Browsing Tag

D K Shivakumar

D K Shivakumar : ಬಿಬಿಎಂಪಿ ಬೆಂಕಿ ಅವಘಡ : ಇಬ್ಬರ ಬಂಧನ, ಚುರುಕುಗೊಂಡ ತನಿಖೆ

ಬೆಂಗಳೂರು : ಬೆಂಗಳೂರು ಮಹಾನಗರ ಪಾಲಿಕೆ ಕಚೇರಿಯಲ್ಲಿ ಬೆಂಕಿ ಅವಘಡ (D K Shivakumar) ಸಂಭವಿಸಿದ್ದು, ಒಂಬತ್ತು ಮಂದಿ ಗಾಯಗೊಂಡಿದ್ದು, ಬಳಿಕ ಪರಾರಿಯಾಗಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಕರ್ನಾಟಕ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಹೇಳಿದ್ದಾರೆ. ನಾಗರಿಕ ಸಂಸ್ಥೆಯ
Read More...

ಕಾಂಗ್ರೆಸ್, ಬಿಜೆಪಿ ಎರಡೂ ಪಕ್ಷಗಳಿಂದ ಆಫರ್ ಇದೆ : ಆದ್ರೆ ಫ್ಯಾನ್ಸ್ ಪಕ್ಷಕ್ಕೆ ನನ್ನ ಬೆಂಬಲ ಎಂದ ಕಿಚ್ಚ ಸುದೀಪ್

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಪೊಲಿಟಿಕಲ್ ಎಂಟ್ರಿ (Sudeep Political Entry) ಬಗ್ಗೆ ಕೆಲ ದಿನಗಳಿಂದ ಭಾರೀ ಚರ್ಚೆ ನಡೀತ್ತಿದೆ. ಇತ್ತೀಚೆಗೆ ಕೆಪಿಸಿಸಿ ಅಧ್ಯಕ್ಷ ಡಿ. ಶಿವಕುಮಾರ್ ನಟ ಸುದೀಪ್‌ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದರು. ಇದರಿಂದ ಕಿಚ್ಚ ಕಾಂಗ್ರೆಸ್ ಪಕ್ಷ ಸೇರುತ್ತಾರಾ?
Read More...

d k shivakumar : ಇಡಿ ವಿಚಾರಣೆ ಕಾಂಗ್ರೆಸ್ಸಿಗರಿಗೆ ಮಾತ್ರ ಸೀಮಿತವೇ, ಬಿಜೆಪಿಗಿಲ್ಲವೇ : ಡಿಕೆಶಿ ಪ್ರಶ್ನೆ

ಬೆಂಗಳೂರು :d k shivakumar :ನ್ಯಾಷನಲ್​ ಹೆರಾಲ್ಡ್​ ಅಕ್ರಮ ಹಣ ವ್ಯವಹಾರ ಪ್ರಕರಣದಲ್ಲಿ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿಯನ್ನು ವಿಚಾರಣೆಗೆ ಒಳಪಡಿಸಿರುವುದು ಇತರೆ ಕಾಂಗ್ರೆಸ್​ ನಾಯಕರ ಕಣ್ಣು ಕೆಂಪಗಾಗಿಸಿದೆ. ಹೀಗಾಗಿ ಎರಡನೇ ದಿನವೂ ಕಾಂಗ್ರೆಸ್​ ನಾಯಕರು ದೇಶಾದ್ಯಂತ ಪ್ರತಿಭಟನೆಗಳನ್ನು
Read More...

ಟೀಕೆ ಮಾತ್ರವಲ್ಲ ಸಹಾಯಕ್ಕೂ ಸೈ ಎಂದ ಕಾಂಗ್ರೆಸ್…!ಕೋವಿಡ್ ಲಸಿಕೆ ಖರೀದಿಗೆ 100 ಕೋಟಿ ಕೊಡುಗೆ…!!

ರಾಜ್ಯ ಸರ್ಕಾರದ ಕೊರೋನಾ ನಿರ್ವಹಣೆಯ ವಿರುದ್ಧ ಸದಾ ಟೀಕಿಸುತ್ತಿದ್ದ ಕಾಂಗ್ರೆಸ್ ಕೊನೆಗೂ ಸಹಾಯದ ಜೊತೆ ಸರ್ಕಾರಕ್ಕೆ ಬಲ ತುಂಬಲು ಮುಂದಾಗಿದೆ. ಕೋವಿಡ್ ಲಸಿಕೆ ಖರೀದಿಗಾಗಿ ಸರ್ಕಾರಕ್ಕೆ 100 ಕೋಟಿ ರೂಪಾಯಿ ಧನಸಹಾಯವನ್ನು ಕಾಂಗ್ರೆಸ್ ವತಿಯಿಂದ ನೀಡಲು ನಿರ್ಧರಿಸಿದೆ.
Read More...

ಸಿಎಂಗೆ ಕೊರೋನಾ ಸೋಂಕು ಎಫೆಕ್ಟ್…! ಏಪ್ರಿಲ್ 18 ರ ಸರ್ವಪಕ್ಷ ಸಭೆ ಮುಂದೂಡಿಕೆ…!!

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಎರಡನೇ ಅಲೆಯ ಆರ್ಭಟ ಜೋರಾಗಿದೆ. ಸಿಎಂ ಬಿಎಸ್ವೈಯಿಂದ ಆರಂಭಿಸಿ ಮಾಜಿಸಿಎಂ, ಸಿನಿಮಾ ನಟ-ನಟಿಯರು ಸೇರಿದಂತೆ ಹಲವರಿಗೆ ಕೊರೋನಾ ಸೋಂಕು ತಗುಲಿದೆ. ಈ ಮಧ್ಯೆ ರಾಜ್ಯದ ಕೊರೋನಾ ಪರಿಸ್ಥಿತಿ ನಿಯಂತ್ರಣಕ್ಕೆ ಕರೆದಿದ್ದ ಸರ್ವಪಕ್ಷ ಸಭೆ ಮುಂದೂಡಿಕೆಯಾಗಿದೆ.
Read More...

ನಿರುದ್ಯೋಗಿಗಳಿಗೆ 6 ಸಾವಿರ ಭತ್ಯೆ…! ಕ್ಯಾಶ್ ಲೆಸ್ ಆಸ್ಪತ್ರೆ…! ಮಸ್ಕಿಯಲ್ಲಿ ಕೆಪಿಸಿಸಿ ಅಧ್ಯಕ್ಷರ ಭರ್ಜರಿ ಭರವಸೆ…!

ರಾಜ್ಯದಲ್ಲಿ ಕೊರೋನಾ ಎರಡನೇ ಅಲೆಯ ನಡುವೆಯೇ ಉಪಚುನಾವಣೆ ಕಣ ರಂಗೇರಿದೆ. ಮಸ್ಕಿಯಲ್ಲಿ ಕಾಂಗ್ರೆಸ್-ಬಿಜೆಪಿ ನೆಕ್ ಟೂನೆಕ್  ಫೈಟ್ ನಲ್ಲಿದ್ದು, ನಮ್ಮ ಅಭ್ಯರ್ಥಿಯನ್ನು ವಿಧಾನಸೌಧಕ್ಕೆ ಕರೆದೊಯ್ಯಲು ಸಿದ್ಧ ಎಂದಿರುವ ಡಿಕೆಶಿ ನಿರುದ್ಯೋಗಿಗಳಿಗೆ 6 ಸಾವಿರ ಭತ್ಯೆ ಹಾಗೂ ಕ್ಯಾಶ್ ಲೆಸ್
Read More...

ಸಿಎಂ ಸರಿಯಾಗಿ ಆಡಳಿತ ನಡೆಸುತ್ತಿರೋದು ನಿಜವಾದ್ರೆ ಈಶ್ವರಪ್ಪನವರನ್ನು ವಜಾ ಮಾಡಲಿ…! ಸರ್ಕಾರಕ್ಕೆ ಡಿಕೆಶಿ ಸವಾಲು..!!

ರಾಜ್ಯ ಸರ್ಕಾರದಲ್ಲಿ ಸೃಷ್ಟಿಯಾಗಿರುವ ಆತಂರಿಕ ಭಿನ್ನಮತ ಕಾಂಗ್ರೆಸ್ ಟೀಕೆಗೆ ವಿಷಯ ಸಿಕ್ಕಂತಾಗಿದ್ದು, ಸಿಎಂ ಬಿಎಸ್ವೈ ಸೂಕ್ತವಾಗಿ ಆಡಳಿತ ನಡೆಸುತ್ತಿರುವುದು ನಿಜವಾದರೇ ಹಿರಿಯ ಸಚಿವರ ಈಶ್ವರಪ್ಪ   ಅವರನ್ನು ಸಚಿವ ಸ್ಥಾನದಿಂದ ಹಾಗೂ ಸಂಪುಟದಿಂದ ವಜಾ ಮಾಡಲಿ ಎಂದು ಕೆಪಿಸಿಸಿ ಅಧ್ಯಕ್ಷ
Read More...

ಎಮ್ಎಲ್ಎ ಪುತ್ರ ನಲಪಾಡ್ ಆಪ್ತನ ಕಾರಿನಲ್ಲಿ ಬಂದ್ರು ಸಿಡಿಲೇಡಿ…! ಸಂತ್ರಸ್ಥೆ ಬೆನ್ನಿಗಿದ್ಯಾ ಕೈ ನಾಯಕರ ಅಭಯ…!!

ರಾಜ್ಯದಲ್ಲಿ ಸಂಚಲನ ಮೂಡಿಸಿ ಸಚಿವ ರಮೇಶ್ ಜಾರಕಿಹೊಳಿ ರಾಜೀನಾಮೆಗೆ ಕಾರಣವಾದ ಸಿಡಿ ಪ್ರಕರಣ ಹಾಗೂ ಕೆಲಸ ಕೊಡಿಸುವುದಾಗಿ ವಂಚಿಸಿದ ಪ್ರಕರಣ ಕಾಂಗ್ರೆಸ್ ಪ್ರಾಯೋಜಿತ ಕಾರ್ಯಕ್ರಮನಾ? ಇಂತಹದೊಂದು ಅನುಮಾನಕ್ಕೆ ಕಾರಣವಾಗಿರೋದು ಸಿಡಿ ಲೇಡಿ ನಡೆ. ನಿನ್ನೆ ಹೇಳಿಕೆ ನೀಡಲು ಆಗಮಿಸಿದ ಯುವತಿ
Read More...

ರಮೇಶ್ ಜಾರಕಿಹೊಳಿ ಸಿಡಿ ವಿಚಾರದಲ್ಲಿ ಇನ್ನೇನು ಮಾತನಾಡುವುದಿಲ್ಲ…! ಬೆಳಗಾವಿಯಲ್ಲಿ ಮೌನವಹಿಸಿದ ಕನಕಪುರ ಬಂಡೆ…!!

ಬೆಳಗಾವಿ: ರಾಜ್ಯದಲ್ಲಿ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ದಿನಕ್ಕೊಂದು,ಕ್ಷಣಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದರೇ, ಅತ್ತ ಸಿಡಿ ಷಡ್ಯಂತ್ರದ ಮಹಾನಾಯಕ ಎಂಬ ಆರೋಪಕ್ಕೆ ತುತ್ತಾಗಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಇನ್ನೂ ಈ ಪ್ರಕರಣದ ಬಗ್ಗೆ ಮಾತನಾಡುವುದಿಲ್ಲ ಎನ್ನೋ ಖಡಕ್
Read More...

ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ…! ನಾನವನಲ್ಲ ನಾನವನಲ್ಲ ಎಂದ ಕಿಂಗ್ ಪಿನ್ ಆರೋಪಿತ ನರೇಶ್…!!

ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದಲ್ಲಿ ಆರೋಪ ಸ್ಥಾನದಲ್ಲಿರೋ ಪತ್ರಕರ್ತ ನರೇಶ್ ಗೌಡ್ ಅಜ್ಞಾತ ಸ್ಥಳದಿಂದ ವಿಡಿಯೋ ಮಾಡಿದ್ದು ನಾನು ನಿರಪರಾಧಿ, ನನ್ನನ್ನು ಸಿಲುಕಿಸುವ ಪ್ರಯತ್ನ ನಡೆದಿದೆ ಎನ್ನುವ ಮೂಲಕ ಅಚ್ಚರಿ ಮೂಡಿಸಿದ್ದಾನೆ. ಮಾಜಿಸಚಿವ ರಮೇಶ್ ಜಾರಕಿಹೊಳಿ ಅಶ್ಲೀಲ ಸಿಡಿ
Read More...