Browsing Tag

D K Shivakumar

ಕೈಪಾಳಯ ಸೇರ್ತಾರಾ ಹ್ಯಾಟ್ರಿಕ್ ಹೀರೋ ಶಿವಣ್ಣ…! ಕುತೂಹಲ ಮೂಡಿಸಿದೆ ಡಿಕೆಶಿ-ಶಿವರಾಜ್ ಕುಮಾರ್ ಭೇಟಿ….!!

ರಾಜಕೀಯ ಅನ್ನೋದು ಸಿನಿಮಾ ನಟ-ನಟಿಯರ ಎರಡನೇ ಆಯ್ಕೆ ಮತ್ತು ಎರಡನೇ ತವರು ಇದ್ದಂತೆ. ಬಣ್ಣದ ಜೊತೆಗೆ ಖಾದಿಯ ನಂಟು ಹಿಂದಿನಿಂದಲೂ ನಡೆದುಕೊಂಡುಬಂದಿದೆ. ಇದೀಗ ದೊಡ್ಮನೆ ಹುಡುಗ, ಹ್ಯಾಟ್ರಿಕ್ ಹೀರೋ ಶಿವಣ್ಣನೂ ನಟನೆಯ ಬಳಿಕ ರಾಜಕೀಯಕಕ್ಕೆ ಇಳಿತಾರಾ ಅನ್ನೋ ಪ್ರಶ್ನೆ ಮೂಡಿದ್ದು, ಶಿವರಾಜ್
Read More...

ಕೊನೆಗೂ ತಲೆಯಿಂದ ತೆನೆ ಇಳಿಸಿದ ಮಾಜಿಸಿಎಂ ಪುತ್ರ….!!ಕೈ ಹಿಡಿದು ರಾಜಕೀಯ ಅದೃಷ್ಟ ಪರೀಕ್ಷೆಗಿಳಿದ ಮಧು ಬಂಗಾರಪ್ಪ…!!

ಸಾಲು ಸಾಲು ಸೋಲುಗಳಿಂದ ಕಂಗೆಟ್ಟು ರಾಜಕೀಯ ಸನ್ಯಾಸ ತೆಗೆದುಕೊಂಡಂತೆ ಪಕ್ಷದ ಕಾರ್ಯಕ್ರಮಗಳಿಂದ ದೂರ ಉಳಿದಿದ್ದ ಮಾಜಿಸಿಎಂ ಪುತ್ರ ಹಾಗೂ ಜೆಡಿಎಸ್ ಯುವನಾಯಕ ಮಧುಬಂಗಾರಪ್ಪ ಕೊನೆಗೂ ತಲೆಯಿಂದ ತೆನೆಯ ಹೊರೆ ಇಳಿಸಿದ್ದಾರೆ. ಅಷ್ಟೇ ಅಲ್ಲ ಸೋಲನ್ನು ಗೆಲುವಾಗಿ ಪರಿವರ್ತಿಸಿಕೊಳ್ಳುವ
Read More...

ಸಿದ್ಧು ಕಾಲಿಗೆ ಬಿದ್ದ ಡಿ.ಕೆ.ಶಿವಕುಮಾರ್….! ಚುನಾವಣೆಗಾಗಿ ಮುನಿಸು ಮರೆತ್ರಾ ನಾಯಕರು…!!

ರಾಜಕಾರಣದಲ್ಲಿ ಯಾರೂ ಶಾಶ್ವತವಾದ ಶತ್ರುಗಳು ಅಲ್ಲ, ಮಿತ್ರರೂ ಅಲ್ಲ ಅನ್ನೋ ದು ಮತ್ತೊಮ್ಮೆ ಸಾಬೀತಾಗಿದೆ. ಕಾಂಗ್ರೆಸ್ ನಲ್ಲೇ ವಿರುದ್ಧ ಧ್ರುವಗಳಂತಿದ್ದ ಡಿಕೆಶಿ ಹಾಗೂ ಸಿದ್ಧು ಪರಸ್ಪರ ಭೇಟಿ ಮಾಡಿದ್ದಲ್ಲದೇ ಡಿಕೆಶಿ ಸಿದ್ದು ಕಾಲಿಗೆ ಬಿದ್ದು ಅಚ್ಚರಿ ಮೂಡಿಸಿದ್ದಾರೆ‌. ಮಾಜಿ ಸಿಎಂ
Read More...

ಸಂಪತ್ ರಾಜ್ ಗೆ ಬೇಲ್….ಅಖಂಡಶ್ರೀನಿವಾಸ್ ಮೂರ್ತಿ ಅಸಮಧಾನ…! ಬೀದಿಗೆ ಬಿತ್ತು ಕೈನಾಯಕರ ಬೀದಿಜಗಳ…!!

  ಕಾಂಗ್ರೆಸ್ ನಾಯಕರ ವೈಯಕ್ತಿಕ ಒಳಜಗಳಕ್ಕೆ ಸಾಕ್ಷಿಯಾಗಿದ್ದ ಡಿ.ಜೆ.ಹಳ್ಳಿ –ಕೆಜಿಹಳ್ಳಿ ಗಲಾಟೆ ಪ್ರಕರಣ ಚಾರ್ಜಶೀಟ್ ಸಲ್ಲಿಕೆ ಹಂತಕ್ಕೆತಲುಪಿದ್ದು ಪ್ರಕರಣದ ಪ್ರಮುಖ ಆರೋಪಿ ಸ್ಥಾನದಲ್ಲಿರುವ ಮಾಜಿ ಮೇಯರ್  ಸಂಪತ್ ರಾಜು ಗೆ ಕೊನೆಗೂ ಜಾಮೀನು ಸಿಕ್ಕಿದೆ. ಆದರೆ ಸಂಪತ್ ರಾಜು ಜಾಮೀನು ಅಖಂಡ
Read More...

ಡಿಕೆಶಿ ಪುತ್ರಿ ಅದ್ದೂರಿ ವಿವಾಹಕ್ಕೆ ಸಿದ್ಧತೆ…! ಅರಿಸಿನ ಶಾಸ್ತ್ರದೊಂದಿಗೆ ಆರಂಭಗೊಂಡಿದೆ ಮದುವೆ ಸಂಭ್ರಮ…!

ಸಿಲಿಕಾನ ಸಿಟಿ ಬೆಂಗಳೂರು ಮತ್ತೊಂದು ಅದ್ದೂರಿ ಹೈಪ್ರೊಫೈಲ್ ಮದುವೆ ಸಾಕ್ಷಿಯಾಗಲಿದ್ದು, ಮಾಜಿಸಿಎಂ ಎಸ್.ಎಂ.ಕೆ ಮೊಮ್ಮಗ ಅಮರ್ತ್ಯ ಹೆಗ್ಡೆ ಹಾಗೂ ಮಾಜಿ ಸಚಿವ ಡಿಕೆಶಿ  ಪುತ್ರಿ ಐಶ್ವರ್ಯಾ ಹೊಸಬದುಕಿಗೆ ಕಾಲಿರಿಸಲು ಸಜ್ಜಾಗಿದ್ದಾರೆ.  ಸದಾಶಿವನಗರದ ಡಿಕೆಶಿ ನಿವಾಸದಲ್ಲಿ ಅರಿಸಿನ
Read More...

ನನ್ನ ಮಗ ಜೈಲಿಗೆ ಹೋಗೋದಾದ್ರೆ ಹೋಗಲಿ, ನಾನೇ ಕಳಸ್ತೀನಿ….!

ಕನಕಪುರ: ಬೈ ಎಲೆಕ್ಷನ್ ಬಿಸಿ ನಡುವೆ ಕಾಂಗ್ರೆಸ್ ದಿಗ್ಗಜ ಡಿ.ಕೆ.ಶಿವಕುಮಾರ್‍ಗೆ ಸಿಬಿಐ ಸಖತ್ ಶಾಕ್ ನೀಡಿದೆ. ಬೆಳ್ಳಂಬೆಳಗ್ಗೆ ಡಿಕೆಶಿಯವರ ಸಾಮ್ರಾಜ್ಯಕ್ಕೆ ಲಗ್ಗೆ ಇಟ್ಟ ಅಧಿಕಾರಿಗಳು ಮನೆ,ಕಚೇರಿ,ಶಿಕ್ಷಣಸಂಸ್ಥೆ ಸೇರಿದಂತೆ ಆಪ್ತರ ಮನೆ, ಕಾರುಗಳಲ್ಲೂ ಶೋಧ ನಡೆಸಿದ್ದಾರೆ. ಈ ಸಿಬಿಐ
Read More...

ಮಾಜಿ ಸಿಎಂ ಎಸ್.ಎಂ.ಕೃಷ್ಣ ಮೊಮ್ಮಗ, ಡಿಕೆಶಿ ಮಗಳ ನಿಶ್ಚಿತಾರ್ಥ

ಬೆಂಗಳೂರು : ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಮೊಮ್ಮಗ ಹಾಗೂ ಕಾಫಿಡೇ ಸಂಸ್ಥಾಪಕ ದಿ.ಸಿದ್ದಾರ್ಥ್ ಅವರ ಮಗ ಅಮರ್ಥ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಗಳು ಐಶ್ವರ್ಯ ನಿಶ್ಚಿತಾರ್ಥ ಸರಳವಾಗಿ ನೆರವೇರಿತು. ಡಿ.ಕೆ.ಶಿವಕುಮಾರ್ ಹಾಗೂ ಎಸ್.ಎಂ.ಕೃಷ್ಣ ಅವರಿಬ್ಬರು ರಾಜಕೀಯ
Read More...