Browsing Tag

CP yogeeshwar

ಟೂರಿಸ್ಟ್ ಗೈಡ್ ಗಳಿಗೆ ಗುಡ್ ನ್ಯೂಸ್ ಕೊಟ್ಟ ರಾಜ್ಯ ಸರಕಾರ

ಬೆಂಗಳೂರು : ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ಜೊತೆಗೆ ಪ್ರವಾಸಿಗರಿಗೆ ಪ್ರವಾಸಿ ತಾಣಗಳ ಕುರಿತು ಮಾಹಿತಿ ನೀಡುತ್ತಿರುವ ಪ್ರವಾಸಿ ಮಾರ್ಗದರ್ಶಿಗಳಿಗೆ ರಾಜ್ಯ ಸರಕಾರ ಗುಡ್ ನ್ಯೂಸ್ ಕೊಟ್ಟಿದೆ. ಕೊರೊನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಪ್ರವಾಸೋದ್ಯಮ ಕ್ಷೇತ್ರಕ್ಕೆ ಬಾರೀ ಹೊಡೆತವೇ ಉಂಟಾಗಿದೆ.
Read More...

ನಾನು ಪಕ್ಷದ ಪರವಾಗಿದ್ದೇನೆ, ಯಾರು‌ ಬೇಕಾದರೂ ದೆಹಲಿಗೆ ಹೋಗಲಿ : ಸಚಿವ ಸಿ.ಪಿ‌.ಯೋಗೀಶ್ವರ್

ರಾಮನಗರ : ನಾನು ಪಕ್ಷದ ಚೌಕಟ್ಟಿನಲ್ಲಿಯೇ ಕೆಲಸ ಮಾಡುತ್ತಿದ್ದೇನೆ. ಯಾರು ಬೇಕಾದರೂ ದೆಹಲಿಗೆ ಹೋಗಲಿ ನಾನು ತಲೆಕೆಡಿಸಿಕೊಳ್ಳು ವುದಿಲ್ಲ ಎಂದು ಸಚಿವ ಸಿ.ಪಿ.ಯೋಗೀಶ್ವರ್ ಹೇಳಿದ್ದಾರೆ. ಬಿ.ಜಿ.ಎಸ್. ಶಾಖಾಮಠಕ್ಕೆ ತೆರಳಿ ನಿರ್ಮಲಾನಂದ ಸ್ವಾಮೀಜಿ ಭೇಟಿ ಬಳಿಕ ಮಾತನಾಡಿದ ಯೋಗೇಶ್ವರ್, ನನ್ನ ಕೆಲ
Read More...

ಸಚಿವ ಯೋಗೀಶ್ವರ್ ವಿರುದ್ದ ಮುಂದುವರಿದ ಸಮರ : ರಾಜ್ಯ ಉಸ್ತುವಾರಿಗೆ ದೂರು ಕೊಟ್ಟ ರೇಣುಕಾಚಾರ್ಯ

ನವದೆಹಲಿ : ಸಂಪುಟ ವಿಸ್ತರಣೆಯ ಬೆನಲ್ಲೇ ಬಿಜೆಪಿ ಅಸಮಾಧಾನ ಸ್ಪೋಟಗೊಂಡಿದೆ. ಅದ್ರಲ್ಲೂ ಯಡಿಯೂರಪ್ಪ ವಿರುದ್ದ ಮುನಿಸಿಕೊಂಡಿರುವ ರೇಣುಕಾಚಾರ್ಯ ನೂತನ ಸಚಿವ ಸಿ.ಪಿ.ಯೋಗೀಶ್ವರ್ ವಿರುದ್ದ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರಿಗೆ ದೂರು ನೀಡಿದ್ದಾರೆ.
Read More...

ಸೈನಿಕನ ಸಚಿವ ಸ್ಥಾನಕ್ಕೆ ಸಪಕ್ಷಿಯರೇ ಮುಳ್ಳು…! ದೂರು ಹೊತ್ತು ಹೈಕಮಾಂಡ್ ಭೇಟಿಗೆ ತೆರಳಿದ ರೇಣುಕಾಚಾರ್ಯ..!!

ಬಿಜೆಪಿ ಸಚಿವ ಸಂಪುಟ ವಿಸ್ತರಣೆಯಲ್ಲಿ ಸ್ಥಾನ ಪಡೆದ ಸೈನಿಕ ಸಿ.ಪಿ.ಯೋಗೇಶ್ವರ್ ಗೆ ಮಂತ್ರಿಗಿರಿಯೇ ಮುಳುವಾಗುವ  ಲಕ್ಷಣ ದಟ್ಟವಾಗಿದೆ. ಮೂಲ ಬಿಜೆಪಿಗರನ್ನು ಕಡೆಗಣಿಸಿ ಸಿ.ಪಿ.ಯೋಗೇಶ್ವರ್ ಗೆ ಮಣೆ ಹಾಕಿರೋದು ಶಾಸಕರ ಅಸಮಧಾನಕ್ಕೆ ಕಾರಣವಾಗಿದ್ದು ಬಹಿರಂಗವಾಗಿಯೇ ಸೈನಿಕನ ವಿರುದ್ಧ
Read More...

ವಿಧಾನ ಪರಿಷತ್ ಗೆ ನಾಮನಿರ್ದೇಶನ : ಎಚ್.ವಿಶ್ವನಾಥ್, ಭಾರತಿಶೆಟ್ಟಿ, ಸಿ.ಪಿ ಯೋಗೀಶ್ವರ್ ಸೇರಿ 5 ಮಂದಿ ಆಯ್ಕೆ

ಬೆಂಗಳೂರು : ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬರುವಲ್ಲಿ ಶ್ರಮಿಸಿರುವ ಎಚ್.ವಿಶ್ವನಾಥ್ ಹಾಗೂ ಸಿ.ಪಿ.ಯೋಗೀಶ್ವರ್ ಅವರಿಗೆ ಲಕ್ ಖುಲಾಯಿಸಿದ್ದು, ಕೊನೆಗೂ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ರಾಜ್ಯವಿಧಾನ ಪರಿಷತ್ ಗೆ ಸಾಹಿತ್ಯ ಕ್ಷೇತ್ರದಿಂದ ಎಚ್.ವಿಶ್ವನಾಥ್, ಕಲಾ
Read More...