Browsing Tag

corona

Increased Corona Death : 10 ದಿನಗಳಲ್ಲಿ ಏರಿಕೆಯಾಯ್ತು ಡೆತ್ ರೇಟ್ : ಆರೋಗ್ಯ ಇಲಾಖೆ ವರದಿಯಲ್ಲಿ ಬಯಲಾಯ್ತು…

ಬೆಂಗಳೂರು : ರಾಜ್ಯದಲ್ಲಿ ನಿಧಾನಕ್ಕೆ ಕೊರೋನಾ ಸೋಂಕಿತರ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದೆ. ಈಗಾಗಲೇ ಸೋಂಕಿತರ ಸಂಖ್ಯೆ ಅರ್ಧ ಲಕ್ಷ ದಾಟಿದ್ದು ದಿನವೂ ಪ್ರಕರಣಗಳು ದಾಖಲಾಗುತ್ತಲೇ ಇದೆ. ಆದರೆ ಸರ್ಕಾರ ಇಷ್ಟು ದಿನ ಕೊರೋನಾ ಸಂಖ್ಯೆ ಹೆಚ್ಚಿದ್ದರೂ ಸಾವಿನ ಸಂಖ್ಯೆಯಲ್ಲಿ ಏರಿಕೆಯಾಗಿಲ್ಲ ಎಂಬ
Read More...

Corona case to Omicron test : ಇನ್ಮುಂದೆ ಎಲ್ಲಾ ಕೊರೋನಾ ಪ್ರಕರಣವೂ ಓಮೈಕ್ರಾನ್ ಟೆಸ್ಟ್ ಗೆ: ಆರೋಗ್ಯ ಇಲಾಖೆ…

ರಾಜ್ಯದಲ್ಲಿ ಹೊಸ ವರ್ಷಾಚರಣೆಗೆ ಭರ್ಜರಿ ಸಿದ್ಧತೆ ನಡೆದಿತ್ತಾದರೂ ಹೆಚ್ಚಿದ ಕೊರೋನಾ ಹಾಗೂ ಓಮೈಕ್ರಾನ್ ಪ್ರಕರಣದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ನೈಟ್ ಕರ್ಪ್ಯೂ ಹೇರಲಾಗಿದ್ದು, ನಾಳೆಯಿಂದಲೇ ಜಾರಿಗೆ ಬರಲಿದೆ. ಇದರ ಜೊತೆಗೆ ಆರೋಗ್ಯ ಇಲಾಖೆಯೂ ವರ್ಷಾಚರಣೆಯನ್ನು ಗಂಭೀರವಾಗಿ ಪರಿಗಣಿಸಿದ್ದು ಈ ಹೊಸ
Read More...

Amla – Corona Virus : ನೆಲ್ಲಿಕಾಯಿ ತಿನ್ನಿ ಕೊರೊನಾದಿಂದ ದೂರವಿರಿ ! ಹಸಿರು ಹೊನ್ನಿನ ಮಹತ್ವ ನಿಮಗೆ ಗೊತ್ತಾ?

ಪ್ರಾಚೀನ ಕಾಲದಿಂದಲೂ ನೆಲ್ಲಿಕಾಯಿಯನ್ನು ಆಯುರ್ವೇದ ಔಷಧ ಪದ್ಧತಿಯಲ್ಲಿ ಬಳಸಲಾಗು ತ್ತಿದೆ. ನೆಲ್ಲಿಕಾಯಿಯ ( Amla ) ಬಗ್ಗೆ ಸಾಕಷ್ಟು ಅಧ್ಯಯನಗಳೂ ನಡೆಯುತ್ತಿವೆ. ಸಾಮಾನ್ಯವಾಗಿ ಹಸಿರು ಬಣ್ಣದ ನೆಲ್ಲಿಕಾಯಿ ( Amla ) ಸಣ್ಣ ಮರಗಳಲ್ಲಿ ಕಂಡುಬರುತ್ತದೆ. ಹುಳಿ, ಕಹಿ, ಸಿಹಿ ಸಮ್ಮಿಶ್ರಿತ
Read More...

No vaccine No Treatment : ವಾಕ್ಸಿನ್ ಗುರಿ ತಲುಪಲು ಸರ್ಕಾರದ ಹೊಸ ಅಸ್ತ್ರ: ನೋವಾಕ್ಸಿನ್ ನೋ ಟ್ರೀಟ್ಮೆಂಟ್

ಬೆಂಗಳೂರು : ಕೊರೋನಾ ಮೂರನೇ ಅಲೆಯ ಆತಂಕ ತಗ್ಗಿದ್ದರೂ ಕರೋನಾ ಸಂಪೂರ್ಣವಾಗಿ ತೊಲಗಿಲ್ಲ.ಆದರೆ ಜನರು ಎರಡನೇ ಡೋಸ್ ವಾಕ್ಸಿನ್ ಗೆ ಆಸಕ್ತಿ ತೋರುತ್ತಿಲ್ಲ. ಹೀಗಾಗಿ ಲಸಿಕೆಗೆ ಸಿಂಗಾಪೂರ್ ಮಾದರಿ ( No vaccine No Treatment ) ಅನುಸರಿಸಲು ಸರ್ಕಾರಕ್ಕೆ ತಾಂತ್ರಿಕ ಸಲಹಾ ಸಮಿತಿ ಶಿಫಾರಸ್ಸು
Read More...

ಅಕ್ಟೋಬರ್‌ನಲ್ಲಿ ಮಕ್ಕಳಿಗೆ ವ್ಯಾಕ್ಸಿನ್‌ : ಶಾಲೆಗಳಲ್ಲಿ ತುಂಬಾ ಎಚ್ಚರಿಕೆ ಅಗತ್ಯ : ಆರೋಗ್ಯ ಸಚಿವ ಸುಧಾಕರ್‌

ಬೆಂಗಳೂರು : ರಾಜ್ಯದಲ್ಲಿ ಈಗಾಗಲೇ ಹದಿನೆಂಟು ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡುವ ಕಾರ್ಯ ನಡೆಯುತ್ತಿದೆ. ಅಕ್ಟೋಬರ್‌ ತಿಂಗಳಲ್ಲಿ ಮಕ್ಕಳಿಗೆ ಲಸಿಕೆ ನೀಡುವ ಕಾರ್ಯವನ್ನು ಆರಂಭಿಸಲಾಗುವುದು ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ಹೇಳಿದ್ದಾರೆ. ಬೆಂಗಳೂರಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ
Read More...

ಕೊರೋನಾ ಭೀತಿಯಲ್ಲೂ ಕಿಚ್ಚನ ಕ್ರಿಕೆಟ್ ಪ್ರೀತಿ: ಐಪಿಎಲ್ ಗಾಗಿ ದುಬೈಗೆ ಹಾರುತ್ತಿದ್ದಾರೆ ಸುದೀಪ್

ಕೊರೋನಾ ಸಂಕಷ್ಟದ ನಡುವೆ ಸ್ಯಾಂಡಲ್ ವುಡ್ ಬಹುತೇಕ ತಣ್ಣಗಿದೆ. ಆದರೂ ಚಟುವಟಿಕೆಗಳ ಮೂಲಕ ಸದ್ದು ಮಾಡಿದವರು ಸ್ಯಾಂಡಲ್ ವುಡ್ ಅಭಿನಯ ಚಕ್ರವರ್ತಿ ಸುದೀಪ್. ಈಗ ಕೊರೋನಾ ಸಾಂಕ್ರಾಮಿಕ ರೋಗದ ಭೀತಿಯ ನಡುವೆಯೂ ದುಬೈಗೆ ಹಾರಲು ಸಿದ್ಧವಾಗಿದ್ದಾರೆ. ಇಷ್ಟಕ್ಕೂ ಸುದೀಪ್ ಕೊರೋನಾ ಮೂರನೇ
Read More...

ಬೆಳಕಿನ ಹಬ್ಬದ ಮೇಲೆ ಕೊರೋನಾ ಕರಿನೆರಳು: ಈ ವರ್ಷವೂ ನೋ ಪಟಾಕಿ ಎಂದ ಸಿಎಂ

ನವದೆಹಲಿ: ಕೊರೋನಾ ಅಬ್ಬರದ ನಡುವೆ ಬೆಳಕಿನ ಹಬ್ಬ ದೀಪಾವಳಿ ಈಗಾಗಲೇ ಮಂಕಾಗಿತ್ತು.ಈಗ ಹವಾಮಾಲಿನ್ಯದ ಕಾರಣಕ್ಕೆ ದೀಪಾವಳಿಯ ಮೇಲೆ ಮತ್ತಷ್ಟು ಕಠಿಣ ನಿಯಮ ಹೇರಲು ದೆಹಲಿ ಸರ್ಕಾರ ಸಜ್ಜಾಗಿದ್ದು, ಈ ವರ್ಷವೂ ಪಟಾಕಿ ಸಿಡಿಸುವಂತಿಲ್ಲ ಎಂದು ಸಿಎಂ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ. ಟ್ವೀಟ್
Read More...

ಕಿಟಕಿ, ಬಾಗಿಲು ತೆರೆದಿಡಿ ಕರೋನಾದಿಂದ ರಕ್ಷಿಸಿಕೊಳ್ಳಿ ! ಕೊರೋನಾ ಹರಡುವಿಕೆ ತಡೆಗೆ ತಜ್ಞರ ಸಲಹೆ !

ಸಿಂಗಾಪುರ: ಕೊರೋನಾ ಎರಡನೇ ಅಲೆ ಭಾರತ ಹಾಗೂ ಕರ್ನಾಟಕದಲ್ಲಿ ಆತಂಕದ ವಾತಾವರಣ ಸೃಷ್ಟಿಸಿದ್ದು, ಜನರು ರೋಗಭೀತಿಯಿಂದ ಕಂಗಾಲಾಗಿದ್ದಾರೆ. ಈ ಮಧ್ಯೆ ಮನೆ,ಕಚೇರಿ ಅಥವಾ ವಾಸಸ್ಥಳದ ಬಾಗಿಲು,ಕಿಟಕಿಗಳನ್ನು ತೆರೆದಿಡುವುದು ಕೊರೋನಾ ಹರಡುವಿಕೆಯ ಪ್ರಮಾಣವನ್ನು ನಿಯಂತ್ರಿಸಲು ಸಹಕಾರಿ ಎಂಬ ಸಂಗತಿ
Read More...

Chamrajnagar: ವಾಕ್ಸಿನ್ ಹಾಕಿಸಿಕೊಳ್ಳದಿದ್ದರೇ ನೋ ರೇಷನ್, ನೋ ಪೆನ್ಸನ್: ಚಾಮರಾಜನಗರ ಡಿಸಿ ಖಡಕ್ ರೂಲ್ಸ್

ಚಾಮರಾಜನಗರ: ಕೊರೋನಾ ವಾಕ್ಸಿನ್ ಉಚಿತವಾಗಿ ನೀಡಲಾಗುತ್ತಿದ್ದರೂ ಗ್ರಾಮೀಣ ಪ್ರದೇಶದ ಜನರು ಲಸಿಕೆ ಹಾಕಿಸಿಕೊಳ್ಳಲು ನಿರ್ಲಕ್ಷ್ಯ ತೋರುತ್ತಿದ್ದಾರೆ. ಹೀಗಾಗಿ ಜನರಲ್ಲಿ ಲಸಿಕೆ ಬಗ್ಗೆ ಅರಿವು ಮೂಢಿಸಲು ಚಾಮರಾಜನಗರ ಡಿಸಿ ಕಟ್ಟುನಿಟ್ಟಿನ ಆದೇಶ ನೀಡಿದ್ದು, ಲಸಿಕೆ ಹಾಕಿಸಿಕೊಳ್ಳದಿದ್ದರೇ ನೋ
Read More...

CET-2021: ಅಗಸ್ಟ್ 28 ರಿಂದ 30 ರವರೆಗೆ ರಾಜ್ಯದಲ್ಲಿ ಸಿಇಟಿ: 530 ಕೇಂದ್ರಗಳಲ್ಲಿ ನಡೆಯಲಿದೆ ಪರೀಕ್ಷೆ

ವಿವಿಧ ವೃತ್ತಿಪರ ಕೋರ್ಸ್ ಗಳಿಗೆ ನಡೆಯುವ ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ ಸಿಇಟಿ ಅಗಸ್ಟ್ 28, 29,30  ರಂದು ನಡೆಯಲಿದ್ದು, ರಾಜ್ಯದಾದ್ಯಂತ ಕೋವಿಡ್ ನಿಯಮಗಳಿಗನುಸಾರವಾಗಿ ಪರೀಕ್ಷೆ ನಡೆಸಲು ಉನ್ನತ ಶಿಕ್ಷಣ ಇಲಾಖೆ ಸಜ್ಜಾಗಿದೆ. ರಾಜ್ಯದ ಒಟ್ಟು 530 ಪರೀಕ್ಷಾ ಕೇಂದ್ರಗಳಲ್ಲಿ
Read More...