Browsing Tag

Covid 19

Yoga Tips: ಕೊರೊನಾದಿಂದ ಬೇಗ ಗುಣವಾಗಲು ಧ್ಯಾನ ಮಾಡಿ; ನಕಾರಾತ್ಮಕ ಭಾವನೆಗಳನ್ನು ದೂರಮಾಡಿ

ಕೊರೊನ ಸೋಂಕು ತಗ್ಗಿದ ನಂತರವೂ ಆಯಾಸ, ಉಸಿರಾಟದ ತೊಂದರೆ, ಬಳಲಿಕೆ, ತಲೆನೋವು, ಆತಂಕ, ಹಸಿವಿನ ಕೊರತೆಯಂತಹ ಆರೋಗ್ಯ ಸಮಸ್ಯೆಗಳು ಜನರನ್ನು ಕಾಡುತ್ತಲೇ ಇದೇ. ಕೋವಿಡ್-19 ನಿಂದ (Covid 19 Treatment) ಚೇತರಿಸಿಕೊಳ್ಳುವುದು ಅನೇಕರಿಗೆ ಪ್ರಯಾಸದಾಯಕ ಪ್ರಯಾಣವಾಗಿದೆ. ಅನೇಕ ಆರೋಗ್ಯ ತಜ್ಞರು ಯೋಗ
Read More...

Best Omicron Mask : ಓಮಿಕ್ರಾನ್ ವಿರುದ್ಧ ಹೋರಾಡಲು ಬೆಸ್ಟ್ ಮಾಸ್ಕ್ ಯಾವುದು ಗೊತ್ತಾ?

ಕೋವಿಡ್19 (COVID-19) ಗಾಳಿಯ ಮೂಲಕ ಪರಸ್ಪರ ಹರಡುವ ಮೂಲಕ ಹರಡುವ ಕಾಯಿಲೆಯಾಗಿದೆ, ಮತ್ತು ಓಮಿಕ್ರಾನ್ ಇದು ಕೊರೊನ(SARS-CoV-2) ವೈರಸ್ ನ ಅತ್ಯಂತ ವೇಗವಾಗಿ ಹರಡುವ ರೂಪಾಂತರವಾಗಿದೆ. ಕಳೆದ ವರ್ಷ ಭಾರತವನ್ನು ವ್ಯಾಪಿಸಿದ ಡೆಲ್ಟಾ ರೂಪಾಂತರಕ್ಕಿಂತ ಇದು ಹೆಚ್ಚು ಸಾಂಕ್ರಾಮಿಕವಾಗಿದೆ. ಆದರೆ
Read More...

Pi : ಕೊರೊನಾ ರೂಪಾಂತರಿ ತಳಿಗೆ ಹೆಸರಿಡುವುದು ಹೇಗೆ? ಓಮಿಕ್ರಾನ್ ನಂತರದ ಹೆಸರು ಏನಿರಬಹುದು?

ಕೋವಿಡ್ -19 ರ ಓಮಿಕ್ರಾನ್ ರೂಪಾಂತರವು ಮೊದಲು ಬೆಳಕಿಗೆ ಬಂದಾಗ, ಅದು ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಕೋಲಾಹಲವನ್ನು ಸೃಷ್ಟಿಸಿತು. ಸಾಕಷ್ಟು ಮೀಮ್ ಕೂಡ ಮಾಡಲಾಗಿತ್ತು. ಓಮಿಕ್ರಾನ್ ಎಂಬ ಗ್ರೀಕ್ ಅಕ್ಷರದ ಉಚ್ಚಾರಣೆಯ ಮೇಲೆ ಗೂಗಲ್ ಹುಡುಕಾಟಗಳು, ಅದೇ ಹೆಸರಿನ ಕ್ರಿಪ್ಟೋ ಟೋಕನ್‌ಗಳು ಸ್ಪ್ರೆಡ್
Read More...

Sourav Ganguly Family : ಸೌರವ್ ಗಂಗೂಲಿ ಮಗಳು ಸನಾ ಗಂಗೂಲಿ ಮತ್ತು ಕುಟುಂಬದ ಇತರ ಮೂವರು ಸದಸ್ಯರಿಗೆ ಕೋವಿಡ್

ಕೋಲ್ಕತ್ತ: ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಅಧ್ಯಕ್ಷ ಸೌರವ್ ಗಂಗೂಲಿ (BCCI President Sourav Ganguly) ಅವರ ಮಗಳು ಸನಾ ಗಂಗೂಲಿ ( Sana Ganguly) ಹಾಗೂ ಕುಟುಂಬದ ಇತರ ಮೂವರು ಸದಸ್ಯರ (Sourav Ganguly Family) ಕೋವಿಡ್–19 ಸೋಂಕು (Covid 19) ದೃಢಪಟ್ಟಿದೆ.
Read More...

Book Covid 19 slots for Children: ಮಕ್ಕಳಿಗೆ ಕೊವಿಡ್ ಲಸಿಕೆಗೆ ಸ್ಲಾಟ್ ಬುಕ್ ಮಾಡುವುದು ಹೇಗೆ?

ಭಾರತದಲ್ಲಿ ದಿನೇ ದಿನೇ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಹೀಗಾದರೆ ಸದ್ಯದಲ್ಲೇ ಮೂರನೇ ಅಲೆಯೂ (Covid 19 3rd Wave) ಪ್ರಾರಂಭವಾಗಬಹುದು ಎಂದಿದ್ದಾರೆ ತಜ್ಞರು. ಕೊರೊನ ಹೊಸ ರೂಪಾಂತರಿ ತಳಿ ಓಮಿಕ್ರಾನ್ (Covid 19 Omicron) ಭಾರತಕ್ಕೂ ಕಾಲಿಟ್ಟಿದ್ದು, ಮಕ್ಕಳು ಹೆಚ್ಚು ಜಾಗ್ರತೆ
Read More...

Omicron variant symptoms : ಈ ಲಕ್ಷಣಗಳಿದ್ದರೆ ಓಮಿಕ್ರಾನ್ ಸೋಂಕು ತಗುಲಿರಬಹುದು ಎಚ್ಚರ; ಓಮಿಕ್ರಾನ್ ಬಂದರೆ…

ಕೊವಿಡ್‌ನ ಹೊಸ ರೂಪಾಂತರಿ ತಳಿ (Covid 19 Variants Omicron) ಇದೀಗ ಭಾರಿ ಆತಂಕ ಹುಟ್ಟುಹಾಕಿತ್ತಿದೆ. ದೊಡ್ಡ ದೊಡ್ಡ ನಗರಗಳಲ್ಲಿ ನಿಧಾನವಾಗಿ ಓಮಿಕ್ರಾನ್ ಸೋಂಕು ಜನರಲ್ಲಿ ಪತ್ತೆಯಾಗುತ್ತಿರುವುದು ಆಡಳಿತಗಳಿಗೂ ತಲೆನೋವಾಗಿ ಪರಿಣಮಿಸಿದೆ. ಇಷ್ಟೆಲ್ಲ ಓಮಿಕ್ರಾನ್ ಗಲಾಟೆ ಆಗುತ್ತಿರುವುದರಿಂದ
Read More...

Semi Lockdown in Delhi : ಕೊವಿಡ್ ಹೆಚ್ಚಳದಿಂದ ದೆಹಲಿಯಲ್ಲಿ ತುರ್ತು ಸೆಮಿ ಲಾಕ್‌ಡೌನ್ ಘೋಷಣೆ; ಸಾರ್ವಜನಿಕ ಸೇವೆಗಳು…

ದೆಹಲಿ: ಕೊವಿಡ್ ಪ್ರಕರಣಗಳು ದಿನೆದಿನೇ ಹೆಚ್ಚಾಗುತ್ತಿರುವ ಬೆನ್ನಲ್ಲೇ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸೆಮಿ ಲಾಕ್‌ಡೌನ್ (Semi Lockdown in Delhi ) ಜಾರಿಗೊಳಿಸಲು ದೆಹಲಿ ಸರ್ಕಾರ (Delhi Government) ಮತ್ತು ದೆಹಲಿ ವಿಕೋಪ ನಿರ್ವಹಣೆ ಪ್ರಾಧಿಕಾರ ತುರ್ತು ತೀರ್ಮಾನ ಕೈಗೊಂಡಿವೆ.
Read More...

ರಾಜ್ಯದಲ್ಲೂ ಬ್ಲಾಕ್ ಫಂಗಸ್ ಕಾಟ : ಬೆಂಗಳೂರಲ್ಲಿ 14 ಮಂದಿಗೆ ಸೋಂಕು, 2 ಸಾವು

ಬೆಂಗಳೂರು  : ಕೊರೊನಾ ವೈರಸ್ ಸೋಂಕಿನ ನಡುವಲ್ಲೇ ಬ್ಲ್ಯಾಕ್ ಫಂಗಸ್ ಕಾಟ ಹೆಚ್ಚಾಗಿದೆ. ಬೆಂಗಳೂರಲ್ಲಿ 14 ಮಂದಿಗೆ ಬ್ಲ್ಯಾಕ್ ಫಂಗಸ್ ಪತ್ತೆಯಾಗಿದ್ದು, ಇಬ್ಬರು ಮೃತಪಟ್ಟಿದ್ದಾರೆ. ಕೋವಿಡ್‌ ಸೋಂಕು‌ ಕಾಣಿಸಿಕೊಂಡ ಡಯಾಬಿಟಿಸ್ ರೋಗಿಗಳಲ್ಲಿಯೇ ಅತೀ‌ ಹೆಚ್ಚು ಸಂಖ್ಯೆಯಲ್ಲಿ ಬ್ಲಾಕ್ ಫಂಗಸ್
Read More...

ಉಡುಪಿ : ಕೊರೊನಾ ವೈರಸ್ ಭೀತಿ, ನೇಣು ಬಿಗಿದು ಯುವಕ ಆತ್ಮಹತ್ಯೆ

ಉಡುಪಿ : ದೇಶದಾದ್ಯಂತ ಕೊರೊನಾ ಸೋಂಕಿತ ಪ್ರಕರಣ‌ ಹೆಚ್ಚುತ್ತಿದೆ. ಕೊರೊನಾ ಸೋಂಕಿನ ಭೀತಿಯಲ್ಲಿ ಯುವಕನೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉಡುಪಿಯಲ್ಲಿ ನಡೆದಿದೆ.     (adsbygoogle = window.adsbygoogle || ).push({}); ಉಡುಪಿ ನಗರದ
Read More...

ಸರಕಾರದ ಮಾರ್ಗಸೂಚಿಗೂ ಕ್ಯಾರೇ ಅನ್ನದ ಶಿಕ್ಷಣ ಸಂಸ್ಥೆಗಳು : ಕಣ್ಮುಚ್ಚಿ ಕುಳಿತ ದ.ಕ., ಉಡುಪಿ ಜಿಲ್ಲಾಡಳಿತ

ಮಂಗಳೂರು / ಉಡುಪಿ : ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಹೊಸ ಮಾರ್ಗಸೂಚಿಯನ್ನು ಪ್ರಕಟಿಸಿದೆ. ರಾಜ್ಯದಾದ್ಯಂತ ಶಾಲೆ, ಕಾಲೇಜುಗಳನ್ನು ಬಂದ್ ಮಾಡುವಂತೆ ರಾಜ್ಯ ಸರಕಾರ ಆದೇಶಿಸಿದೆ. ಆದರೆ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಬಹುತೇಕ ಶಿಕ್ಷಣ ಸಂಸ್ಥೆಗಳು ಮಾತ್ರ ಕ್ಯಾರೆ
Read More...