Browsing Tag

dhruva sarja birthday

3 ವರ್ಷದ ಬಳಿಕ ಅಣ್ಣನ ಸಿನಿಮಾ ರಾಜಾಮಾರ್ತಾಂಡ ಜೊತೆ ಬರ್ತಡೇ: ಧ್ರುವ ಸರ್ಜಾ ಅಭಿಮಾನಿಗಳಿಗೆ ಆಹ್ವಾನ

ಸ್ಯಾಂಡಲ್ ವುಡ್ ನಲ್ಲಿ ಈಗ ಬರ್ತಡೇ ಸಂಭ್ರಮ ಜೋರಾಗಿದೆ. ಅಕ್ಟೋಬರ್ ತಿಂಗಳಿನಲ್ಲಿ ಗಾಂಧಿ ನಗರದ ಹಲವು ನಟರ ಹುಟ್ಟುಹಬ್ಬವಿದೆ. ಅಭಿಷೇಕ್ ಅಂಬರೀಶ್ ಬೆನ್ನಲ್ಲೇ ಈಗ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ (Dhruva Sarja) ಬರ್ತಡೇ ಸಂಭ್ರಮದಲ್ಲಿದ್ದು ಅಕ್ಟೋಬರ್ 6 ರಂದು ತಮ್ಮ ಬರ್ತಡೇ ಸೆಲಿಬ್ರೇಟ್…
Read More...

Dhruva Sarja : ಧ್ರುವ ಸರ್ಜಾ ಹುಟ್ಟು ಹಬ್ಬದ ಸಂಭ್ರಮಾರಣೆ : ಈ ವರ್ಷ ಅಭಿಮಾನಿಗಳ ಜೊತೆ ನೋ ಸೆಲೆಬ್ರೆಷನ್

ಇಂದು ಕನ್ನಡ ಚಿತ್ರರಂಗದ ಖ್ಯಾತ ನಟ ಧ್ರುವ ಸರ್ಜಾ (Dhruva Sarja Birthday Celebration) ಅವರಿಗೆ ಹುಟ್ಟು ಹಬ್ಬದ ಸಂಭ್ರಮಾಚರಣೆ. ಇತ್ತೀಚೆಗಷ್ಟೇ ಹೆಣ್ಣು ಮಗುವಿಗೆ ತಂದೆಯಾಗಿರುವ ಧ್ರುವ ಸರ್ಜಾಗೆ ಈ ವರ್ಷದ ಹುಟ್ಟುಹಬ್ಬ ಬಹಳ ವಿಶೇಷವಾಗಿದೆ. ಆ ಬೆನ್ನಲ್ಲೇ ಹುಟ್ಟುಹಬ್ಬ ಬಂದಿರುವುದರಿಂದ!-->…
Read More...

Dhruva Sarja : ಅಜ್ಜಿ,ಅಣ್ಣನ ಅಗಲಿಕೆ ಕಾಡ್ತಿದೆ: ಅದ್ದೂರಿ ಬರ್ತಡೇ ಬೇಡ ಎಂದ ಧ್ರುವ ಸರ್ಜಾ

Dhruva Sarja birthday : ಸ್ಯಾಂಡಲ್ ವುಡ್ ನಲ್ಲಿ ಸ್ಟಾರ್ ಗಳ ಬರ್ತಡೆಗೆ ವಿಶೇಷವಾದ ಆಕರ್ಷಣೆಯಿದೆ. ಅಭಿಮಾನಿಗಳು ತಮ್ಮ ಇಷ್ಟದ ನಾಯಕನ ನಾಯಕಿಯರ ಬರ್ತಡೇಯನ್ನು ಸೆಲಿಬ್ರೇಟ್ ಮಾಡೋದನ್ನು ನೋಡೋದೇ ಒಂದು ಚೆಂದ. ಆದರೆ ಕೊರೋನಾದಿಂದಾಗಿ ಸ್ಯಾಂಡಲ್ ವುಡ್ ಗೆ ಕವಿದಿದ್ದ ಕಾಮೋರ್ಡ ಇನ್ನು!-->…
Read More...

ಹ್ಯಾಪಿ ಬರ್ತಡೇ BIL ಎಂದ ನಟಿ ಮೇಘನಾ ರಾಜ್‌

ಸ್ಯಾಂಡಲ್‌ವುಡ್‌ ಖ್ಯಾತ ನಟ ಆಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ ಹುಟ್ಟುಹಬ್ಬ. ಅಭಿಮಾಗಳು ನೆಚ್ಚಿನ ನಟನಿಗೆ ಶುಭಾಶಯ ಕೋರುತ್ತಿದ್ದಾರೆ. ಅದ್ರಲ್ಲೂ ಸ್ಯಾಂಡಲ್‌ವುಡ್‌ ನಟಿ ಮೇಘನಾ ರಾಜ್‌ ಸರ್ಜಾ ಮುದ್ದಿಯ ಮೈದುನನಿಗೆ Happy Birthday BILL ಎಂದು ವಿಶ್‌ ಮಾಡಿದ್ದಾರೆ.ಚಿರಂಜೀವಿ!-->!-->!-->!-->!-->…
Read More...

Dhruva Sarja Birthday : ಹಳೆಯ ಪೋಟೋ ಹಂಚಿಕೊಂಡು ಪತಿಗೆ ವಿಶ್‌ ಮಾಡಿದ ಧ್ರುವ ಸರ್ಜಾ ಪತ್ನಿ ಪ್ರೇರಣಾ

ಸ್ಯಾಂಡಲ್‌ವುಡ್‌ ಪ್ರಿನ್ಸ್‌ ಧ್ರುವ ಸರ್ಜಾಗಿಂದು ಹುಟ್ಟುಹಬ್ಬದ ಸಂಭ್ರಮ. ಅಭಿಮಾನಿಗಳು ಧ್ರುವ ಸರ್ಜಾಗೆ ಶುಭಾಶಯ ಕೋರುತ್ತಿದ್ದಾರೆ. ಆದರೆ ಧ್ರುವ ಪತ್ನಿ ಪ್ರೇರಣಾ ಹತ್ತು ವರ್ಷದ ಹಳೆಯ ಪೋಟೋವನ್ನು ಹಂಚಿಕೊಂಡು ವಿಶ್‌ ಮಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ತೀರಾ ಅಪರೂಪವೆನಿಸಿರುವ ಪ್ರೇರಣಾ!-->…
Read More...

ಅಣ್ಣ ಚಿರುವಿನ ಹಾಗೆ ನಗುತ್ತಿರು : ಕಷ್ಟದಲ್ಲಿ ನನ್ನ ಜೊತೆ ನಿಂತಂತೆ ನಾನೆಂದು ನಿನ್ನ ಪಕ್ಕದಲ್ಲೇ ನಿಲ್ಲುವೆ : ಮೇಘನಾ

ಸ್ಯಾಂಡಲ್‍ವುಡ್‍ನ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರ ಹುಟ್ಟುಹಬ್ಬ. ಈ ಬಾರಿ ಧ್ರುವ ಅಣ್ಣನಿಲ್ಲದೆ 32ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಧ್ರುವ ಹುಟ್ಟುಹಬ್ಬಕ್ಕೆ ಅತ್ತಿಗೆ ಮೇಘನಾ ರಾಜ್ ಸರ್ಜಾ ವಿಭಿನ್ನವಾಗಿ ವಿಶ್ ಮಾಡಿದ್ದಾರೆ.ಕಳೆದ ಮೂರು ದಿನಗಳ!-->!-->!-->!-->!-->…
Read More...