Browsing Tag

Crime news

ಅತ್ತೆಯ ಮೇಲಿನ ಸಿಟ್ಟಿಗೆ ಟೀಯಲ್ಲಿ ವಿಷ ಬೆರೆಸಿ ಮನೆಯವರಿಗೆ ಕೊಟ್ಟ ಸೊಸೆ

ಉತ್ತರಪ್ರದೇಶ : ಅತ್ತೆಯ ಮೇಲಿನ ಕೋಪದಲ್ಲಿ ಸೊಸೆಯೋರ್ವಳು ಟೀ ನಲ್ಲಿ ವಿಷ ಬೆರೆಸಿ ಮನೆಯವರಿಗೆ ಕುಡಿಸಿರುವ ಘಟನೆ ಉತ್ತರ ಪ್ರದೇಶದ ಬಹ್ರೀಚ್‌ನ ಮಚಿಯಾಹಿ ಗ್ರಾಮದಲ್ಲಿ ನಡೆದಿದೆ. ಆರೋಪಿ ಮಹಿಳೆ ಅನಿತಾ ಎಂದು ಗುರುತಿಸಲಾಗಿದೆ. ಚಹಾ ಕುಡಿದು ಅತ್ತಿಗೆಯ 18 ತಿಂಗಳ ಮಗು ಶಿವನಾಥ್‌
Read More...

Kundapura : ಸೊಪ್ಪು ಕಡಿಯಲು ಹೋದವರು ಹೊಳೆಯಲ್ಲಿ ಮುಳುಗಿ ಇಬ್ಬರು ಸಾವು

ಕುಂದಾಪುರ : ಮರದ ಸೊಪ್ಪು ತರಲು ತೆರಳಿದ್ದ ಯುವಕರಿಬ್ಬರು ನದಿಯಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಆರ್ಡಿ ಸಮೀಪದ ಚಕ್ಕರ್‌ಮಕ್ಕಿ ಎಂಬಲ್ಲಿ ನಡೆದಿದೆ. ಆರ್ಡಿ ಸಮೀಪದ 9ನೇ ಮೈಲ್‌ಕಲ್ಲು ನಿವಾಸಿ ಮೋಹನ ನಾಯ್ಕ (21 ವರ್ಷ) ಹಾಗೂ ಸುರೇಶ (19 ವರ್ಷ)
Read More...

ಶ್ರೀಗಂಧ ಕಳ್ಳರಿಗೆ ಗುಂಡೇಟು : ಓರ್ವ ಸಾವು, ಮೂವರು ಎಸ್ಕೇಪ್‌

ತುಮಕೂರು : ಮೀಸಲು ಅರಣ್ಯದಲ್ಲಿ ಶ್ರೀಗಂಧದ ಮರಗಳನ್ನು ಕಳವು ಮಾಡಲು ಯತ್ನಿಸಿದ ಶ್ರೀಗಂಧ ಕಳ್ಳರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಓರ್ವ ಸಾವನ್ನಪ್ಪಿದ್ದು, ಮೂವರು ಪರಾರಿಯಾಗಿರುವ ಘಟನೆ ತುಮಕೂರು ಜಿಲ್ಲೆಯ ಕುಣಿಗಲ್‌ ತಾಲೂಕಿನಲ್ಲಿ ನಡೆದಿದೆ. ಕುಣಿಗಲ್‌ ತಾಲೂಕಿನ ಕಂಬಲಪುರ ಮೀಸಲು
Read More...

ಕಾರು – ಬೈಕ್‌ ಭೀಕರ ಅಪಘಾತ : ಮೂವರು ಸ್ಥಳದಲ್ಲಿಯೇ ಸಾವು

ಬೆಳಗಾವಿ : ಕಾರು ಹಾಗೂ ಬೈಕ್‌ ನಡುವೆ ನಡೆದ ಭೀಕರ ಅಪಘಾತದಲ್ಲಿ ಮೂವರು ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಬೆಳಗಾವಿ ಜಿಲ್ಲೆಯ ಗೋಕಾಕ್‌ ತಾಲೂಕಿನ ಸಂಗನಕೇರಿ ಯಲ್ಲಿ ನಡೆದಿದೆ. ಗೋಪಾಲ ಮುತ್ನಾಳ ( 36ವರ್ಷ), ರಾಮಣ್ಣ ಮಗ್ಗೆಪ್ಪಗೋಳ ( 44 ವರ್ಷ), ನೀಲವ್ವ ತಳವಾರ (40 ವರ್ಷ) ಮೃತಪಟ್ಟ
Read More...

Murder : ಬಾವನ ಕೊಂದು ಠಾಣೆಗೆ ಕೈಗಳನ್ನು ತಂದ ಬಾಮೈದ

ಮೈಸೂರು : ಅನೈತಿಕ ಸಂಬಂಧವಿದೆ ಎಂದು ಶಂಕಿಸಿ ಪತ್ನಿಗೆ ಕಿರುಕುಳ ನೀಡುತ್ತಿದ್ದ ಪತಿಯನ್ನು ಪತ್ನಿಯ ಸಹೋದರನೇ ಭೀಕರವಾಗಿ ಕೊಲೆಗೈದು ಕೈಗಳ ಸಮೇತ ಪೊಲೀಸ್‌ ಠಾಣೆಗೆ ಶರಣಾಗಿರುವ ಘಟನೆ ಮೈಸೂರಿನ ಉದಯಗಿರಿಯ ಗೌಸಿಯಾ ನಗರದಲ್ಲಿ ನಡೆದಿದೆ. ಮಹಮದ್ ಸರಾನ್ (27 ವರ್ಷ )ಎಂಬಾತನೇ ಭೀಕರವಾಗಿ
Read More...

Bangalore Blast : ಮನೆಯಲ್ಲಿ ನಿಗೂಢ ಸ್ಪೋಟ : ಐದಕ್ಕೂ ಅಧಿಕ ಮನೆಗಳಿಗೆ ಹಾನಿ

ಬೆಂಗಳೂರು : ಮನೆಯೊಂದರಲ್ಲಿ ನಿಗೂಢವಾಗಿ ಸ್ಪೋಟ ಸಂಭವಿಸಿ ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಬೆಂಗಳೂರಿನ ಹಂಪಿನಗರದಲ್ಲಿ ನಡೆದಿದೆ. ಗಂಭೀರವಾಗಿ ಗಾಯಗೊಂಡಿರುವ ವೃದ್ದ ದಂಪತಿಗಳನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸೂರ್ಯನಾರಾಯಣ ಶೆಟ್ಟಿ, ಪುಷ್ಪಾವತಮ್ಮ ಎಂಬವರೇ ಗಾಯಗೊಂಡ
Read More...

ಮಾಡದ ತಪ್ಪಿಗೆ 3 ವರ್ಷ ಶಿಕ್ಷೆ : ಸೌದಿ ಜೈಲಿನಿಂದ ಬಿಡುಗಡೆ, ಆ.18 ಕ್ಕೆ ಹುಟ್ಟೂರಿಗೆ ಹರೀಶ್‌ ಬಂಗೇರ

ಕುಂದಾಪುರ : ಸೌದಿ ಅರೇಬಿಯಾ ಪೊಲೀಸರಿಂದ ಬಂಧನಕ್ಕೆ ಒಳಗಾಗಿದ್ದ ಕೋಟೇಶ್ವರ ಬೀಜಾಡಿಯ ನಿವಾಸಿ ಹರೀಶ್‌ ಬಂಗೇರ ಬಿಡುಗಡೆಗೊಂಡಿದ್ದಾರೆ. ಇದೇ ಅಗಸ್ಟ್‌ 18ರಂದು ಅವರು ಹುಟ್ಟೂರಿಗೆ ಆಗಮಿಸಲಿದ್ದಾರೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ. ಫೇಸ್‌ಬುಕ್‌ ನಲ್ಲಿ ಮೆಕ್ಕಾ
Read More...

ಪಕ್ಕದ ಮನೆಯ ಮುಂದೆ ಮೂತ್ರ ಮಾಡಿದ ಮಗು : ಮಗುವಿನ ತಾಯಿಯನ್ನು ಚಾಕುವಿನಿಂದ ಕೊಂದ ಬಾಲಕ

ನವದೆಹಲಿ : ನಾಲ್ಕು ವರ್ಷದ ಮಗು ಪಕ್ಕದ ಮನೆಯ ಮುಂಭಾಗದಲ್ಲಿ ಮೂತ್ರ ಮಾಡಿತ್ತು. ಇದೇ ವಿಚಾರಕ್ಕೆ ಪಕ್ಕದ ಮನೆಯವರು ಜಗಳವಾಡಿದ್ದಾರೆ. ಇಷ್ಟಕ್ಕೆ ಸುಮ್ಮನಾಗದ ಬಾಲಕನೋರ್ವ ಮಗುವಿನ ತಾಯಿಯನ್ನು ಚಾಕುವಿನಿಂದ ಇರಿದು ಕೊಲೆಗೈದಿದ್ದಾರೆ. ಇಂತಹ ಅಮಾನವೀಯ ಘಟನೆ ನಡೆದಿರೋದು ಈಶಾನ್ಯ ದೆಹಲಿಯ ಅಮಾನ್‌
Read More...

Bangalore Crime : ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಗಾಂಜಾ ಸಾಗಾಟ : ಬಿಎಂಟಿಸಿ ಬಸ್‌ ಡ್ರೈವರ್, ಕಂಡಕ್ಟರ್‌ ಅರೆಸ್ಟ್‌

ಬೆಂಗಳೂರು : ಕೆಎಸ್‌ಆರ್‌ಟಿಸಿ ಬಸ್ಸುಗಳಲ್ಲಿ ಗಾಂಜಾ ತಂದು ಮಾರಾಟ ಮಾಡುತ್ತಿದ್ದ ಆರೋಪದ ಹಿನ್ನೆಲೆಯಲ್ಲಿ ಬಿಎಂಟಿಸಿ ಬಸ್‌ ಡ್ರೈವರ್‌ ಹಾಗೂ ನಿರ್ವಾಹಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ವಿಠಲ್‌ ಭಜಂತ್ರಿ, ಶರಣ ಬಸಪ್ಪ ಎಂಬವರೇ ಬಂಧಿತ ಆರೋಪಿಗಳಾಗಿದ್ದಾರೆ. ವಿಜಯಪುರ ಮತ್ತು
Read More...

Crime News : ಸಹೋದರಿಯರ ಮೇಲೆ ಸಾಮೂಹಿಕ ಅತ್ಯಾಚಾರ : ಬಲವಂತವಾಗಿ ವಿಷ ಕುಡಿಸಿ ಕೊಲೆಗೈದ ಕಾಮುಕರು

ಚಂಢೀಗಡ: ಅಪ್ರಾಪ್ತ ಸಹೋದರಿಯರ ಮೇಲೆ ಸಾಮೂಹಿಕವಾಗಿ ಅತ್ಯಾಚಾರವೆಸಗಿ, ನಂತರ ನಾಲ್ವರು ಕಾಮುಕರು ಬಲವಂತವಾಗಿ ಕೀಟನಾಶಕ ಕುಡಿಸಿ ಕೊಲೆಗೈದ ಘಟನೆ ಹರಿಯಾಣದ ಸೊನಿಪತ್‌ ಬಳಿ ನಡೆದಿದೆ. ಮೃತ ಬಾಲಕಿರಿಬ್ಬರೂ 14 ಮತ್ತು 16 ವರ್ಷ ವಯಸ್ಸಿನವರಾಗಿದ್ದಾರೆ. ತಾಯಿಯ ಜೊತೆಗೆ ಬಾಡಿಗೆ ಮನೆಯೊಂದರಲ್ಲಿ
Read More...