Browsing Tag

corona effect

Dasara: ಕೊರೋನಾ ಎಫೆಕ್ಟ್: ಈ ಭಾರಿಯೂ ಸರಳಾ ದಸರಾಗೆ ನಿರ್ಧಾರ

ಬೆಂಗಳೂರು: ಕೊರೋನಾ ಹಿನ್ನೆಲೆಯಲ್ಲಿ ವಿಶ್ವವಿಖ್ಯಾತ ದಸರಾ ಉತ್ಸವವನ್ನು ಕಳೆದ ವರ್ಷದಂತೆಯೇ ಸರಳವಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ. ದಸರಾ ಆಚರಣೆ ಕುರಿತಂತೆ ದಸರಾ ಸಮಿತಿ ಸಭೆ ಬಳಿಕ ಮಾತನಾಡಿದ ಸಿಎಂ ಬಸವರಾಜ್ ಬೊಮ್ಮಾಯಿ,
Read More...

Sudeep Birthday: ಹೆಬ್ಬುಲಿ ಫ್ಯಾನ್ಸ್ ಗೆ ಈ ವರ್ಷವೂ ಎದುರಾಯ್ತು ನಿರಾಸೆ: ನೋ ಬರ್ತಡೇ ಸೆಲಿಬ್ರೇಶನ್ ಎಂದ ಕಿಚ್ಚ

ಕೊರೋನಾ ಸಂಕಷ್ಟ ಕೇವಲ ಸಿನಿಮಾ ರಿಲೀಸ್ ಮೇಲೆ ಮಾತ್ರವಲ್ಲ ಅಭಿಮಾನಿಗಳ ಖುಷಿಯ ಮೇಲೂ ಪ್ರಭಾವ ಬೀರಿದೆ. ವರ್ಷಪೂರ್ತಿ ಕಾದಿದ್ದು, ತಮ್ಮ ಫೆವರಿಟ್ ಹೀರೋ ಬರ್ತಡೇ ಸೆಲಿಬ್ರೇಟ್ ಮಾಡೋಕೆ ನೂರಾರು ಕಿಲೋಮೀಟರ್ ದೂರದಿಂದ ಬರೋ ಅಭಿಮಾನಕ್ಕೆ ಕೊರೋನಾ ಬ್ರೇಕ್ ಹಾಕಿದ್ದು, ಸ್ಟಾರ್ ಗಳು ಬರ್ತಡೇ
Read More...

ಕೊರೋನಾ ಎಫೆಕ್ಟ್….! ಅಂತಾರಾಷ್ಟ್ರೀಯ ವಿಮಾನಗಳ ಮೇಲೆ ಅಗಸ್ಟ್ 31 ರವರೆಗೆ ನಿರ್ಬಂಧ…!!

ನವದೆಹಲಿ: ಕೊರೋನಾ ಸಾಂಕ್ರಾಮಿಕ ಪಿಡುಗಿನ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ವಿಮಾನಯಾನದ ಮೇಲೆ ಹೇರಲಾಗಿದ್ದ ನಿರ್ಬಂಧವನ್ನು ಅಗಸ್ಟ್ 31 ರವರೆಗೆ ವಿಸ್ತರಿಸಲಾಗಿದೆ. ಕೊರೋನಾ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ವಿಮಾನಯಾನದ ಮೇಲೆ ನಿರ್ಬಂಧವನ್ನು ಅಗಸ್ಟ್ 31 ರವರೆಗೆ
Read More...

ಪೋಷಕರು ಹಾಗೂ ಮಕ್ಕಳಿಗೆ ಬಿಗ್ ರಿಲೀಫ್….! ಜುಲೈನಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ…!?

ಬೆಂಗಳೂರು: ಕೊರೋನಾ ಎರಡನೇ ಅಲೆಯ ಸಂಕಷ್ಟದಿಂದ ಮುಂದೂಡಲ್ಪಟ್ಟಿದ್ದ ದ್ವಿತೀಯ ಪಿಯುಸಿ ಪರೀಕ್ಷೆಗೆ ಶಿಕ್ಷಣ ಇಲಾಖೆ ಬಹುತೇಕ ಮುಹೂರ್ತ ನಿಗದಿಗೊಳಿಸಿದೆ. ಶಿಕ್ಷಣ ಇಲಾಖೆಯ ಮಾಹಿತಿಯಂತೆ ಜುಲೈನಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ನಡೆಯಲಿದೆ.
Read More...

ಕೊರೋನಾ ಜಾಗೃತಿ ಮೂಡಿಸಲು ಹೋಗಿ ಟ್ರೋಲ್ ಆದ್ರು ನ್ಯಾಶನಲ್ ಕ್ರಶ್ ರಶ್ಮಿಕಾ…!!

ನ್ಯಾಶನಲ್ ಕ್ರಶ್ ರಶ್ಮಿಕಾ ಮಂದಣ್ಣ ಏನೇ ಮಾಡಿದರೂ ಸುದ್ದಿಯಾಗ್ತಾರೆ. ಹಿಂದೊಮ್ಮೆ ಪ್ರವಾಹ ಸ್ಥಿತಿಯಲ್ಲಿ ಹೈದ್ರಾಬಾದಿಗರಿಗೆ ಸಾಂತ್ವನ ಹೇಳಿ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದ ರಶ್ಮಿಕಾ ಇದೀಗ ಕೊರೋನಾಕ್ಕೆ ಧೈರ್ಯ ತುಂಬಿ ಮತ್ತೆ ನೆಟ್ಟಿಗರ ಟೀಕೆಗೆ ಗುರಿಯಾಗಿದ್ದಾರೆ. ಕೊರೋನಾ
Read More...

ಕರ್ನಾಟಕದಲ್ಲೂ ಮಹಾಮಾರಿಗೆ ಪೂಜೆ…! ಕೊರೋನಾ ಮಾರಮ್ಮನ ಆರಾಧನೆಗೆ ಮುಂದಾದ ಜನರು…!

ಕೊರೋನಾ ಮಹಾಮಾರಿ ನಮ್ಮ ಬದುಕಿನ  ಅಸ್ತಿತ್ವವನ್ನೆ ಅಲುಗಾಡಿಸಿ ಬಿಟ್ಟಿದೆ. ಅಷ್ಟೇ ಅಲ್ಲ ಕಣ್ಣಿಗೆ ಕಾಣದ ವೈರಸ್ ಕಣ್ಣಿಗೆ ಕಾಣುವ ಲೋಕವನ್ನು ಕಂಟ್ರೋಲ್ ಮಾಡುತ್ತಿರುವ ಬೆನ್ನಲ್ಲೇ ಮತ್ತೆ ಮನುಷ್ಯ ಕಣ್ಣಿಗೆ ಕಾಣದ ದೇವರ ಮೊರೆ ಹೋಗುತ್ತಿದ್ದಾನೆ. ಹಿಂದಿನ ಕಾಲದ ನಂಬಿಕೆಯಂತೆ ಈ ಸಾಂಕ್ರಾಮಿಕ
Read More...

ಕೊರೋನಾಕ್ಕೆ ಪಾರಿಜಾತವೇ ಮದ್ದು…! ಗೌರಿಗದ್ದೆ ವಿನಯ್ ಗುರೂಜಿ ಹೊಸ ಸಂಶೋಧನೆ…!!

ಚಿಕ್ಕಮಗಳೂರು: ಮಾನವ ಸಂಕುಲಕ್ಕೆ ಮಹಾಮಾರಿಯಾಗಿ ಪರಿಣಮಿಸಿರುವ ಕೊರೋನಾ ಎರಡನೇ ಅಲೆ ಅಬ್ಬರ ಹೆಚ್ಚುತ್ತಲೇ. ವಾಕ್ಸಿನ್ ಇನ್ನೂ ಜನಸಾಮಾನ್ಯರಿಗೆ ಲಭ್ಯವಾಗದೇ ಮೂರನೇ ಅಲೆಯ ಭಯವೂ ಎದುರಾಗಿದೆ. ಈ ಮಧ್ಯೆ ಮಾರಕ ಕೊರೋನಾಗೆ ಮನೆಯಂಗಳದ ಪಾರಿಜಾತ ಉತ್ತರ ಎಂಬ ಸಂಶೋಧನೆಯೊಂದು ಬಹಿರಂಗಗೊಂಡಿದೆ.
Read More...

ನಾನು ಆತಂಕದಿಂದ ಕುಸಿದು ಹೋಗಿದ್ದೆ….! ಮಗನ ಕೊರೋನಾ ಸಂಕಷ್ಟವನ್ನು ಬಿಚ್ಚಿಟ್ಟ ನಟಿ ಮೇಘನಾರಾಜ್…!!

ಬದುಕಿನಲ್ಲಿ ಮರೆಯಲಾಗದ ನೋವಿನಿಂದ ಚೇತರಿಸಿಕೊಳ್ಳುತ್ತಿರುವ ನಟಿ ಮೇಘನಾ ರಾಜ್ ಗೆ 2020ರ ಡಿಸೆಂಬರ್ ನಲ್ಲಿ ಮತ್ತೊಂದು ಸಂಕಷ್ಟ ಎದುರಾಗಿತ್ತು, 2 ತಿಂಗಳ ಮಗನಿಗೆ ಕೊರೋನಾ ಸೋಂಕು ತಗುಲಿದ ಕ್ಷಣವನ್ನು ನೆನಪಿಸಿಕೊಂಡಿರುವ ಮೇಘನಾ ನಾನು ಆತಂಕದಿಂದ ಕುಸಿದು ಹೋಗಿದ್ದೇ ಎಂದಿದ್ದಾರೆ.
Read More...

ಮರದ ಮೇಲೆ ಐಸೋಲೇಟ್ ಆದ ವಿದ್ಯಾರ್ಥಿ…! ಇದು ಹಳ್ಳಿ ಕೊರೋನಾ ಸೋಂಕಿತರ ಸಂಕಷ್ಟದ ಕತೆ…!!

ಹೈದ್ರಾಬಾದ್: ದೇಶದೆಲ್ಲೆಡೆ ಕೊರೋನಾ ಎರಡನೇ ಅಲೆಯ ಪ್ರಭಾವ ಜೋರಾಗಿದ್ದು, ಹಳ್ಳಿ ಹಳ್ಳಿಗಳಲ್ಲೂ ಜನರು ಸೋಂಕಿಗೆ ತುತ್ತಾಗುತ್ತಿದ್ದಾರೆ. ಈ ಮಧ್ಯೆ ಕೊರೋನಾ ಸೋಂಕಿತ ವಿದ್ಯಾರ್ಥಿಯೊಬ್ಬ ಐಷೋಲೇಟೆಡ್ ಆಗಿರಲು ಜಾಗವಿಲ್ಲದೇ ಮರವೇರಿದ ಘಟನೆ ವರದಿಯಾಗಿದೆ.
Read More...

ಸ್ಮಶಾನ ಕಾರ್ಮಿಕರ ಜೊತೆ ನಿಂತ ನಟ ಚೇತನ್…! ಬೇಡಿಕೆ ಈಡೇರಿಸುವಂತೆ ಸಿಎಂಗೆ ಆಗ್ರಹ…!!

ಕೊರೋನಾ ವೈರಸ್ ಎರಡನೇ ಅಲೆ ರಾಜ್ಯದಾದ್ಯಂತ ವ್ಯಾಪಿಸಿದೆ. ಸಾವಿನ ಸಂಖ್ಯೆ ಹಿಂದೆಂದಿಗಿಂತ ಹೆಚ್ಚಾಗಿದೆ. ಹೀಗಾಗಿ ಸ್ಮಶಾನದ ಸಿಬ್ಬಂದಿ ಹಗಲ-ರಾತ್ರಿ ಚಿತಾಗಾರದಲ್ಲಿ ದುಡಿಯುತ್ತಿದ್ದಾರೆ. ಹೀಗಾಗಿ ಇಂಥ ಬಿಕ್ಕಟ್ಟಿನ ಸ್ಥಿತಿಯಲ್ಲಿ ಕಾರ್ಮಿಕರ ರಕ್ಷಣೆಗೆ ಸರ್ಕಾರ ನೆರವಾಗುವಂತೆ ನಟ
Read More...