Browsing Tag

death

Actor Shivaram Profile : ಚಿತ್ರರಂಗದ ಪಾಲಿನ ‘ಶಿವರಾಮಣ್ಣ’; ಅಗಲಿದ ಹಿರಿಯ ನಟನ ಜೀವನಗಾಥೆ ಇಲ್ಲಿದೆ

ಬೆಂಗಳೂರು: ಕನ್ನಡದ ಹಿರಿಯ ನಟ ಶಿವರಾಂ (Kannada Actor Shivaram) ತಮ್ಮ 84ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ. ತಮ್ಮ ಮೇರು ನಟನೆಯ ಮೂಲಕ ಪ್ರಸಿದ್ಧಿ ಪಡೆದಿದ್ದ ಅವರು ಸುಮಾರು ಆರು ದಶಕಗಳಿಂದ ನಾಯಕ, ಪೋಷಕ ನಟನಾಗಿ ಸಕ್ರಿಯವಾಗಿ ಕಿರಿತೆರೆ ಹಾಗೂ ಹಿರಿತೆರೆಗಳಲ್ಲಿ ತಮ್ಮ ನಟನಾ!-->…
Read More...

Nipah Virus: ಮಾರಕ ನಿಫಾ ವೈರಸ್ ಗೆ ಮೊದಲ ಬಲಿ: ಆಸ್ಪತ್ರೆಯಲ್ಲಿ 12 ವರ್ಷದ ಬಾಲಕ ಸಾವು

ಕೋಯಿಕ್ಕೋಡ್: ದಕ್ಷಿಣ ಭಾರತದಲ್ಲೇ ಮೊದಲ ಬಾರಿಗೆ ಕೇರಳದಲ್ಲಿ ಕಾಣಿಸಿಕೊಂಡ ನಿಫಾ ವೈರಸ್ 12 ವರ್ಷದ ಬಾಲಕನನ್ನು ಬಲಿ ತೆಗೆದುಕೊಂಡಿದೆ. ನಿಫಾ ವೈರಸ್ ನಿಂದ ಬಾಲಕ ಸಾವನ್ನಪ್ಪಿರುವ ಸಂಗತಿಯನ್ನು ಕೇರಳದ ಆರೋಗ್ಯ ಸಚಿವೆ ವೀಣಾ ಜಾರ್ಜ್ ಖಚಿತ ಪಡಿಸಿದ್ದಾರೆ.ನಿಫಾ ವೈರಸ್!-->!-->!-->!-->!-->!-->!-->…
Read More...

Karkala : ಇಲಿ ಪಾಷಾಣದಲ್ಲಿ ಹಲ್ಲುಜ್ಜಿದ ಮಹಿಳೆ ಸಾವು !

ಕಾರ್ಕಳ : ಹಲ್ಲುಜ್ಜುವ ಪೇಸ್ಟ್‌ ಎಂದು ತಪ್ಪಾಗಿ ತಿಳಿದು ಇಲಿ ಪಾಷಾಣದಿಂದ ಹಲ್ಲುಜ್ಜಿದ ವೃದ್ದ ಮಹಿಳೆಯೋರ್ವರು ಸಾವನ್ನಪ್ಪಿರುವ ಘಟನೆ ಉಡುಪಿ ಜಿಲ್ಲೆಯ ಕಾರ್ಕಳದ ಕಾಬೆಟ್ಟು ಎಂಬಲ್ಲಿ ನಡೆದಿದೆ.ಉಡುಪಿ ಜಿಲ್ಲೆಯ ಕಾರ್ಕಳದ ನಿವಾಸಿ ಕಲಾವತಿ (61 ವರ್ಷ) ಎಂಬವರೇ ಮೃತಪಟ್ಟ ದುರ್ದೈವಿ.!-->!-->!-->…
Read More...

ದೇವರ ದರ್ಶನಕ್ಕೆ ಬಂದವ ಈಜಲು ನಾಲೆಗೆ ಇಳಿದ : ಸ್ನೇಹಿತನ ರಕ್ಷಣೆಗೆ ಇಳಿದ ಮೂವರು ನೀರು ಪಾಲು

ಮಂಡ್ಯ : ಆತ ದೇವರ ದರ್ಶನಕ್ಕೆಂದು ಬಂದಿದ್ದ. ದೇವರ ದರ್ಶನಕ್ಕೆ ಮುನ್ನ ಹೇಮಾವತಿ ಬಲದಂಡೆ ನಾಲೆಯಲ್ಲಿ ಸ್ನಾನಕ್ಕೆ ಇಳಿದಿದ್ದಾನೆ. ಕಾಲು ಜಾರಿ ನೀರಿನಲ್ಲಿ ಮುಳುಗುತ್ತಿದ್ದವನ ರಕ್ಷಣೆಗೆ ಇಳಿದ ಮೂವರು ಸ್ನೇಹಿತರು ನೀರುಪಾಲಾಗಿರುವ ಘಟನೆ ಮಂಡ್ಯದಲ್ಲಿ ನಡೆದಿದೆ.ಮೈಸೂರು ಮೂಲದ ರವಿ, ಯೋಗೀಶ್‌!-->!-->!-->…
Read More...

ಅಭಿನಯ ಶಾರದೆಗೆ ಸದಾ ಕಾಡುತ್ತಿತ್ತು ಅದೊಂದು ಭಯ…! ಜಯಂತಿ ಹಂಚಿಕೊಂಡಿದ್ರು ಆ ನೋವು…!!

ಕನ್ನಡದ ಮೇರುನಟಿ, ಬಹುಭಾಷಾ ಕಲಾವಿದೆ, ರಾಜ್ಯಪ್ರಶಸ್ತಿ ವಿಜೇತ ನಟಿ ಜಯಂತಿ ನಿದ್ರೆಯಲ್ಲೇ ಚಿರನಿದ್ರೆಗೆ ಜಾರಿದ್ದಾರೆ. ಹಲವು ಭಾಷೆಗಳಲ್ಲಿ, ಮೇರುನಟರ ಜೊತೆ ಸರಿಸಮಾನವಾಗಿ ನಟಿಸಿ ಅಭಿನಯ ಶಾರದೆ ಎನ್ನಿಸಿಕೊಂಡಿದ್ದ ಜಯಂತಿಗೆ ಅದೊಂದು ಸಂಗತಿ ಸದಾ ಭಯ ಹುಟ್ಟಿಸುತ್ತಿತ್ತು. ನೋವು ಬಹುವಾಗಿ!-->!-->!-->…
Read More...

Mandira bedi: ಪತಿ ಅಂತ್ಯಸಂಸ್ಕಾರ ನೆರವೇರಿಸಿದ ಪತ್ನಿ….! ಸಂಪ್ರದಾಯಗಳ ಬೇಲಿ ದಾಟಿದ ಮಂದಿರಾ ಬೇಡಿ…!

ಬದುಕಿನುದ್ದಕ್ಕೂ ಸಂಪ್ರದಾಯಗಳ ಬೇಡಿ ತೊರೆದು ಬದುಕಿದ ನಟಿ ಮಂದಿರಾ ಬೇಡಿ ಪತಿಯ ಸಾವಿನ ವೇಳೆಯಲ್ಲೂ ಸಂಪ್ರದಾಯಗಳಾಚೆಗೆ ದಿಟ್ಟ ಹೆಜ್ಜೆ ಇಟ್ಟು ಚರ್ಚೆಗೆ ಗ್ರಾಸವಾಗಿದ್ದಾರೆ.ಮಂದಿರ ಬೇಡಿ ಪತಿ ಹಾಗೂ ಚಲನಚಿತ್ರ ನಿರ್ದೇಶಕ, ನಿರ್ಮಾಪಕ ರಾಜ್ ಕೌಶಲ್ 49 ವರ್ಷ ವಯಸ್ಸಿನಲ್ಲಿ!-->!-->!-->!-->!-->!-->!-->…
Read More...

ಜೋಳ ಹುರಿಯುವಾಗ ಬೆಂಕಿ‌ ಅವಘಡ : 6 ಮಕ್ಕಳು ಸಜೀವ ದಹನ

ಬಿಹಾರ : ಜೋಳ ಹುರಿಯುವ ಸಂದರ್ಭದಲ್ಲಿ ಗುಡಿಸಲಿಗೆ ಬೆಂಕಿಬಿದ್ದು, 6 ಮಕ್ಕಳು ಸಜೀವವಾಗಿ ದಹನವಾಗಿರುವ ಘಟನೆ ಬಿಹಾರದ ಅರಾರಿಯಾ ಜಿಲ್ಲೆಯಲ್ಲಿ ನಡೆದಿದೆ.ಹಸನ್ ಆಲಿ, ತಬ್ರೇಜ್, ಗುಲ್ನಾಜ್, ಹುಸ್ನಾರಾ, ಅಶ್ರಫ್, ದಿಲ್ಬಾರ್ ಎಂಬವರೇ ಮೃತ ದುರ್ದೈವಿಗಳು. ಮಕ್ಕಳು ಗುಡಿಸಲು ಮನೆಯಲ್ಲಿ ಜೋಳ!-->!-->!-->…
Read More...

ಬ್ರಹ್ಮಾವರ : ಕಂಟೈನರ್ ಢಿಕ್ಕಿ, ಪಾದಚಾರಿ ಸಾವು

ಬ್ರಹ್ಮಾವರ : ಕಂಟೈನರ್ ಲಾರಿಯೊಂದು ಢಿಕ್ಕಿ ಹೊಡೆದ ಪರಿಣಾಮ ಪಾದಚಾರಿಯೋರ್ವ ಸಾವನ್ನಪ್ಪಿರುವ ಘಟನ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಹಲುವಳ್ಳಿಯಲ್ಲಿ ನಡೆದಿದೆ.ಕೃಷ್ಣ ಮರಕಾಲ (60 ವರ್ಷ) ಎಂಬವರೇ ಸಾವನ್ನಪ್ಪಿದ ದುರ್ದೈವಿ. ಬ್ರಹ್ಮಾವರದಿಂದ ಹೆಬ್ರಿಯ ಕಡೆಗೆ ಚಲಿಸುತ್ತಿದ್ದ ಕಂಟೈನರ್!-->!-->!-->…
Read More...

ಗುಂಡ್ಮಿ : ಕಾರು ಬೈಕ್ ಅಪಘಾತ – ಕೋಟದ ಸುಭಾಷ್ ಅಮೀನ್ ಸಾವು

ಕೋಟ : ಕಾರು ಹಾಗೂ ಬೈಕ್ ನಡುವೆ ನಡೆದ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 66ರ ಗುಂಡ್ಮಿ ಅಂಬಾಗಿಲು ಬಳಿಯಲ್ಲಿ ನಡೆದಿದೆ.ಕೋಟ ಬನ್ನಾಡಿ ಮೂಲದ ಸುಭಾಷ್ ಅಮೀನ್ (45 ವರ್ಷ) ಎಂಬಾತನೇ!-->!-->!-->!-->!-->…
Read More...

ಯುವಕರ ಮೇಲೆ ಮಾರಕಾಸ್ತ್ರಗಳಿಂದ ದಾಳಿ : ಓರ್ವ ಸಾವು, ಮತ್ತೋರ್ವ ಗಂಭೀರ

ಶಿವಮೊಗ್ಗ : ಯುವಕರಿಬ್ಬರ ಮೇಲೆ ತಂಡವೊಂದು ಮಾರಕಾಸ್ತ್ರಗಳಿಂದ ದಾಳಿ ನಡೆಸಿದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಓರ್ವ ಸ್ಥಳದಲ್ಲಿಯೇ ಮೃತಪಟ್ಟಿದ್ರೆ, ಗಂಭೀರವಾಗಿ ಗಾಯಗೊಂಡಿರುವ ಮತ್ತೋರ್ವವನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.ಕೆ.ಆರ್.ಪುರಂ ನಿವಾಸಿ ಜೀವನ್ ಸಾವನ್ನಪ್ಪಿದ್ರೆ,!-->!-->!-->…
Read More...