ಪತ್ತೆಯಾಗಿದ್ದು, ಓರ್ವನನ್ನು ಬಲಿ ಪಡೆದಿದೆ. 32 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಇದೀಗ ಹೊಸ ವೈರಸ್!-->…
Read More...

80 ಲಕ್ಷ ಪೋನ್ ಸ್ಚಿಚ್ ಆಫ್, ಶೇ.80 ರಷ್ಟು ಜನರೇ ನಾಪತ್ತೆ : ವಿಶ್ವದೆದುರು ಸುಳ್ಳು ಹೇಳಿದ್ಯಾಕೆ ಚೀನಾ !

ನವದೆಹಲಿ : ಕೊರೊನಾ ಮಹಾಮಾರಿ ವಿಶ್ವವನ್ನೇ ಬೆಚ್ಚಿ ಬೀಳಿಸುತ್ತಿದೆ. ಚೀನಾದಲ್ಲಿ ಮರಣ ಮೃದಂಗವೇ ನಡೆದಿದ್ದು ಸಾವಿರಾರು ಮಂದಿ ಸಾವನ್ನಪ್ಪಿದ್ದಾರೆ. ಶೇ.80 ರಷ್ಟು ಮಂದಿ ನಾಪತ್ತೆಯಾಗಿದ್ದು, 80 ಲಕ್ಷ ಜನರ ಮೊಬೈಲ್ ಸ್ವಿಚ್ ಆಫ್ ಆಗಿದೆ. ಆದರೆ ಚೀನಾ ವುಹಾನ್ ಪ್ರಾಂತ್ಯವನ್ನೇ ಕೊರೊನಾ!-->!-->!-->!-->!-->…
Read More...